ಪಾರ್ಶ್ವವಾಯು ಹಾಗೂ ಕ್ಯಾನ್ಸರ್ ಕಾಯಿಲೆಯನ್ನು ತಡೆಗಟ್ಟುತ್ತದೆ ಯಂತೆ ಈ ಕಡಲೆಕಾಯಿ ? ನೀವು ಹೆಮ್ಮೆಯಿಂದ ಬಡವರ ಈ ಬಾದಾಮಿಯ ವಿಷಯವನ್ನು ಜಗತ್ತಿಗೆ ಸಾರಬಹುದು !!! ಸಂಪೂರ್ಣ ಮಾಹಿತಿಗಾಗಿ ಓದಲೇಬೇಕು ನೀವು !!

ನಿಮಗೆ ಗೊತ್ತಿರಬಹುದು ಕಡಲೆಕಾಯಿಯನ್ನು ಬಡವರ ಬಾದಾಮಿ ಎಂದು ಕೂಡ ಕರೆಯುತ್ತಾರೆ, ಕಡಲೆಕಾಯಿ ಕೇವಲ ಮನುಷ್ಯರಿಗೆ ಮಾತ್ರವೇ ಅಲ್ಲ ಕೋತಿಗಳು ಕೂಡ  ತುಂಬಾ ಇಷ್ಟ. ಕಡಲೇಕಾಯಿ ಏನು ತಿನ್ನುವುದರಿಂದ ನಮಗೆ ಟೈಮ್ ಪಾಸ್ ಮಾಡುವುದು ತುಂಬಾ ಈಜಿ ಆಗುತ್ತದೆ, ಆದರೆ ಇವರನ್ನು ಹೊರತುಪಡಿಸಿ ಇಲ್ಲೊಂದು ಅಚ್ಚರಿಯ ವಿಷಯ ಹೊರಗೆ ಬಂದಿದೆ ಅದು ಏನಪ್ಪ ಅಂದರೆ ಕಡಲೆ ಕಾಯಿ ತಿನ್ನುವುದರಿಂದ ಮನುಷ್ಯರಿಗೆ ಬರುವಂತಹ ಪಾರ್ಶ್ವವಾಯು ಹಾಗೂ ಕ್ಯಾನ್ಸರ್ ನಂತಹ ಕಾಯಿಲೆಗಳನ್ನು ತಡೆಗಟ್ಟಬಹುದು ಎನ್ನುವಂತಹ ವಿಚಾರ. ಆದರೆ ಕಡಲೆ ಕಾಯಿ ಇಂದ […]

ಇಲ್ಲಿರುವ ಶಿವಲಿಂಗಕ್ಕೆ ನೇರವಾಗಿ ಸಮುದ್ರ ದೇವನ ಅಭಿಷೇಕವನ್ನು ಮಾಡುತ್ತಾರಂತೆ ? ಹಾಗಾದರೆ ಈ ಪ್ರದೇಶ ಇರೋದಾದ್ರೂ ಎಲ್ಲಿ ಅಂತ ತಿಳ್ಕೊಬೇಕಾ !!!

ಜಗತ್ತಿನಲ್ಲಿ ಇರುವಂತಹ ಪ್ರತಿಯೊಂದು ದೇವಸ್ಥಾನಕ್ಕೂ ಅದರದ್ದೇ ಆದಂತಹ ಒಂದು ವಿಶೇಷತೆಯನ್ನು ಹೊಂದಿರುತ್ತದೆ, ಹೀಗೆ ಪ್ರತಿ ಒಂದು ಶಿವನ ದೇವಸ್ಥಾನದಲ್ಲೂ ಕೂಡಾ ಒಂದು ಒಂದು ವಿಶೇಷತೆಯನ್ನು ನೀವು ನೋಡಬಹುದು. ಆದರೆ ಇಲ್ಲೊಂದು ದೇವಸ್ಥಾನ ಇದೆ ಈ ದೇವಸ್ಥಾನದಲ್ಲಿ ಇರುವಂತಹ ಶಿವಲಿಂಗಕ್ಕೆ ಪ್ರತಿದಿನ ಸಮುದ್ರದ ನೀರನ್ನು ಎರಚುವ ಮುಖಾಂತರ ಶಿವಲಿಂಗ ಅಭಿಷೇಕ ಮಾಡಿದಂತೆ ಆಗುತ್ತದೆ . ಹಾಗಾದರೆ ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಹಾಗೂ ಈ ದೇವಸ್ಥಾನದ ವಿಶೇಷತೆ ಏನು ಎನ್ನುವುದಕ್ಕೆ ಸಂಪೂರ್ಣವಾದ ಮಾಹಿತಿಯನ್ನು ನಾವು ಕೆಳಗೆ ಕೊಟ್ಟಿದ್ದೇನೆ ಓದಿ […]

ಚುಂಬಿಸುವುದರಿಂದ ಅದೆಷ್ಟು ಉಪಯೋಗಗಳು ಇವೆ ಅಂತ ನಿಮಗೆ ಗೊತ್ತಾ ? ಇದನ್ನು ಓದಿದರೆ ನಿಜವಾಗಲೂ ಶಾಕ್ ಆಗೋದು ಗ್ಯಾರಂಟಿ !!!

ಚುಂಬನ ಅನ್ನುವಂತಹ ಕೇವಲ ಒಂದು ಅದನ್ನು ನಾವು ನಿಮ್ಮ ಕಿವಿಯಲ್ಲಿ ಕೇಳಿಸಿಕೊಂಡರೆ ನಮ್ಮ ಕಿವಿ ನಿಮಿರುತ್ತದೆ, ಅದರಲ್ಲೂ ಚುಂಬನದ ವಿಷಯಕ್ಕೆ ಯುವಜನತೆ ಅತಿ ಹೆಚ್ಚು  ಪ್ರಾಮುಖ್ಯತೆಯನ್ನು ಕೊಡುತ್ತಾರೆ, ಕುತೂಹಲದ ವಿಚಾರ ವಿರಪ್ಪ ಅಂದರೆ ಈ ಚುಂಬನ ಮಾಡುವುದರಿಂದ ಸಂಬಂಧಗಳು ಇನ್ನೂ ಹೆಚ್ಚು ಗಾಢವಾಗಿ ಬೆಳೆಯುತ್ತವೆ, ಆದರೆ ತುಂಬಾನೇ ಇರುವುದು ಕೇವಲ ಒಂದು ಗಂಡು ಹೆಣ್ಣು ನಡುವೆ ನಡೆಯುವ ಕಾಮಬರಿತ ವಾದಂತಹ ಚುಂಬನ ಮಾತ್ರವೇ ಅಲ್ಲ . ಚುಂಬನ ಎಂದರೆ ಒಂದು ಪ್ರೀತಿಯನ್ನು ವ್ಯಕ್ತಪಡಿಸುವ ಅಂತಹ ಮೊದಲ  ಮೆಟ್ಟಿಲು […]

ರಾತ್ರಿ ಮನೆಯಲ್ಲಿ ದೀಪ ಹಚ್ಚಿದ ನಂತರ ಕಸವನ್ನು ಗುಡಿಸಬಾರದು ಯಾಕೆ ಗೊತ್ತಾ? ಇದನ್ನು ಓದಿದರೆ ನಿಜವಾಗಲೂ ನಿಮಗೆ ಅರ್ಥವಾಗುತ್ತದೆ !!!

ಮದುವೆಯಾಗದ ಅಂತಹ ಹುಡುಗರು ಮನೆಯಲ್ಲಿ ಹೇಗಿರಬೇಕು ಹಾಗೂ ಮನೆಯಲ್ಲಿ ಯಾವ ತರದ ಸಂಪ್ರದಾಯವನ್ನು ಬಳಸಿಕೊಳ್ಳಬೇಕು ಎನ್ನುವುದು ಅವರಿಗೆ ಗೊತ್ತಿರುವುದಿಲ್ಲ, ಯಾವಾಗಲೂ ಬರ್ತಾರೆ ಯಾವಾಗ ಹೋಗ್ತಾರೆ ಹಾಗೂ ಯಾವಾಗ ಏನು ಕೆಲಸ ಮಾಡಬೇಕು ಯಾವಾಗ ಏನು ಕೆಲಸ ಮಾಡಬಾರದು ಎನ್ನುವ ಅರಿವು ಕೂಡ ಇರುವುದಿಲ್ಲ. ಆದರೆ ಹೀಗೆ ನಡೆದು ಕೊಳ್ಳುವಂತಹ ಎಲ್ಲಾ ಅವಿವಾಹಿತ ಯುವಕರಿಗೆ ಇಲ್ಲಿದೆ ಒಂದು ಮಾಹಿತಿ ರಾತ್ರಿ ಮನೆಯಲ್ಲಿ ದೀಪ ಹಚ್ಚಿದ ನಂತರ ನೀವೇನಾದರೂ ಕಸವನ್ನು ಗುಡಿಸಿದರೆ ಹೀಗೆ ಆಗುತ್ತದೆ ಆದ್ದರಿಂದ ಈ ತರದ ಚಟುವಟಿಕೆಗಳನ್ನು […]

ಪ್ರತಿಯೊಂದು ದೇವಸ್ಥಾನದ ಎದುರುಗಡೆ ಆಮೆಯ ಮೂರ್ತಿಯನ್ನು ಯಾಕೆ ಪ್ರತಿಷ್ಠಾಪನೆ ಮಾಡುತ್ತಾರೆ? ಯಾಕೆ ಅಂತ ನಿಮಗೇನಾದ್ರೂ ಗೊತ್ತಾ !!!

ನೀವು ಯಾವುದಾದರೂ ದೇವಸ್ಥಾನಕ್ಕೆ ಹೋದಾಗ ನಿಮಗೆ ಎಲ್ಲಾ ದೇವಸ್ಥಾನದ ಎದುರುಗಡೆ ಒಂದು ಆಮೆಯ ಆಕೃತಿಯು ಇರುವಂತಹ ಒಂದು ವಿಗ್ರಹವನ್ನು ನೋಡಬಹುದು. ಈ ತರದ ವಿಗ್ರಹವನ್ನು ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳನ್ನು ಕೂಡ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಇದಕ್ಕೆ ಕಾರಣ ಏನು ಅಂತ ನೀವು ಯಾವಾಗಾದರೂ ಯೋಚನೆ ಮಾಡಿದ್ದೀರಾ. ಹಾಗಾದರೆ ಇದರ ಬಗ್ಗೆ ಸಂಪೂರ್ಣವಾದ ವಿಚಾರವನ್ನು ನಾವು ಇವತ್ತು ಮಾಡೋಣ. ಹಾಗಾದರೆ ಇನ್ನೇಕೆ ತಡ ಒತ್ತಿ ಒಂದು ದೇವಸ್ಥಾನದ ಎದುರುಗಡೆಯ ಮೂರ್ತಿಯನ್ನು ಯಾಕೆ ಪ್ರತಿಷ್ಠಾಪನೆ ಮಾಡುತ್ತಾರೆ ಎನ್ನುವುದಕ್ಕೆ ಇಲ್ಲಿದೆ ಸಂಪೂರ್ಣವಾದ ಉತ್ತರ. […]

ನಿಮ್ಮ ರಕ್ತದ ಗುಂಪು ನಿಮ್ಮ ಭವಿಷ್ಯವನ್ನು ಹೇಳುತ್ತದೆ ಅಂತೆ ? ನೀವು ಇದನ್ನು ನಂಬಲೇ ಬೇಕಾದಂತಹ ವಿಚಾರ ಇಲ್ಲಿದೆ ನೋಡಿ ?

ಕೇವಲ ನಾವು ರಾಶಿ ನಕ್ಷತ್ರ ಗಳನ್ನು ನೋಡಿ ಹಾಗೂ ಜಾತಕಗಳನ್ನು ನೋಡಿ ಭವಿಷ್ಯವನ್ನು ಹೇಳುವಂತಹ ಪ್ರಕ್ರಿಯೆಯನ್ನು ನಾವು ನಿರಂತರವಾಗಿ ನೋಡುತ್ತಿರುತ್ತೇವೆ ಹಾಗೂ ಬೆಳಗೆದ್ದರೆ ಪೇಪರ್ ಗಳಲ್ಲಿ ಜಾಹೀರಾತುಗಳಲ್ಲಿ ನಾವು ನೋಡುತ್ತಿರುತ್ತೇವೆ. ಹಾಗಾದರೆ ನೀವು ಎಲ್ಲಾದರೂ ರಕ್ತದ ಗುಂಪನ್ನು ಗಮನಿಸಿ ನಿಮ್ಮ ಭವಿಷ್ಯವನ್ನು ಹೇಳುವಂತಹ ವಿಷಯವನ್ನು ಎಲ್ಲಾದರೂ ಕಂಡಿದ್ದೀರಾ. ಹಾಗಾದರೆ ಇವತ್ತು ನಾನು ಹೇಳುವಂತಹ ಈ ವಿಷಯವನ್ನು ಇವಾಗಲೇ ನಿಮ್ಮ ಫ್ರೆಂಡ್ಸ್ ಗಳಿಗೆ ನೀವು ಶೇರ್ ಮಾಡಬಹುದು. ಹಾಗಾದರೆ ನಿಮ್ಮ ರಕ್ತದ ಗುಂಪನ್ನು ತಿಳಿದುಕೊಂಡು ನಿಮ್ಮ ಭವಿಷ್ಯವನ್ನು ಹೇಗೆ […]

ಸಿರಿಯಾ ದೇಶದ ಬಗ್ಗೆ ಈ ವಿಷಯಗಳನ್ನು ನೀವೇನಾದರೂ ತೆಗೆದುಕೊಂಡರೆ ನಿಜವಾಗಲೂ ನೀವು ಆಶ್ಚರ್ಯದ ಜೊತೆಗೆ ಭಯವನ್ನು ಕೂಡ ಪಡ್ತೀರಾ !!!!

ನಿಮಗೆ ಸಿರಿಯಾ ದೇಶದ ಬಗ್ಗೆ ಗೊತ್ತಿಲ್ಲದಿದ್ದರೆ ಸ್ವಲ್ಪ ಈ ವಿಚಾರದ ಬಗ್ಗೆ ತಿಳಿದುಕೊಳ್ಳಿ, ಕೆಲವು ವರ್ಷಗಳ ಹಿಂದೆ ನಮಗೆ ಸಿರಿಯಾ ದೇಶದ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ ಆದರೆ ಸಿರಿಯಾ ದೇಶದಲ್ಲಿ ಇರುವಂತಹ ಉಗ್ರಗಾಮಿಗಳು ಫ್ರಾನ್ಸ್ ಹಾಗೂ ಯುರೋಪಿನ ಹಲವಾರು ದೇಶಗಳ ಮೇಲೆ ದಾಳಿಯನ್ನು ಮಾಡಿದ್ದರು. ಇದರ ಪರಿಣಾಮವಾಗಿ ಫ್ರಾನ್ಸ್ ಹಾಗೂ ರಷ್ಯಾ ದೇಶಗಳು ಸಿರಿಯಾ ದೇಶದ ಮೇಲೆ ದಾಳಿಯನ್ನು ಮಾಡಿ ಅಲ್ಲಿ ಇರುವಂತಹ ಉಗ್ರಗಾಮಿಗಳನ್ನು ಹಾಕಿರುವುದು ನಿಮಗೆ ಗೊತ್ತಿರುವ ವಿಚಾರ. ಆದರೆ ಸಿರಿಯಾದಲ್ಲಿ ಇರುವಂತಹ ಎಲ್ಲಾ ಜನರು […]

ನಮ್ಮ ಜೀವನದಲ್ಲಿ ಒಂದು ಸಲವಾದರೂ ನೋಡಲೇಬೇಕಾದಂತಹ ದೇವಸ್ಥಾನಗಳು ಇವು ? ಅಬ್ಬಾ ಈ ವಿಚಿತ್ರ ದೇವಸ್ಥಾನಗಳ ಬಗ್ಗೆ ನೀವೇನಾದರೂ ತಿಳಿದುಕೊಂಡರೆ ನಿಮ್ಮ ಮನಸ್ಸು ನೋಡಬೇಕು ನೋಡಬೇಕು ಅಂತ ಚಡಪಡಿಸುತ್ತದೆ !!!

ಕೆಲವೊಂದು ದೇವಸ್ಥಾನಗಳು ಹಲವಾರು ಪವಾಡಗಳಿಂದ ಹಾಗೂ ಹಲವಾರು ಜನರ ಹೆಸರಿಗೆ ಹಾಗೂ ಜನರಿಗೆ ಒಳ್ಳೆಯದು ಮಾಡುವಂತಹ ಪ್ರತೀತಿಯನ್ನು ಹೊಂದಿರುವಂತಹ ದೇವಸ್ಥಾನಗಳು ನಮ್ಮ ಭಾರತ ದೇಶದಲ್ಲಿ. ನಮ್ಮ ಭಾರತ ದೇಶದಲ್ಲಿ ದೇವಸ್ಥಾನಕ್ಕೆ ಏನಾದರೂ ಕೊರತೆ ಇಲ್ಲ. ಆದರೆ ಕೆಲವೇ ಕೆಲವೊಂದು ದೇವಸ್ಥಾನಗಳು ಜನರು ಹೇಳಿಕೊಂಡಿರುವ ಅಂತಹ ಅಥವಾ ಕೇಳಿಕೊಂಡಿರುವ ಅಂತಹ ವರವನ್ನು ನೀಡುವ ಹಲವಾರು ದೇವರುಗಳು ಹಾಗೂ ಪವಾಡವನ್ನು ಸೃಷ್ಟಿ ಮಾಡುವಂತಹ ಪ್ರದೇಶಗಳು ಇವಾಗಲು ಕೂಡ ನಮಗೆ ನಿಮಗೆ ಹುಬ್ಬು ನಿಬ್ಬೆರಗಾಗುವಂತೆ ಮಾಡುತ್ತಿವೆ. ಹಾಗಾದರೆ ಇವತ್ತಿನ ಈ ಲೇಖನದಲ್ಲಿ […]

ಪೂಜೆ ಮಾಡುವಾಗ ಶಂಖವನ್ನು ಯಾಕೆ ಊದುತ್ತಾರೆ ಗೊತ್ತಾ? ಇಲ್ಲಿದೆ ಇದಕ್ಕೆ ಇರುವಂತಹ ವೈಜ್ಞಾನಿಕವಾದ ಕಾರಣಗಳು !!!

ನೀವು ಯಾವುದಾದರೂ ದೇವಸ್ಥಾನಕ್ಕೆ ಅಥವಾ ಯಾವುದಾದರೂ ದೇವರಿಗೆ ಸಂಬಂಧಪಟ್ಟಂತಹ ಫಂಕ್ಷನ್ನಿಗೆ ನೀವು ಹೋದಾಗ ನಿಮಗೆ ಎರಡು ತರದ ಶಬ್ದಗಳು ನಿಮಗೆ ಕೇಳಿ ಬರುತ್ತವೆ, ಅವುಗಳಲ್ಲಿ ಬಂದು ಶಂಕದ ಶಬ್ದ ಆದರೆ ಇನ್ನೊಂದು ಜಾಗಟೆಯ ಶಬ್ದ. ಇವತ್ತು ನಾವು ನಿಮಗೆ ಪೂಜೆಯನ್ನು ಮಾಡುವಾಗ ಶಂಕ ಶಬ್ದವನ್ನು ಹೇಗೆ ಮಾಡುತ್ತಾರೆ ಹಾಗೂ ಇದರ ಹಿನ್ನೆಲೆಯಾದರೂ ಏನು ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇವತ್ತು ನಾವು ಈ ಲೇಖನದ ಮುಖಾಂತರ ನಿಮಗೆ ಹೇಳಲಿದ್ದೇವೆ. ಹಾಗಾದರೆ ಶಂಖದಿಂದ ಇರುವಂತಹ ವೈಜ್ಞಾನಿಕವಾದ ಉಪಯೋಗಗಳು ಯಾವುಯಾವು […]

ಈ ದೇವರಿಗೆ ಹುಷಾರಿಲ್ಲ ಅಂತ ಹೇಳ್ಬಿಟ್ಟು ದೇವಸ್ಥಾನವನ್ನು ಮುಚ್ಚಿ ಸಲಾಗಿದೆ ? ಇವಾಗ ಯಾವುದೇ ಭಕ್ತರಿಗೂ ಇಲ್ಲಿ ದರ್ಶನವಿಲ್ಲ ಹಾಗಾದರೆ ದೇವರಿಗೆ ಹುಷಾರಿಲ್ಲದೆ ಇರುವಂತಹ ದೇವಸ್ಥಾನ ಆದರೂ ಯಾವುದು ಅಂತೀರಾ !!!

ನೀವು ನಂಬುವುದಕ್ಕೆ ಸಾಧ್ಯವೇ ಆಗಲ್ಲ ಅಂತಹ ಒಂದು ವಿಚಿತ್ರವಾದ ದೇವಸ್ಥಾನದ ಬಗ್ಗೆ ಇವತ್ತು ನಾವು ನಿಮಗೆ ಹೇಳಲಿದ್ದೇವೆ, ಅದು ಏನಪ್ಪ ಅಂದರೆ ಈ ದೇವಸ್ಥಾನದಲ್ಲಿ ಇರುವಂತಹ ದೇವರಿಗೆ ಹುಷಾರ್ ಇರುವುದಿಲ್ಲ, ಅದಕ್ಕಾಗಿ ಸದ್ಯಕ್ಕೆ ಈ ದೇವಸ್ಥಾನವನ್ನು ಮುಚ್ಚಿ ಸಲಾಗಿದೆ. ಇದರಿಂದ ಭಕ್ತರಿಗೆ ಯಾವುದೇ ಕಾರಣಕ್ಕೂ ಈ ದೇವಸ್ಥಾನಕ್ಕೆ ಬಂದು ದೇವರ ದರ್ಶನವನ್ನು ಮಾಡಿಕೊಳ್ಳಲು ಯಾವುದೇ ಅವಕಾಶವನ್ನು ಕೊಡಲಾಗುತ್ತಿಲ್ಲ. ಹಾಗಾದರೆ ಈ ದೇವಸ್ಥಾನದ ಕುರಿತು ಇನ್ನಷ್ಟು ಮಾಹಿತಿಯನ್ನು ನಾವು ನಿಮಗೆ ಹೇಳುತ್ತೇವೆ. ಅದಕ್ಕೆ ಸಂಪೂರ್ಣವಾಗಿ ಈ ಲೇಖನವನ್ನು ಓದಿ […]

%d bloggers like this: