ಆವತ್ತು ಈತನ ಸಾಹಸಕ್ಕೆ ಇಡೀ ದೇಶವೇ ಬೆಚ್ಚಿಬಿದ್ದಿತ್ತು.. ಗೊತ್ತಾದ್ರೆ ನೀವು ಕೂಡ ಸಲ್ಯೂಟ್ ಹೊಡೀತಿರಾ

ಉಪಯುಕ್ತ ಮಾಹಿತಿ

ಜಪಾನಿಗೆ ಸೇರಿದ ಈ ವೀರ ಯೋಧನ ಪ್ರಾಮಾಣಿಕತೆಯನ್ನು ಕೇಳಿದರೆ ನಿಜಕ್ಕೂ ಆಶ್ಚರ್ಯ ಆಗುತ್ತದೆ ತನ್ನ ಜೀವನದ ಅರ್ಧದಷ್ಟು ದಿನಗಳನ್ನು ಆತ ದೇಶಕ್ಕೋಸ್ಕರ ಹಾಗೆ ತಾನು ಕೊಟ್ಟಂತಹ ಮಾತಿಗೋಸ್ಕರ ಮುಡಿಪಾಗಿಟ್ಟಿದ್ದ ಅಂದ್ರೆ ನಿಜಕ್ಕೂ ಈ ವೀರಯೋಧನಿಗೆ ನಾವು ಈ ಒಂದು ಮಾಹಿತಿಯ ಮುಖಾಂತರ ಸೆಲ್ಯೂಟು ಹೊಡೆಯಲೇಬೇಕು ಅಲ್ವಾ ಸ್ನೇಹಿತರೇ .

ಜಪಾನ್ಗೆ ಸೇರಿದಂತಹ ಈ ಒಬ್ಬ ವೀರ ಯೋಧನ ಹೆಸರು ಹೊನಾಡ ಎಂದು ಈತ 1922 ರಲ್ಲಿ ಜನಿಸುತ್ತಾನೆ ಇಪ್ಪತ್ತು ವರ್ಷಕ್ಕೆ ಈತ ಆರ್ಮಿಗೆ ಸೇರಿಕೊಳ್ಳುತ್ತಾನೆ ನಂತರ ಎರಡು ವರ್ಷದಲ್ಲಿಯೇ ಈ ಹೊನಾಡನನ್ನು ಒಂದು ವಿಶಿಷ್ಟವಾದ ತರಬೇತಿಗೆಂದು ಆರ್ಮಿಯವರು ಕಳುಹಿಸಿಕೊಡುತ್ತಾರೆ ಈತನ ಜೊತೆ ಇನ್ನೂ ಸ್ವಲ್ಪ ಜನರನ್ನು ತಂಡವಾಗಿಸಿ ಆ ತರಬೇತಿಗೆ ಕಳುಹಿಸಿದರು .

ತರಬೇತಿಯನ್ನು ಮುಗಿಸಿ ಬಂದ ಹೊನಾಡ ಮತ್ತು ಅವನ ಗುಂಪಿಗೆ ಮೇಜರ್ ಒಂದು ವಿಶಿಷ್ಟವಾದ ಟಾಸ್ಕನ್ನು ನೀಡುತ್ತಾರೆ ಅದೇನು ಅಂದರೆ ಮೇಜರ್ ಹೊನಾಡ ಹಾಗೆ ಅವನ ಗುಂಪನ್ನು ಫಿಲಿಪೈನ್ಸ್ ಗೆ ಕರೆದುಕೊಂಡು ಹೋಗಿ ಫಿಲಿಪೈನ್ಸ್ ನ ಐಲೆಂಡ್ನಲ್ಲಿ ಬಿಡುತ್ತಾರೆ ನಂತರ ಮೇಜರ್ ಹಿಂತಿರುಗುವಾಗ ಆ ಗುಂಪಿಗೆ ಒಂದು ಮಾತನ್ನು ಕೂಡ ಹೇಳುತ್ತಾರೆ.

ಯಾವುದೇ ಕಾರಣಕ್ಕೂ ಯಾವ ಕ್ಷಣದಲ್ಲಿಯೂ ಶರಣಾಗಬಾರದು ಎಂದು ಮತ್ತು ನೀವು ಮೂರ್ನಾಲ್ಕು ವರ್ಷ ಈ ಐರ್ಲೆಂಡ್ ನಲ್ಲಿಯೇ ಇರಬೇಕಾಗುತ್ತದೆ ಅಂತ ಕೂಡ ಹೇಳುತ್ತಾರೆ .ನಂತರ ಮೇಜರ್ ಹಿಂತಿರುಗಿ ಜಪಾನ್ಗೆ ಹೋಗುತ್ತಾರೆ ದಿನಗಳು ಕಳೆಯುತ್ತವೆ ವರ್ಷಗಳು ಕಳೆಯುತ್ತವೆ ಮೇಜರ್ ವಾಪಸ್ಸಾಗುವುದು ಇಲ್ಲ ಆದರೆ ಹೊನಾಡ ಮತ್ತು ಗುಂಪಿನವರು ಮಾತ್ರ ತನ್ನ ದೇಶಕ್ಕೆ ಹೋಗಬೇಕು ಅನ್ನೋ ಮನಸ್ಸನ್ನು ಕೂಡ ಮಾಡಲಿಲ್ಲ.

ಆಗ ಒಮ್ಮೆ ಬಂದು ಸಂದೇಶ ಬರುತ್ತದೆ ಅದೇನೆಂದರೆ ವಿಶ್ವದಲ್ಲಿ ಯುದ್ಧ ನಡೆಯುತ್ತಿದೆ ಅಂತ ನೀವು ಹಿಂತಿರುಗಿ ನಿಮ್ಮ ದೇಶಕ್ಕೆ ವಾಪಸ್ ಆಗಿದೆ ಅಂತ ಕೂಡ ಹೇಳುತ್ತಾರೆ ಆದರೆ ಹೊನಾಡ ಮಾತ್ರ ಈ ಮಾತುಗಳು ಕುತಂತ್ರಿಗಳ ಮಾತಾಗಿರಬಹುದು ನಮ್ಮನ್ನು ದೇಶಕ್ಕೆ ವಾಪಸ್ ಹೋಗಲು ಈ ರೀತಿ ಹೇಳುತ್ತಿದ್ದಾರೆ ಅಂತ ತಿಳಿದು ಆ ಗುಂಪಿನವರು ಆ ಮಾತುಗಳನ್ನು ಲೆಕ್ಕಿಸುವುದೆ ಇಲ್ಲ .

ಸ್ವಲ್ಪ ದಿನಗಳ ನಂತರ ಆ ಗುಂಪಿನ ಮೇಲೂ ದಾಳಿಯಾಗುತ್ತದೆ ಹೊರನಾಡ ಹೊರತು ಇನ್ನೆಲ್ಲರೂ ಸಾವನ್ನಪ್ಪುತ್ತಾರೆ ನಾಡ ಮಾತ್ರ ಒಂಟಿಯಾಗಿಯೇ ಆ ಐಲೆಂಡ್ನಲ್ಲಿ ಹೋರಾಡುತ್ತಿರುತ್ತಾರೆ ಆದರೆ ಇತ್ತ ಜಪಾನ್ ದೇಶದಲ್ಲಿ ಹೊನಾಡ ಕೂಡ ಸಾವನ್ನಪ್ಪಿದ್ದಾನೆ ಎಂದು ನಂಬಿರುತ್ತಾರೆ .

ಒಮ್ಮೆ ಜಪಾನ್ ನಿಂದ ಲಿಯೊ ಎಂಬ ಸೈನಿಕ ಈ ಫಿಲಿಪೈನ್ಸ್ ಐರ್ಲೆಂಡ್ಗೆ ಬರುತ್ತಾನೆ ಆಗ ಲಿಯೊ ಹೊರನಾಡನ್ನು ಭೇಟಿ ಮಾಡುತ್ತಾನೆ ಆಗ ನಡೆದ ವಿಚಾರವನ್ನೆಲ್ಲಾ ತಿಳಿಸಿ ವಿಶ್ವ ಯುದ್ಧವು ಕೂಡ ಆಗಿತ್ತು ಅನ್ನೋ ವಿಚಾರವನ್ನು ಕೂಡ ತಿಳಿಸುತ್ತಾನೆ ಮೇಜರ್ ಇನ್ನು ಬರುವುದಿಲ್ಲ ಅಂತ ಕೂಡ ಹೇಳುತ್ತಾರೆ ಆದರೆ ಹೊನಾಡ ಮಾತ್ರ ಲಿಯೊ ತನಗಿಂತ ಕೆಳಗಿನ ಅಧಿಕಾರದಲ್ಲಿದ್ದು ತಾನು ಆತನ ಮಾತನ್ನು ನಂಬುವುದಿಲ್ಲ ಅಂತ ಹೇಳುತ್ತಾನೆ .

ಲಿಯೋ ಜಪಾನ್ ಗೆ ಹಿಂತಿರುಗುವಾಗ ಹೊರನಾಡಿನ ಫೋಟೋಸ್ ಗಳನ್ನು ತೆಗೆದುಕೊಂಡು ಹೋಗಿ ಅದನ್ನು ಸೇನೆಗೆ ಒಪ್ಪಿಸುತ್ತಾನೆ ಆಗ ಸೇನೆಯ ಮುಖ್ಯ ಅಧಿಕಾರಿಗಳು ಹೊನಾಡನ ಮನಸ್ಸನ್ನು ಒಲಿಸಲು ಮುಂದಾಗುತ್ತಾರೆ .

ನಂತರ ಟೋಕಿಯೊಗೆ ಹಿಂತಿರುಗಿದ್ದ ಹೊನಾಡ ತನ್ನ ತಂದೆ ತಾಯಿಯ ಆಶೀರ್ವಾದವನ್ನು ಪಡೆದುಕೊಳ್ಳುತ್ತಾನೆ ಆಮೇಲೆ ಹೊರನಾಡಿಗೆ ವೀರಯೋಧ ಎಂಬ ಬಿರುದನ್ನು ಕೂಡಾ ನೀಡಲಾಗುತ್ತದೆ ಈತ 1991 ರಲ್ಲಿ ಸಾವನ್ನಪ್ಪುತ್ತಾನೆ ಈಗಲೂ ಕೂಡ ಜಪಾನಿನ ಜನರು ಈ ಒಬ್ಬ ಯೋಧನನ್ನು ಮರೆಯುವುದಿಲ್ಲ .

Leave a Reply

Your email address will not be published.