ಬೆಕ್ಕು ನಾಯಿಗಳನ್ನ ರೇಪ್ ಮಾಡುವ ವಿಚಿತ್ರ ಕಾಮುಕನನ್ನು ಪೊಲೀಸರು ಏನು ಮಾಡಿದ್ದಾರೆ ಗೊತ್ತಾ..?

131

ಜಗತ್ತೇ ಒಮ್ಮೆ ಕೇಳುವಂತ ವಿಚಿತ್ರ ಘಟನೆಯೊಂದು ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ, ದಕ್ಷಿಣ ಆಫ್ರಿಕಾದಲ್ಲಿ ತಾನು ಸಾಕಿದ ಬೆಕ್ಕು ಸಿಗದ ಕಾರಣ ಮಹಿಳೆಯೊಬ್ಬಳು, ಆ ಬೆಕ್ಕನ್ನು ಹುಡುಕಿ ಕೊಂಡು ಪಕ್ಕದ ಮನೆಗೆ ಬಂದಾಗ ಅಲ್ಲಿನ ದೃಶ್ಯ ನೋಡು ಹಚ್ಚರಿ ಗೊಂಡಿದ್ದಾಳೆ.

ಅದೇನೆಂದರೆ ಪಕ್ಕ ಮನೆಯ ವ್ಯೆಕ್ತಿ ತನ್ನ ಪ್ಯಾಂಟ್ ಬಿಚ್ಚಿ ಬೆಕ್ಕಿನ ಎರಡು ಕಾಲುಗಳನ್ನ ಅಗಲಿಸಿ ಅದರ ಜೊತೆ ಲೈಂಗಿಕ ಸಂಪರ್ಕ ನಡೆಸುತ್ತಿರುವುದು, ತಕ್ಷಣವೇ ಗಾಬರಿಗೊಂಡ ಮಹಿಳೆ ಪೊಲೀಸರಿಗೆ ಕರೆ ಮಾಡಿ ದೂರನ್ನು ಕೊಟ್ಟಿದ್ದಾಳೆ.

ತಕ್ಷಣವೇ ಸ್ಥಳಕ್ಕೆ ಪೊಲೀಸರು ಬಂದಾಗ ಈ ವ್ಯೆಕ್ತಿ ಪ್ಯಾಂಟ್ ದರಿಸುತ್ತಿದ್ದು ಹಾಗು ಆತನ ಪ್ಯಾಂಟ್ ತುಂಬಾ ಬೆಕ್ಕಿನ ಕೂದಲು ಇದ್ದು, ವ್ಯಕ್ತಿಯ ಈ ನೀಚ ಕೃತ್ಯದಿಂದ ಬೆಕ್ಕು ಗಾಯಗೊಂಡು ನರಳಾಡುತ್ತಿತ್ತು, ಬಳಿಕ ಪೊಲೀಸರು ಗಾಯಗೊಂಡ ಆ ಬೆಕ್ಕನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ದಕ್ಷಿಣ ಆಫ್ರಿಕಾ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಆರೋಪಿ ಹಲವು ಪ್ರಾಣಿಗಳ ಜೊತೆ ಸೆಕ್ಸ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಹಿಂದೆ ವ್ಯಕ್ತಿ ನಾಯಿ ಹಾಗೂ ಬೇರೆ ಬೇರೆ ಬೆಕ್ಕುಗಳ ಜೊತೆ ಸೆಕ್ಸ್ ಮಾಡಿದ್ದಾನೆ ಎಂಬುದಾಗಿ ವರದಿಯಾಗಿದೆ.

ಇಂತಹ ಸಂಗತಿಗಳು ಪ್ರಪಂಚದಲ್ಲಿ ಇದೆ ಮೊದಲೇನಲ್ಲ, ಆದರೆ ಇಂತಹ ವ್ಯೆಕ್ತಿಗಳ ಮಾನಸಿಕ ಸ್ಥಿತಿಯ ಬಗ್ಗೆ ನಿಮ್ಮ ಅನಿಸಿಕೆಗಳ ಬಗ್ಗೆ ಮರೆಯದೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

ಜೊತೆಯಲ್ಲಿ ಇದನ್ನು ಓದಿ ದ್ರಾಕ್ಷಿ ಹಣ್ಣು ಅರೋಗ್ಯ ಉಪಯೋಗ.

ದ್ರಾಕ್ಷಿ ೩-೪ ಬಗೆಯಲ್ಲಿರುತ್ತವೆ ಈ ಪತಿ ಕರಿಯ ಬಣ್ಣದ ದ್ರಾಕ್ಷಿ ದೇಹರೋಗ್ಯಕ್ಕೆ ಹಿತಕರವಾದುದು.

ದ್ರಾಕ್ಷಿ ಹಣ್ಣಿನ ರಸಕ್ಕೆ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ರಕ್ತವೃದ್ಧಿ ಮತ್ತು ನರದೌರ್ಬಲ್ಯ ಶಮಾನವಾಗುತ್ತದೆ.

ಬಿಳಿ ದ್ರಾಕ್ಷಿ ಹಣ್ಣಿನ ರಸಕ್ಕೆ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ರಕ್ತ ವೃದ್ದಿಯಾಗುತ್ತದೆ ನರಗಳಲ್ಲಿ ಹೊಸ ಚೈತನ್ಯ ತುಂಬಿಕೊಳ್ಳುತ್ತದೆ.

ದ್ರಾಕ್ಷಿ ಹಣ್ಣಿನ ರಸವನ್ನು ಸಿಹಿಮೂತ್ರ ರೋಗಿಗಳಿಗೆ ಸಕ್ಕರೆ ಹಾಕದೆ ಕೊಟ್ಟರೆ ಗುಣವಾಗುತ್ತದೆ.

ಬೆಳ್ಳಿ ದ್ರಾಕ್ಷಿಯನ್ನು ಆಗಾಗ್ಗೆ ತಿನ್ನುತ್ತಿದ್ದರೆ ಹೊಟ್ಟೆ ಹುಣ್ಣು ಗುಣವಾಗುವುದು ಅಲ್ಲದೆ ಶರೀರದಲ್ಲಿ ರಕ್ತಶುದ್ದಿಗೊಳ್ಳುವುದು.

ಒಣದ್ರಾಕ್ಷಿಯನ್ನು ಕ್ರಮವಾಗಿ ಸೇವಿಸುತ್ತಿದ್ದರೆ ಶುದ್ದರಕ್ತ ವೃದ್ಧಿಯಾಗುವುದು.

ಕರಿಯ ಹುಳಿ ದ್ರಾಕ್ಷಿಹಣ್ಣು ತಿಂದರೆ ಹೊಟ್ಟೆಉಬ್ಬರ ಹುಳಿತೇಗು ಅಜೀರ್ಣ ಮತ್ತು ಮಲಬದ್ದತೆಯು ನಿವಾರಣೆಯಾಗುವುದು.

LEAVE A REPLY

Please enter your comment!
Please enter your name here