Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮನೆಯಲ್ಲಿ ಬಡತನದಿಂದಾಗಿ ತುಂಬಾ ನೊಂದು ಬೆಂದಿದ್ದೀರಾ ಬಡತನ ನಿವಾರಣೆಯಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಉನ್ನತ ಮಟ್ಟ ತಲುಪಬೇಕಾ ಹಾಗಾದ್ರೆ ಹೀಗೆ ಮಾಡಿ 11 ದಿನಗಳಲ್ಲೇ ಆರ್ಥಿಕ ಜೀವನ ಬದಲಾವಣೆ ಖಚಿತ!…

ನಮಸ್ಕಾರ ವೀಕ್ಷಕರೇ ನಮ್ಮಲ್ಲಿ ಹಲವರು ಹಲವು ರೀತಿಯಾದಂತಹ ಸಮಸ್ಯೆಗಳಲ್ಲಿ ಬಳಲುತ್ತಾರೆ ಕೆಲವರು ಹಸಿವಿನಿಂದ ಕೆಲವರು ನೋವಿನಿಂದ ಕೆಲವರು ಸಮಸ್ಯೆಗಳಿಂದ ಕೆಲವರು ರೋಗಗಳಿಂದ ಕೆಲವರು ಆರೋಗ್ಯದಿಂದ ಕೆಲವರು ಸಾಲದಿಂದ ಇನ್ನು ಕೆಲವರು ಬಡತನದಿಂದ ಹೀಗೆ ಎಲ್ಲರೂ ಕೂಡ ರೀತಿಯಾದಂತಹ ವಿಧಾನದ ಮೂಲಕ ತುಂಬಾ ಕಷ್ಟಪಡುತ್ತಾ ಇರುತ್ತಾರೆ ಮತ್ತು ಅದರಿಂದ ಅವರು ಹೊರಬರಲು ಹಲವು ಪ್ರಯತ್ನಗಳನ್ನು ಕೂಡ ಮಾಡುತ್ತಾ ಇರುತ್ತಾರೆ ಹಾಗೆ ಇರುವವರು ನಮಗೆ ಅನೇಕ ಉದಾಹರಣೆಗಳು ಸಿಗುತ್ತಾರೆ ಆದರೂ ನಮ್ಮಲ್ಲಿ ಎಷ್ಟೋ ಜನರು ಈ ರೀತಿಯಾಗಿ ಇರುವುದು ಉಂಟು.

ನನಗೆ ಯಾವ ರೀತಿಯಾದಂತಹ ಅವಕಾಶಗಳು ಬೇಕಿದೆ ಯಾವ ರೀತಿಯಾದಂತಹ ಉಪಾಯಗಳು ಬೇಕಿದೆ, ಈ ಯಾವುದರ ಬಗ್ಗೆಯೂ ಕೂಡ ಪರಿಹಾರದ ಮಾರ್ಗವೇ ತಿಳಿದಿರುವುದಿಲ್ಲ ಅಂತವರು ಕೂಡ ನಮ್ಮ ಮಧ್ಯದಲ್ಲಿ ವಾಸಿಸುತ್ತ ಇರುತ್ತಾರೆ ಆದರೆ ಯಾರಿಂದ ನಮಗೆ ಎಲ್ಲವೂ ತಿಳಿದು ಬರುತ್ತದೆ ಯಾವ ವಿಚಾರವಾಗಿ ಎಲ್ಲರೂ ಪರಿಹಾರವನ್ನು ಕೊಡುತ್ತಾರೆ ಈ ವಿಧವಾದಂತಹ ಪ್ರಶ್ನೆಗಳನ್ನು ನಮ್ಮಲ್ಲಿ ನೋಡಬಹುದು ಆದರೂ ಕೂಡ ಕೆಲವೊಮ್ಮೆ ನಮ್ಮ ಹಿರಿಯರ ಸಲಹೆ ಮೇರೆಗೆ ನಾವು ಓಡಾಡುವುದು ಮತ್ತು ಅವರ ಮಾತಿನಂತೆ ನಡೆಯುವುದು ಒಳ್ಳೆಯದು.

ಇನ್ನು ಈ ಎಲ್ಲಾ ವಿಧವಾದಂತಹ ಹಲವು ವಿಚಾರಗಳು ನಮಗೆ ತಿಳಿದಿವೆಯಾದರೂ ಅಂತಹ ವಿಚಾರಗಳನ್ನು ನಾವು ಪರೀಕ್ಷಿಸಿ ನೋಡಲು ಕೂಡ ಹೋಗುವುದಿಲ್ಲ. ಅಂತಹ ವಿಧವಾದಂತಹ ಅನೇಕ ಸಮಸ್ಯೆಗಳು ನಮ್ಮನ್ನು ಹಲವು ರೀತಿಯಾಗಿ ಕಾಡುತ್ತಾ ಇರುತ್ತದೆ ಮತ್ತು ಅಂತಹ ವಿಧಾನಗಳನ್ನು ನಾವು ದೂರವಿರಿಸಲು ಅನೇಕ ರೀತಿಯಾದಂತಹ ಪರಿಹಾರಗಳನ್ನು ದೇವರ ಪೂಜೆಗಳನ್ನು ಮಾಡುತ್ತಾ ಬರಬಹುದು ಮತ್ತು ದೇವರಿಗೆ ಪ್ರಾರ್ಥನೆಗಳನ್ನು ಸಲ್ಲಿಸುತ್ತಾ ಹಲವು ದೇಶಿಯ ರೀತಿಯ ಮದ್ದುಗಳನ್ನು ಮತ್ತು ಅದಕ್ಕೆ ಪರಿಹಾರಗಳನ್ನು ಮಾಡುತ್ತಾ.

ನಾವುಗಳು ಮನೆಯಲ್ಲಿಯೇ ಸಮಾಧಾನ ಕೊಂಡುಕೊಳ್ಳಬಹುದು. ಮತ್ತು ಅಂತಹ ವಿಚಾರದಲ್ಲಿ ನಾವು ಬೇಗನೆ ಸಮಾಧಾನ ಹೊಂದುವುದು ಬಹಳ ಮುಖ್ಯ ಕಾರಣ ಯಾವುದೇ ಸಮಸ್ಯೆ ಆಗಲಿ ಅದಕ್ಕೆ ಬೇಗನೆ ಪರಿಹಾರ ಕಂಡುಕೊಂಡಿಲ್ಲ ಎಂದರೆ ನಾವು ಬಹಳಷ್ಟು ಕಷ್ಟಗಳನ್ನು ಎದುರಿಸಬೇಕಾದಂತಹ ಪರಿಸ್ಥಿತಿ ಬಂದು ನಿಲ್ಲುತ್ತದೆ ಮತ್ತು ಅದರಿಂದ ತಪ್ಪಿಸಿಕೊಳ್ಳಲು ಬಹಳಷ್ಟು ಕಷ್ಟಪಡಬೇಕಾಗುತ್ತದೆ ಹಾಗಾಗಿ ಅಂತಹ ವಿಚಾರಗಳನ್ನು ಸದಾ ನೆನಪಿನಲ್ಲಿಟ್ಟುಕೊಂಡು ಮುಂದೆ ಸಾಗಬೇಕು.

ಇನ್ನು ನಮಗೆ ಗೊತ್ತಿರುವಂತಹ ಮನೆಯ ಮದ್ದನ್ನು ತಿಳಿಸಿಕೊಡುವಂತಹ ಅನೇಕರು ಇರುತ್ತಾರೆ ಅದರಲ್ಲಿ ಒಂದು ವಿಧಾನವೆಂದರೆ ಮೊದಲಿಗೆ ಒಂದು ತಟ್ಟೆಯನ್ನು ತೆಗೆದುಕೊಂಡು 7 ಅರಳಿದಂತಹ ಲವಂಗವನ್ನು ತೆಗೆದುಕೊಂಡು ಹೂವಿರುವಂಥದ್ದು ಅದು ಕೂಡ ನಂತರ ಸೋಂಪು ಸ್ವಲ್ಪ ತೆಗೆದುಕೊಂಡು ಮತ್ತು ಎರಡು ಅಥವಾ ಮೂರು ಅಚ್ಚ ಕರ್ಪೂರವನ್ನು ತೆಗೆದುಕೊಂಡು ಅಥವಾ ಕರ್ಪೂರವನ್ನು ತೆಗೆದುಕೊಂಡು ವಿಧಾನಕ್ಕೆ ಒಂದು ತಟ್ಟೆಯನ್ನು ತೆಗೆದುಕೊಂಡು ಶುರು ಮಾಡಲು ಪ್ರಾರಂಭ ಮಾಡಬೇಕು.

ಮೊದಲಿಗೆ ಒಂದು ತಟ್ಟೆಯಲ್ಲಿ ಶುಭ್ರವಾಗಿ ಇದ್ದಾಗ ಮಾತ್ರ ಈ ವಿಧಾನವನ್ನು ಮಾಡಬೇಕು. ಮಡಿಯಲ್ಲಿ ಇದ್ದಾಗ ಈ ವಿಧಾನವನ್ನು ಮಾಡಬಾರದು ಒಂದು ತಟ್ಟೆಯಲ್ಲಿ ಏಳು ಲವಂಗವನ್ನು ಹಾಕಿ ಸ್ವಲ್ಪ ಸೋಂಪನ್ನು ಇಟ್ಟು ಅದರ ಮೇಲೆ ಎರಡು ಕರ್ಪೂರವನ್ನು ಅಚ್ಚುತ ಬೆಂಕಿ ಪಟ್ಟಣದಿಂದಲೇ ಆ ಕರ್ಪೂರವನ್ನು ಹಚ್ಚಿ ಅದನ್ನು ಸುಡಬೇಕು ಮತ್ತು ಅದನ್ನು ತುಳಸಿ ಗಿಡದ ಕೆಳಗೆ ಹಾಕಿಬಿಡಬೇಕು ಈ ರೀತಿಯಾಗಿ ಒಂದು ಸಂಕಲ್ಪ ಮಾಡಿಕೊಂಡು ನಾವು ಮಾಡಿದರೆ ನಮಗಿರುವಂತಹ ಬಡತನದ ನಿರ್ಮೂಲನೆ ಬೇಗ ಆಗುತ್ತದೆ. ಸುಲಭವಾದ ವಿಧಾನವು ಕೂಡ ಆಗಿದೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ..

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ