IT ಹುಡುಗೀರು ಹಾಗು ಹುಡುಗುರು ಮಡಿದ ಅದ್ಭುತವಾದ ಡಾನ್ಸ್ .. ಬೆಂಗಳೂರಿನಲ್ಲಿ ..

170

ನಮಸ್ಕಾರ ವೀಕ್ಷಕರೇ ನೀವೆಲ್ಲರೂ ಕಾಲೇಜು ದಿನಗಳನ್ನು ಮೆಟ್ಟಿ ಬಂದಿರುತ್ತೀರಿ ಎನ್ನುವಂತಹ ಕಾಲೇಜು ದಿನಗಳಲ್ಲಿ ನೀವು ಹಲವಾರು ಮೋಜು ಮಸ್ತಿಗಳನ್ನು ಮಾಡಿರುತ್ತೀರಿ. ಆ ನೆನಪುಗಳೇ ನಿಮ್ಮ ಜೀವನದಲ್ಲಿ ಉಳಿಯುವುದು ಮತ್ತು ಅಂಥ ದಿನಗಳಲ್ಲಿ ನೀವು ನಿಮ್ಮ ಸಮಯವನ್ನು ಓದಿನಲ್ಲಿ ಅಷ್ಟೇ ಅಲ್ಲದೆ ಕೆಲವು ಮೋಜು ಮಸ್ತಿಗಳಲ್ಲಿ ಸಹ ಕಳೆದಿದ್ದರೆ ಅಂತಹ ನೆನಪುಗಳು ನೀವು ನಿಮ್ಮ ಗುರಿಯನ್ನು ತಲುಪಿದ ನಂತರ ಆ ನೆನಪುಗಳನ್ನು ನೆನೆಸಿಕೊಂಡರೆ ಆ ದಿನಗಳು ತುಂಬಾನೇ ಖುಷಿಯನ್ನು ನೀಡುತ್ತದೆ .

ಇನ್ನು ಸ್ನೇಹಿತರೇ ನೀವು ಈ ಕೆಳಗಿನ ವಿಡಿಯೋವನ್ನು ನೋಡಿ ನಿಮಗೆ ನಿಜಕ್ಕೂ ನಿಮ್ಮ ಕಾಲೇಜು ದಿನಗಳು ನೆನಪಾಗಿಯೇ ಇರುತ್ತದೆ ನೆನಪು ಮಾಡೇ ಮಾಡುತ್ತದೆ ಈ ವಿಡಿಯೋ ಸಾಂಗ್ ಮಿಸ್ ಮಾಡದೇ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಸ್ನೇಹಿತರೇ .

ಕಾಲೇಜು ದಿನಗಳಲ್ಲಿ ಹಲವಾರು ಕಾಂಪಿಟೇಷನ್ ಗಳು ಏರ್ಪಡಿಸುತ್ತಾರೆ ಇನ್ನು ಅದರಲ್ಲಿ ನೀವು ಸಹ ಪರ್ಫಾರ್ಮನ್ಸ್ ನೀಡಿದ್ದಾರೆ ಈ ವಿಡಿಯೋ ನಿಮಗೆ ನಿಜಕ್ಕೂ ಇಷ್ಟವಾಗಿಯೇ ಆಗುತ್ತದೆ ಹಾಗೂ ಈ ವಿಡಿಯೊ ಗೆ ಮರೆಯದೇ ಮೆಚ್ಚುಗೆಯನ್ನು ನೀಡಿ ಸ್ನೇಹಿತರೇ ಇನ್ನು ಈ ವಿಡಿಯೋ ಕಾಲೇಜ್ ಟುಡೇಸ್ ಗಳು ಅವರ ಕಾಂಪಿಟೇಷನ್ನಲ್ಲಿ ಮಾಡಿರುವ ಡ್ಯಾನ್ಸ್ ಪರ್ಫಾರ್ಮೆನ್ಸ್ ಈ ವಿಡಿಯೋ ನಿಮಗೆ ನಿಜಕ್ಕೂ ಇಷ್ಟವಾಗುತ್ತದೆ ಏಕೆಂದರೆ ಎಲ್ಲರಿಗೂ ಅವರ ಟ್ಯಾಲೆಂಟ್ ತೋರಿಸುವ ಒಂದು ಚಾನ್ಸ್ ಈ ಡ್ಯಾನ್ಸ್ ಪರ್ಫಾರ್ಮೆನ್ಸ್ ಅಲ್ಲಿ ಎಲ್ಲರಿಗೂ ಸಿಕ್ಕಿದೆ ಹೌದು ಸ್ನೇಹಿತರೆ ಈ ಸ್ಟೂಡೆಂಟ್ಸ್ ಗಳು ಬಹಳ ಸೊಗಸಾಗಿ ಡ್ಯಾನ್ಸ್ ಅನ್ನು ಮಾಡಿದ್ದಾರೆ .

ಹಿಂದಿ ಹಾಡಿಗೆ ನೃತ್ಯವನ್ನು ಮಾಡಿರುವ ಈ ವಿದ್ಯಾರ್ಥಿಗಳ ಗುಂಪು ರಿಮಿಕ್ಸ್ ಹಾಡಿಗೆ ನೃತ್ಯವನ್ನು ಮಾಡಿದ್ದರೆ ಇನ್ನೂ ಆ ಹಾಡುಗಳು ಕಾಲಾ ಚಶ್ಮಾ ಮತ್ತು ಡೇಟಿಂಗ್ ನಾಚೊ ಇನ್ನು ಹಲವು ಹಾಡುಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ ಈ ರಿಮಿಕ್ಸ್ ಸಾಂಗ್ ನಿಜಕ್ಕೂ ಚೆನ್ನಾಗಿದ್ದು ಈ ವಿದ್ಯಾರ್ಥಿಗಳ ಗುಂಪು ಸಹ ಸೊಗಸಾಗಿ ನೃತ್ಯವನ್ನು ಮಾಡಿದ್ದಾರೆ .ನಿಜಕ್ಕೂ ಈ ವಿಡಿಯೋವನ್ನು ವೀಕ್ಷಿಸಿದ ನಂತರ ನಿಮಗೂ ಸಹ ನಿಮ್ಮ ಕಾಲೇಜು ದಿನಗಳು ನೆನಪಾಗುತ್ತದೆ ಇನ್ನು ಈ ವಿಡಿಯೋವನ್ನು ನೋಡಿದ ನಂತರ ನಿಮಗೆ ನಿಮ್ಮ ಕಾಲೇಜ್ ದಿನಗಳು ನೆನಪಾಗಿದ್ದಾರೆ ನಿಮ್ಮ ಆ ಅನುಭವವನ್ನು ಕಮೆಂಟ್ ಮುಖಾಂತರ ಹಂಚಿಕೊಳ್ಳಿ .

ವಿಡಿಯೋ ಕೆಳಗೆ ಇದೆ …

ಈ ವಿಡಿಯೋವನ್ನು ವೀಕ್ಷಿಸಿದ ನಂತರ ನಿಮ್ಮ ಫ್ರೆಂಡ್ಸ್ ಗಳಿಗೂ ಸಹ ಶೇರ್ ಮಾಡಲು ಮರೆಯದಿರಿ ಮತ್ತು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ . ವಿಡಿಯೋವನ್ನು ಮರೆಯದೆ ಶೇರ್ ಮಾಡಿ ಸ್ನೇಹಿತರೇ ಟೇಕ್ ಕೇರ್ ಎಲ್ಲರಿಗೂ ಧನ್ಯವಾದಗಳು .ಕಿಪ್ ಸ್ಮೈಲಿಂಗ್ ಆಲ್ವೇಸ್ .

LEAVE A REPLY

Please enter your comment!
Please enter your name here