ಸ್ನೇಹಿತರೆ ಇವತ್ತು ನಿಮಗೆಲ್ಲರಿಗೂ ಖುಷಿ ತರುವ ವಿಷಯ , ನೀವು ಈ ಮೊಬೈಲ್ App ಬಳಕೆ ಮಾಡಿಕೊಂಡು ೧ ಲೀಟರ್ ಪೆಟ್ರೋಲ್ ಫ್ರೀ ಆಗಿಹಾಕಿಸಿಕೊಳ್ಳಬಹುದು . ಹಾಗಾದ್ರೆ ಅದು ಯಾವ App ಅಂತೀರಾ ಮುಂದೆ ಓದಿ ನಿಮಗೆ ಸಂಪೂರ್ಣ ಮಾಹಿತಿ ಕೊಡ್ತೇವೆ. ನಿಮಗೆ ಗೊತಿರುವ ಹಪ್ ಪೆರ್ಟ್ರೋಲ್ ಬಂಕ್ನಲ್ಲಿ ಈ ತರದ ಒಂದು ಆಫರ್ ಬಿಟ್ಟಿದ್ದಾರೆ . ಕೆಲವು ದಿನಗಳ ಹಿಂದೆ ಈ ಹಪ್ ಕಂಪನಿಯವರು ಅವತ ಕಂಪನಿಯಒಂದು ಮೊಬೈಲ್ಅಪ್ಪ ನಿರ್ಮಾಣ ಮಾಡಿದ್ದಾರೆ , ಆ ಮೊಬೈಲ್ಅಪ್ಲಿಕೇಶನ್ ಮೂಕಾಂತರ ನೀವು ಪೆಟ್ರೋಲ್ ಬಂಕಿನಲ್ಲಿ ಪೇಮೆಂಟ್ ಮಾಡಿದರೆ ನಿಮಗೆ ೧ltr ಪೆಟ್ರೋಲ್ ಉಚಿತವಾಗಿ ಕೊಡ್ತಾರೆ ಇನ್ನ್ಯಾಕೆ ತಡ ಇವಾಗ್ಲೆ ಹೋಗಿ ಪೆಟ್ರೋಲ್ ಹಾಕ್ಸೋಕೊಂಡು ಬನ್ನಿ ಹಾಗೆ ಫ್ರೀಆಗಿ ಮಜಾ ಮಾಡಿ. ಹೀಗೆ ಫ್ರೀ ಆಗಿ ಕೊಡುತ್ತಿರುವ ಮೊಬೈಲ್ ಅಪ್ಲಿಕೇಶನ್ ಯಾವುದು ಗೊತ್ತಾ , ಅದನ್ನು ಹೇಗೆ ಇನ್ಸ್ಟಾಲ್ ಮಾಡಿಕೊಳ್ಳಬೇಕು ಎನ್ನುವುದಕ್ಕೆ ಮುಂದೆ ಓದಿ.ನೀವುಗೂಗಲ್ ಪ್ಲೇ ಸ್ಟೋರಿನಲ್ಲಿ hp refueal ಅಂತ ಟೈಪ್ ಮಾಡಿದರೆ ನಿಮಗೆ ಈ ಅಪ್ಲಿಕೇಶನ್ ದೊರಕುತ್ತದೆ. ಹೀಗೆ ಫ್ರೀ ಆಗಿ ಪೆಟ್ರೋಲ್ ಕೊಡುವುದಕ್ಕೆ ಮುಖ್ಯ ಕರಣ ನಮ್ಮ ದೇಶದಲ್ಲಿ ಡಿಜಿಟಲ್ ಪೇಮೆಂಟ್ ಪ್ರೋತ್ಸಹ ಮಾಡುವುದಕ್ಕಾಗಿ . ಹೀಗೆ ಮಾಡುವುದರಿಂದನಮ್ಮಲ್ಲಿ ಆಗುವಂತಹ ಕರ್ಪಾಷನ್ದೂರಮಾಡಬಹುದು . ಹಾಗೆ ವ್ಯವಹಾರಮಾಡುದಕ್ಕೆ ತುಂಬಾ ಹೆಲ್ಪ್ ಆಗುತ್ತದೆ . ಹೇಗೆ ಅಂತೀರಾ ಉದಾಹರಣೆಗೆ ನಿಮ್ಮಹತ್ರ ಒಂದು ಅಂಗಡಿ ಇದೆ ಅನ್ಕೋಲಿ ನೀವು ಅದರ ಮಾಲೀಕರು ಆಗಿದ್ದಲ್ಲಿ ಅದನ್ನು ಮ್ಯಾನೇಜ್ ಕೇವಲ ಕೈ ಹಣದಿಂದ ಮಾಡುವುದು ತುಂಬ ಕಷ್ಟ . ಆದರೆಈ ತಾರಾ ಮೊಬೈಲ್ ಅಪ್ಲಿಕೇಶನ್ ಮೂಲಕ ವ್ಯವಹರಿಸಿದರೆ ಯಾವುದೇ ನಿಮ್ಮ ಕೆಲಸಗಾರರು ನಿಮಗೆ ಮೋಸಮಾಡಲು ಆಗುವುದಿಲ್ಲ ಹಾಗೆ ಚೇಂಜ್ಕೊಡುವಂತ ತಾಪತ್ರೆಯ ಇರುವುದಿಲ್ಲ . ಇನ್ನು ಮುಖ್ಯವಾಗಿ ಪೆಟ್ರೋಲ್ ಬಂಕಿನಲ್ಲಿ ತುಂಬಾ ಮೋಸ ಹೆಚ್ಚು , ನೀವು ೫೦೦ ಹಣವನ್ನು ಕೊಟ್ಟರೆ ಅವರು ಹಾಕುವುದು ಕೇವಲ ೪೦೦ ಗೆ ಮಾತ್ರ ,ಅದೇ ನೀವು ಈ ತರದ ಮೊಬೈಲ್ ಅಪ್ಲಿಕೇಶನ್ ಬಳಕೆ ಮಾಡಿಕೊಂಡು ಪೆಟ್ರೋಲ್ ಬ್ಯಾಂಕಿನಲ್ಲಿ ಹಣ ಸಂದಾಯ ಮಾಡಿದ್ದೆ ಆದಲ್ಲಿ ನಿಮಗೆ ಯಾವುದೇತರನಾದ ಮೋಸ ಆಗುವುದಿಲ್ಲ. ಯಾಕಂದರೆ ಹಾಗೆ ಮೋಸಮಾಡಬೇಕು ಅನ್ನುವವರಿಗೆ ಈ ಅಪ್ಪ್ಲಿಕೇಷನ್ನಿಂದ ಯಾವುದೇ ಲಾಭ ಸಿಗುವುದಿಲ್ಲ . ನಿಮಗೆ ಈ ವಿಶಯ ಇಷ್ಟವಾಗಿದ್ದಲ್ಲಿ ನಿಮ್ಮಗೆಳಯರಿಗೆ ಶೇರ್ ಮಾಡಿ. ಇನ್ನು ಈ ಪೇಜ್ ಲೈಕ್ ಮಾಡಿಲ್ಲ ಅಂದರೆ ಕೆಳಗೆ ತೋರಿಸಿರುವ ಲೈಕ್ ಬೋಟೊನ್ಮೇಲೆ ಕ್ಲಿಕ್ ಮಾಡಿ.
Continue Reading