Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಮನೆಯ ಮೇಲೆ ಜನರ ಯಾವುದೇ ರೀತಿಯ ಕೆಟ್ಟ ಕಣ್ಣು ತಗುಲಬಾರದೆಂದರೆ ಶನಿವಾರದ ದಿವಸ ಬಾಗಿಲಿಗೆ ಹೀಗೆ ಮಾಡಿ …!!!

ನಮಸ್ಕಾರ ವೀಕ್ಷಕರೇ ಮನುಷ್ಯ ಎಂದರೆ ಆತ ತನ್ನ ಮನಸ್ಸನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವುದರಲ್ಲಿ ವಿಫಲನಾಗಿದ್ದಾನೆ ಎಂದು ಅರ್ಥ. ಕೆಲವರು ಬೇರೆಯವರಿಗೆ ಸಮಸ್ಯೆ ನೀಡಿ ಅದರಲ್ಲಿ ತಮ್ಮ ಖುಷಿಯನ್ನು ಹುಡುಕುತ್ತಾರೆ. ಇನ್ನು ಕೆಲವರು ಸ್ವತಃ ತಾವೇ ತಮ್ಮ ಮೇಲೆ ಸಮಸ್ಯೆಗಳನ್ನು ತಂದುಕೊಳ್ಳುತ್ತಾರೆ. ಸಮಸ್ಯೆಗಳಿಲ್ಲದೆ ಇರುವಂತಹ ಮನೆಯೂ ಇಲ್ಲ ಸಮಸ್ಯೆ ಇಲ್ಲದೆ ಯಾವ ಜೀವನವು ನಡೆಯುವುದಿಲ್ಲ.

ಹಾಗಾಗಿ ಸಮಸ್ಯೆಯ ಮೂಲವೂ ಯಾವುದು ಎಂದು ತಿಳಿದುಕೊಳ್ಳುವುದು ಬಹಳ ಒಳ್ಳೆಯದು ಮತ್ತು ಕೆಲವೊಬ್ಬರ ಕೆಟ್ಟ ದೃಷ್ಟಿಗೆ ತಪ್ಪದೆ ದೂರ ಇರುವುದು ಬಹಳ ಒಳ್ಳೆಯದು ಹಾಗಾಗಿ ಅಂತಹ ವಿಚಾರಗಳನ್ನು ಯಾವ ರೀತಿಯಾಗಿ ನಡೆಸಿಕೊಂಡು ಮುಂದೆ ಸಾಗಬೇಕು. ನಿಮ್ಮ ಮನೆಯ ಮೇಲೆ ಯಾರ ಕಣ್ಣು ಸಹ ಬೀಳಬಾರದು, ನೀವು ಮಾಡುವ ಕೆಲಸಗಳಲ್ಲಿ ನಿಮಗೆ ಯಶಸ್ಸು ಸಿಗಬೇಕಾದರೆ ನೀವು ಯಾವೆಲ್ಲ ವಿಚಾರಗಳಿಂದ ದೂರ ಉಳಿಯಬೇಕು ಇದರ ಬಗ್ಗೆ ಸೂಕ್ತವಾದಂತಹ ಮಾಹಿತಿ ನಮಗಿರಬೇಕು.

ಎಲ್ಲದಕ್ಕಿಂತಲೂ ಹೆಚ್ಚಾಗಿ ಕೆಲವೊಮ್ಮೆ ನಮಗೆ ದೃಷ್ಟಿ ದೋಷಗಳು ಮತ್ತು ಯಾವುದೇ ರೀತಿಯಾದಂತಹ ಯಶಸ್ಸು ಸಿಗದ ರೀತಿಯಲ್ಲಿ ಕೆಲವೊಂದು ಸಮಸ್ಯೆಗಳು ನಮ್ಮನ್ನು ಕವಿದುಕೊಂಡಿರುತ್ತದೆ ಅಂತಹ ಸಮಯದಲ್ಲಿ ಏನು ಮಾಡಬೇಕು ಎಂದು ತಿಳಿಯದೆ ನಾವು ಮಂಕಾಗಿ ಕುಳಿತುಬಿಡುತ್ತೇವೆ ಆದರೆ ಅಂತಹ ಸಮಯದಲ್ಲಿ ಕೆಲವೊಂದು ಪರಿಹಾರಗಳು ಅಂದರೆ ಸುಲಭವಾಗಿ ಇರುವಂತಹ ಪರಿಹಾರಗಳು ನಮಗೆ ಬಹಳ ದೊಡ್ಡದಾದಂತಹ ಫಲಿತಾಂಶವನ್ನು ತಂದುಕೊಡುತ್ತದೆ ಹಾಗಾಗಿ ಅಂತಹ ಪರಿಹಾರಗಳಾದರು ಯಾವುದು ಎಂದು ಮೊದಲಿಗೆ ಸೂಕ್ತ ರೀತಿಯಲ್ಲಿ ತಿಳಿದುಕೊಳ್ಳೋಣ.

ಇನ್ನು ನಮ್ಮ ಮೇಲೆ ಕೆಲವು ಶತ್ರುಗಳ ಪ್ರಯೋಗವು ಕೂಡ ಹೆಚ್ಚಾಗಿ ಕೆಲಸ ಮಾಡುತ್ತಾ ಇರುತ್ತದೆ ಕೆಲವೊಮ್ಮೆ ನಮಗೆ ಆಗದ ರೀತಿಯಲ್ಲಿ ನಮ್ಮ ಶತ್ರುಗಳು ಅನೇಕ ವಿಧ ವಾದಂತಹ ಪರಿಹಾರವನ್ನು ಕೂಡ ಮಾಡಿಬಿಟ್ಟಿರುತ್ತಾರೆ ಅಂದರೆ ಅವರು ನಾವು ಏಳಿಗೆ ಆಗಬಾರದು ಎಂಬ ದೃಷ್ಟಿಯಿಂದ ಕೆಲವು ರೀತಿಯಾದಂತಹ ದೃಷ್ಟಿ ದೋಷಗಳ ವಿಚಾರವಾಗಿ ನಮ್ಮ ಮೇಲೆ ಪ್ರಯೋಗ ಮಾಡಿಬಿಟ್ಟಿರುತ್ತಾರೆ. ಹಾಗಾಗಿ ಅಂತಹ ವಿಚಾರದಲ್ಲಿ ನಾವು ತುಂಬಾ ಎಚ್ಚರಿಕೆಯಿಂದ ಇರಬೇಕು ಮತ್ತು ಯಾರೆಲ್ಲಾ ನಮಗೆ ಸೂಕ್ತವಾದಂತಹ ರೀತಿಯಲ್ಲಿ ನಮ್ಮ ಜೊತೆ ಇರುತ್ತಾರೆ ಎಂದು ಕೂಡ ನಾವು ಸರಿಯಾದ ವಿಚಾರದಲ್ಲಿ ಮತ್ತು ವಿಧಾನದಲ್ಲಿ ತಿಳಿದುಕೊಳ್ಳಬೇಕು.

ದೃಷ್ಟಿ ದೋಷ ಎಂಬುದು ಮನುಷ್ಯನಲ್ಲಿ ಬಹಳ ಹೆಚ್ಚಾಗಿ ಕಾಡುವಂತಹ ಸಮಸ್ಯೆ ಮತ್ತು ಅದರಿಂದ ಎಷ್ಟೋ ರೀತಿಯಾದಂತಹ ಸಮಸ್ಯೆಗಳು ಎದುರಾಗುತ್ತದೆ ಮತ್ತು ಕೆಲವು ಸಮಸ್ಯೆಗಳಿಗೆ ಪರಿಹಾರವೇ ಸಿಗದ ರೀತಿಯಲ್ಲಿ ಕೂಡ ನಮಗೆ ತೊಂದರೆಗಳು ಉಂಟಾಗುತ್ತಾ ಇರುತ್ತದೆ ಅಂತಹ ಸಮಯವೂ ಕೂಡ ಎದುರಾಗುತ್ತದೆ ಎಂದರೆ ನಾವೆಲ್ಲ ನಂಬಲೇಬೇಕು ಹೌದು ಅಂತಹ ಸಮಸ್ಯೆಗಳನ್ನು ನಾವು ಯಾವ ರೀತಿಯಲ್ಲಿ ಪರಿಹಾರ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸೂಕ್ತ ರೀತಿಯಲ್ಲಿ ಅರಿವನ್ನು ಹೊಂದಿರುವುದು ಬಹಳ ಮುಖ್ಯ.

ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಕೆಲವರು ಕಪ್ಪು ದಾರವನ್ನು ತಮ್ಮ ಕೈಗೆ ಅಥವಾ ಕಾಲಿಗೆ ಕಟ್ಟಿಕೊಂಡಿರುತ್ತಾರೆ. ಆದರೆ ನೀವು ಇಂದು ಮಾಡುವ ಈ ಪ್ರಯೋಗದಲ್ಲಿ ನೀವು ಸಂಪೂರ್ಣವಾಗಿ ಈ ಕಪ್ಪು ದಾರವನ್ನು ನಿಮ್ಮ ಮನೆಯ ಮೇಲೆ ಮಾಡಬೇಕು. ಹೌದು ಮೊದಲು ಶನಿವಾರದ ದಿನ ಅಂಗಡಿಯಿಂದ ಒಂದು ಕಪ್ಪು ದಾರ ಖರೀಧಿಸಿ, ಸ್ನಾನ ಮಾಡಿ ನಂತರ ಆ ದಾರದಿಂದ ಕೊಂಚ ಜಾಗ ಬಿಟ್ಟು ಒಂಬತ್ತು ಗಂಟುಗಳನ್ನು ಹಾಕಬೇಕು. ನಂತರ ಈ ಕಪ್ಪು ದಾರಕ್ಕೆ ಆಂಜನೇಯ ದೇವಸ್ಥಾನದಿಂದ ತಂದ ಕೇಸರಿಯನ್ನು ಸಂಪೂರ್ಣವಾಗಿ ಹಚ್ಚಿ, ಈ ದಾರವನ್ನು ದೇವರಕೊಣೆಯಲ್ಲಿ ಇಟ್ಟು ಪ್ರಾರ್ಥಿಸಬೇಕು.

ನಂತರ ಈ ದಾರವನ್ನು ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ಕಟ್ಟಬೇಕು, ಅಥವಾ ನಿಮ್ಮ ಮನೆಯ ಕಿಟಕಿಗೆ ಇದನ್ನು ಕಟ್ಟಬೇಕು, ಆಗ ನಿಮ್ಮ ಮೇಲಿರುವ ಎಲ್ಲಾ ದೃಷ್ಟಿ ನಿವಾರಣೆಯಾಗುತ್ತದೆ. ಹಾಗೆ ನಿಮ್ಮ ಮನೆಯ ಹೊರಗೆ ಎಲ್ಲಾ ದೋಷಗಳು ಕಳೆದು ಹೋಗುತ್ತದೆ ಹೊರತು ನಿಮ್ಮ ಮನೆಯ ಒಳಗೆ ಯಾವುದೇ ದೋಷಗಳು ಬರುವುದಿಲ್ಲ. ಇನ್ನು ಈ ದಾರವನ್ನು ನೀವು ಪ್ರತಿ ಮೂರು ಅಮಾವಾಸ್ಯೆಗೆ ಒಮ್ಮೆ ಅಥವಾ ಪ್ರೀತಿ ಮೂರು ಹುಣ್ಣೆಮೆಗೆ ಒಮ್ಮೆ ಬದಲಾಯಿಸಬೇಕು, ಹಾಗೆ ಆ ದಾರವನ್ನು ಯಾವುದಾದರೂ ಮರದ ಬುಡಕ್ಕೆ ಹಾಕಿ ಬರಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಮನೆಗೆ ಸಾಕ್ಷಾತ್ ಆಂಜನೇಯ ಸ್ವಾಮಿಯ ಕೃಪೆ ಇರುತ್ತದೆ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ