Categories
NewsDesk

ಅರ್ಜುನ್ ಸರ್ಜಾರನ್ನ ಹುಡುಕಿ ಕೊಂಡು ಶ್ರುತಿ ಆಟೊನಲ್ಲಿ ಅವರ ಮನೆಗೆ ಬಂದಿದ್ದರಂತೆ, ಅವರ ತಾಯಿಯಿಂದ ಹೊಸ ಬಾಂಬ್..!!

ಅರ್ಜುನ್ ಸರ್ಜಾ ಅವರ ತಾಯಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ತನ್ನ ಮಗನ ಮರ್ಯಾದೆಯನ್ನ ತೆಗೆದವರನ್ನ ಸುಮ್ಮನೆ ಬಿಡುವುದಿಲ್ಲ ಎಂದು ಕೆಂಡಾಮಂಡಲ ವಾದರೂ, ಅವಳು ನನ್ನ ಮಗನ ಕಾಲಿಗೆ ಬಿದ್ದು ಕ್ಷಮೆ ಕೇಳಲೇ ಬೇಕು, ಅಷ್ಟೇ ಅಲ್ಲದೇ, ನನ್ನ ಮಗ ಇಲ್ಲದೇ ಇದ್ದಾಗ, ನಮ್ಮ ಮನೆ ಬಳಿ ಒಮ್ಮೆ ಬಂದಿದ್ದರು. ಯಾಕೆ.? ಎಂದು ಪ್ರಶ್ನಿಸಿದ್ದಾರೆ.

ಇದು ಯಾವುದು ಹೊಸ ಘಟನೆಯಲ್ಲ ಎರುಡು ವರ್ಷ ಹಿಂದೆಯದು, ಏನೋ ಪ್ಲಾನ್ ಮಾಡಿ ಅದು ನೆರವೇರದ ಕಾರಣ ನನ್ನ ಮಗನ ಮೇಲೆ ಈ ತರಹದ ಆರೋಪ ಮಾಡುತ್ತಿದ್ದಾಳೆ, ಆಕೆಯದು ಅದೇ ವೃತ್ತಿ, ಸಣ್ಣ ಪುಟ್ಟ ಸಮಸ್ಯೆ ಇದ್ದೆ ಇರುತ್ತದೆ, ಆದರೆ ಅದನ್ನು ಆಗ ಮುಚ್ಚಿಟ್ಟು ಈಗ ಹೇಳ್ತಿರೋದು ಯಾಕೆಂದು ಪ್ರೆಶ್ನಿಸಿದ್ದಾರೆ.

ಇನ್ನು ಪ್ರಕಾಶ್ ರೈ ನನ್ನ ಮಗನ ಬಗ್ಗೆ ಮಾತಾಡುವ ಯೋಗ್ಯತೆ ಇಲ್ಲ ಅವರು ಈಗಾಗಲೇ ಮೂರ್ನಾಲ್ಕು ಪತ್ನಿಯರನ್ನ ಬಿಟ್ಟಿದ್ದಾರೆ, ಅವರ ಜೀವನ ಅವರು ನೋಡಿಕೊಳ್ಳಲಿ ಅವರ ವೆಕ್ತಿತ್ವ ನೋಡಿಕೊಳ್ಳಲಿ ಎಂದು ಪ್ರಕಾಶ್ ರೈ ಅವರಿಗೆ ತಿರುಗೇಟು ನೀಡಿದ್ದಾರೆ.

ಶ್ರುತಿ ಜೊತೆ ಬೇರೆ ಯಾರೋ ಇದ್ದಾರೆ, ನಟ ಚೇತನ್ ಯಾಕೆ ಇದರ ಬಗ್ಗೆ ಮಾತಾಡುತ್ತಿದ್ದಾರೋ ಗೊತ್ತಿಲ್ಲ ಅದು ಏನೇ ಇರಲಿ ನನ್ನ ಮಗ ಮಾತ್ರ ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ.

ಇಷ್ಟೆಲ್ಲಾ ಆರೋಪ ಮಾಡುವ ಈಕೆ ಸಿನೆಮಾ ಶೂಟಿಂಗ್ ಮುಗಿದ ಮೇಲೆ ಒಂದು ದಿನ ಆಟೋ ಮಾಡಿಕೊಂಡು ನನ್ನ ಮನೆಗೆ ನನ್ನ ಮಗನನ್ನು ಹುಡುಕಿಕೊಂಡು ಬಂದಿದ್ಳು, ಆಗ ನನ್ನ ಮಗ ಮದ್ರಾಸ್ ಗೆ ಹೋಗಿದ್ದ, ನನಗೆ ಈಕೆಯ ಪರಿಚಯ ವಿಲ್ಲದ ಕಾರಣ ನೀನು ಯಾರು ಎಂದು ಕೇಳಿದಾಗ ನಾನು ಶ್ರುತಿ ಅಂತ ನಿಮ್ಮ ಮಗನ ಜೊತೆ ಒಂದು ಸಿನೆಮಾದಲ್ಲಿ ನಟಿಸಿದ್ದೇನೆ ಎಂದು ಹೇಳಿದಳು, ಆ ದಿನ ನಮ್ಮ ಮನೆಗೆ ಯಾಕೆ ಬಂದಳು, ಬಂದಿಲ್ಲ ಅಂತ ನನ್ನ ಮುಂದೆ ಹೇಳಲಿ ನೋಡಣ ಅಂತ ಕೇಳಿದ್ದಾರೆ.

ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನ ಮರೆಯದೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ, ಈ ಮಾಹಿತಿ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ