Categories
ಅರೋಗ್ಯ

ನೀವು ಕುಡಿಯುವ ನೀರಿನ್ನಲ್ಲಿ ಒಂದು ಸಣ್ಣ ಏಲಕ್ಕಿ ಮಿಶ್ರಣ ಮಾಡಿದರೆ ಏನಾಗುತ್ತೆ ಗೊತ್ತಾ..!!

ಸಾಮಾನ್ಯವಾಗಿ ಏಲಕ್ಕಿಯನ್ನು ಸಿಹಿ ಪದಾರ್ಥಗಳ ಸ್ವಾದವನ್ನ ಹೆಚ್ಚಿಸಲು ಬಳಸುತ್ತಾರೆ, ಆಹಾರಗಳ ರುಚಿಯನ್ನ ಹೆಚ್ಚಿಸುವ ಏಲಕ್ಕಿಯಲ್ಲಿ ಇದೆ ಅನೇಕ ರೋಗನಿರೋಧಕ ಗುಣಗಳು, ಈ ಏಲಕ್ಕಿಯನ್ನು ನಿಯಮಿತ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಇರುವ ಅನೇಕ ಉಪಯೋಗಗಳನ್ನ ಇಂದು ನಾವು ನಿಮಗೆ ತಿಳಿಸುತ್ತೇವೆ. ತಾಜಾ ಉಸಿರು : ಬಾಯಿಯ ದುರ್ಗಂಧದ ಕಂಪ್ಲೇಂಟ್ ಏನಾದರೂ ನಿಮ್ಮ ಮೇಲೆ ಇದ್ದರೆ ಅಥವಾ ಬಾಯಿಯ ವಾಸನೆ ಬರುವ ನಿಮ್ಮ ಸ್ನೇಹಿತರಿಗೂ ನೀವು ಈ ಉಪಾಯವನ್ನ ತಿಳಿಸಬದು, ಒಂದು ಏಲಕ್ಕಿಯನ್ನ ಬಾಯಲ್ಲಿ ಇಟ್ಟುಕೊಂಡು ಸ್ವಲ್ಪ ಸಮಯ ಜಗಿದರೆ […]

Categories
Uncategorized

ಜೀವನದಲ್ಲಿ ಎಂತಹ ಕಷ್ಟಗಳಿದ್ದರು ಸಾಕ್ಷಾತ್ ದತ್ತಾತ್ರೆಯ ಸ್ವಾಮಿಯವರ ಅನುಗ್ರಹ ಪಡೆದ ಅವಧೂತ ಶ್ರೀ ನಂಜುಂಡಸ್ವಾಮಿಯವರ ಮಠಕ್ಕೆ ಬನ್ನಿ ಸಾಕು.ಪವಾಡ ನೋಡಿ.

ದೇಗುಲ ದರ್ಶನ ಕರ್ನಾಟಕ ತಂಡದಿಂದ ಅನೇಕ ವಿಸ್ಮಯಕಾರಿ ಪವಾಡ ಕ್ಷೇತ್ರಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾ ಬಂದಿದ್ದೇವೆ.ಇಂದು ನಾವು ನಿಮಗೆ ತಿಳಿಸಲು ಹೊರಟಿರುವ ಪುಣ್ಯ ಕ್ಷೇತ್ರಕ್ಕೆ ನೀವು ಒಮ್ಮೆ ಭೇಟಿ ನೀಡಿದರೆ ಸಾಕು ಸಕಲ ಸಂಕಷ್ಟಗಳು ದೂರಾಗುವುದು ಖಚಿತ.ಅಪ್ಪನವರ ಆಶಿರ್ವಾದದಿಂದ ಈಗಾಗಲೇ ಸಾಕಷ್ಟು ಜನರು ಒಳಿತನ್ನು ಕಂಡಿದ್ದಾರೆ ಒಳಿತನ್ನು ಕಾಣುತ್ತಿದ್ದಾರೆ.ಅವಧೂತ ಶ್ರೀ ನಂಜುಂಡಸ್ವಾಮಿಯವರ ದರ್ಶನ ಪಡೆದು ನಿಸ್ವಾರ್ಥ ಮನಸ್ಸಿನಿಂದ ಬೇಡಿಕೊಂಡರೆ ಎಂತಹ ಸಮಸ್ಯೆಯಾದರೂ ಬಗೆಹರಿಯುವುದು ಖಚಿತ.ಸುಮಾರು ವರ್ಷಗಳ ಹಿಂದೆ ಸಾಮಾನ್ಯ ವ್ಯಕ್ತಿಯಾಗಿದ್ದ ಶ್ರೀ ನಂಜುಂಡಸ್ವಾಮಿಯವರು ಮೈಸೂರಿನ ನಂಜುಂಮಳಿಗೆಯಲ್ಲಿ ವಾಸಿಸುತ್ತಿದ್ದರು.ಅವರಿಗೆ […]

Categories
ಅರೋಗ್ಯ

ಕಪ್ಪು ದ್ರಾಕ್ಷಿ ಹಣ್ಣು ತಿನ್ನಲು ಬಯಸುವವರು ಇಲ್ಲಿ ಓದಲೇಬೇಕು..!!

ದ್ರಾಕ್ಷಿ ೩-೪ ಬಗೆಯಲ್ಲಿರುತ್ತವೆ ಈ ಪತಿ ಕರಿಯ ಬಣ್ಣದ ದ್ರಾಕ್ಷಿ ದೇಹರೋಗ್ಯಕ್ಕೆ ಹಿತಕರವಾದುದು. ದ್ರಾಕ್ಷಿ ಹಣ್ಣಿನ ರಸಕ್ಕೆ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ರಕ್ತವೃದ್ಧಿ ಮತ್ತು ನರದೌರ್ಬಲ್ಯ ಶಮಾನವಾಗುತ್ತದೆ. ಬಿಳಿ ದ್ರಾಕ್ಷಿ ಹಣ್ಣಿನ ರಸಕ್ಕೆ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ರಕ್ತ ವೃದ್ದಿಯಾಗುತ್ತದೆ ನರಗಳಲ್ಲಿ ಹೊಸ ಚೈತನ್ಯ ತುಂಬಿಕೊಳ್ಳುತ್ತದೆ. ದ್ರಾಕ್ಷಿ ಹಣ್ಣಿನ ರಸವನ್ನು ಸಿಹಿಮೂತ್ರ ರೋಗಿಗಳಿಗೆ ಸಕ್ಕರೆ ಹಾಕದೆ ಕೊಟ್ಟರೆ ಗುಣವಾಗುತ್ತದೆ. ಬೆಳ್ಳಿ ದ್ರಾಕ್ಷಿಯನ್ನು ಆಗಾಗ್ಗೆ ತಿನ್ನುತ್ತಿದ್ದರೆ ಹೊಟ್ಟೆ ಹುಣ್ಣು ಗುಣವಾಗುವುದು ಅಲ್ಲದೆ ಶರೀರದಲ್ಲಿ ರಕ್ತಶುದ್ದಿಗೊಳ್ಳುವುದು. ಒಣದ್ರಾಕ್ಷಿಯನ್ನು ಕ್ರಮವಾಗಿ ಸೇವಿಸುತ್ತಿದ್ದರೆ […]

Categories
ಉಪಯುಕ್ತ ಮಾಹಿತಿ

ನೀವು ಲೈಂಗಿಕ ಅಸಮರ್ಥರಾಗಲು ಇವುಗಳೇ ನಿಜವಾದ ಕಾರಣ ಏನು ಗೊತ್ತಾ..?

ಲೈಂಗಿಕ ಅಸಾಮರ್ಥ್ಯ ಸಾಮಾನ್ಯವಾಗಿ ಎಲ್ಲ ವಯಸ್ಸಿನ ಪುರುಷರು ಮತ್ತು ಮಹಿಳೆಯರನ್ನು ಬಾಧಿಸುವ ಸಾಮಾನ್ಯ ಸ್ಥಿತಿ, ಆದರೂ ವಯಸ್ಸಾದಂತೆಲ್ಲ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ, ಈ ರೀತಿಯ ಹೆಚ್ಚಿನ ಸಮಸ್ಯೆಗಳಿಗೆ ಚಿಕಿತ್ಸೆಯಿದೆ ಆದರೆ ಜನರು ಈ ಸಮಸ್ಯೆಗೆ ನೆರವು ಪಡೆಯಲು ಮತ್ತು ಈ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ. ಲೈಂಗಿಕ ಚಟುವಟಿಕೆಗಳನ್ನು ಅನುಭವಿಸುವಲ್ಲಿ ನೀವು ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಪರಿಸ್ಥಿತಿಯ ಬಗ್ಗೆ ನಿಮ್ಮ ಸಂಗಾತಿಯ ಜತೆ ಮಾತನಾಡಬೇಕು ಮತ್ತು ವೃತ್ತಿಪರರ ನೆರವು ಪಡೆಯಬೇಕು, ಸೂಕ್ತ ಚಿಕಿತ್ಸೆಯಿಂದ ನೀವು ಆರೋಗ್ಯಕರ ಲೈಂಗಿಕ […]

Categories
ಉಪಯುಕ್ತ ಮಾಹಿತಿ

ಆಗಾಗ ಡಾರ್ಕ್ ಚಾಕೊಲೇಟ್ ತಿನ್ನೋರಿಗೆ ಇದೆ ಇಷ್ಟೆಲ್ಲಾ ಲಾಭ..!!

ಚಾಕೋಲೇಟ್ ತಿನ್ನೋದ್ರಿಂದ ಹಲ್ಲು ಹಾಳಾಗುತ್ತೆ, ಶುಗರ್ ಬರುತ್ತೆ ಅನ್ನೋ ಭಯ ನಿಮ್ಮಲ್ಲಿ ಇದ್ದರೆ ಮೊದಲು ಅದನ್ನ ತೆಗೆದು ಬಿಡಿ, ಸರಿಯಾಗಿ ಹಲ್ಲು ಸ್ವಚ್ಛ ಮಾಡದೆ ಹೋದರೆ ಏನೇ ತಿಂದರು ಹಲ್ಲು ಹುಳುಕು ಸಮಸ್ಯೆ ಸಂಭವಿಸುತ್ತದೆ ಹಾಗು ಸಕ್ಕರೆ ಕಾಯಿಲೆ ಸಿಹಿ ತಿನ್ನುವುದರಿಂದ ಬರುವುದಿಲ್ಲ ಬದಲಿಗೆ ಸಕ್ಕರೆ ಕಾಯಿಲೆ ಬಂದಮೇಲೆ ಸಿಹಿ ತಿನ್ನ ಬಾರದು. ಹಾಗಾದರೆ ಡಾರ್ಕ್ ಚೊಕೊಲೇಟ್ ತಿನ್ನೋದ್ರಿಂತ ಏನು ಲಾಭ ಅಂದ್ರೆ ದೈನಂದಿನ ಮಾನಸಿಕ ಒತ್ತಡವು ಚೊಕೊಲೇಟ್ ತಿನ್ನುವುದರಿಂದ ಕಡಿಮೆಯಾಗುತ್ತದೆ ಯಂತೆ. ನಿಮಗೇನಾದರೂ ಮರೆವಿನ ಸಮಸ್ಯೆ […]

Categories
ಉಪಯುಕ್ತ ಮಾಹಿತಿ

ನೀವೇನಾದರೂ ಹಸಿ ಈರುಳ್ಳಿ ತಿನ್ನುತ್ತಿರಾ..? ಹಾಗಾದರೆ ಇಲ್ಲಿ ಒಮ್ಮೆ ಓದಿ.

ಹಸಿ ಈರುಳ್ಳಿಯಲ್ಲಿ ನೀವು ತಿಳಿಯದ ಹಲವು ಆರೋಗ್ಯಕಾರಿ ಲಾಭಗಳಿವೆ, ಪ್ರತಿ ದಿನ ಒಂದು ಹಸಿ ಈರುಳ್ಳಿ ಸೇವನೆ ಮಾಡಿದರೆ ಈ ಆರೋಗ್ಯಕಾರಿ ಲಾಭಗಳು ನಿಮ್ಮದಾಗುತ್ತವೆ, ಹಾಗಾದರೆ ಯಾವೆಲ್ಲ ರೀತಿಯಲ್ಲಿ ನಮ್ಮ ದೇಹಕ್ಕೆ ಹಸಿ ಈರುಳ್ಳಿ ಸಹಾಯಕವಾಗಿದೆ ಅನ್ನೋದನ್ನ ತಿಳಿಯೋಣ ಬನ್ನಿ. ಮೊದಲನೆಯದಾಗಿ ಹಸಿ ಈರುಳ್ಳಿಯಲ್ಲಿ ಕ್ವೆರ್ಸೆಟಿನ್ ಎನ್ನುವ ರಾಸಾಯನಿಕ ಇರುತ್ತದೆ, ಇದು ಕ್ಯಾನ್ಸರ್ ಕೋಶಗಳ ವಿರುದ್ಧ ಯುದ್ಧಮಾಡಿ ಹೊರಡುವಷ್ಟು ಶಕ್ತಿಶಾಲಿ, ವಿಜ್ಞಾನಿಗಳು ಹಸಿ ಈರುಳ್ಳಿಯನ್ನು ತಿನ್ನುವ ಅಭ್ಯಾಸ ಇರುವವರಿಗೆ ಕ್ಯಾನ್ಸರ್ ಕಾಡುವ ಸಂದರ್ಭಗಳು ಕಡಿಮೆ ಎಂದಿದ್ದಾರೆ, ಅಲ್ಲದೆ […]

Categories
ಉಪಯುಕ್ತ ಮಾಹಿತಿ

ಒಂದು ಗಾಜಿನ ಲೋಟದಲ್ಲಿ ನಿಂಬೆ ಹಣ್ಣನ್ನು ಮುಳುಗಿಸಿ ಇಟ್ಟರೆ ಇರುವ ಉಪಯೋಗ ಏನು ಅಂತ ಗೊತ್ತಾ..!!

ಸಾಮಾನ್ಯವಾಗಿ ವ್ಯಾಪಾರದ ಸ್ಥಳದಲ್ಲಿ ನಿಂಬೆ ಹಣ್ಣನ್ನು ಒಂದು ಗಾಜಿನ ಲೋಟದಲ್ಲಿ ನೀರನ್ನು ತುಂಬಿ ಮುಳುಗಿಸಿರುತ್ತಾರೆ ಹಾಗು ದೇವರ ಫೋಟೋ ಪಕ್ಕದಲ್ಲಿ ಇಟ್ಟಿರುತ್ತಾರೆ, ಹೀಗೆ ಮಾಡುವುದರಿಂದ ಯಾವ ಲಾಭಗಳಿವೆ, ಈ ಆಚರಣೆ ಬರಲು ಕಾರ ಏನು, ಮತ್ತು ಈ ಆಚರಣೆಯ ಧಾರ್ಮಿಕ ಉಪಯೋಗ ಹಾಗು ವೈಜ್ಞಾನಿಕ ಉಪಯೋಗಗಳನ್ನು ಇಂದು ನಾವು ನಿಮಗೆ ತಿಳಿಸುತ್ತೇವೆ. ಧಾರ್ಮಿಕ ನಂಬಿಕೆ : ನಿಂಬೆ ಹಣ್ಣಿಗೆ ನಮ್ಮ ಧರ್ಮದಲ್ಲಿ ಅದರದೇ ಆದ ಸ್ಥಾನವಿದೆ, ಎಲ್ಲಾ ದೈವಿಕ ಕಾರ್ಯಗಳಲ್ಲಿ ಬಳಸುವುದಲ್ಲದೆ, ನಕಾರಾತ್ಮಕ ಶಕ್ತಿಗಳ ಉಚ್ಛಾಟನೆಗೂ ಹಾಗು […]

Categories
ಉಪಯುಕ್ತ ಮಾಹಿತಿ

ನೀರಿನಲ್ಲಿ ಇದನ್ನ ಹಾಕಿ ಸ್ನಾನ ಮಾಡಿದರೆ 15 ದಿನಗಳಲ್ಲಿ ನಿಮ್ಮ ಅದೃಷ್ಟ ಬದಲಾಗುತ್ತದೆ..!!

ಜಾತಕದಲ್ಲಿ ಗ್ರಹ ದೋಷ ಇರಬಹುದು ಅಥವಾ ತಿಳಿಯದೆ ಮಾಡಿದ ತಪ್ಪಿನಿಂದಾಗಿ ದುರಾದೃಷ್ಟ ಎದುರಾಗ ಬಹುದು, ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರು ಯಶಸ್ಸು ಸಿಗುವುದಿಲ್ಲ, ಅಂತವರಿಗೆ ಇಂದು ನಾವು ಜ್ಯೋತಿಷ್ಯದ ಪ್ರಕಾರ ಒಂದು ಸುಲಭ ಪರಿಹಾರ ವೊಂದನ್ನ ನೀಡುತ್ತೇವೆ ಇದನ್ನ ನೀವು 15 ಸರಿಯಾಗಿ ಪಾಲಿಸಿದರೆ ನಿಮ್ಮ ಅದೃಷ್ಟ ಬದಲಾಗುವ ಸಾಧ್ಯತೆಗಳು ಅತಿ ಹೆಚ್ಚಿರುತ್ತದೆ. ಅದೇನೆಂದರೆ ಸ್ನಾನದ ನೀರಿಗೆ ಕೆಲವೊಂದು ವಸ್ತುಗಳನ್ನ ಬೆರಿಸಿ ಸ್ನಾನ ಮಾಡಿದರೆ ದುರಾದೃಷ್ಟ ದೂರ ವಾಗೀತು. ನೀರಿಗೆ ಚಂದನ ಹಾಗು ಶ್ರೀಗಂಧವನ್ನು ಮಿಶ್ರಣ ಮಾಡಿ […]

Categories
ಅರೋಗ್ಯ

ದಿನಕೊಂದು ಕಿತ್ತಳೆ ತಿನ್ನುವ ಅಭ್ಯಾಸ ವಿದ್ದರೆವರಿಗೆ ಈ ರೋಗ ಅತ್ತಿರವು ಸುಳಿಯುವುದಿಲ್ಲಾ..!!

ಕಿತ್ತಳೆ ಹಣ್ಣುಗಳು ಸರ್ವಶ್ರೇಷ್ಠ, ಈ ಹಣ್ಣನ್ನು ಸೇವಿಸುವುದರಿಂದ ಆಯಾಸ ಪರಿಹಾರ ಆಗುವುದು, ಬಾಯಾರಿಕೆ ನೀಗುವುದು, ಹಸಿವು ಕಾಣಿಸಿ ಕೊಳ್ಳುವುದು, ರಕ್ತ ವೃದ್ಧಿಯಾಗುವುದು, ಈ ಹಣ್ಣಿನ ರಸವನ್ನು ಎಲ್ಲಾ ವಯಸ್ಸಿನ ಜನರಿಗೂ ಯಾವುದೇ ಕಾಯಿಲೆಯಿಂದ ನರಳುತ್ತಿರುವ ರೋಗಿಗಳಿಗೂ ನಿರಂತರವಾಗಿ ಕೊಡಬಹುದು. ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಮೃದುವಾಗಿ ಹಿಚುಕಿದಾಗ ಸುಗಂಧ ಯುಕ್ತವಾದ ದ್ರವ ಶ್ರವಿಸುವುದು, ಈ ಸಿಪ್ಪೆಯಿಂದ ಮುಖದ ಮೇಲೆ ಉಜ್ಜುತ್ತಿದ್ದರೆ ಮದುವೆಗಳು ಮಾಯವಾಗುತ್ತದೆ, ಕಪ್ಪು ಕಲೆಗಳು ಅದೃಶ್ಯವಾಗುತ್ತವೆ, ಚರ್ಮವ್ಯಾದಿಗಳಲ್ಲೂ ಇದು ಗುಣಕಾರಿ ಎಂದು ಕಂಡು ಬಂದಿದೆ. ವಿಷಮ ಶೀತ […]

Categories
ಅರೋಗ್ಯ

ಬಿಡದೆ ಕಾಡುವ ಕೆಮ್ಮಿಗೆ ಮನೆಯಲ್ಲಿ ಇರುವ ಈ ಪದಾರ್ಥ ಬಳಸಿ ಒಂದೇ ದಿನದಲ್ಲಿ ಪರಿಹಾರ ಪಡೆಯಿರಿ..!!

ಕೆಮ್ಮಿಗೆ ಮೂಲ ನೀವು ಕುಡಿಯುವ ನೀರು. ಅಂದಹಾಗೆ ನಿವೇನಾದರೂ ಹೊರಗೆ ಹೋಟೆಲ್ ಅಥವಾ ಬೇರೆಡೆ ನೀರನ್ನು ಕುಡಿಯುವುದರಿಂದ ಸಾಮಾನ್ಯವಾಗಿ ನಿಮಗೆ ಗಂಟಲು ನೋವು ಕಾಣಿಸಿ ಕೊಳ್ಳುತ್ತದೆ ನಂತರ ನಾಗದಿ ಅಥವಾ ಕೆಮ್ಮು ಶುರುವಾಗುವುದು ಸಾಮಾನ್ಯ, ಅಂತಹ ಸಮಯದ್ಲಲಿ ನೀವು ನಿಮ್ಮ ಮನೆಯಲ್ಲೇ ದೊರೆಯುವ ಈ ಕೆಲವು ಪಾದಾರ್ಥಗಳನ್ನ ಬಳಸಿ ನಿಮ್ಮ ಕೆಮ್ಮನ್ನು ಹೇಗೆ ಗುಣ ಪಡಿಸಿಕೊಳ್ಳಬಹುದು ಎಂಬುದರ ಬಗ್ಗೆ ಇಂದು ತಿಳಿಸುತ್ತೇವೆ. ನಿಮ್ಮ ಅಡುಗೆಮನೆಯಲ್ಲಿ ಕರಿ ಮೆಣಸಿಗೆ ತಪ್ಪದೆ ಸ್ಥಳವಂತೂ ಇರುತ್ತದೆ, ಏಕೆಂದರೆ ಕರಿಮೆಣಸು ಅತಿಮುಖ್ಯ ಮಸಾಲೆ […]