ನಮಸ್ಕಾರ ಪ್ರಿಯ ಗೆಳೆಯರೆ, ಕನಸು ಎಂಬುದು ಮುಂದೆ ಜೀವನದ ಕೆಲವೊಂದು ಘಟನೆಗಳನ್ನು ಸೂಚನೆಯಾಗಿ ನೀಡುವ ಮಾಪನವಾಗಿದೆ ಸ್ವಪ್ನ ಶಾಸ್ತ್ರ ತಿಳಿಸುತ್ತದೆ ನಿಮಗೇನಾದರೂ ಭಿಕ್ಷೆ ಬೇಡುತ್ತಿರುವ ಕನಸು ಕಂಡರೆ ಅದು ನಿಮಗೆ ಏನು ಸೂಚನೆ ನೀಡುತ್ತಿರುತ್ತದೆ ಗೊತ್ತಾ? ತಿಳಿಸುತ್ತೇವೆ ಈ ಪುಟವನ್ನ ಸಂಪೂರ್ಣವಾಗಿ ಓದಿ..ಸಾಮಾನ್ಯವಾಗಿ ಕನಸು ಎಲ್ಲರಿಗೂ ಬರುತ್ತದೆ ಆದರೆ ಆ ಕನಸು ಬೆಳಿಗ್ಗೆ ಆಗುವಷ್ಟರಲ್ಲಿ ನಿದ್ರೆಯಿಂದ ಹೊರಬರುವಷ್ಟರಲ್ಲಿ ಮರೆತು ಹೋಗಿರುತ್ತದೆ ಆದರೆ ಕೆಲವರಿಗೆ ಮಾತ್ರ ಕನಸು ಎಂಬುದು ಚೆನ್ನಾಗಿ ನೆನಪಿನಲ್ಲಿ ಇರುತ್ತದೆ ಮತ್ತು ಕನಸಿನ ಜಾಡು ಹಿಡಿದು ಕೆಲವರು ತಮ್ಮ ಜೀವನದಲ್ಲಿ ಮುಂದೆ ಬರುವ ಎಲ್ಲ ಸಮಸ್ಯೆಗಳನ್ನ ಕಂಡುಹಿಡಿದುಕೊಂಡು ಅದಕ್ಕೆ ತಕ್ಕ ಪರಿಹಾರವನ್ನು ಕೂಡ ಮಾಡಿಕೊಳ್ತಾರೆ.
ಸ್ವಪ್ನ ಶಾಸ್ತ್ರ ತಿಳಿಸುತ್ತದೆ ಕನಸಿನಲ್ಲಿ ಏನಾದರೂ ಭಿಕ್ಷೆ ಬೇಡುವ ರೀತಿ ಕಂಡುಬಂದಿದ್ದೇ ಆದಲ್ಲಿ ಅದು ಬಹಳ ಅದೃಷ್ಟ ಅಂತ. ಆದರೆ ಕೆಲವರು ಅದನ್ನು ಭಯದ ರೀತಿ ಸ್ವೀಕರಿಸಿ ಮುಂದೆ ಏನಾಗಬಹುದು ಎಂದು ಹೆದರುತ್ತಾರೆ ಆದರೆ ಈ ರೀತಿ ಭಿಕ್ಷೆ ಬೇಡುವ ರೀತಿ ನಿಮಗೇನಾದ್ರು ಕನಸಿನಲ್ಲಿ ಕಂಡರೆ ಅಥವಾ ಯಾರಾದರೂ ಭಿಕ್ಷೆ ಬೇಡುವ ಹಾಗೆ ನಿಮ್ಮ ಕನಸಿನಲ್ಲಿ ಕಂಡು ಬಂದರೆ ಅದು ಏನನ್ನು ತಿಳಿಸುತ್ತದೆ ಎಂದು ತಿಳಿಯುವುದಕ್ಕಾಗಿ ಇಲ್ಲಿದೆ ನೋಡಿ ಈ ಕುರಿತು ಹೆಚ್ಚಿನ ಮಾಹಿತಿ.ಹೌದು ಬಹಳಷ್ಟು ಮಂದಿಗೆ ಕನಸು ಎಂಬುದು ಕೇವಲ ಕನಸು ಮಾತ್ರ ಆಗಿರುತ್ತದೆ ಆದರೆ ಇನ್ನೂ ಕೆಲ ಮಂದಿಗೆ ಕನಸು ಈ ಸ್ವಪ್ನವು ಮುಂದೆ ಜೀವನದಲ್ಲಿ ನಡೆಯುವ ಕೆಲ ಘಟನೆಗಳ ಕುರಿತು ಸೂಚನೆ ನೀಡುವುದರ ಸಂಕೇತವಾಗಿರುತ್ತದೆ
ಸ್ವಪ್ನದಲ್ಲಿ ನಿಮಗೆ ಯಾರಾದರೂ ಭಿಕ್ಷೆ ಬೇಡುವ ಹಾಗೆ ಅಥವಾ ನೀವೇ ಭಿಕ್ಷೆ ಬೇಡುವ ಹಾಗೆ ಕಂಡರೆ ಅದು ಏನನ್ನು ತಿಳಿಸುತ್ತದೆ ಅಂದರೆ ನೀವು ಮಾಡುತ್ತಿರುವ ಕೆಲಸ ಕಾರ್ಯಗಳಲ್ಲಿ ವ್ಯಾಪಾರ ವಹಿವಾಟುವಿನಲ್ಲಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುತ್ತಿರುವ ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಲು ಇದ್ದೀರಿ ಎಂಬುದರ ಸೂಚನೆ ಆಗಿರುತ್ತದೆ.ಇನ್ನೂ ಕೆಲವರಿಗೆ ಕನಸಿನಲ್ಲಿ ಕಂಡ ಹಾಗೆ ಜೀವನದಲ್ಲಿಯೂ ಕೂಡ ಕೆಲವೊಂದು ಘಟನೆಗಳು ನಡೆದಿರುತ್ತದೆ ಹೌದು ಹೀಗೂ ಕೂಡ ಕೆಲವರ ಜೀವನದಲ್ಲಿ ನಡೆಯುತ್ತದೆ ನಿಜಜೀವನದಲ್ಲಿ ನಡೆಯುವ ಕೆಲವೊಂದು ನೈಜ ಘಟನೆ ಎಲ್ಲಿಯೂ ಈ ಮುಂಚೆಯೇ ನೋಡಿದ್ದೇವೆ ಅನ್ನುವ ಹಾಗೆ ಪರಿಣಮಿಸುತ್ತದೆ
ಆದರೆ ಅಂತಹ ಕೆಲವೊಂದು ಘಟನೆಗಳಲ್ಲಿ ಕನಸಿನಲ್ಲಿ ಕಂಡ ಕೆಲವು ಘಟನೆ ಗಳು ಆಗಿರುತ್ತದೆ ಹಾಗಾಗಿ ಕನಸು ಎಂಬುದು ಕೆಲವರಿಗೆ ಮುಂದೆ ನಡೆಯುವ ಘಟನೆಗಳ ಕುರಿತು ತಿಳಿಸುವ ಹಾದಿಯಾಗಿರುತ್ತದೆ.ನಮ್ಮ ಮನಸ್ಸಿಗೆ ಎಂತಹ ಶಕ್ತಿ ಇದೆ ಅಂದರೆ ನಿಮಗೂ ಸಹ ಗೊತ್ತಿರುವುದಿಲ್ಲ ನಿಮ್ಮ ಮನಸ್ಸಿಗೆ ಎಂತಹ ಅಗಾಧವಾದ ಶಕ್ತಿ ಇರುತ್ತದೆ ಎಂದು ಹಾಗೆ ನಾವು ಮಲಗಿದಾಗ ನಮ್ಮ ಮನಸ್ಸೂ ಸಬ್ ಕಾನ್ಷಿಯಸ್ ಸ್ಟೇಜ್ ನಲ್ಲಿ ಇರುತ್ತದೆ ಆಗ ನಮ್ಮ ಭವಿಷ್ಯದ ಕುರಿತು ಮುಂದೆ ನಡೆಯಬಹುದಾದ ಘಟನೆಗಳ ಕುರಿತು ತಿಳಿದುಕೊಳ್ಳುವ ಶಕ್ತಿ ಆಗ ಮನಸ್ಸಿಗೆ ಇರುತ್ತದೆ
ಹಾಗಾಗಿಯೇ ನಾವು ಮಲಗಿದ ಸಮಯದಲ್ಲಿ ಸ್ವಪ್ನದ ಮೂಲಕ ಕೆಲವೊಂದು ಮುಂದೆ ನಡೆಯುವ ಘಟನೆಗಳನ್ನು ಮನಸ್ಸು ಗ್ರಹಿಸಿರುತ್ತದೆ. ಅದನ್ನೇ ಸ್ವಪ್ನ ಎಂದು ಕರೆಯುತ್ತಾರೆ ಹಾಗೆ ಇನ್ನೂ ಕೆಲವರು ಭವಿಷ್ಯದಲ್ಲಿ ನಡೆಯಬಹುದಾದ ಘಟನೆಗಳು ಈ ಮೂಲಕ ನಮಗೆ ತಿಳಿಯುತ್ತದೆ ಅಂತ ಅರ್ಥ ಮಾಡಿಕೊಂಡು ಕನಸನ್ನು ಗ್ರಹಿಸಿ ಅದನ್ನು ಅರ್ಥ ಮಾಡಿಕೊಂಡು ಮುಂದೆ ನಡೆಯಬಹುದಾದ ಘಟನೆಗಳಿಗೆ ಮುಂಚಿತವಾಗಿಯೆ ಸೂಚನೆಯಾಗಿ ಪಡೆದುಕೊಳ್ಳುತ್ಯಾರೆ.