ನೀವೇನಾದ್ರು ಶಿವನ ದೇವಸ್ಥಾನಕ್ಕೆ ಹೋಗಿ ಈ ಒಂದು ಚಿಕ್ಕ ಕೆಲಸವನ್ನು ಮಾಡಿದರೆ ಸಾಕು ನಿಮ್ಮ ಬಹುದಿನಗಳ ಬೇಡಿಕೆ ಎಷ್ಟೇ ಇದ್ದರೂ ಕೂಡ ತಕ್ಷಣ ಈಡೇರುತ್ತವೆ …!!!
ನಮಸ್ಕಾರ ಪ್ರಿಯ ವೀಕ್ಷಕರೇ ಶಿವನ ಕೃಪೆಗೆ ಪಾತ್ರರಾಗ ಬೇಕಾದರೆ ಶಿವನ ಅನುಗ್ರಹವನ್ನು ಪಡೆದುಕೊಳ್ಳಬೇಕಾದರೆ ಜನರು ಇಷ್ಟೆಲ್ಲ ಕಸರತ್ತು ಮಾಡ್ತಾರೆ ಅಲ್ವಾ ಆದರೆ ಶಿವನು ಎಂತಹ ಸರಳ ಪೂಜೆಗೂ ಕೂಡ ಒಲಿದು ಬಿಡುತ್ತಾರೆ, ಆದರೆ ಭಕ್ತಾದಿಗಳು ಏಕಾಗ್ರತೆಯಿಂದ ಭಕ್ತಿಯಿಂದ ಆ ಒಂದು ಪೂಜೆಯನ್ನು ಸಲ್ಲಿಸಬೇಕಾಗುತ್ತದೆ ಅಷ್ಟೇ. ಹೌದು ದೇವಾನುದೇವತೆಗಳು ಭಕ್ತಾದಿಗಳಿಗೆ ಒಲಿಯುವುದು,ಯಾವುದೇ ಹಣದಿಂದ ಆಸ್ತಿಯಿಂದ ಸಂಪತ್ತಿನಿಂದ ಅಲ್ಲ. ದೇವಾನುದೇವತೆಗಳು ಒಲಿಯುವುದು ಭಕ್ತಾದಿಗಳು ದೇವರಿಗೆಂದು ಸಮರ್ಪಿಸುವ ಭಕ್ತಿಯಿಂದಾಗಿ ಹೌದು ದೇವರು ಭಕ್ತಾದಿಗಳಲ್ಲಿ ಬತ್ತಿಯನ್ನು ಮಾತ್ರ ನೋಡುತ್ತಾರೆ ಆ ಭರ್ತಿ ಆಧಾರದ […]
Continue Reading