ಕಷ್ಟ ಎಂಬುದು ಯಾರಿಗೆ ಇರುವುದಿಲ್ಲ ಜೀವನದಲ್ಲಿ ಎಲ್ಲರಿಗೂ ಕೂಡ ಒಂದಲ್ಲ ಒಂದು ರೀತಿಯಾದಂತಹ ಕಷ್ಟ ಇರುತ್ತದೆ ಮನೆಯಲ್ಲಿ ನೆಮ್ಮದಿಗೋಸ್ಕರ ಶಾಂತಿ ಗೋಸ್ಕರ ಎಲ್ಲರೂ ಹುಡು ಕಾಡುತ್ತಿರುತ್ತಾರೆ ಅಂತಹ ಸಂದರ್ಭದಲ್ಲಿ ಜ್ಯೋತಿಷ್ಯದ ಮೊರೆ ಹೋಗುವುದು ಸಾಮಾನ್ಯ ಏಕೆಂದರೆ ನಮ್ಮ ಮನೆಯಲ್ಲಿ ಯಾವ ರೀತಿಯ ದಂತಹ ಕಷ್ಟಗಳಿಗೆ ಅದಕ್ಕೆ ಯಾವ ರೀತಿ ದಂತಹ ಪರಿಹಾರಗಳನ್ನು ಹುಡುಕಬಹುದು ಎಂಬ ಗೊಂದಲದಲ್ಲಿ ಇದ್ದಾಗ ಜನರು ಜ್ಯೋತಿಷ್ಯದ ಮೊರೆ ಹೋಗುತ್ತಾರೆ
ಅದರಿಂದಲಾದರೂ ನಮಗೆ ಏನಾದರೂ ಪರಿಹಾರ ದೊರೆಯಬಹುದು ಎಂಬ ನಿಟ್ಟಿನಲ್ಲಿ ಜನ ಹುಡುಕುವ ಪ್ರಯತ್ನವನ್ನು ಮಾಡುವುದು ಉಂಟು ಆದ್ದರಿಂದ ಯಾವೆಲ್ಲಾ ಕಷ್ಟಗಳು ನಮಗೆ ಇದೆ ಎಂದು ಕೆಲವೊಂದು ಬಾರಿ ತಿಳಿಯುತ್ತದೆ ಮತ್ತು ಕೆಲವೊಂದು ಬಾರಿ ಅವುಗಳ ಸೂಚನೆ ಕೂಡ ನಮಗೆ ತಿಳಿಯುವುದಿಲ್ಲ ಎಷ್ಟೇ ಕಷ್ಟದಲ್ಲಿದ್ದರೂ ಕೂಡ ಜನರು ಪೂಜೆ ಪುನಸ್ಕಾರಗಳನ್ನು ಮಾಡುವುದನ್ನು ಬಿಡುವುದಿಲ್ಲ ದೇವರು ನಮ್ಮ ಕಷ್ಟಗಳನ್ನು ನೋಡಿಯಾದರೂ ಮರುಗಿ ಕಷ್ಟಗಳಿಂದ ಸ್ವಲ್ಪ ಮಟ್ಟಿಗಾದರೂ ಪರಿಹಾರವನ್ನು ನೀಡುತ್ತಾನೆಯೇ ಎಂಬ ಭ್ರಮೆಯಲ್ಲಿ ಜನರಿರುತ್ತಾರೆ
ಆದ್ದರಿಂದ ಕಷ್ಟಗಳಿಂದ ಹೇಗಾದರೂ ಮಾಡಿ ಪರಿಹಾರ ಪಡೆಯಲೇಬೇಕು ಎಂದು ಪೂಜೆ ಪುನಸ್ಕಾರಗಳನ್ನು ಮಾಡುವುದನ್ನು ನಾವು ಗಮನಿಸಿದ್ದೇವೆ ಆದರೆ ಈ ದಿನ ನಾವು ನಿಮಗೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ದಂತ ಕಷ್ಟಗಳಿದ್ದರೂ ಕೂಡ ಪರಿಹಾರವಾಗಲಿ ಎಂದು ಒಂದು ಸುಲಭವಾದ ಮನೆ ಮದ್ದನ್ನು ತಿಳಿಸಿಕೊಡುತ್ತೇವೆ ಇದು ಸುಲಭವಾದ ಪೂಜಾ ವಿಧಾನ ಇದನ್ನು ಮನೆ ಮದ್ದು ಎಂದರೂ ತಪ್ಪಾಗುವುದಿಲ್ಲ ನೀವೇ ಸ್ವತಃ ಸಾಮಗ್ರಿಗಳನ್ನು ತಂದು ನಿಮ್ಮ ಕೈಯಿಂದಲೇ ಪೂಜೆ ಮಾಡುವಂತಹ ಒಂದು ವಿಧಾನವಾಗಿರುವುದರಿಂದ ಇದನ್ನು ನಿಮ್ಮ ಮನೆಗೆ ಮದ್ದು ಎಂದುಕೊಂಡರೂ ಕೂಡ ತಪ್ಪಿಲ್ಲ
ಇವುಗಳನ್ನೆಲ್ಲಾ ನಾವು ಮಾಡುವುದರಿಂದ ಕಳೆದುಕೊಳ್ಳುವುದು ಏನೂ ಇಲ್ಲ ನಷ್ಟ ಏನೂ ಇಲ್ಲ ಎಂದ ಮೇಲೆ ಒಮ್ಮೆ ಪ್ರಯತ್ನ ಮಾಡುವುದರಲ್ಲಿ ತಪ್ಪೇನು.ಪ್ರಯತ್ನ ಮಾಡಿ ಅದರ ಫಲ ಸಿಗದೇ ಇದ್ದರೆ ನಂಬುವುದು ಬೇಡ ಪ್ರಯತ್ನ ಮಾಡದೆ ಅದರ ಫಲ ಏನೂ ಇಲ್ಲ ಎಂದು ದೂರಬಾರದು ಪ್ರಯತ್ನ ಪಟ್ಟರೆ ಎಲ್ಲವೂ ಕೂಡ ಸರಿ ಹೋಗುತ್ತದೆ ಅಲ್ಲವೇ ಅದರಲ್ಲಿ ಕಷ್ಟ ಯಾವ ಲೆಕ್ಕ ಪೂಜೆಯಿಂದ ಸರಿ ಹೋಗುವಂಥ ಕಷ್ಟವೂ ಕೆಲವೊಂದು ಇರುತ್ತದೆ ಅಂತ ಕಷ್ಟದಲ್ಲಿ ಇದ್ದವರಿಗೆ ಈ ವಿಧಾನವೂ ಅನುಕೂಲವಾಗುತ್ತದೆ ಎಂದು ನಾವು ಭಾವಿಸುತ್ತೇವೆ.
ಸ್ನೇಹಿತರೇ ಈಗ ನಾವು ಹೇಳುವಂತಹ ವಿಧಾನವನ್ನು ನಾಗ ಶಾಸ್ತ್ರದಲ್ಲಿ ಹೇಳಿದ್ದಾರೆ ಇದು ಸರಳವಾದಂತಹ ವಿಧಾನವಾಗಿದೆ ಈ ಪೂಜೆಯನ್ನು ಮಾಡುವುದು ವತಿಯ ದಿನದಂದು ಆ ದಿನದಂದು ಮಾತ್ರ ಈ ಪೂಜೆಯನ್ನು ಮಾಡಬೇಕು ಈ ಪೂಜೆಯನ್ನು ಮಾಡಲು ಮೊದಲು ನೀವು ಬಿಳಿ ಎಕ್ಕದ ಗಿಡದ ಬಳಿ ಹೋಗಬೇಕುಅದಾದ ನಂತರ ಅದರ ಅಂದರೆ ಬಿಳಿ ಎಕ್ಕದ ಗಿಡದ ಕಾಂಡವನ್ನು ಮನೆಗೆ ತಂದು ಕಾಂಡದ ಮೇಲೆ ಒಂದು ಕರ್ಪೂರವನ್ನು ಇಟ್ಟು ಅದನ್ನು ಹಚ್ಚಿ ಮನೆಯ ಮುಂಬಾಗಿಲಿಗೆ ಗಡಿಯಾರದ ರೀತಿಯಲ್ಲಿ ಒಮ್ಮೆ ಆರತಿ ಎತ್ತಬೇಕು
ಮತ್ತೊಮ್ಮೆ ಗಡಿಯಾರದ ವಿರುದ್ಧ ದಿಕ್ಕಿನಲ್ಲಿ ಆರತಿ ಎತ್ತಬೇಕು ಹೀಗೆ ಮೂರು ಬಾರಿ ಆರತಿಯನ್ನು ತೆಗೆಯಬೇಕು ಅದಾದ ನಂತರ ನಿಮ್ಮ ಮನೆಯ ಒಳಗೆ ಇರುವ ಲಕ್ಷ್ಮಿ ಫೋಟೋಗೆ ಗಡಿಯಾರದ ರೀತಿಯಲ್ಲಿ ಆರತಿಯನ್ನು ಎತ್ತಬೇಕು ಇದನ್ನು ತಿಂಗಳಿಗೆ ಒಮ್ಮೆ ಬರುವ ಚೌತಿಯ ದಿನದಂದು ಮಾಡಿ ಇದರ ಪರಿಣಾಮ ನಿಮಗೇ ತಿಳಿಯುತ್ತದೆ ಅದಾದ ನಂತರ ನಿಮ್ಮ ಸ್ನೇಹಿತರಿಗೂ ಕೂಡ ಇದನ್ನು ತಿಳಿಸಿ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ