ನಮಸ್ಕಾರ ವೀಕ್ಷಕರೇ ನಾವು ನಮ್ಮ ಜೀವನದಲ್ಲಿ ಯಾರಿಗೆ ಯಾವ ರೀತಿಯಾಗಿ ಒಳ್ಳೆಯದನ್ನು ಮಾಡುತ್ತೇವೋ ಆ ರೀತಿಯಾಗಿ ನಮಗೆ ಒಳ್ಳೆಯದು ತಿರುಗಿ ಬರುತ್ತದೆ ಮತ್ತು ಯಾರಿಗೆ ನಾವು ಕೆಟ್ಟದ್ದನ್ನು ಮಾಡುತ್ತಿರುವ ಆ ರೀತಿಯಾಗಿ ನಮಗೆ ಕೆಟ್ಟದ್ದು ಸಹ ತಿರುಗಿಬರುತ್ತದೆ ಈ ರೀತಿಯಾಗಿ ಸುತ್ತುವಂತಹ ಒಂದು ಚಕ್ರವನ್ನು ನಾವು ಕರ್ಮ ಎಂದು ಕರೆಯುತ್ತೇವೆ ಮತ್ತು ನಮ್ಮ ಕರ್ಮದ ಫಲವು ಯಾವ ರೀತಿಯಾಗಿ ನಮಗೆ ಬಂದದಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಆದ್ದರಿಂದ ಆದಷ್ಟು ಒಳ್ಳೆ ಕಾರ್ಯಗಳಲ್ಲಿ ನಾವು ಸಕ್ರಿಯರಾಗಿರಬೇಕು. ಮತ್ತು ಇದರಿಂದ ಬೇರೆಯವರಿಗೂ ಮತ್ತು ನಮಗೂ ಕೂಡ ಒಳ್ಳೆಯದಾಗುತ್ತದೆ. ಆದ್ದರಿಂದ ನಾವು ಮಾತನಾಡುವಾಗ ಎಚ್ಚರವಹಿಸಿ ಮತ್ತು ಕೆಲಸ ಮಾಡುವಾಗ ಒಳ್ಳೆಯ ಕಾರ್ಯಗಳನ್ನು ಮಾಡಬೇಕು. ಆದರೆ ನಮ್ಮ ಹಿರಿಯರು ಹೇಳುವಂತೆ ಅನೇಕ ವಿಚಾರಗಳಲ್ಲಿ ನಮ್ಮ ಹಣೆಬರಹ ಹೇಗೆ ಬರೆಯುತ್ತಿರುತ್ತದೆ ಎಂದು ತಿಳಿಯಲು ಸಾಧ್ಯವಿಲ್ಲ ನಮ್ಮ ಪಾಪ ಪುಣ್ಯಗಳೆ ನಮ್ಮ ಹಣೆ ಬರಹವನ್ನು ನಿರ್ಧಾರ ಮಾಡುತ್ತದೆ ಮತ್ತು ಅದು ಬ್ರಹ್ಮ ಲಿಖಿತವಾಗಿರುತ್ತದೆ.
ಆದ್ದರಿಂದ ಬ್ರಹ್ಮ ಬರೆದ ಹಣೆಬರಹವನ್ನು ಅಳಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ ಎಂದು ಹೇಳುವುದು ಉಂಟು. ಆದರೆ ಅನೇಕರು ತಮ್ಮ ಹಣೆಬರಹವನ್ನು ತಾವು ಮಾಡುವಂತಹ ಒಳ್ಳೆಯ ಕೆಲಸಗಳಿಂದಲೂ ಕೂಡ ತಮ್ಮ ಪುಣ್ಯ ಪಾಪಗಳನ್ನು ಬದಲಾಯಿಸಿಕೊಳ್ಳುತ್ತಾರೆ . ನಮ್ಮ ಪಾಪ ಪುಣ್ಯಗಳೇ ನಮ್ಮ ಹಣೆಬರಹವನ್ನು ಬದಲಾಯಿಸುತ್ತದೆ ಎಂದು ತಿಳಿದುಕೊಳ್ಳಬಹುದು. ಮತ್ತು ಅನೇಕ ಸಾರಿ ನಮ್ಮ ಜೀವನದಲ್ಲಿ ತುಂಬಾ ಹೇಳು ಬೀಳುಗಳು ಬಂದು ಹೋಗುತ್ತಾ ಇರುತ್ತದೆ ಆದರೆ ಅನೇಕರು ಹೇಳುವಂತೆ ಇದೆಲ್ಲದಕ್ಕೂ ಹಣೆಬರಹವೇ ಕಾರಣ. ಆದರೆ ಶಂಕರಾಚಾರ್ಯರ ಪ್ರಕಾರ ಒಂದು ಶ್ಲೋಕ ಮಾತ್ರ ನಮ್ಮ ಹಣೆಬರಹವನ್ನು ಕೂಡ ಬದಲಾಯಿಸುತ್ತದೆ ಅಂದರೆ ಬ್ರಹ್ಮ ಬರೆದ ಹಣೆಬರಹವನ್ನು ಕೂಡ ಶಂಕರಾಚಾರ್ಯರು ಹೇಳುವಂತಹ ಶ್ಲೋಕ ಬದಲಾಯಿಸಿ ಬಿಡುತ್ತದೆ. ನಮ್ಮೆಲ್ಲರಿಗೂ ಕೂಡ ಕನಕದಾರ ಸ್ತೋತ್ರ ಗೊತ್ತೇ ಇರುತ್ತದೆ.
ನಾವು ಹೇಳುವಂತಹ ಒಂದು ಶ್ಲೋಕವನ್ನು ಬರೆದಿಟ್ಟುಕೊಂಡು ಅದನ್ನು ದಿನಪಟಿಸುವುದರ ಮೂಲಕ ಒಳ್ಳೆಯದನ್ನು ಪಡೆಯಬಹುದು ಮತ್ತು ನಮ್ಮ ಹಣೆಬರಹಾವು ಬದಲಾಗುತ್ತದೆ ಒಳ್ಳೆಯ ಕಾರ್ಯಗಳು ನಡೆಯುತ್ತದೆ. ಮತ್ತು ಶ್ಲೋಕವನ್ನು ಬರೆದು ಒಂದು ಪುಸ್ತಕದಲ್ಲಿ ಅದನ್ನು ದೇವರ ಮುಂದೆ ಅಂದರೆ ದೇವರ ಕೋಣೆಯ ಯಾವುದಾದರೂ ಒಂದು ಸ್ಥಳದಲ್ಲಿ ಇಟ್ಟು ಅದನ್ನು ದಿನ ಜಪಿಸುವುದರ ಮೂಲಕ ನಮಗಿರುವಂತಹ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಮತ್ತು ನಮಗಿರುವಂತಹ ಹಣೆಬರಹಾವು ಕೂಡ ಬದಲಾಗುತ್ತದೆ ಆದರೆ ಮಾಡುವದರಲ್ಲಿ ಶ್ರದ್ಧೆ ಇರಬೇಕು. ವಿನಯ ಮತ್ತು ಯಾವಾಗಲೂ ಮುಂದುವರೆಸಿಕೊಂಡು ಹೋಗುವಂತಹ ಮನೋಭಾವ ಅತಿ ಮುಖ್ಯವಾಗಿರಬೇಕು.
ಹಾಗಾದರೆ ಆ ಶ್ಲೋಕ ಯಾವುದೆಂದು ನೋಡುವುದಾದರೆ ಕಮಲಾಸನ ಪಾಣಿನ ಲಲಾಟೆ ಲಿಖಿತಂ ಅಕ್ಷರ ಪಂಕ್ತಿಮಸ್ಯ ಜಂತು ಪರಿಮಾಜ್ಜಯ ಮಾತಾ ರಂಗಿಣಾತೆ ಧನಿಕ ದ್ವಾರ ನಿವಾಸ ದುಃಖ ದುಗ್ರೀಂ ಈ ಶ್ಲೋಕವನ್ನು ಪುಸ್ತಕದಲ್ಲಿ ಬರೆದಿಡಬೇಕು ಮತ್ತು ಅದನ್ನು ದೇವ ಕೋಣೆಯಲ್ಲಿ ಇಡಬೇಕು ಮತ್ತು ಅದನ್ನು ದಿನಕ್ಕೆ 11 ಬಾರಿ ಪಠಿಸಬೇಕು ಮತ್ತು ಅದನ್ನು ಹೇಳುವಾಗಲು ಅದನ್ನು ಸ್ಮರಿಸವಾಗಲು ಅದಕ್ಕಿಂತ ಮುಂಚೆಯೇ ಸ್ನಾನವನ್ನು ಕೂಡ ಮಾಡಿರಬೇಕು ಮತ್ತು ಅದರ ಜೊತೆಗೆ ಶ್ರದ್ದೆ ಭಕ್ತಿ ವಿನಯ ಇವೆಲ್ಲವೂ ಕೂಡ ಇರಲೇಬೇಕು ಜೊತೆಗೆ ನಂಬಿಕೆಯೂ ಇದ್ದರೆ ಮಾತ್ರ ಇದು ಯಶಸ್ವಿಯಾಗುತ್ತದೆ.
ಶ್ಲೋಕವನ್ನ ಚಿಕ್ಕವರು ಮೊದಲುಗೊಂಡು ದೊಡ್ಡವರವರೆಗೂ ಎಲ್ಲರೂ ಕೂಡ ತಮ್ಮ ಸಮಸ್ಯೆಗೆ ಅನುಗುಣವಾಗಿ ಪಟ್ಟಿಸಬಹುದು ಆದರೆ ಅದನ್ನು ಪಠಿಸುವ ಮುಂಚೆ ಈ ಎಲ್ಲಾ ನಿಯಮಗಳನ್ನು ಪಾಲಿಸಿದರೆ ಮಾತ್ರ ಅದು ಯಶಸ್ವಿಯಾಗುತ್ತದೆ ಮತ್ತು ನಮಗೆ ಯಾವುದೇ ರೀತಿಯಾದಂತಹ ಸಮಸ್ಯೆ ಇದ್ದರೂ ಆರೋಗ್ಯ ಸಮಸ್ಯೆ ಹಣಕಾಸಿನ ಸಮಸ್ಯೆ ಮತ್ತು ವೈವಾಹಿಕ ಜೀವನದಲ್ಲಿ ಸಮಸ್ಯೆ ಈ ರೀತಿಯಾಗಿ ಎಂತಹ ಸಮಸ್ಯೆ ಇದ್ದರೂ ಕೂಡ ಅದು ಎಲ್ಲವೂ ನಿವಾರಣೆಯಾಗುತ್ತದೆ. ಹಾಗಾಗಿ ಈ ಶ್ಲೋಕಕ್ಕೆ ಅದರದೇ ಆದಂತಹ ಮಹತ್ವವು ಕೂಡ ಇದೆ.