ನಮಗೆ ನಿಮಗೆ ಗೊತ್ತಿರಬಹುದು ನಮ್ಮ ಹಿರಿಯರು ಹಲವಾರು ಮನೆ ಔಷಧಿಯ ಬಗ್ಗೆ ಪರಿಚಯವನ್ನು ಮಾಡಿದ್ದಾರೆ, ಆದರೆ ನಾವು ಯಾವುದೇ ಮನೆ ಔಷಧಿಯ ಬಗ್ಗೆ ಆಲೋಚನೆ ಮಾಡದೆ ನಾವು ಪ್ರತಿಯೊಂದು ಚಿಕ್ಕ ಚಿಕ್ಕ ಅನಾರೋಗ್ಯ ಬಂದರೂ ಕೂಡ ನಾವು ಹೋಗುವುದು ಹಾಸ್ಪಿಟಲ್ ಗಳಿಗೆ, ಹಾಗೂ ಮೆಡಿಕಲ್ ಗಳಿಗೆ, ಆದರೆ ಇಂಗ್ಲಿಷ್ ಔಷಧಿಗಳನ್ನು ನಾವು ಹೆಚ್ಚಾಗಿ ಬಳಕೆ ಮಾಡುವುದರಿಂದ ನಮ್ಮ ದೇಹಕ್ಕೆ ಹಲವಾರು ಪ್ರಾಬ್ಲಮ್ ಗಳು ಆಗುವಂತಹ ಚಾನ್ಸ್ ಇದೆ. ಅದಲ್ಲದೆ ನೀವು ಕೆಲವೊಂದು  ಫಾರ್ಮಾ ಕಂಪನಿಗಳು ತಮ್ಮ ಕಂಪನಿಯ ಬ್ರಾಂಡ್ ಹೆಚ್ಚಿಸಿಕೊಳ್ಳುವುದಕ್ಕೆ ಯಾವುದೋ ಒಂದು ಮಾತ್ರೆ  ಕಂಡು ಹಿಡಿದು ಜನರಿಗೆ ದಿಕ್ಕು ತಪ್ಪಿಸುತ್ತಾ ಇದ್ದಾರೆ. ಕೆಲವೊಂದು ಮಾತ್ರೆಗಳು ನಿಮ್ಮ ದೇಹದಲ್ಲಿ ಇರುವಂತಹ ಪ್ರಾಬ್ಲಮ್ ಗಳನ್ನು ನಿವಾರಣೆ ಮಾಡಿದರು ಆದರೂ ಕೂಡ ಅದಾದ ಮೇಲೆ ಕೆಲವೊಂದು ದಿನಗಳ ಬಳಿಕ ಇನ್ನೊಂದು ಪ್ರಾಬ್ಲಮ್ ಗಳು ಬರುವಸಾಧ್ಯತೆ ಇದ್ದೇ ಇರುತ್ತದೆ,  ಅದಕ್ಕೆ ಅವರ ತಯಾರಿಸಿದಂತಹ ಇನ್ನೊಂದು ಮಾತ್ರ ನೀವು ತೆಗೆದುಕೊಳ್ಳಲೇಬೇಕು ಇದು ಬಿಸಿನೆಸ್ ಅಂತ ಹೇಳಬಹುದು.

ನಿಮಗೆ ಬೇಕಾ ಹಾಗಾದರೆ ಬನ್ನಿ ನಾವು ನಮ್ಮ ಹಿರಿಯರು ನಮಗೆ ಹೇಳಿಕೊಟ್ಟ  ಮನೆ ಔಷಧಿಗಳ ಬಗ್ಗೆ ಕೆಲವೊಂದು ಮಾಹಿತಿಗಳನ್ನು ನಾವು ತಿಳಿದುಕೊಂಡು, ಚಿಕ್ಕ ಪುಟ್ಟ ಕಾಯಿಲೆಗಳಿಗೆ ದವಾಖಾನೆಗೆ  ಹೋಗದೆ ಮನೆಯಲ್ಲಿ ಹೇಗೆ ನಾವು ನಮ್ಮ ತೊಂದರೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು ಎನ್ನುವುದರ ಕೆಲವೊಂದು ಉದಾಹರಣೆಗಳನ್ನು ನಾವು ಪಡೆದುಕೊಳ್ಳುವ ಬನ್ನಿ.  ನಿಮಗೆ ಗೊತ್ತಿರಬಹುದು ನಾವು ಯಾವುದಾದರೂ ಸಾಂಬಾರ್ ಅಥವಾ ಯಾವುದಾದರೂ ಅಡಿಗೆ ಮಾಡುತ್ತಿರುವ ಸಂದರ್ಭದಲ್ಲಿ ಬೆಳ್ಳುಳ್ಳಿಯನ್ನು ಬಳಕೆ ಮಾಡೇ ಮಾಡುತ್ತೇವೆ ಇದಕ್ಕೆ ಕಾರಣ ಏನು ಅಂತ ನೀವು ಏನಾದ್ರೂ ತಿಳ್ಕೋಬೇಕು ಆದರೆ ಅದು ಕೇವಲ ಔಷಧಿ ಗುಣಕ್ಕೆ ಕಾರಣವಾಗಿರುತ್ತದೆ ನಮ್ಮ ಹಿರಿಯರು ಯಾವ ಸಮಯದಲ್ಲಿ ಯಾವ ಆಹಾರ ಹೆಚ್ಚು ತಿನ್ನಬೇಕು ಎಂಬುದು ಸರಿಯಾಗಿ ನಮಗೆ ತಿಳಿಸಿದ್ದಾರೆ.

bellulli if kept in ear what will happen kannada health tips

ಬೆಳ್ಳುಳ್ಳಿಯನ್ನು ಕೇವಲ ನಾವು ಅಡುಗೆಯಲ್ಲಿ ಮಾತ್ರವೇ ಬಳಕೆ ಮಾಡದೆ ನಾವು ಔಷಧವಾಗಿಯೂ ಕೂಡ ಬಳಕೆ ಮಾಡಿದರೆ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ನಾವು ಹೆಚ್ಚಿಗೆ ಮಾಡಿಕೊಳ್ಳಬಹುದು, ನಿಮ್ಮ ದೇಹದಲ್ಲಿ ಯಾವುದೇ ಭಾಗದಲ್ಲಿ ಹೆಚ್ಚಿನ ನೋವು ನಿಮಗೆ ಕಾಣಿಸಿಕೊಳ್ಳುತ್ತಿದ್ದಾರೆ ಕಿವಿಯಲ್ಲಿ ಒಂದು ಬೆಳ್ಳುಳ್ಳಿಯನ್ನು ಇಟ್ಟುಕೊಳ್ಳುವುದರಿಂದ ರೋಗಗಳು ಕಡಿಮೆಯಾಗುತ್ತವೆ ಎನ್ನುವುದು ಹಿರಿಯರ ಒಂದು ಸಂದೇಶವಾಗಿದೆ. ಅದಲ್ಲದೆ ನೀವು ಕಿವಿಯಲ್ಲಿ ಬೆಳ್ಳುಳ್ಳಿಯನ್ನು ಇಟ್ಟು ಕೊಳ್ಳುವುದರಿಂದ ನಿಮ್ಮ ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ನಿಮ್ಮ ದೇಹಕ್ಕೆ ಬಂದಿರುವಂತಹ ಸೋಂಕುಗಳು ಹಾಗೂ ಜ್ವರ ಹಾಗೂ ಇನ್ನಿತರೆ ಕಾಯಿಲೆಗಳು ನಿವಾರಣೆಯಾಗುತ್ತವೆ.

ನೀವೇನಾದರೂ ಕಿವಿಯ ನೋವನ್ನು ಹಾಗೂ ಇದರಿಂದ ನೀವು ಹೆಚ್ಚಾಗಿ ಬಳಲುತ್ತಿದ್ದರೆ ನೀವು ಮಲಗುವ ಮುನ್ನ ನಿಮ್ಮ ಕಿವಿಯ ಒಳಗೆ ಅಂದ್ರೆ ಬೆಳ್ಳುಳ್ಳಿ ಸಂಪೂರ್ಣ ಕಿವಿ ಒಳಗೆ ಹೋಗಬಾರದು ಹಾಗೇ ನೋಡಿಕೊಳ್ಳಿರಿ.  ಒಂದು ಬೆಳ್ಳುಳ್ಳಿಯನ್ನು ಇಟ್ಟುಕೊಂಡು ಮಲಗಿದರೆ ಬೆಳಗಿನ ವರೆಗೆ ನಿಮ್ಮ ಕಿವಿಯ ನೋವು ಕೂಡ ಇರುವುದೇ ಇಲ್ಲ, ನಿಮಗೇನಾದರೂ ಕೆಮ್ಮಿನ ಸಮಸ್ಯೆ ಇದ್ದರೆ ಇದನ್ನು ಜಜ್ಜಿ ಜೇನುತುಪ್ಪದ ಜೊತೆಗೆ ಸೇವಿಸಿದರೆ ನಿಮಗೆ ಕೆಮ್ಮು ಗುಣವಾಗುತ್ತದೆ, ನಿಮ್ಮ ದೇಹದಲ್ಲಿ ಇರುವಂತಹ ಹೃದಯದ ಸಂರಕ್ಷಣೆ ತುಂಬಾ ಇಂಪಾರ್ಟೆಂಟ್, ನಿಮ್ಮ ದೇಹದಲ್ಲಿ ಇರುವಂತಹ ರಕ್ತದ ಗುಣಮಟ್ಟವನ್ನು ಕಾಪಾಡಲು ಬೆಳ್ಳುಳ್ಳಿ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ, ದಿನಕ್ಕೆ ಎರಡು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ನಿಮ್ಮ ದೇಹದಲ್ಲಿ ಇರುವಂತಹ ರಕ್ತವು ತುಂಬ ಪರಿ ಶುದ್ಧವಾಗಿರುತ್ತದೆ.

ಯಾರಿಗಾದರೂ ರಕ್ತದ ಒತ್ತಡ ಹೆಚ್ಚಾಗಿ ಇದ್ದು ಅದರಿಂದ ಅವರು ಬಳಲುತ್ತಿದ್ದಾರೆ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಅವರ ರಕ್ತದ ಒತ್ತಡವು ಕೂಡ ಕಡಿಮೆ ಆಗುವಂತಹ ಚಾನ್ಸ್ ತುಂಬಾ ಇದೆ, ಅವರು ಬೆಳಗ್ಗೆ ಎದ್ದು ತಕ್ಷಣ 2 ಬೆಳ್ಳುಳ್ಳಿ ತಿಂದರೆ ಒಳ್ಳೆಯದು. ಅದಲ್ಲದೆ ನಿಮ್ಮ ಪಾದಗಳು ಏನಾದರೂ ಬಿರುಕು ಬಿಟ್ಟಿದ್ದು ಕೂಡ ಈ ಬೆಳ್ಳುಳ್ಳಿಯ ಸಹಾಯದಿಂದ ನೀವು ನಿಮ್ಮ ಪಾದವನ್ನು ಕೂಡ ತುಂಬಾ ನುಣುಪಾಗಿ ಇಟ್ಟುಕೊಳ್ಳಬಹುದು ಹಾಗೂ ಯಾವುದೇ ಕಾರಣಕ್ಕೂ ನಿಮ್ಮ ಪಾದವನ್ನು ಬಿರುಕು ಮಾಡಲು ಈ ಬೆಳ್ಳುಳ್ಳಿ ಬಿಡುವುದಿಲ್ಲ.

ಗೊತ್ತಾಯಿತಲ್ಲ ಬೆಳ್ಳುಳ್ಳಿಯ ಮಾತ್ರ ಎಷ್ಟು ಅಂತ ಹಾಗಾದ್ರೆ ಯಾಕೆ ತಡ ಬೆಳ್ಳುಳ್ಳಿಯ ತಿನ್ನುವುದನ್ನು ನೀವು ಇವತ್ತಿಂದ ಶುರು ಮಾಡಿಕೊಳ್ಳಿ, ಈ ಲೇಖನವೇ ಏನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಾಗೂ ನಿಮ್ಮ ಮನೆಯವರ ಜೊತೆಗೆ ಲೇಖನವನ್ನು ಹಂಚಿಕೊಳ್ಳಿ ಹಾಗೂ ನಮ್ಮ ಪೇಜ್ ಅನ್ನು ಯಾವುದೇ ಕಾರಣಕ್ಕೂ ಲೈಕ್ ಮಾಡದೇ ಇಲ್ಲಿಂದ ಹೋಗಬೇಡಿ. ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

Leave a Reply

Your email address will not be published. Required fields are marked *

%d bloggers like this: