ನಮಗೆ ಬೆವರು ಯಾಕೆ ಬರುತ್ತದೆ ಈ ಪ್ರಶ್ನೆ ನಿಮಗೆ ಎಂದಾದರೂ ಕಾಡಿದೆ ಇಂತಹ ಪ್ರಶ್ನೆ ನಿಮ್ಮಲ್ಲಿ ಮೂಡಿದ್ದರೆ ಈಗಲೇ ನಿಮಗೆ ಆ ಪ್ರಶ್ನೆಗೆ ಪರಿಹಾರವನ್ನು ತಿಳಿಸಿಕೊಡುತ್ತವೆ ಹಾಗಾದರೆ ನಮಗೆ ಯಾಕೆ ಬರುತ್ತದೆ ಅನ್ನೋ ಒಂದು ಪ್ರಶ್ನೆಗೆ ಈ ದಿನದ ಮಾಹಿತಿಯಲ್ಲಿ ತಿಳಿಯೋಣ.ಏನು ಕಾರಣ ಹಾಗೂ ನಮ್ಮ ದೇಹದಲ್ಲಿ ಬೆವರು ಯಾಕೆ ಬರುತ್ತದೆ ಬೆವರು ಬಂದರೂ ಯಾಕೆ ವಾಸನೆ ಬರುತ್ತದೆ ಇದರ ಬಗ್ಗೆ ತಿಳಿಯೋಣ ತಪ್ಪದೇ ಪೂರ್ತಿ ಮಾಹಿತಿಯನ್ನು ತಿಳಿಯಿರಿ ಹಾಗೂ ಈ ಮಾಹಿತಿ ನಿಮಗೆ ಉಪಯುಕ್ತ ಆದಲ್ಲಿ ತಪ್ಪದೇ ಬೇರೆಯವರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ .ಹೌದು ಸ್ನೇಹಿತರೇ ಮನುಷ್ಯ ಬೆವರುವುದಕ್ಕೆ ಕಾರಣವಿದೆ ಹಾಗೂ ಈ ಬೆವರುವುದರ ಹಿಂದೆ ನಮ್ಮ ದೇಹದಲ್ಲಿ ಸಾಕಷ್ಟು ಕಾರ್ಯಗಳು ಜರುಗುತ್ತವೆ ಅದೇನು ಅಂತ ಹೇಳ್ತೀವಿ ತಪ್ಪದ ನಮ್ಮ ಈ ಮಾಹಿತಿಯನ್ನು ತಿಳಿಯಿರಿ
ನಾವು ನಿಧಾನವಾಗಿ ಓಡಿದರೆ ಅಥವಾ ನಡೆದರೆ ನಮ್ಮಲ್ಲಿ ಬೆವರು ಬರುವುದಿಲ್ಲ ಆದರೆ ನಾವು ಜೋರಾಗಿ ಓಡಿದರೆ ನಡೆದರೆ ನಮಗೆ ಬೆವರು ಬರುತ್ತದೆ ಇದಕ್ಕೆ ಕಾರಣವೇನು ಎಂದರೆ ನಾವು ಜೋರಾಗಿ ಓಡಿದಾಗ ನಮ್ಮ ಸ್ನಾಯುಗಳು ನಮ್ಮ ಮೆದುಳಿನಲ್ಲಿ ಇರುವಂತಹ ಸೆರಬ್ರಮ್ ಎಂಬ ಭಾಗಕ್ಕೆ ಸಂದೇಶವನ್ನು ನೀಡುತ್ತದೆ .ಈ ಸೆರಬ್ರಂ ನಮ್ಮ ದೇಹದಲ್ಲಿ ಇರುವಂತಹ ಜೀವಕೋಶಗಳಿಗೆ ಮತ್ತೆ ಸಂದೇಶವನ್ನು ರವಾನಿಸುತ್ತದೆ ನಂತರ ಈ ಜೀವಕೋಶಗಳು ನಮ್ಮ ಮೆದುಳಿನಲ್ಲಿರುವ ಹೈಪೋಥಲಾಮಸ್ ಗೆ ಮತ್ತೆ ಸಂದೇಶವನ್ನು ರವಾನಿಸಿ ಹೈಪೊಥಲಮಸ್ ಎಂಬ ಭಾಗವು ನಮ್ಮ ದೇಹದಲ್ಲಿ ಪ್ರತಿಯೊಂದು ಸೆಲ್ಗಳಲ್ಲಿ ಮೈಟೋಕಾಂಡ್ರಿಯಾ ಎಂಬ ಅಂಶ ಇರುತ್ತದೆ ಅದರಿಂದ ಎಟಿಪಿ ಯನ್ನು ಪ್ರಡ್ಯೂಸ್ ಮಾಡಲು ಸಂದೇಶವನ್ನು ನೀಡುತ್ತದೆ .
ನಂತರ ಮೈಟೋಕಾಂಡ್ರಿಯಾ ಎಟಿಪಿ ಅನ್ನು ರಿಲೀಸ್ ಮಾಡಿ ಈ ಎಟಿಪಿ ಯನ್ನು ನಮ್ಮ ದೇಹದ ಅಲ್ಲಿರುವಂತಹ ಜೀವಕೋಶಗಳು ಒಡೆಯುವ ಹಾಗೆ ಮಾಡುತ್ತದೆ ಯಾವಾಗ ಈ ಎಸ್ಟಿಪಿಗಳು ಹೊಡೆಯುತ್ತದೋ ನಮ್ಮ ದೇಹಕ್ಕೆ ಎನರ್ಜಿ ಸಿಗುತ್ತದೆ ಆ ಎನರ್ಜಿ ರಿಲೀಸ್ ಆದಾಗ ಉಷ್ಣಾಂಶವೂ ಕೂಡ ನಮ್ಮ ದೇಹದೊಳಗೆ ರಿಲೀಸ್ ಆಗುತ್ತದೆ .ಈ ರೀತಿ ಉಷ್ಣಾಂಶವು ನಮ್ಮ ದೇಹದಲ್ಲಿ ಬೆವರನ್ನು ಪ್ರಡ್ಯೂಸ್ ಮಾಡುವ ಹಾಗೆ ಮಾಡುತ್ತದೆ ಈ ರೀತಿಯಾಗಿಯೇ ನಮ್ಮ ದೇಹದಲ್ಲಿ ಬೆವರು ಬರುವುದು .ಈ ಬೆವರು ಎಷ್ಟು ಸಮಯದವರೆಗೆ ಬರುತ್ತದೆ ಅಂದರೆ ಎಷ್ಟು ಸಮಯದವರೆಗೆ ನಮ್ಮ ದೇಹದ ಒಳಗೆ ಉಷ್ಣಾಂಶವೂ ಇರುತ್ತದೆಯೋ ಅಲ್ಲಿಯವರೆಗೂ ಮಾತ್ರ ನಾವು ಬೆವರುತ್ತೇವೆ ನಂತರ ಬೆವರು ಬರುವುದು ನಿಲ್ಲುತ್ತದೆ .
ನಮ್ಮ ದೇಹದಲ್ಲಿ ಸುಮಾರು ಮೂರು ಲಕ್ಷ ರಂಧ್ರಗಳಿಂದ ನಾವು ಬೆವರುತ್ತೇವೆ , ಮುಂದೆ ನಾವು ಬೆವರಿದಾಗ ಯಾಕೆ ವಾಸನೆ ಬರುತ್ತದೆ ಎಂದರೆ ನಾವು ಬೆವರಿದಾಗ ವಾಸನೆ ಬರುವುದಿಲ್ಲ ಆದರೆ ನಮ್ಮ ದೇಹದಲ್ಲಿ ಇರುವಂತಹ ಬೆವರು ವಂತಹ ರಂಧ್ರಗಳ ಪಕ್ಕದಲ್ಲಿ ಕೂದಲುಗಳು ಇರುತ್ತವೆ ಈ ಕೂದಲುಗಳ ಅಡಿಯಲ್ಲಿ ಬ್ಯಾಕ್ಟೀರಿಯಾಗಳು ಇರುತ್ತವೆ ಈ ಬ್ಯಾಕ್ಟೀರಿಯಾಗಳು ಬೆವರಿನೊಂದಿಗೆ ರಿಯಾಕ್ಟ್ ಮಾಡಿ ಕೆಟ್ಟ ವಾಸನೆ ಬರುವ ಹಾಗೆ ಮಾಡುತ್ತದೆ .ಈ ಒಂದೂವರೆ ಅಕ್ಷ ನಮ್ಮ ದೇಹದಲ್ಲಿ ನಡೆಯುವುದರಿಂದ ನಾವು ಬೆವರುವುದು ಅಷ್ಟೇ ಈ ಮಾಹಿತಿ ನಿಮ್ಮಗೆ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು .ಇನ್ನು ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ಇಂಟೆರೆಸ್ಟಿಂಗ್ ಫ್ಯಾಕ್ಟ್ ಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಶೇರ್ ಮಾಡಿ ….