ಶೂಟಿಂಗ್ ಗೆ ಲೇಟ್ ಆಗಿ ಬಂದಂತಹ ಸೆಟ್ ಹುಡುಗನಿಗೆ ನಮ್ಮ ಅಪ್ಪು ಅವರು ಅವನ ಕಷ್ಟವನ್ನು ಕೇಳಿ ಎಂತಹ ಸಹಾಯ ಮಾಡಿದ್ದರು ಗೊತ್ತ .. ಅಪ್ಪು ಅವರನ್ನು ನೆನೆಸಿಕೊಂಡ್ರೆ ಈಗಲೂ ಕಣ್ಣೇರು ಬರತ್ತೆ …!!!
ನಮಸ್ಕಾರಗಳು ಸ್ನೇಹಿತರೆ ಒಳ್ಳೆಯತನ ಎಂಬುದು ಯಾರೂ ಕೂಡ ಯಾರಿಗೂ ಹೇಳಿಕೊಡುವುದಲ್ಲ, ಹೌದು ಹೇಳಿಕೊಟ್ಟು ಕಲಿಸುವಂತಹದ್ದು ವಿದ್ಯೆ ಮಾತ್ರ ಆದರೆ ಮಿತಿ ಮೀರಿರುವುದು ಒಳ್ಳೆಯತನ ಎಂಬುದು ಇದು ನಮ್ಮ ಮನಸಿಗೆ ಬರಬೇಕಾಗಿರುವ ಭಾವನೆಯಾಗಿರುತ್ತದೆ. ಇವತ್ತಿನ ದಿವಸ ಗಳಲ್ಲಿ ನಾವು ಸಮಾಜದಲ್ಲಿ ಒಳ್ಳೆಯವರನ್ನು ಕಾಣುವುದು ಬಹಳ ಅಪರೂಪವಾಗಿದೆ ಒಬ್ಬರಲ್ಲ ಒಬ್ಬ ರಲ್ಲಿ ಸ್ವಾರ್ಥತೆಯ ನಾವು ಒಂದಲ್ಲ ಒಂದು ವಿಚಾರದಲ್ಲಿ ಕಾಡಬಹುದು. ಆದರೆ ಇವರು ಮಾತ್ರ ದೊಡ್ಡ ಸ್ಟಾರ್ ನಟನ ಮಗನಾಗಿರಬಹುದು ದೊಡ್ಡ ಸ್ಟಾರ್ ನಟನ ಸಹೋದರನೇ ಆಗಿರಬಹುದು ಚಿಕ್ಕವಯಸ್ಸಿನಲ್ಲಿಯೇ ಅವಾರ್ಡ್ […]
Continue Reading