ಈ ರಾಶಿಯವರು ಏನಾದ್ರು ಈ ರೀತಿಯ ತಾಮ್ರದ ಉಂಗುರವನ್ನು ಧರಿಸಿದ್ರೆ ಸಾಕು ಆ ಒಂದು ರಾಶಿಯವರ ಹಣೆಬರಹವೇ ಬದಲಾಗುತ್ತೆ …!!!
ತಾಮ್ರದ ಉಂಗುರದ ಉಪಯೋಗಗಳು ಮತ್ತು ಅದರಿಂದ ನಿಮಗೆ ಆಗುವ ಲಾಭಗಳು ತಿಳಿಯಬೇಕೆಂದರೆ ಈ ಮಾಹಿತಿ ಓದಿ.ಹಾಯ್ ಸ್ನೇಹಿತರೆ ಕೈಗಳಿಗೆ ಉಂಗುರ ಹಾಕುವುದು ಈಗಿನ ಕಾಲದಲ್ಲಿ ತುಂಬಾ ಫ್ಯಾಷನ್ ಆಗಿದೆ. ಡ್ರೆಸ್ ಗೆ ತಕ್ಕಂತೆ ಉಂಗುರಗಳನ್ನು ಬದಲಾಯಿಸುತ್ತಾರೆ. ಅದರಲ್ಲೂ ಶ್ರೀಮಂತರು ಬಂಗಾರದ ಉಂಗುರಗಳನ್ನು ಹೆಚ್ಚಾಗಿ ತೆಗೆದುಕೊಳ್ಳುತ್ತಾರೆ ಇನ್ನು ಕೆಲವರು ಬೆಳ್ಳಿ ಉಂಗುರ ಇಷ್ಟಪಡುತ್ತಾರೆ. ಆದರೆ ತಾಮ್ರದ ಉಂಗುರವನ್ನು ಯಾರು ಹಾಕುವುದಿಲ್ಲ ಹಾಕಿದರೂ ಕಡಿಮೆ ಜನ ಇದನ್ನು ಹಾಕುತ್ತಾರೆ. ಆದರೆ ಅವರವರ ರಾಶಿಗಳ ಅನುಗುಣವಾಗಿ ಅವರಿಗೆ ಬೆಳ್ಳಿ ಬಂಗಾರ ಅಥವಾ […]
Continue Reading