Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಎಲ್ಲೆಂದರಲ್ಲಿ ಜಿರಳೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆಯೇ ಹಾಗಾದ್ರೆ ಅದು ಯಾವುದರ ಸಂಕೇತ ಗೊತ್ತ …!!!

ನಮಸ್ಕಾರ ವೀಕ್ಷಕರೇ ನಮ್ಮ ಜೀವನದಲ್ಲಿ ನಾವು ಅನೇಕ ವಿಚಾರಗಳಲ್ಲಿ ಅರಿವು ಇಲ್ಲದೆ ಇರುತ್ತೇವೆ ಅಂತಹ ಕಾರ್ಯಗಳಲ್ಲಿ ನಾವು ಬಹಳ ಎಚ್ಚರದಿಂದ ಇರುವುದು ಒಳ್ಳೆಯದು ಮತ್ತು ಅಂತಹ ವಿಚಾರಗಳು ಯಾವುವು ಎಂದು ತಿಳಿದುಕೊಂಡು ನಾವು ಅನೇಕ ವಿಚಾರಗಳನ್ನು ಸರಿಯಾದ ರೀತಿಯಲ್ಲಿ ತಿಳಿದುಕೊಂಡು ಮುಂದೆ ಸಾಗುವುದು ಬಹಳಷ್ಟು ಒಳ್ಳೆಯದು. ಮತ್ತು ಅಂತಹ‌ ವಿಚಾರಗಳು ಯಾವುದು ಎಂದು ನಾವು ತಿಳಿದುಕೊಳ್ಳೋಣ ಮತ್ತು ಅದರ ಬಗ್ಗೆ ಸರಿಯಾದ ಮಾಹಿತಿಯನ್ನು ಕೂಡ ಇಂದು ಅರಿತುಕೊಂಡು ಹೋಗುವ ಕೆಲಸಗಳನ್ನು ಮಾಡೋಣ.

ಮತ್ತು ನಮ್ಮ ಮನೆಯಲ್ಲಿ ಯಾವಾಗಲೂ ಕೂಡ ಲಕ್ಷ್ಮಿ ದೇವಿಯ ವರ ಮತ್ತು ಅನುಗ್ರಹ ಸದಾ ಕಾಲವು ನಮ್ಮೊಟ್ಟಿಗೆ ಇರಬೇಕು ಎಂದು ಬಯಸುತ್ತಿದ್ದಾರೆ ನಾವು ಅನೇಕ ರೀತಿಯಾದ ಉಪಾಯಗಳ ಮೂಲಕ ಇವೆಲ್ಲದಕ್ಕೂ ಕೂಡ ನಾವು ಒಂದು ಸಲಹೆಯನ್ನು ಮತ್ತು ಸುಧಾರಣೆಗಳನ್ನು ಕಂಡುಹಿಡಿಯಬಹುದು ಹಾಗಾದರೆ ಅಂತಹ ಸುಧಾರಣೆಗಳು ಯಾವುದು ಎಂದು ತಿಳಿದುಕೊಳ್ಳೋಣ ಅದರಲ್ಲಿಯೂ ಮನೆಯಲ್ಲಿ ಕೆಲವು ಕ್ರಿಮಿಕೀಟಗಳ ಓಡಾಡುವಿಕೆ ನಮಗಿರುವಂತಹ ಅದೃಷ್ಟಗಳನ್ನು ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಅದು ನಮಗೆ ಬಹಳವಾಗಿ ಹಿಂಸೆ ನೀಡುತ್ತದೆ.

ಅಂತಹ ಕ್ರಿಮಿಗಳಿಂದ ನಾವು ತಪ್ಪಿಸಿಕೊಳ್ಳುವುದಾದರೂ ಹೇಗೆ ಮತ್ತು ಅಕ್ರಮಿಯಾದರು ಯಾವುದು ಎಂದು ನಾವು ತಿಳಿದುಕೊಳ್ಳೋಣ ಬನ್ನಿ ನಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ಮನೆಯಲ್ಲಿ ಜಿರಲೆಯ ಓಡಾಟವೂ ಸಾಮಾನ್ಯವಾಗಿ ಇರುತ್ತದೆ ಆದರೆ ಜಿರಲೆಯು ಓಡಾಟ ಇರುವುದು ಒಳ್ಳೆಯದು ಅಥವಾ ಅದು ಯಾವ ರೀತಿಯಾಗಿ ನಮಗೆ ಹಾನಿಯನ್ನು ಉಂಟುಮಾಡುತ್ತದೆ ಅದು ಯಾತಕ್ಕಾಗಿ ನಮಗೆ ಆ ರೀತಿಯಾದಂತಹ ಕಾರ್ಯಗಳನ್ನು ತಂದು ಬಿಡುತ್ತದೆ ಈ ಎಲ್ಲದರ ಬಗ್ಗೆ ನಮಗೆ ಸೂಕ್ತವಾದಂತಹ ಅರಿವು ಇರಬೇಕು. ಆದರೆ ಅದನ್ನು ತಿಳಿದುಕೊಳ್ಳುವುದು ಕೂಡ ನಮ್ಮ ಕರ್ತವ್ಯವಾಗಿದೆ.

ಮನೆಯಲ್ಲಿ ಒಳ್ಳೆಯದಲ್ಲ ಅದು ಬಹಳ ದರಿದ್ರತನವನ್ನು ತಂದು ಬಿಡುತ್ತದೆ ಮತ್ತು ಅದರಿಂದ ನಮಗಿರುವಂತಹ ಲಕ್ಷ್ಮಿಯ ಸೌಭಾಗ್ಯ ಹೊರಟು ಹೋಗುತ್ತದೆ ಮತ್ತು ಹಲವರ ಮನೆಯಲ್ಲಿ ದರಿದ್ರ ತನಕ ಜಿರಲೆಯ ಕಾಟವು ಹೆಚ್ಚಾಗಿ ಇರುತ್ತದೆ ಹಾಗಾಗಿ ಜಿರಲೆಯ ಕಾಟವು ಇರುವಂತಹ ಮನೆಯಲ್ಲಿ ದರಿದ್ರ ಹೆಚ್ಚಾಗಿ ಇರುತ್ತದೆ ಎಂದು ಹೇಳಬಹುದು ಮತ್ತು ಜಿರಲೆಯ ಕಾಟವು ಹೆಚ್ಚಾಗಿ ಎಲ್ಲಿ ಇರುತ್ತದೆ ಅಂತಹ ಮನೆಯಲ್ಲಿ ಯಾವುದೇ ಕಾರಣಕ್ಕೂ ಲಕ್ಷ್ಮಿಯ ಓಡಾಟ ಹೆಚ್ಚಾಗಿ ಇರುವುದಿಲ್ಲ ಮತ್ತು ಅಂತಹ ಮನೆಯಲ್ಲಿ ಹಲವು ಬಿರುಕುಗಳು ಉಂಟಾಗುತ್ತಿರುತ್ತದೆ.

ಇರುವುದಕ್ಕೆ ಕಾರಣ ಒಂದು ನಮ್ಮ ಮನೆಯಲ್ಲಿ ಇರುವಂತಹ ಕೆಲವು ಕೆಟ್ಟ ಅಶೋಬ್ರತೆಯ ಪಾಲನೆ ಇರಬಹುದು ಮತ್ತು ನಾವು ಮನೆಯನ್ನು ಕ್ಲೀನ್ ಆಗಿ ಇಟ್ಟುಕೊಳ್ಳದೆ ಇರುವುದು ಆಗಿರಬಹುದು ಆಗಿರುವಾಗ ಅಂತಹ ಸಮಯದಲ್ಲಿ ನಾವು ಮನೆಯನ್ನು ಹೆಚ್ಚಾಗಿ ಶುಭ್ರವಾಗಿ ಇಟ್ಟುಕೊಳ್ಳುವುದು ಬಹಳವಾಗಿ ಅಭ್ಯಾಸ ಮಾಡಿಕೊಳ್ಳಬೇಕು ಅಂತಹ ಅಭ್ಯಾಸದಿಂದ ನಮಗೆ ಒಳ್ಳೆಯ ಕಾರ್ಯಗಳು ಸಿದ್ದಿಗೆ ಬರುತ್ತದೆ ಮತ್ತು ಅದರಿಂದ ನಮಗೆ ಒಳ್ಳೆಯ ಶುಭಗಳು ಪ್ರಾಪ್ತವಾಗುತ್ತದೆ ಹೀಗಾಗಿ ಅಂತಹ ಕೆಲಸಗಳನ್ನು ನಾವು ಅಂದರೆ ಶುಭ್ರವಾಗಿ ಇಟ್ಟುಕೊಳ್ಳುವಂತಹ ಕೆಲಸಗಳನ್ನು ನಾವು ಯಾವಾಗಲೂ ಕೂಡ ಅಭ್ಯಾಸ ಮಾಡಿಕೊಳ್ಳುತ್ತಾ ಇರಬೇಕು..

ಇದರ ಜೊತೆಗೆ ಮನೆಯಲ್ಲಿ ಜಿರಳೆ ಬರುವುದು ಕೂಡ ಒಂದು ಕೆಟ್ಟದ ದಂತಹ ಸಂಕೇತವಾಗಿರುತ್ತದೆ ಅಂತಹ ಸಮಯದಲ್ಲಿ ನಾವು ಎಷ್ಟೇ ಸಚಿ ಮಾಡಿದರು ಕೂಡ ಅದನ್ನು ಬಿಟ್ಟು ಹೋಗುತ್ತಿಲ್ಲ ಎಂದರೆ ಅನೇಕ ರೀತಿಯಾದಂತಹ ಪರ್ಯಾಯ ವಿಧಾನಗಳನ್ನು ಬಳಸಿ ಅದನ್ನು ನಾವು ತೊಲಗಿಸಬಹುದು ಅಲ್ಲದೆ ಬೇರೆಯವರ ಮನೆಯಿಂದ ಅಂದರೆ ಪಕ್ಕದ ಮನೆಯಲ್ಲಿ ಮನೆ ಖಾಲಿ ಮಾಡುತ್ತಿದ್ದಾಗ ಆಗಲಿ ಅಥವಾ ಮನೆಯನ್ನು ಕ್ಲೀನ್ ಮಾಡುವ ಸಮಯದಲ್ಲಿ ಆಗಲಿ ಜಿರಳೆ ಬಂದು ನಮ್ಮ ಮನೆಯಲ್ಲಿ ಹೆಚ್ಚಾಗಿ ಸೇರಿಕೊಳ್ಳುತ್ತದೆ ಇದರಿಂದ ಬೇರೆಯವರ ಮನೆಯ ದರಿದ್ರತೆಯು ನಮಗೆ ಹೆಚ್ಚಾಗಿ ವಕರಿಸುತ್ತದೆ ಇದರಿಂದ ನಾವು ಒಳ್ಳೆ ಪರ್ಯಾಯ ವಿಧಾನಗಳನ್ನು ಬಳಸುವುದು ಒಳ್ಳೆಯದು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ