ಎಷ್ಟೋ ಜನರಿಗೆ ಈ ಒಂದು ವಿಚಾರದಲ್ಲಿ ಹೆಚ್ಚಿನ ಮಾಹಿತಿ ತಿಳಿದಿರುವುದಿಲ್ಲ. ಹೌದು ದೇವಸ್ಥಾನಕ್ಕೆ ಹೋದ ನಂತರ ಮತ್ತೆ ವಾಪಸ್ಸು ಮನೆಗೆ ಬರುವಾಗ ಅನೇಕ ಮಂದಿ ತಮ್ಮ ನೆಂಟರು ಮನೆಗೆ ಅಥವಾ ಸ್ನೇಹಿತರ ಮನೆಗೆ ಭೇಟಿ ನೀಡಿ ನಂತರ ಮತ್ತೆ ಮನೆಗೆ ಬರುತ್ತಾರೆ ಹಾಗೆ ಕೆಲವರು ಪುಣ್ಯ ಕ್ಷೇತ್ರಗಳಿಗೆ ಹೋದಾಗ ಮತ್ತೆ ವಾಪಸ್ಸು ಬರುವಾಗ ತಮ್ಮ ಕುಟುಂಬಸ್ಥರ ಮನೆಯಲ್ಲಿ ತಮ್ಮ ನೆಂಟರಿಷ್ಟರ ಮನೆಯಲ್ಲಿ ತಂಗಿದ ನಂತರ ಮನೆಗೆ ಬರುವ ಒಂದು ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ.ಆದರೆ ಈ ಎಲ್ಲ ಕೆಲಸಗಳನ್ನು ನಾವು […]
