ಕಣ್ಣಿಲ್ಲದ ಈ ನಿಗೂಢ ಮಹಿಳೆ ಹೇಳಿದ ಭವಿಷ್ಯ ಇದುವರೆಗೂ ಸುಳ್ಳಾಗಿಲ್ಲ! ಮೋದಿ, ಅಮೆರಿಕಾ ಮತ್ತು ರಷ್ಯಾ ಅಧ್ಯಕ್ಷರ. ಈ ವಿಡಿಯೋವನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡ್ಕೋಬೇಡಿ!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಹೌದು ಇಲ್ಲವೇ ಬಿಡಿ ನಿಗೂಢವಾದ ಮಹಿಳೆ ಇದ್ದಾಳೆ ಈ ಮಹಿಳೆ ಹೇಳುವ ಪ್ರಕಾರ ಇಲ್ಲಿವರೆಗೂ ಯಾವುದೇ ಸಂದರ್ಭದ ವಿಚಾರಗಳು ಸುಳ್ಳಾಗಿಲ್ಲ, ಈ ಮಹಿಳೆಗೆ ಎರಡು ಕಣ್ಣುಗಳು ಇಲ್ಲ ಆದರೆ ಈ ಮಹಿಳೆಯು ಹೇಳುವ ಹಾಗೆ ಇಲ್ಲಿವರೆಗೂ ಯಾವುದೇ ವಿಚಾರಗಳು ಸುಳ್ಳಾಗಿಲ್ಲ ಅದಕ್ಕೆ ಹಲವಾರು ದೇಶದ ನಾಯಕರು ಈ ಮಹಿಳೆಯನ್ನು ಬಂದು ಭೇಟಿಯಾಗುವುದೇ ಒಂದು ಉದಾಹರಣೆ. ಹಾಗಾದರೆ ಈ ಮಹಿಳೆ ಹೇಳುವುದಾದರೂ ಏನು ಹಾಗೆ ಈ ಮಹಿಳೆ ಹೇಳುವ ಹಾಗೆ ಏನೇನು ಆಗಿದೆ ಏನು ಅದರ ಬಗ್ಗೆ ಸುದೀರ್ಘ ಚರ್ಚೆ ಯನ್ನು ನಾವು ಈ ಲೇಖನದ ಮುಖಾಂತರ ಇವತ್ತು ಮಾಡೋಣ ಬನ್ನಿ.

ಈ ಮಹಿಳೆಯು ಹೇಳುವ ಪ್ರಕಾರ ನಮ್ಮ ವಿಶ್ವ 2040 ರಲ್ಲಿ ಸಂಪೂರ್ಣವಾಗಿ ಭಯೋತ್ಪಾದಕರ ಕೈ ಗೆ ಸೇರುತ್ತದೆ ಹಾಗೆ 2066 ರಲ್ಲಿ ಸಂಪೂರ್ಣವಾಗಿ ಭಯೋತ್ಪಾದನೆ ಮಾಡುವಂತಹ ಜನರು ಸತ್ತು ಹೋಗುತ್ತಾರೆ ಎನ್ನುವುದರ ವಿಶೇಷವಾದ ಸಂಗತಿಯನ್ನು ಇವರು ಹೇಳಿದ್ದಾರೆ. ಅಮೆರಿಕದ ಕುರಿತು ಹಲವಾರು ವಿಚಾರಗಳನ್ನು ಈ ಕಣ್ಣು ಇಲ್ಲದಂತಹ ಮಹಿಳೆ ವಿಶ್ಲೇಷಣೆಯನ್ನು ಕೊಟ್ಟಿದ್ದಾರೆ. ಈ ಮಹಿಳೆಯ ಪ್ರಕಾರ ಅಮೆರಿಕದ ಅಧ್ಯಕ್ಷ ಆಗಿರುವಂತಹ ಟ್ರಂಪ್  ಅವರು ಕೆಲ ವರ್ಷಗಳ ನಂತರ ಅಂದರೆ ತಮ್ಮ ಅಧ್ಯಕ್ಷ ಸ್ಥಾನ ಮುಗಿದ ನಂತರ ಹಲವಾರು ಕಾಯಿಲೆಗಳಿಗೆ ತುತ್ತಾಗಬಹುದು ಹಾಗೆ ಅವರಿಗೆ ಬಂದಂತಹ ಕಾಯಿಲೆಗಳು ಯಾರಿಗೂ ಕೂಡ ಕಂಡುಹಿಡಿಯುವುದಕ್ಕೆ ಆಗದೇ ಇರುವಂತಹ ಪರಿಸ್ಥಿತಿ ಬಂದೊದಗಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಅದಲ್ಲದೆ ನಮ್ಮ ದೇಶದ ಕುರಿತು ಕೂಡ ಈ ಕಣ್ಣು ಇಲ್ಲದಂತಹ ನಿಗೂಢವಾದ ಮಹಿಳೆ ಒಂದು ವಿಚಿತ್ರವಾದ ಸಂಗತಿಯನ್ನು ಹೇಳಿದ್ದಾಳೆ. ಅದು ಏನಪ್ಪಾ ಅಂದರೆ ವಿಶೇಷವಾಗಿ ತೇಜಸ್ಸು ಹೊಂದಿರುವಂತಹ ಒಬ್ಬ ನಾಯಕ ಇಡೀ ಪ್ರಪಂಚವನ್ನೇ ಆಳುತ್ತದೆ ಎನ್ನುವಂತಹ ಒಂದು ಸುದ್ದಿಯನ್ನು ಈ ಕಣ್ಣು ಇಲ್ಲದಂತಹ ಮಹಿಳೆ ಹೇಳಿದ್ದಾಳೆ.

ವಿಡಿಯೋ ಕೆಳಗೆ ಇದೆ …

ಹಾಗೆ ಈ ಕಣ್ಣು ಇಲ್ಲದಂತಹ ಮಹಿಳೆ ಇನ್ನೊಂದು ವಿಶೇಷವಾದ ಆಸಕ್ತಿಯನ್ನು ಹೇಳಿಬಿಟ್ಟಿದ್ದಾಳೆ ಅದು ಏನು ಅಂದರೆ, ರಷ್ಯಾದ ನಾಯಕರಾದಂತಹ ಪುಟಿನ್ ಅವರಿಗೆ ಅವರನ್ನು ರಕ್ಷಣೆಯನ್ನು ಹೇಳುತ್ತಿರುವ ಅಂತಹ ಜನರೇ ಅವರನ್ನು ಹತ್ಯೆ ಮಾಡುವಂತಹ ಕೆಲಸಗಳು ನಡೆಯಬಹುದು ಎಂದು ಅವರು ಹೇಳಿದರು. ಆದರೆ ಅವರು ಹೇಳಿದ ಹಾಗೆ ಕೂಡ ನಿಜವಾಗಿದೆ ರಷ್ಯಾ ದೇಶದ ಅಧ್ಯಕ್ಷ ರಿಗೆ ಹಲವಾರು ಸಮಯದಲ್ಲಿ ಈ ರೀತಿಯಾದಂತಹ ಕೆಲವೊಂದು ಘಟನೆಗಳು ನಡೆದಿದೆ ಅದನ್ನು ಸ್ವತಹ ಅವರೇ ಹೇಳಿದ್ದಾರೆ. ಇನ್ನು ಭೂಮಿಯ ವಿಚಾರಕ್ಕೆ ಬಂದರೆ ಈ ಕಣ್ಣು ಇಲ್ಲದಂತಹ ಮಹಿಳೆ ಕೆಲವೊಂದು ವಿಚಿತ್ರವಾದಸುದ್ದಿಗಳು ನಮಗೆ ತಿಳಿಸಿದ್ದಾರೆ ಅದು ಏನಪ್ಪಾ ಅಂದರೆ ನಮ್ಮ ವಿಶ್ವದಲ್ಲಿ ಆರ್ಥಿಕವಾಗಿ ಹಾಗೂ ಮಿಲಿಟರಿ ಶಕ್ತಿಯನ್ನು ಹೊಂದಿರುವಂತಹ ರಷ್ಯಾ ದೇಶದಲ್ಲಿ ಒಂದು ಅಲ್ಲೋಲಕಲ್ಲೋಲ ವಾದಂತಹ ಸಂಗತಿಗಳು ನಡೆಯಬಹುದು ಅಂತೆ.

ಅದು ಏನು ಅಂತೀರಾ ಆಕಾಶದಲ್ಲಿ ದೂಳು ಪೂರಿತವಾಗಿ ಒಂದು ದೊಡ್ಡದಾದ ಒಂದು ಅಲೆ ರಶ್ಯದ ಮೇಲೆ ಬರಬಹುದು ಹಾಗೂ ನೈಸರ್ಗಿಕವಾಗಿ ಪ್ರಾಕೃತಿಕವಾಗಿ ಒಂದು ದೊಡ್ಡ ಆದಂತಹ ಆಗಬಹುದು ಎಂದು ಈ ಮಹಿಳೆಯ ಭವಿಷ್ಯವನ್ನು ನುಡಿದಿದ್ದಾಳೆ. ಈ ಮಹಿಳೆಯ ಸಂಪೂರ್ಣವಾದ ಭವಿಷ್ಯವನ್ನು ತಿಳಿದುಕೊಳ್ಳಬೇಕಾದರೆ ನಾವು ಮೇಲೆ ಕೊಟ್ಟಿರುವಂತಹ ವಿಡಿಯೋ ವನ್ನು ಸಂಪೂರ್ಣವಾಗಿ ನೋಡಿ ಇದರಿಂದ ನಿಮಗೆ ಈ ಮಹಿಳೆಯ ಕುರಿತು ಸಂಪೂರ್ಣವಾದ ಮಾಹಿತಿ ನಿಮಗೆ ಅರ್ಥವಾಗುತ್ತದೆ. ಹಾಗೆಯೇ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ಮರೆಯಬೇಡಿ ಹಾಗೆ ಈ ಲೇಖನವನ್ನು ನಿಮ್ಮ ಸ್ನೇಹಿತರ ಜೊತೆಗೆ ಹಾಗೂ ಬಂಧು ಬಾಂಧವರ ಜೊತೆಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ ಹಾಗೆ ಈ ಲೇಖನವನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವುದರ ಮುಖಾಂತರ ನಮ್ಮನ್ನು ಪ್ರೋತ್ಸಾಹ ನೀಡಿ ಧನ್ಯವಾದಗಳು.

Leave a Reply

Your email address will not be published. Required fields are marked *