ಈ ಗಿಡದ ಬೇರುಗಳನ್ನು ಸುಟ್ಟು ಭಸ್ಮ ಮಾಡಿಕೊಂಡು 48 ದಿನ ಹಚ್ಚಿದರೆ ನಿಮ್ಮ ವ್ಯವಹಾರದಲ್ಲಿ ತುಂಬಾ ಲಾಭ ಸಿಗುತ್ತದೆ.ಹಾಯ್ ಸ್ನೇಹಿತರೆ ನೀವು ಮಾಡುವ ಕೆಲಸದಲ್ಲಿ ಬರೀ ನಷ್ಟವೇ ಆಗುತ್ತಿದೆಯೇ ನೀವು ಮಾಡಿದ ಕೆಲಸದಲ್ಲಿ ಬರೀ ತೊಂದರೆಗಳು ಬರುತ್ತಿದೆ ಅಂದರೆ ಈ ರೀತಿಯಾದ ಪರಿಹಾರ ಮಾಡಿಕೊಳ್ಳಿ. ಈ ಪರಿಹಾರ ಮಾಡಿಕೊಳ್ಳುವುದರಿಂದ ನಿಮ್ಮ ವ್ಯವಹಾರದಲ್ಲಿ ಇರುವ ಅಡತಡೆಗಳು ದೂರವಾಗುತ್ತವೆ ಹಾಗೆ ನೀವು ಮಾಡುವ ಕೆಲಸಗಳು ಸರಳವಾಗಿ ನೆರವೇರುತ್ತವೆ ಪ್ರತಿನಿತ್ಯ ನಿಮ್ಮ ಮುಖದಲ್ಲಿ ತೇಜಸ್ಸು ಹಾಗೂ ಚೈತನ್ಯ ಹೆಚ್ಚುತ್ತದೆ. ಸ್ನೇಹಿತರೆ ಪ್ರತಿನಿತ್ಯ ನಾವು ಬೆಳಿಗ್ಗೆಯೆದ್ದು ನಿತ್ಯಕರ್ಮಗಳನ್ನು ಮುಗಿಸಿ ಕೆಲಸಕ್ಕೆ ಹೋಗುತ್ತೇವೆ ಆದರೆ ಕೆಲಸದಲ್ಲಿ ಬರೀ ತೊಂದರೆಗಳೆ ಎದುರಾದರೆ ಜೀವನದಲ್ಲಿ ಜಿಗುಪ್ಸೆ ಬರುವುದು ಸಹಜ.
ಒಂದು ಸಲ ನೀವು ಈ ಪರಿಹಾರ ಮಾಡಿಕೊಂಡರೆ ಯಾವುದೇ ಕಷ್ಟ ಬಂದರೂ ಧೈರ್ಯದಿಂದ ಎದುರಿಸುವ ಹಾಗೆ ನೀವಾಗುತ್ತೀರಿ. ಗಿಡಮೂಲಿಕೆಗಳು ಹಾಗೂ ವನಸ್ಪತಿಗಳನ್ನು ಬಳಸಿಕೊಂಡು ತಾಂತ್ರಿಕವಾಗಿ ಮಂತ್ರ ಹಾಗೂ ತಂತ್ರಗಳನ್ನು ಮಾಡಿಕೊಳ್ಳುವುದರಿಂದ ಯಾವುದೇ ತೊಂದರೆಗಳಾಗುವುದಿಲ್ಲ ಬದಲಾಗಿ ಜೀವನದಲ್ಲಿ ಒಳ್ಳೆಯ ಬದಲಾವಣೆಗಳಾಗುತ್ತವೆ. ಇವತ್ತು ಪರಿಹಾರ ಮಾಡಲು ಕೇವಲ ಮೂರು ಗಿಡದ ಬೇರುಗಳು ಬೇಕು. ಮೊದಲನೆಯದಾಗಿ ಬಿಳಿ ಎಕ್ಕದ ಗಿಡ ಇದನ್ನು ನೀವು ಮನೆಯ ಮುಂದೆ ಹೆಚ್ಚಬಾರದು ಆದರೆ ಎಲ್ಲಾದರೂ ಇದ್ದರೆ ಇದರ ಬೇರನ್ನು ತೆಗೆದುಕೊಳ್ಳಬೇಕು. ಗಣೇಶನಿಗೆ ತುಂಬಾ ಇಷ್ಟವಾದ ಹೂವು ಕೂಡ ಇದಾಗಿದೆ. ನಂತರ ಲಕ್ಷ್ಮಿ ಪ್ರಿಯವಾದ ತುಳಸಿ ಗಿಡದ ಬೇರನ್ನು ತೆಗೆದುಕೊಳ್ಳಬೇಕು
ಅದೇ ರೀತಿಯಾಗಿ ಕಾಮಕಸ್ತೂರಿ ಬೀಜ ಎಂದು ಸಿಗುತ್ತದೆ ನಿಮಗೆಲ್ಲರಿಗೂ ತಿಳಿದ ಹಾಗೆ ಹಳ್ಳಿಗಳಲ್ಲಿ ಹೆಚ್ಚಾಗಿ ಈ ಕಾಮಕಸ್ತೂರಿ ಗಿಡ ಇರುತ್ತದೆ ಇದು ಕೂಡ ನೋಡಲು ತುಳಸಿ ಗಿಡದ ತರಹ ಇರುತ್ತದೆ. ಈ ಮೂರು ಗಿಡದ ಬೇರುಗಳನ್ನು ತೆಗೆದುಕೊಂಡು ಚೆನ್ನಾಗಿ ಒಣಗಿಸಬೇಕು. ನಂತರ ದೇವರ ಮುಂದೆ ಇದಕ್ಕೆ ಸ್ವಲ್ಪ ತುಪ್ಪವನ್ನು ಹಾಕಿ ನಂತರ ಕರ್ಪೂರದಿಂದ ಇದನ್ನು ಸುಡಬೇಕು. ತುಪ್ಪವು ಅಡುಗೆಗೆ ಎಷ್ಟು ಶ್ರೇಷ್ಠವೋ ಅಷ್ಟೇ ತಾಂತ್ರಿಕ ಪೂಜೆಗಳಲ್ಲೂ ತುಂಬಾ ಶ್ರೇಷ್ಠತೆಯನ್ನು ಹೊಂದಿದೆ. ಇದರಿಂದ ಬರುವ ಭಸ್ಮವನ್ನು ಒಂದು ಡಬ್ಬಿಯಲ್ಲಿ ಶೇಖರಣೆ ಮಾಡಿ ಇಟ್ಟುಕೊಳ್ಳಬೇಕು. ಸ್ನೇಹಿತರೆ ಶಿವನಿಗೆ ಭಸ್ಮಎಂದರೆ ಎಂದರೆ ತುಂಬಾ ಇಷ್ಟ. ವಿಷ್ಣುವಿಗೆ ಬಂಗಾರದ ಒಡವೆಗಳು ಎಂದರೆ ಇಷ್ಟ. ಅದೇ ರೀತಿಯಾಗಿ ಬ್ರಹ್ಮನಿಗೆ ಶಾಂತವಾಗಿರುವುದು ಇಷ್ಟ.
ಇಂತಹ ಭಸ್ಮವನ್ನು ನೀವು ನಿಮ್ಮ ಹಣೆಗೆ ಕೆಲಸಕ್ಕೆ ಹೋಗುವಾಗ ಹಚ್ಚಿಕೊಳ್ಳಬೇಕು ಹಣೆಯಲ್ಲಿ ಲಲಿತ ಚಕ್ರ ಎಂಬುದು ಇರುತ್ತದೆ ಇದಕ್ಕೆ ಪ್ರತಿನಿತ್ಯ ನಾವು ಭಸ್ಮವನ್ನು ಹಚ್ಚಿದರೆ ನಮ್ಮ ಯೋಗ ಬದಲಾಗುತ್ತದೆ. 48 ದಿನ ಈ ರೀತಿಯಾದ ಭಸ್ಮವನ್ನು ಹಚ್ಚಿಕೊಳ್ಳಬೇಕು. ಇದನ್ನು ನೀವು ಬಳಸಿನೋಡಿ ನಿಮ್ಮ ವ್ಯವಹಾರದಲ್ಲಿ ನೀವು ಮಾಡುವ ಕೆಲಸಗಳಲ್ಲಿ ಲಾಭವನ್ನು ತಂದು ಕೊಡುತ್ತದೆ. ಹಾಗೆ ಕೆಲಸಗಳು ಸರಳವಾಗಿ ನೆರವೇರುತ್ತವೆ ನಿಮಗೆ ಯಾವುದೇ ತೊಂದರೆ ಇಲ್ಲದೆ ಜೀವನದಲ್ಲಿ ನೆಮ್ಮದಿಯಾಗಿ ಇರುತ್ತೀರಿ. ಇಂತಹ ಸರಳವಾದ ಪರಿಹಾರವನ್ನು ನೀವು ಮಾಡದಿದ್ದರೆ ನಿಮಗೆ ತುಂಬಾ ನಷ್ಟವಾಗುವುದು ಖಂಡಿತ. ಕೇರಳದಲ್ಲಿ ಇಂತಹ ತಂತ್ರಗಳನ್ನು ಮಾಡುತ್ತಾರೆ ಅಲ್ಲಿ ಇಂತಹ ವಿಷಯಗಳನ್ನು ಹೆಚ್ಚಾಗಿ ನಂಬುತ್ತಾರೆ ಮತ್ತು ಇದರಿಂದ ಲಾಭಗಳನ್ನು ಕೂಡ ಪಡೆದಿದ್ದಾರೆ.
ಸ್ನೇಹಿತರೇ ನೀವು ಕೂಡ ಇಂತಹ ಪರಿಹಾರವನ್ನು ಮಾಡಬೇಕು ಇದರಿಂದ ಆಗುವ ಪ್ರಯೋಜನಗಳು ತುಂಬಾ ಇವೆ. ನೀವು ನಂಬಲಾಗದ ಹಾಗೆ ನಿಮ್ಮ ಜೀವನದಲ್ಲಿ ಬದಲಾವಣೆಗಳಾಗುತ್ತದೆ. ಹಾಗಾದರೆ ಸ್ನೇಹಿತರೇ ಇಂತಹ ಒಳ್ಳೆಯ ಮಾಹಿತಿಯನ್ನು ನೀವು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ. ಈ ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ