ನಿಮ್ಮದು ಯಾವ ಸಂಖ್ಯೆ? ಅರೆಂಜ್ ಮ್ಯಾರೇಜ್ ಆಗುತ್ತೆ ಲವ್ ಮ್ಯಾರೇಜ್ ಆಗುತ್ತಾ? ಇಲ್ಲಿದೆ ಪೂರ್ತಿ ಸುದ್ದಿ?

208

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯ ಹುಟ್ಟಿದ ದಿನಾಂಕದ ಆಧಾರದ ಮೇಲೆ ಅವನ ಮದುವೆಯ ದಿನಾಂಕವನ್ನು ನಿರ್ಧರಿಸಬಹುದು ಹಾಗೆ ಯಾವ ಹುಡುಗಿ ಅವನಿಗೆ ಹೊಂದಿಕೆ ಆಗುತ್ತಾ ಅನ್ನುವುದು ಕೂಡ ಕಂಡುಹಿಡಿಯಬಹುದಾಗಿದೆ. ಅದೇ ರೀತಿ ವ್ಯಕ್ತಿಗಳ ಜನ್ಮ ದಿನಾಂಕದ ನಂಬರ್ ಅನ್ನು ನೋಡಿ ಅವರು ಲವ್ ಮ್ಯಾರೇಜ್ ಆಗುತ್ತೆ ಅಥವಾ ಅರೆಂಜ್ ಮ್ಯಾರೇಜ್ ಆಗುತ್ತೆ ಅನ್ನೋದು ಸುಲಭವಾಗಿ ಜ್ಯೋತಿಷ್ಯ  ಶಾಸ್ತ್ರ ವನ್ನು ಬಳಸಿಕೊಂಡು ಇರಬಹುದು.

ಇವತ್ತು ನಿಮಗೆ ಯಾವ ಯಾವ ನಂಬರ್ ಗಳು  ಲವ್ ಮ್ಯಾರೇಜ್ ಗೆ ಯೋಗ್ಯವಾಗಿರುತ್ತವೆ ಅಥವಾ ಅರೆಂಜ್ ಮ್ಯಾರೇಜ್ ಗೆ ಯೋಗ್ಯವಾಗಿರುತ್ತವೆ ಅದನ್ನು ತಿಳಿದುಕೊಳ್ಳೋಣ.

ಇದು ಇದನ್ನು ಓದುವ ಮೊದಲು ಯಾವ ರೀತಿ ಲೆಕ್ಕಚಾರ ನ್ನು ಹಾಕುತ್ತಾರೆ ಎನ್ನುವುದು ಸ್ವಲ್ಪ ತಿಳಿದುಕೊಳ್ಳಿ,  ನಿಮ್ಮ ಜನ್ಮ ದಿನಾಂಕ 6 ಆಗಿದ್ದಲ್ಲಿ ನಿಮ್ಮ ನಂಬರ್ 6 ಆಗಿರುತ್ತದೆ. ನಿಮ್ಮ ಜನ್ಮ ದಿನಾಂಕ ಏನಾದರೂ 16 ಆಗಿದ್ದಲ್ಲಿ ನಿಮ್ಮ ನಂಬರ್ 1+6 = 7  ಆಗಿರುತ್ತದೆ. ಈ ತರನಾಗಿ ನೀವು ನಿಮ್ಮ ನಂಬರ್ ಅನ್ನು ಕಂಡುಹಿಡಿದು ಕೊಳ್ಳಬೇಕಾಗುತ್ತದೆ.

ಸಂಖ್ಯೆ 1 ಏನು ಸೂಚನೆ  ಕೊಡುತ್ತದೆ :

ಸಂಖ್ಯೆ  ಒಂದು ಅನ್ನುವುದು ಒಂದು ಸೂರ್ಯ ಸೂಚಕವಾಗಿದ್ದು ಇವರಿಗೆ ತುಂಬಾ ಸಂಕೋಚ ಇರುತ್ತದೆ,  ಹಾಗೆ ತುಂಬಾ ನಾಚಿಕೆ ಸ್ವಭಾವದವರು ಇವರಿಗೆ ಪ್ರೀತಿಸುವುದಕ್ಕೆ ಅಷ್ಟೊಂದು ಬರುವುದಿಲ್ಲ.  ಆದ್ದರಿಂದ ಈ ಸಂಖ್ಯೆಯಲ್ಲಿ ಹುಟ್ಟಿದವರು ಹೆಚ್ಚಾಗಿ ಅರೆಂಜ್ ಮ್ಯಾರೇಜ್ ಆಗುತ್ತಾರೆ.

ಸಂಖ್ಯೆ 2 ಏನು ಸೂಚನೆ ಕೊಡುತ್ತದೆ:

ಈ ಸಂಖ್ಯೆ ಹುಟ್ಟಿದವರನ್ನು ಚಂದ್ರ ಎಂದು ಕರೆಯುತ್ತಾರೆ,  ಈ ಸಂಖ್ಯೆ ಪ್ರೀತಿಯನ್ನು ತುಂಬಾ ನಿಧಾನವಾಗಿ ಮಾಡಿದರು ಕೂಡ . ಒಂದು ವೇಳೆ ಪ್ರೀತಿ ತುಂಬಾ ಗಂಭೀರವಾಗಿ  ಇದ್ದರೆ ಲವ್ ಮ್ಯಾರೇಜ್ ಆಗುವುದು ಖಂಡಿತ.

ಸಂಖ್ಯೆ 3 ಏನು ಸೂಚನೆ ಕೊಡುತ್ತದೆ:

ಸಂಖ್ಯೆ 3 ನಲ್ಲಿ ಹುಟ್ಟಿದವರಿಗೆ ಗುರು ಎಂದು ಕರೆಯುತ್ತಾರೆ. ಈ ಸಂಖ್ಯೆ ಹುಟ್ಟಿದವರು ಹೆಚ್ಚಾಗಿ ಯಶಸ್ಸನ್ನು ಬಳಸುತ್ತಾರೆ.  ಹಾಗೆಯೇ ಮಾಡುವವರಿಗೆ ಅತಿ ಹೆಚ್ಚು ಸಕ್ಸಸ್ ತುಂಬಾ ಇರುತ್ತದೆ. ಇದರಿಂದ ಅವರು ಪ್ರೀತಿಯನ್ನು ಗೆಲ್ಲುವುದರಲ್ಲಿ ಸಫಲರಾಗುತ್ತಾರೆ ಹಾಗೆ ಜೀವನದಲ್ಲಿ ತುಂಬಾ ಚೆನ್ನಾಗಿರುತ್ತಾರೆ.

ಸಂಖ್ಯೆ 4 ಏನನ್ನು ಸೂಚಿಸುತ್ತದೆ:

ಸಂಖ್ಯೆ 4 ಕಲ್ಲಿ ಹುಟ್ಟಿದವರಿಗೆ ರಾಹು ಎಂದು ಕರೆಯುತ್ತಾರೆ.  ಇವರು ಒಬ್ಬರಿಗಿಂತ ಹೆಚ್ಚು ಜನರನ್ನು ಪ್ರೀತಿ ಮಾಡುತ್ತಾರೆ. ಇವರು ಗಂಭೀರವಾಗಿ ಪ್ರೀತಿ ಮಾಡಿದರೆ  ಲವ್ ಮ್ಯಾರೇಜ್ ಆಗುವುದು ನಿಶ್ಚಿತ. ಆದರೆ ಈ ಸಂಖ್ಯೆ ಹುಟ್ಟಿದವರಿಗೆ ಗಂಭೀರ ಅನ್ನುವುದು ತುಂಬಾ ಕಡಿಮೆ ಆಗಿರುವುದರಿಂದ ತಮ್ಮ ಪ್ರೀತಿಯನ್ನು ಹಗುರವಾಗಿ ತೆಗೆದುಕೊಳ್ಳುತ್ತಾರೆ.  ಸ್ವಲ್ಪ ವಿಚಾರ ಮಾಡಿ ನೋಡಿ ಸ್ವಲ್ಪ ವಿಚಾರ ಮಾಡಿ ನೋಡಿದರೆ ಒಳ್ಳೆಯ ಪ್ರೇಮಿಯೂ ಕೂಡ ಹೌದು.

ಸಂಖ್ಯೆ 5 ಏನನ್ನು ಸೂಚಿಸುತ್ತದೆ:

ಸಂಖ್ಯೆ 5 ನಲ್ಲಿ ಹುಟ್ಟಿದವರಿಗೆ ಬುಧ ಎಂದು ಕರೆಯುತ್ತಾರೆ, ತಮ್ಮ ಪಾರಂಪರಿಕ ಸಂಪ್ರದಾಯವನ್ನು ಬೆಳೆಸಿಕೊಂಡು ಹೋಗಲು ಯಾವಾಗಲೂ ಹಂಬಲಿಸುತ್ತಿರುತ್ತಾರೆ. ಹಾದಿ ಇವರಿಗೆ ಯಾವಾಗಲೂ ಮದುವೆಯನ್ನು  ಇದರ ಇತರರೊಂದಿಗೆ ಒಪ್ಪಿಸಿಕೊಂಡು ಮದುವೆಯಾಗಲು ಯಾವಾಗಲು ಹಂಬಲಿಸುತ್ತಾರೆ. ಇವರಿಗೆ ಅರೆಂಜ್ ಮ್ಯಾರೇಜ್ ಆಗುವಂತಹ ಪರ್ಸೆಂಟೇಜ್ ತುಂಬಾ ಜಾಸ್ತಿಯಾಗಿರುತ್ತದೆ ಲವ್ ಮ್ಯಾರೇಜ್ ಕೂಡಾ ಕೆಲವುಸಾರಿ ಆಗಬಹುದು.

ಸಂಖ್ಯೆ 6 ಏನನ್ನು ಸೂಚಿಸುತ್ತದೆ:

ಸಂಖ್ಯೆ ಆರ್ ಅನ್ನುವ ಶುಕ್ರ ಎಂದು ಕರೆಯುತ್ತಾರೆ, ಈ ಸಂಖ್ಯೆಯಲ್ಲಿ ಹುಟ್ಟಿದವರು ಅತಿ ಹೆಚ್ಚು ಪ್ರೇಮ ಸಂಬಂಧ ಹೊಂದಿರುತ್ತಾರೆ. ಕೆಲವೊಂದು ಬಾರಿ ಸಂಗಾತಿಯನ್ನು ಕಳೆದುಕೊಳ್ಳುವಂತಹ  ಸಂದರ್ಭ ಕೂಡ ಬರಬಹುದು. ಈ ಸಂಖ್ಯೆಯಲ್ಲಿ ಹುಟ್ಟಿದವರು 80 ಪರ್ಸೆಂಟ್ ಜನಗಳು ಲವ್ ಮ್ಯಾರೇಜ್ ಆಗಿದ್ದಾರೆ.

ಸಂಖ್ಯೆ 7 ಏನನ್ನು ಸೂಚಿಸುತ್ತದೆ:

ಸಂಖ್ಯೆಯಲ್ಲಿ ಹುಟ್ಟಿದವರು ಕೇತು ಎಂದು ನಂಬಲಾಗುತ್ತದೆ.  ಈ ಸಂಖ್ಯೆ ಹುಟ್ಟಿದವರು ಅತಿ ಹೆಚ್ಚು ಸಂಕುಚಿತ ಮನೋಭಾವದವರು,  ಅವರು ಯಾವಾಗಲೂ ತಮ್ಮ ಸ್ಟೇಟಸ್ ಗೆ ಅನುಗುಣವಾಗಿ ಮ್ಯಾರೇಜ್ ಆಗಲು ತುಂಬಾ ಹಂಬಲಿಸುತ್ತಾರೆ.  ಈ ಸಂಖ್ಯೆಯಲ್ಲಿ ಹುಟ್ಟಿದವರು ಅರೆಂಜ್ ಮ್ಯಾರೇಜ್ ತುಂಬಾ ಜಾಸ್ತಿ.

ಸಂಖ್ಯೆ 8 ಏನನ್ನು ಸೂಚಿಸುತ್ತದೆ:

ಸಂಖ್ಯೆ 8 ಶನಿ ಎಂದು ಕರೆಯುತ್ತಾರೆ,  ಈ ಸಂಖ್ಯೆಎಲ್ಲಿ ಹುಟ್ಟಿದವರು ಪ್ರೀತಿಗೋಸ್ಕರ ಏನು ಮಾಡಲು ಕೂಡ ಹಿಂದೆ ಬೀಳುವುದಿಲ್ಲ. ಒಂದು ವೇಳೆ ಈ ಸಂಖ್ಯೆಯಲ್ಲಿ ಹುಟ್ಟಿದವರು ಪ್ರೀತಿಯನ್ನು ಮಾಡಿದರೆ ಸಾಯುವರೆಗೂ ಕೂಡ ಆ ಪ್ರೀತಿ ಮಾಡುತ್ತಾರೆ. ಹಾಗೂ ತಮ್ಮ ಪ್ರೀತಿಯನ್ನು ಜೋಪಾನವಾಗಿ ನೋಡಿಕೊಳ್ಳುತ್ತಾರೆ.

ಸಂಖ್ಯೆ ಒಂಬತ್ ಏನನ್ನು ಸೂಚಿಸುತ್ತದೆ:

ಈ ಸಂಖ್ಯೆ ಹುಟ್ಟಿದವರಿಗೆ ಮಂಗಳ ಎಂದು ಕರೆಯುತ್ತಾರೆ. ಈ ಸಂಖ್ಯೆಯಲ್ಲಿ ಹುಟ್ಟಿದವರು ಯಾರು  ಕೂಡ ವಿವಾದದಲ್ಲಿ ಸಿಕ್ಕಿ ಕೊಡಲು ಇಷ್ಟ ಪಡುವುದಿಲ್ಲ. ಇವರಿಗೆ ಪ್ರೇಮ ವಿಚಾರ ಇದ್ದರೂ ಕೂಡ ಅದು ತುಂಬಾ ಕಡಿಮೆ. ಹಾಗೆ ಇವರಿಗೆ ಹೆಚ್ಚು ಭಯ ಇರುವ ಕಾರಣ ಇವರು ಪ್ರೇಮ ವಿವಾಹದ ಅತಿ ಹೆಚ್ಚು ಇಂಪಾರ್ಟೆನ್ಸ್ ಅನ್ನು ಕೊಡುವುದಿಲ್ಲ. ಆದ್ದರಿಂದ ಈ ಸಂಖ್ಯೆಗೆ ಹುಟ್ಟಿದವರು ಪ್ರೇಮ ಬರಹ ತುಂಬಾ ಕಡಿಮೆ.

ಗೊತ್ತಾಯಿತಲ್ಲ ಇತರ ಯಾವ ಯಾವ ಸಂಖ್ಯೆಗೆ ಯಾವ ಯಾವ ಮ್ಯಾರೇಜ್ ಆಗುವಂತಹ ಸಾಧ್ಯತೆ ಇರುತ್ತದೆ ಎಂದು,  ನಿಮ್ಮ ಈ ಲೇಖನ ಇಷ್ಟವಾದಲ್ಲಿ ದಯವಿಟ್ಟು ಶೇರ್ ಮಾಡಿ ಹಾಗೆ ಲೈಕ್ ಮಾಡಿ

 

LEAVE A REPLY

Please enter your comment!
Please enter your name here