ಈ ಪ್ರಾಣಿಗಳು ಏನಾದ್ರು ನಿಮ್ಮ ಕನಸಿನಲ್ಲಿ ಬಂದ್ರೆ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತಂತೆ .. ಆದ್ರೆ ಈ ಪ್ರಾಣಿಗಳು ಕನಸಲ್ಲಿ ಬಂದ್ರೆ ಎಚ್ಚರ …!!!
ಕನಸಿನಲ್ಲಿ ಪ್ರಾಣಿಗಳು ಬಂದರೆ ನಿಮ್ಮ ಜೀವನದಲ್ಲಿ ಯಾವ ಘಟನೆಗಳು ಆಗುತ್ತದೆ ಎಂಬುದನ್ನು ತಿಳಿಯಲು ಈ ಮಾಹಿತಿ ನೋಡಿ.ಹಾಯ್ ಸ್ನೇಹಿತರೆ ಸ್ವಪ್ನ ಶಾಸ್ತ್ರದಲ್ಲಿ ಕನಸುಗಳು ನಮಗೆ ಬೀಳುವುದು ನಮ್ಮ ಜೀವನದ ಮುನ್ಸೂಚನೆಗಳನ್ನು ತಿಳಿಸಲು ಎಂದು ಹೇಳುತ್ತಾರೆ. ಕೆಲವೊಬ್ಬರಿಗೆ ರಾತ್ರಿ ಕಂಡ ಕನಸುಗಳು ಬೆಳಿಗ್ಗೆ ನೆನಪಿರುವುದಿಲ್ಲ ಹಾಗೆಯೇ ಇನ್ನು ಕೆಲವೊಬ್ಬರಿಗೆ ಅರ್ಧಂಬರ್ಧ ನೆನಪಿರುತ್ತದೆ. ಹಾಗಾದರೆ ಏಕೆ ಕನಸುಗಳು ಬೀಳುತ್ತವೆ ಮತ್ತು ಯಾವ ಯಾವ ಪ್ರಾಣಿಗಳ ಕನಸು ಬಿದ್ದರೆ ಏನು ಅರ್ಥ ಎಂದು ಈ ಮಾಹಿತಿಯಲ್ಲಿ ನೋಡೋಣ. ನಮ್ಮ ಮೆದುಳು ನಮಗೆ […]
Continue Reading