ರಾಮನ ಗಿಂತ ಮುಂಚೆ ರಾವಣನನ್ನು ಒಬ್ಬ ವೀರ ಹೊಲಿಸಿದರಂತೆ, ಆ ವೀರನ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ

ಅರೋಗ್ಯ ಉಪಯುಕ್ತ ಮಾಹಿತಿ ಭಕ್ತಿ

ಕೋಟಿ ಕೋಟಿ ದುಡ್ಡನ್ನು ಗಳಿಸಿದ ಚಿತ್ರಗಳಲ್ಲಿ ದ ವಿಲನ್ ಕೂಡ ಒಂದು ಇದನ್ನು ತಯಾರಿಸಿರುವುದು ಪ್ರೇಮ್ ಮತ್ತು ನಟಿಸಿರುವುದು ಸುದೀಪ್ ಶಿವರಾಜ್ಕುಮಾರ್ ನಿಮಗೆಲ್ಲರಿಗೂ ಗೊತ್ತಿರುವ ವಿಷಯ . ಸುದೀಪ್ ಅವರು ಒಂದೇ ಒಂದು ಡೈಲಾಗ್ ಮೂಲಕ ಇಡೀ ಇಂಡಿಯಾವನ್ನು ತನ್ನ ಹತ್ತಿರ ಸೆಳೆಯುವಂತೆ ಮಾಡಿದರು ರಾವಣನ ಕಥೆ ಹೆಲಕ್ಕೆ ಬಂತು ಈ ಡೈಲಾಗ್ ಇಡೀ ಇಂಡಿಯಾವನ್ನು ತನ್ನ ಹತ್ತಿರ ಸೆಳೆಯುವಂತೆ ಮಾಡಿತ್ತು ದೊಡ್ಡ ಯಶಸ್ಸನ್ನು ಕೂಡ ಚಿತ್ರತಂಡಕ್ಕೆ ತಂದು ಒಡ್ಡಿತ್ತು ಎಂದರೆ ತಪ್ಪಾಗುವುದಿಲ್ಲ ಆದರೆ ಇದು ರಾವಣನ ಹೆಸರಿಗಿರುವ ತಾಕತ್ತ ಅಥವಾ ಸುದೀಪ್ ಸಾರ್ ವಾಯ್ಸ್ ಗಿರುವ ತಾಕತ್ತ ಎಂದು ಅಭಿಮಾನಿಗಳೇ ಹೇಳಬೇಕು ಅಷ್ಟೇ .

ರಾವಣ ಸಿನಿಮಾದಲ್ಲಿ ಬಂದ . ಒಂದು ಪಾತ್ರದ ಹೆಸರು ಗೊತ್ತಿರುವ ವಿಷಯ . ಸಿನಿಮಾದಲ್ಲಿ ರಾವಣನ ಪಾತ್ರ ಸಿನಿಮಾದಲ್ಲಿ ಸೋಲುವುದೇ ಇಲ್ಲ ರಾವಣನ ಪಾತ್ರ. ಆದರೆ ನಿಜ ಜೀವನದಲ್ಲಿ ರಾವಣನನ್ನು ಯಾರು ಸೋಲಿಸಿದರು ಎಂದು ತಿಳಿದುಯೊನ ಬನ್ನಿ . ರಾವಣನು ಮತ್ತು ವಾಲಿಯ ನಡುವೆ ನಡೆದ ಯುದ್ಧದ ಸಂದರ್ಭವನ್ನು ನಿಮಗೆ ತಿಳಿಸುತ್ತೇನೆ
ರಾವಣನು ವಾಲಿಯನ್ನು ಹುಡುಕಿಕೊಂಡು ಬರುತ್ತಾನೆ ಮಂತ್ರಿಯನ್ನು ಕಂಡು ವಾಲಿ ಎಲ್ಲಿ ಇದ್ದಾನೆ ನಾನು ಎಲ್ಲದಕ್ಕೂ ಅಧಿಪತಿಯಾದ ರಾವಣ ಬಂದಿದ್ದೇನೆ ಎಂದು ಹೇಳುತ್ತಾನೆ ಅವನ ಒಡನೆ ನಾನು ಯುದ್ಧವನ್ನು ಮಾಡಬೇಕು ಯುದ್ದವನು ಮಾಡಿ ಜಯಾಸಲಿ ಆಗಬೇಕು ಎಂದು ವಾಲಿಯ ಮಂತ್ರಿಗೆ ಖಚಿತಪಡಿಸುತ್ತಾನೆ. ಮಂತ್ರಿಯ ರಾವಣನಿಗೆ ವಾರಿ ಸಮುದ್ರ ತೀರದಲ್ಲಿ ಧ್ಯಾನಿಸುತ್ತಾನೆ ಎಂದು ಹೇಳುತ್ತಾನೆ ಅವನನ್ನು ಹುಡುಕಿಕೊಂಡು ಬರುತ್ತಾನೆ .

ವಾಲಿಯನ್ನು ತನ್ನ ಇಪ್ಪತ್ತು ತೋಳುಗಳಿಂದ ಬಿಗಿಯಾಗಿ ಹಿಡಿದು ತಕ್ಷಣವೇ ಅವನಿಗೆ ಅರಿವಾಗಿರುವುದು ಒಂದೇ ತಾನು ವಾಲಿಯನ್ನು ಸೋಲಿಸಿದ ಕ್ಷಣ ಮತ್ತು ವಾಲಿಯನ್ನು ಇಂದಿನಿಂದ ಬೆನ್ನಟ್ಟಿ ಹಿಡಿದರು .ವಾಲಿಯ ರಾವಣನನ್ನು ತನ್ನ ಬಾಲದಿಂದ ಬಿಗಿಯಾಗಿ ಕಟ್ಟಿದ್ದನು ಸಮುದ್ರಕ್ಕೆ ತಕ್ಷಣವೆ ಜಿಗಿದನು. ಗರುಡ ಹೇಗೆ ಹಾವನ್ನು ಹಿಡಿಯುವ ಹಿಡಿಯುತ್ತದೆಯೋ ಹಾಗೆಯೇ ವಾಲಿಯು ರಾವಣನು ಬಿಗಿಯಾಗಿ . ಇಡಿದನು. ವಾಲಿಯ ರಾವಣನನ್ನು ಸಮುದ್ರಕ್ಕೆ ನೂಕಿ. ವಾಲಿಯು ರಾವಣ ನಡುಗುತ್ತಿರುವುದನ್ನು ನಡುಗುತ್ತಿರುವುದನ್ನು ಕಂಡು ಭೋಜನದ ಊಟಕ್ಕೆಂದು ಹೊರಟನು ತನ್ನೆಲ್ಲಾ ಪರಿವಾರದೊಡನೆ ವಾಲಿಯು ಬಂದು ಮೂರ್ಛೆ ಹೊಂದಿದ್ದ ರಾವಣನ್ನು ತೋರಿಸಿ ಇಡೀ ದೇಶಕ್ಕೆ ಒಡಯ ನೀನು ಯಾಕೆ ಈ ರೀತಿ ಮಾಡಿಕೊಂಡು ನಿನಗೆ ಬಹಳ ಶಕ್ತಿ ಇದೆಯಲ್ಲ ಎಂದು ಹೇಳಿದ್ದನು ಅದಕ್ಕೆ ವಾಲಿಯ ಯಂತ್ರ ಕ್ಷಮೆ ಕೇಳಿದನು ಮತ್ತು ವಾಲಿಯು ಕೂಡ ಕ್ಷಮಿಸಿದರು

ನಾವು ಇದರಿಂದ ನಿಮಗೆ ಸಾಕಷ್ಟು ಮಾಹಿತಿಯನ್ನು ತಿಳಿಸಿ ಕೊಟ್ಟಿದ್ದೇವೆ ಎಂದು ಅರಿತುಕೊಂಡೆವು ಇದನ್ನು ಓದುವುದರಿಂದ ನಿಮಗೆ ಜ್ಞಾನ ಲಭಿಸಿದೆ . ನಿಜ ಜೀವನದಲ್ಲಿ ರಾವಣನನ್ನು ಸೋಲಿಸಿದ ವೀರ ವಾಲಿ ಎಂದು ತಿಳಿಸಿದ್ದೇವೆ.ಈ ಲೇಖನ ವಿನ್ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಪ್ರೀತಿ ಲೈಕ್ ಮಾಡಿ

Leave a Reply

Your email address will not be published. Required fields are marked *