Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಪದೇ ಪದೇ ಜೀವನದಲ್ಲಿ ಕಷ್ಟಗಳನ್ನು ಅನುಭವಿಸುತ್ತಿದ್ದೀರಾ ಹಾಗಾದ್ರೆ ಈ ಒಂದು ಕುಷ್ಮಾಂಡ ದೀಪವನ್ನು ಈ ರೀತಿ ಹಚ್ಚಿ ಸಾಕು ಕಷ್ಟಗಳು ದೂರವಾಗಿ ನೆಮ್ಮದಿ ಜೀವನ ನಿಮ್ಮದಾಗುತ್ತೆ …!!

ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಜೀವನದಲ್ಲಿ ಹಲವು ರೀತಿಯಾದಂತಹ ಸಮಸ್ಯೆಗಳು ಎದುರಾಗುತ್ತಾ ಇರುತ್ತದೆ ಆದರೆ ಎಲ್ಲವೂ ಒಂದೇ ರೀತಿಯಾಗಿ ಇರುವುದಿಲ್ಲ ಮತ್ತು ಕೆಲವೊಂದು ಯಾವ ರೀತಿಯಾಗಿ ನಮ್ಮನ್ನು ಹಿಂಸೆ ಮಾಡುತ್ತಾ ಇರುತ್ತದೆ ಎಂದರೆ ಆಗಾಗ ಆರೋಗ್ಯದ ಸಮಸ್ಯೆ ಹೆಚ್ಚಾಗುವುದು ಮತ್ತು ಮಾನಸಿಕ ಆರೋಗ್ಯ ಇಲ್ಲದೆ ಇರುವುದು ಮಾನಸಿಕವಾಗಿ ನೆಮ್ಮದಿ ಇಲ್ಲದೆ ಇರುವುದು ಮತ್ತು ಹಲವು ಬಾರಿ ಶತ್ರುಗಳಿಂದ ಕಾಟ ಉಂಟಾಗುವುದು ಮತ್ತು ಮನೆಯಲ್ಲಿ ನಕಾರಾತ್ಮಕ ಕ್ರಿಯೆಗಳು ನಡೆಯುವುದು ಈ ರೀತಿಯಾಗಿ ಹಲವು ಸಮಸ್ಯೆಗಳು ಹಲವರಿಗೆ ಎದುರಾಗುತ್ತಾ ಇರುತ್ತದೆ .

ಆದರೆ ಅಂತಹ ಸಮಸ್ಯೆಗಳನ್ನು ಯಾವ ರೀತಿಯಾಗಿ ಪರಿಹಾರ ಮಾಡಿಕೊಳ್ಳಬಹುದು ಎಂಬೆಲ್ಲ ವಿಚಾರಗಳ ಬಗ್ಗೆ ನಮಗೆ ಸೂಕ್ತವಾಗಿ ಮಾಹಿತಿ ಇರಬೇಕು ಮತ್ತು ಅದನ್ನು ಹೇಗೆ ಮಾಡಬೇಕು ಎಂದು ನಾವು ತಿಳಿದುಕೊಳ್ಳೋಣ ಮತ್ತು ಅದನ್ನು ಸೂಕ್ತವಾದಂತಹ ವಿಧಾನದಲ್ಲಿ ಸೂಕ್ತವಾದಂತಹ ರೀತಿಯಲ್ಲಿ ಮಾಡಿಕೊಂಡು ಹೋಗೋಣ ಮೊದಲಿಗೆ ನಮಗೆ ಇರುವಂತಹ ಸಮಸ್ಯೆ ಎಂತದ್ದು ಎಂಬುದರ ಬಗ್ಗೆ ಸೂಕ್ತವಾದಂತಹ ಅರಿವು ಇರುವುದು ಬಹಳ ಒಳ್ಳೆಯದು ಮತ್ತು ಅದು ಯಾವುದರಿಂದ ಪರಿಹಾರವಾಗುತ್ತದೆ ಎಂಬುದನ್ನು ಕೂಡ ನಾವು ತಿಳಿದಿರಬೇಕು.

ಇನ್ನು ಜೀವನದಲ್ಲಿ ಈ ರೀತಿಯಾಗಿ ಸಮಸ್ಯೆಗಳು ಎದುರಾದಾಗ ಕುಷ್ಮಾಂಡ ದೀಪವನ್ನು ಬೆಳಗುವುದು ಉತ್ತಮ ಎಂದು ಅನೇಕರು ಹೇಳುತ್ತಾರೆ ಆದರೆ ಕುಶ್ಮಾಂಡ ದೀಪವನ್ನು ಹೇಗೆ ಬೆಳಗಬೇಕು ಎಲ್ಲಿ ಬೆಳಗಬೇಕು ಎಂಬುದರ ಬಗ್ಗೆ ಅನೇಕರಿಗೆ ಗೊಂದಲವು ಇಂದಿಗೂ ಇದೆ. ಮತ್ತು ಅದನ್ನು ಬೆಳಗಬೇಕಾದರೆ ಯಾವೆಲ್ಲಾ ರೀತಿಯಾದಂತಹ ವಿಧಾನಗಳನ್ನು ನಾವು ಬಳಸಬೇಕು ಎಂಬುದರ ಬಗ್ಗೆಯೂ ಕೂಡ ಅರಿವು ಇರುವುದು ಬಹಳ ಒಳ್ಳೆಯದು ಇನ್ನು ಕುಷ್ಮಾಂಡ ದೀಪವನ್ನು ಬೆಳಗಬೇಕಾದಂತಹ ಜಾಗ ಯಾವುದು ಎಂದರೆ ಅದು ಕಾಲಭೈರವನ ದೇವಸ್ಥಾನ ಆಗಿದೆ ಅಲ್ಲಿ ಬೆಳಗಬೇಕು.

ನೀನು ಕಾಲಭೈರವವನ ದೇವಸ್ಥಾನದಲ್ಲಿ ಮಾತ್ರವೇ ಪುಷ್ಮಂಡ ದೀಪವನ್ನು ಬೆಳಗಬೇಕು ಅಥವಾ ಶಕ್ತಿ ದೇವತೆಗಳಾದಂತಹ ಚಾಮುಂಡಿ ದೇವಿ ಮತ್ತು ದುರ್ಗಾದೇವಿ ಈ ದೇವಸ್ಥಾನಗಳಲ್ಲಿ ಮಾತ್ರ ಕುಷ್ಮಾಂಡ ದೀಪವನ್ನು ಬೆಳಗಬೇಕು ಇನ್ನು ಬೇರೆ ಯಾವ ದೇವಸ್ಥಾನಗಳಲ್ಲಿಯೂ ಕೂಡ ಅದನ್ನು ಬೆಳಗಬಾರದು ಎಂಬ ಪ್ರತೀತಿ ಇದೆ ಹಾಗಾದರೆ ಅದನ್ನು ಬಿಟ್ಟು ಮನೆಯಲ್ಲಿಯೇ ದೀಪ ಬೆಳಗಬೇಕು ಎಂದರೆ ಯಾವ ರೀತಿಯಾಗಿ ಬೆಳಗಬೇಕು ಎಂಬುದರ ಬಗ್ಗೆ ತಿಳಿದುಕೊಂಡು ಇರಬೇಕು ಅದು ಸೂಕ್ತವಾದಂತಹ ಮಾಹಿತಿಯು ಆಗಿದೆ ಮತ್ತು ಅದು ಒಳ್ಳೆಯದು ಆಗಿದೆ. ಹಾಗಾದರೆ ಯಾವ ರೀತಿ ಅದನ್ನು ಬೆಳಗಬೇಕು ಎಂದು ತಿಳಿದುಕೊಳ್ಳೋಣ.

ಮೊದಲಿಗೆ ಅದನ್ನು ಬೆಳಗಬೇಕಾದರೆ ಮನೆಯಲ್ಲಿ ಯಾವ ದಿನ ಬೆಳಗಬೇಕು ಎಂಬುದರ ಬಗ್ಗೆಯೂ ಕೂಡ ಸೂಕ್ತವಾದಂತಹ ಮಾಹಿತಿ ಇರಬೇಕು. ಮೊದಲಿಗೆ ಅದನ್ನು ಬೆಳಗಬೇಕಾದರೆ ಮಂಗಳವಾರ ಅಥವಾ ಅಷ್ಟಮಿ ಅಥವಾ ಅಮಾವಾಸ್ಯೆಯ ದಿನದಂದು ಬೆಳಗಬೇಕು ಅದು ಒಳ್ಳೆಯ ಲಾಭವನ್ನು ತಂದುಕೊಡುತ್ತದೆ ಹೇಗೆ ಬೆಳಗಬೇಕು ಎಂದರೆ ಬೂದುಕುಂಬಳಕಾಯಿಯನ್ನು ತೆಗೆದುಕೊಂಡು ಮೊದಲಿಗೆ ಅದನ್ನು ಎರಡು ಭಾಗವಾಗಿ ಮಾಡಿ ಅಂದರೆ ಅದು ದೀಪವಾಗಿ ಕಾಣುವ ರೀತಿಯಲ್ಲಿ ಎರಡು ಭಾಗವಾಗಿ ಕತ್ತರಿಸಿ ನಂತರ ಅದರಲ್ಲಿ ಇರುವಂತಹ ಅದರ ಅಂಶ ಅಂದರೆ ಅದರಲ್ಲಿ ಇರುವಂತಹ ಎಲ್ಲಾ ತಿಳಿಯನ್ನು ತೆಗೆದುಹಾಕಿ.

ನಂತರ ಅದಕ್ಕೆ ಪೂರ್ತಿಯಾಗಿ ಅರಿಶಿನವನ್ನು ಸವರಿ ನಂತರ ಅದಕ್ಕೆ ಕುಂಕುಮದ ಬೊಟ್ಟುಗಳನ್ನು ಇಟ್ಟಿ ನಂತರ ಅದಕ್ಕೆ ಬಳಸುವಂತಹ ಎಣ್ಣೆಯೂ ಕೂಡ ಬೇರೆಯದು ಆಗಿದೆ ಯಾವುದು ಅದು ಅಷ್ಟ ಮೂಲಕ ಎಣ್ಣೆ ಎಂದು ಕರೆಯಲಾಗುತ್ತದೆ ಅದೇ ರೀತಿಯಾದಂತಹ ಎಣ್ಣೆಯನ್ನು ಹಾಕಿ ಇನ್ನು ಅದಕ್ಕೆ ಹಾಕುವಂತಹ ಬತ್ತಿಯು ಕೂಡ ಬಾಳೆ ತಿರುಳಿನಿಂದ ಮಾಡಿರುವಂತಹ ಬತ್ತಿ ಆಗಿರುವುದು ಇನ್ನೂ ಬಹಳ ಒಳ್ಳೆಯದು ಹಾಗಾಗಿ ಅಂತಹ ದೀಪವನ್ನು ನಾವು ಮನೆಯ ಮುಂಭಾಗದಲ್ಲಿ ಸರಿಯಾಗಿ ದ್ವಾರದ ಮಧ್ಯದಲ್ಲಿ ಬೆಳಗುವುದು ಬಹಳ ಒಳ್ಳೆಯದು ಮತ್ತು ಒಳ್ಳೆಯ ವಿಧವಾದಂತಹ ಫಲಿತಾಂಶವನ್ನು ತಂದುಕೊಡುತ್ತದೆ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ