ಬೆಂಗಳೂರಿನಲ್ಲಿ ಟಿಟಿ ನಲ್ಲಿ 3 ಗಂಡಸರನ್ನ ಬೆತ್ತಲೆ ಗೊಳಿಸಿದ ಪ್ರಕರಣ..!! ಹೀಗೆ ಮಾಡಿದ್ದು ಯಾಕೆ..?

ಉಪಯುಕ್ತ ಮಾಹಿತಿ

ಬೆಂಗಳೂರಿನ ಕಾಲ್ ಸೆಂಟರ್ ನಲ್ಲಿ ಕೆಲಸ ಮುಗಿಸಿಕೊಂಡು ರಾತ್ರಿ ಕಂಪನಿ ನಿಯೋಜಿತ ಟಿಟಿ ವಾಹನದಲ್ಲಿ ಇಬ್ಬರು ಪುರುಷರು ಮನೆಗೆ ತೆರಳುತ್ತಿದ್ದರು, ಈ ಸಂದರ್ಭದಲ್ಲಿ ಕೆಲವು ಕ್ಷುಲ್ಲಕ ಕಾರಣಕ್ಕೆ ಟಿಟಿ ಡ್ರೈವರ್ ನೊಂದಿಗೆ ಜಗಳವಾಡುತ್ತ ಬಂದ ಕೆಲವರು ಚಾಕು ಹಾಗು ಮಾರ ಅಸ್ತ್ರಗಳನ್ನ ತೋರಿಸಿ, ಅವರ ದರೋಡೆಗೆ ಮುಂದಾಗಿದ್ದಾರೆ.

ಸಾಫ್ಟವೆರ್ ಉದ್ಯೋಗಿಗಳ ಅತ್ತಿರ ಬಹಳಷ್ಟು ಕಾಸು ಇರುತ್ತದೆ ಎಂದು ಅಸೆ ಪಟ್ಟ ದುಷ್ಕರಮಿಗಳು, ಇವರ ಬಳಿ ಇದ್ದ ಪುಡಿಕಾಸು ನೋಡಿ, ಬೀಸ ಗೊಂಡು ಇವರನ್ನ ಬಟ್ಟೆ ಬಿಚ್ಚಲು ಹೇಳಿ, ಡ್ರೈವರ್ ಸೇರಿಸಿ ಮೂರೂ ಜನರನ್ನ ಬೆತ್ತಲೆ ಗೊಳಿಸಿದ್ದಾರೆ.

ಮೊದಲಿಗೆ ಉದ್ಯೋಗಿಗಳಿಂದ ಎಟಿಎಂ ಕಾರ್ಡ್‌ ಕಸಿದು ಅವುಗಳನ್ನು ಬಳಸಿ ಹಣ ಪಡೆಯಲು ಯತ್ನಿಸಿದ್ದಾರೆ, ಆದರೆ ಯಾವುದೇ ಹಣ ಸಿಗದ ಕಾರಣ ಟಿಟಿಯನ್ನು ಜೆ.ಪಿ.ನಗರದ ರಾಗಿಗುಡ್ಡದ ಹತ್ತಿರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದರು, ಅಲ್ಲಿ ಚಾಲಕ ಮತ್ತು ಉದ್ಯೋಗಿಗಳ ಬಳಿ ಇದ್ದ ಮೊಬೈಲ್‌ ಹಾಗೂ ಜೇಬಿನಲ್ಲಿದ್ದ 350 ರೂ. ಕಸಿದ ಕಿರಣ್‌ ಹಾಗೂ ಸತೀಶ್‌ ಬಳಿಕ ಅವರನ್ನು ಬೆತ್ತಲೆಗೊಳಿಸಿದ್ದರು, ಅಲ್ಲದೆ ಬೆಲ್ಟ್ನಿಂದ ಹೊಡೆದು ಲೈಂಗಿಕ ದೌರ್ಜನ್ಯ ನಡೆಸಿದ್ದರು, ಅನಂತರ ಅಸಹಜ ಲೈಂಗಿಕ ಕ್ರಿಯೆಯೂ ಸೇರಿದಂತೆ ವಿಕೃತ ಲೈಂಗಿಕ ಶೋಷಣೆ ನಡೆಸಿದ್ದರು, ಇದಾದ ಬಳಿಕ ಆರೋಪಿ ಸತೀಶ್‌ ಘಟನಾ ಸ್ಥಳಕ್ಕೆ ತನ್ನ ಕಾರು ತಂದು ಸಹಚರನನ್ನು ಕರೆದೊಯ್ದಿದ್ದ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಮನೆಯಿಂದ ಹೊರ ಹೋಗುವ ಮುನ್ನ ಇದೊಂದು ಸಣ್ಣ ಕೆಲಸ ಮಾಡಿ ಸಾಕು ಯಶಸ್ಸು ಕಟ್ಟಿಟ್ಟ ಬುತ್ತಿ.

ಕಾಲ ಬದಲಾಗಿದೆ, ವಿಜ್ಞಾನ ಮುಂದುವರೆದಿದೆ, ನಮೆಗೆ ಅವಶ್ಯ ವಿರುವ ಪ್ರತಿಯೊಂದು ವಸ್ತುವನ್ನು ಮೊಬೈಲ್ ಬಳಸಿ ನಾವು ಇದ್ದಲ್ಲಿಯೇ ತರಿಸುವಷ್ಟು ಸಮಾಜ ಬದಲಾಗಿದೆ, ಪ್ರತಿಯೊಬ್ಬನು ಆಧುನಿಕ ಜೀವನಕ್ಕೆ ಮಾರಿಯೊಗಿದ್ದಾನೆ, ಆದರೂ ದೇವರ ಮೇಲೇನಿನ ನಂಬಿಕೆ ಕುಗ್ಗಿಲ್ಲ ಹಾಗು ನಮ್ಮ ಹಿಂದಿನ ಆಚರಣೆಯನ್ನು ಮರೆತಿಲ್ಲ, ಯಾಕೆಂದರೆ ನಮ್ಮ ಆಚರಣೆ ನಮ್ಮ ಜೀವಾಳ ಎಂದರೆ ತಪ್ಪಾಗಲಾರದು.

ಇಂದು ನಾವು ನಿಮಗೆ ಯಾವುದಾದರೂ ಒಂದು ಒಳ್ಳೆ ಕೆಲಸ ಮಾಡಲು ಮನೆಯಿಂದ ಹೊರಡುವ ಮೊದಲು ನಾವು ತಿಳಿಸುವ ಈ ಸಣ್ಣ ಕೆಲಸಗಳನ್ನ ಮಾಡಿದರೆ ಸಾಕು, ನೀವು ಅಂದುಕೊಂಡ ಕೆಲಸದ್ಲಲಿ ಯಶಸ್ಸು ತಪ್ಪದೆ ನಿಮ್ಮ ಕೈ ಹಿಡಿಯುವುದಲ್ಲಿ ಅನುಮಾನವೇ ಇಲ್ಲ, ಆ ಸಣ್ಣ ಕೆಲಸಗಳು ಯಾವುದು ಮುಂದೆ ಓದಿ.

ಮನೆಯಿಂದ ಹೊರಗೆ ಹೋಗುವ ಮುನ್ನ ನಮ್ಮ ಉಸಿರು ಮೂಗಿನ ಯಾವ ರಂದ್ರದಿನ ಹೊರಬುತ್ತಿದೆ ಎಂಬುದನ್ನ ನೋಡಿಕೊಂಡು ಮೊದಲು ಆ ಕಾಲುಗಳನ್ನೇ ಮೊದಲು ಮುಂದೆ ಇಟ್ಟು ನೀವು ಸಾಗಿದರೆ ನೀವು ಮಾಡುವ ಕೆಲಸದಲ್ಲಿ ಯಶಸ್ಸು ಖಂಡಿತ ಸಾಧಿಸುವಿರಿ.

ಇನ್ನು ಮಾಟ ಮಂತ್ರ ದಂತಹ ದುಷ್ಟ ಶಕ್ತಿಗಳು ನಿಮ್ಮ ಪ್ರಯೋಗವಾಗಿದೆ ಎನ್ನುವ ಭಯವಿರುವವರು ಮನೆಯ ದೇವರಮನೆಯಲ್ಲಿ ದೇವರಿಗೆ ಇಟ್ಟ ಒಂದು ಹೂ ವನ್ನು ತಗೆದುಕೊಂಡು ನಿಮ್ಮ ಜೇಬಿನಲ್ಲಿ ಅಥವಾ ನಿಮ್ಮ ಬ್ಯಾಗ್ ನಲ್ಲಿ ಇಟ್ಟು ಮುನ್ನುಗ್ಗಿ ಯಾವುದೇ ಭಯ ಬೇಡ.

ಗಂಡ ಹೆಂಡತಿಯ ನಡುವೆ ವೈಮನಸ್ಸು, ಜಗಳ ನಿಲ್ಲದೆ ಹೋದಾಗ ರಾತ್ರಿ ಮಲಗುವ ಮುನ್ನ ಗಂಡನ ತಲೆ ದಿಂಬಿನ ಕೆಳಗೆ ಕರ್ಪೂರವನ್ನು ಹಾಗು ಹೆಂಡತಿ ತಲೆ ದಿಂಬಿನ ಕೆಳಗೆ ಒಂದು ಪೊಟ್ಟಣ ಕುಂಕುಮವನ್ನು ಇರಿಸಿ ಮಲಗಿದರೆ ಮನೆಯಲ್ಲಿ ಅಶಾಂತಿ ಕಡಿಮೆಯಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ.

ಈ ಮಾಗಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published. Required fields are marked *