ಕಾಲ ಬದಲಾಗಿದೆ, ವಿಜ್ಞಾನ ಮುಂದುವರೆದಿದೆ, ನಮೆಗೆ ಅವಶ್ಯ ವಿರುವ ಪ್ರತಿಯೊಂದು ವಸ್ತುವನ್ನು ಮೊಬೈಲ್ ಬಳಸಿ ನಾವು ಇದ್ದಲ್ಲಿಯೇ ತರಿಸುವಷ್ಟು ಸಮಾಜ ಬದಲಾಗಿದೆ, ಪ್ರತಿಯೊಬ್ಬನು ಆಧುನಿಕ ಜೀವನಕ್ಕೆ ಮಾರಿಯೊಗಿದ್ದಾನೆ, ಆದರೂ ದೇವರ ಮೇಲೇನಿನ ನಂಬಿಕೆ ಕುಗ್ಗಿಲ್ಲ ಹಾಗು ನಮ್ಮ ಹಿಂದಿನ ಆಚರಣೆಯನ್ನು ಮರೆತಿಲ್ಲ, ಯಾಕೆಂದರೆ ನಮ್ಮ ಆಚರಣೆ ನಮ್ಮ ಜೀವಾಳ ಎಂದರೆ ತಪ್ಪಾಗಲಾರದು.
ಇಂದು ನಾವು ನಿಮಗೆ ಯಾವುದಾದರೂ ಒಂದು ಒಳ್ಳೆ ಕೆಲಸ ಮಾಡಲು ಮನೆಯಿಂದ ಹೊರಡುವ ಮೊದಲು ನಾವು ತಿಳಿಸುವ ಈ ಸಣ್ಣ ಕೆಲಸಗಳನ್ನ ಮಾಡಿದರೆ ಸಾಕು, ನೀವು ಅಂದುಕೊಂಡ ಕೆಲಸದ್ಲಲಿ ಯಶಸ್ಸು ತಪ್ಪದೆ ನಿಮ್ಮ ಕೈ ಹಿಡಿಯುವುದಲ್ಲಿ ಅನುಮಾನವೇ ಇಲ್ಲ, ಆ ಸಣ್ಣ ಕೆಲಸಗಳು ಯಾವುದು ಮುಂದೆ ಓದಿ.
ಮನೆಯಿಂದ ಹೊರಗೆ ಹೋಗುವ ಮುನ್ನ ನಮ್ಮ ಉಸಿರು ಮೂಗಿನ ಯಾವ ರಂದ್ರದಿನ ಹೊರಬುತ್ತಿದೆ ಎಂಬುದನ್ನ ನೋಡಿಕೊಂಡು ಮೊದಲು ಆ ಕಾಲುಗಳನ್ನೇ ಮೊದಲು ಮುಂದೆ ಇಟ್ಟು ನೀವು ಸಾಗಿದರೆ ನೀವು ಮಾಡುವ ಕೆಲಸದಲ್ಲಿ ಯಶಸ್ಸು ಖಂಡಿತ ಸಾಧಿಸುವಿರಿ.
ಇನ್ನು ಮಾಟ ಮಂತ್ರ ದಂತಹ ದುಷ್ಟ ಶಕ್ತಿಗಳು ನಿಮ್ಮ ಪ್ರಯೋಗವಾಗಿದೆ ಎನ್ನುವ ಭಯವಿರುವವರು ಮನೆಯ ದೇವರಮನೆಯಲ್ಲಿ ದೇವರಿಗೆ ಇಟ್ಟ ಒಂದು ಹೂ ವನ್ನು ತಗೆದುಕೊಂಡು ನಿಮ್ಮ ಜೇಬಿನಲ್ಲಿ ಅಥವಾ ನಿಮ್ಮ ಬ್ಯಾಗ್ ನಲ್ಲಿ ಇಟ್ಟು ಮುನ್ನುಗ್ಗಿ ಯಾವುದೇ ಭಯ ಬೇಡ.
ಗಂಡ ಹೆಂಡತಿಯ ನಡುವೆ ವೈಮನಸ್ಸು, ಜಗಳ ನಿಲ್ಲದೆ ಹೋದಾಗ ರಾತ್ರಿ ಮಲಗುವ ಮುನ್ನ ಗಂಡನ ತಲೆ ದಿಂಬಿನ ಕೆಳಗೆ ಕರ್ಪೂರವನ್ನು ಹಾಗು ಹೆಂಡತಿ ತಲೆ ದಿಂಬಿನ ಕೆಳಗೆ ಒಂದು ಪೊಟ್ಟಣ ಕುಂಕುಮವನ್ನು ಇರಿಸಿ ಮಲಗಿದರೆ ಮನೆಯಲ್ಲಿ ಅಶಾಂತಿ ಕಡಿಮೆಯಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ.
ಈ ಮಾಗಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.