ನಿಮ್ಮ ವ್ಯಾಪಾರದಲ್ಲಿ ನಷ್ಟವಾಗುತ್ತಿದೆಯಾ, ನಿಮ್ಮ ಅಂಗಡಿಯ ಮೇಲೆ ದೃಷ್ಟಿಯಾಗಿದೆಯಾ ಹಾಗಾದರೆ ಒಮ್ಮೆ ಈ ತಂತ್ರವನು ಮಾಡಿ ನೋಡಿ!….
ನಿಮ್ಮ ಅಂಗಡಿಗೆ ಏನಾದರೂ ಬಹಳ ದೃಷ್ಟಿಯಾಗಿದ್ದರೆ ಈ ಒಂದು ಚಿಕ್ಕ ಪರಿಹಾರವನ್ನ ಮಾಡಿ, ಯಾವುದೇ ಕಾರಣಕ್ಕೂ ನಿಮ್ಮ ಅಂಗಡಿಗೆ ದೃಷ್ಟಿ ಎನ್ನುವುದು ತಾಗೋದಿಲ್ಲ. ಮೊದಲು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು, ಆದರೆ ಕೆಲ ಜನರ ಕೆಟ್ಟ ದೃಷ್ಟಿಯ ಕಾರಣದಿಂದ ನಿಮ್ಮ ವ್ಯಾಪಾರ ಚೆನ್ನಾಗಿ ಆಗುತ್ತಿಲ್ವಾ, ಹಾಗಾದರೆ ಈ ಒಂದು ಚಿಕ್ಕ ನಿಂಬೆ ಹಣ್ಣಿನ ಪರಿಹಾರವನ್ನು ಮಾಡಿ ನೋಡಿ. ಈ ಪರಿಹಾರ ಮಾಡುವುದರಿಂದ ನಿಮ್ಮ ಎಲ್ಲಾ ದೃಷ್ಟಿ ದೋಷಗಳು ತೊಲಗಿ ಹೋಗಿ ನಿಮ್ಮ ವ್ಯಾಪಾರದಲ್ಲಿ ಒಳ್ಳೆಯ ಯಶಸ್ಸು ಕಾಣುತ್ತೀರಾ, ಜೊತೆಗೆ […]
Continue Reading