ಸ್ನೇಹಿತರೇ ಸಾಮಾನ್ಯವಾಗಿ ಎಷ್ಟೊಂದು ವಿಷಯಗಳ ಬಗ್ಗೆ ನಮಗೇ ಅರಿವಿರುವುದಿಲ್ಲ ಅಂಥದ್ದೇ ಒಂದು ಪ್ರಮುಖವಾದ ವಿಷಯದ ಬಗ್ಗೆ ನಾನು ಈ ದಿನ ನಿಮಗೆ ತಿಳಿಸಿಕೊಡುತ್ತೇನೆ ಅದೇನೆಂದರೆ ಪ್ರತಿಯೊಂದು ದೇಶದಲ್ಲಿಯೂ ಕೂಡ ಪ್ರತಿಯೊಂದು ಇಲಾಖೆಗೂ ಕೂಡ ಅದರದೇ ಆದಂತಹ ಕೆಲವೊಂದು ವೈಶಿಷ್ಟ್ಯವಿರುತ್ತದೆ.
ನಾನು ಈ ದಿನ ನಿಮಗೆ ಒಂದು ಪ್ರಮುಖವಾದ ವಿಷಯದ ಬಗ್ಗೆ ಹೇಳುತ್ತೇನೆ ಅದೇನೆಂದರೆ ಸಾಮಾನ್ಯವಾಗಿ ವಕೀಲರು ಅಂದರೆ ಲಾಯರ್ ಗಳು ಬಿಳಿ ಮತ್ತು ಕಪ್ಪು ಬಣ್ಣದ ಬಟ್ಟೆಯನ್ನು ಹಾಕಿರುತ್ತಾರೆ ಜೊತೆಗೆ ಕಪ್ಪು ಕೋಟನ್ನು ಧರಿಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಅದು ಏಕೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ದಿನ ನಾವು ನಿಮಗೆ ನೀಡುತ್ತೇವೆ.
ಸಾಮಾನ್ಯವಾಗಿ ಪ್ರತಿಯೊಂದು ಇಲಾಖೆಯಲ್ಲೂ ಕೂಡ ಅದರದೇ ಆದಂತಹ ಕೆಲವೊಂದು ಡ್ರೆಸ್ ಕೋಡ್ ಇರುತ್ತದೆ. ವೈದ್ಯರಿಗೆ ಬಿಳಿ ಬಣ್ಣದ ಕೋಟ್ ಸಿವಿಲ್ ಎಂಜಿನಿಯರ್ಗಳು ಹೆಲ್ಮೆಟ್ ಧರಿಸಿರುತ್ತಾರೆ ಈ ರೀತಿ ಪ್ರತಿಯೊಂದು ಇಲಾಖೆಯೂ ಕೂಡ ಅದರದೇ ಆದಂತಹ ಡ್ರೆಸ್ ಇರುತ್ತದೆ.
ಅಂಥದ್ದೇ ಒಂದು ಪ್ರಮುಖವಾದ ಡ್ರೆಸ್ ಕೋಡ್ ಹೊಂದಿರುವ ಇಲಾಖೆಯೆಂದರೆ ವಕೀಲ ಈ ವಕೀಲ ವೃತ್ತಿಯಲ್ಲಿ ಕಪ್ಪು ಕೋಟನ್ನು ಧರಿಸಲೇಬೇಕು ಎಂಬ ನಿಯಮವಿದೆ ಸಾವಿರದ ಒಂಬೈನೂರ ಐವತ್ತ್ ಒಂದರ ನಿಯಮದ ಪ್ರಕಾರ ವಕೀಲ ವೃತ್ತಿಯನ್ನು ಮಾಡುವವರು ಕಪ್ಪು ಕೋಟನ್ನು ಧರಿಸಲೇಬೇಕು ಅದು ನಮ್ಮ ಸಂವಿಧಾನದಲ್ಲಿ ಇರುವ ರೀತಿ ಬ್ರಿಟಿಷ್ ಸಂವಿಧಾನ ಇದ್ದಾಗಲೂ ಇದೇ ರೀತಿ ಆದಂತಹ ಕಾನೂನು ಇತ್ತು ಅದಕ್ಕೆ ಮುಖ್ಯವಾದ ಕಾರಣ ಏನು ಗೊತ್ತೆ ಆ ಮಾಹಿತಿಯನ್ನು ತಿಳಿದುಕೊಳ್ಳುವುದು.
ಎಲ್ಲರಿಗೂ ಕೂಡ ಅನಿವಾರ್ಯ ಏಕೆಂದರೆ ಎಲ್ಲರೂ ಕೂಡ ಅದನ್ನು ನಮ್ಮ ದಿನನಿತ್ಯ ಗಮನಿಸಿರುತ್ತೇವೆ ಆದರೆ ಅದನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಿರುವುದಿಲ್ಲ ಅದಕ್ಕಿರುವ ಪ್ರಮುಖವಾದ ಕಾರಣವೆಂದರೆ ಹದಿನೇಳನೇ ಶತಮಾನದಲ್ಲಿ ಇಂಗ್ಲೆಂಡ್ನಲ್ಲಿ ಇದು ಪ್ರಾರಂಭವಾಗಿದ್ದು ಕಿಂಗ್ ಚಾರ್ಲ್ಸ್ ಎಂಬುವವರು ಫೆಬ್ರವರಿ ಸಾವಿರದ ಆರುನೂರ ಎಂಬತ್ತು ಐದರಲ್ಲಿ ಅವರ ನಿಧನಕ್ಕೆ ಶೋಕಾಚರಣೆಯನ್ನು ಮಾಡಲು ಕಪ್ಪು ಮತ್ತು ಬಿಳಿ ವಸ್ತ್ರವನ್ನು ಧರಿಸಿರುತ್ತಾರೆ.
ಅಂದಿನಿಂದ ಈ ಕಪ್ಪು ಮತ್ತು ಬಿಳಿ ಬಣ್ಣವನ್ನು ಧರಿಸಿರುವುದು ಸಾಮಾನ್ಯವಾಗುತ್ತದೆ ಅದನ್ನು ವಕೀಲ ವೃತ್ತಿಯಲ್ಲಿ ಅಳವಡಿಸಿಕೊಳ್ಳುತ್ತಾರೆ ಕೆನಡಾ ದೇಶದಲ್ಲಿ ಮಾತ್ರ ಬಿಳಿ ಮತ್ತು ಕೆಂಪು ಬಣ್ಣವನ್ನು ವಕೀಲ ವೃತ್ತಿಯಲ್ಲಿ ಧರಿಸುತ್ತಾರೆ ಆದರೆ ಬೇರೆ ಎಲ್ಲಾ ದೇಶದಲ್ಲೂ ಕೂಡ ಸಾಮಾನ್ಯವಾಗಿ ಕಪ್ಪು ಕೋಟನ್ನು ಧರಿಸುವುದು ಸರ್ವೇ ಸಾಮಾನ್ಯವಾಗಿದೆ .
ಈ ಮೇಲಿನ ಕಾರಣ ಒಂದಾದರೆ ಈ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಲು ಇನ್ನು ಎರಡು ಪ್ರಮುಖವಾದಂತಹ ಕಾರಣವಿದೆ ಅದೇನೆಂದರೆ ಹಳೆಯ ಕಾಲದಲ್ಲಿ ಕಪ್ಪು ಮತ್ತು ಬಿಳಿ ಬಣ್ಣವನ್ನು ಬಿಟ್ಟರೆ ಹೆಚ್ಚಾಗಿ ಬಣ್ಣಗಳ ಬಳಕೆ ಇರುವುದಿಲ್ಲ ಆದ್ದರಿಂದಾಗಿ ಅತಿ ಸುಲಭವಾಗಿ ಕಪ್ಪು ಬಣ್ಣ ಸಿಗುತ್ತಿದ್ದರಿಂದ ಕಪ್ಪು ಬಣ್ಣವನ್ನು ಧರಿಸಿರುತ್ತಾರೆ ಮತ್ತೊಂದು ಪ್ರಮುಖವಾದ ಕಾರಣವೆಂದರೆ ಅಧಿಕಾರಿಗಳಿಗೆ ಈ ಕಪ್ಪು ಬಣ್ಣವನ್ನು ಧರಿಸುವುದರಿಂದ ಅಧಿಕಾರ ಮತ್ತು ಶಕ್ತಿಯ ಪ್ರತೀಕ ಕಪ್ಪು ಬಣ್ಣ ಎಂಬ ನಂಬಿಕೆ ಇದೆ ಅದರಿಂದಾಗಿ ಕೂಡ ಹೆಚ್ಚಾಗಿ ಕಪ್ಪು ಮತ್ತು ಬಿಳಿ ಬಣ್ಣದ ಉಡುಪನ್ನು ಹಿಂದಿನ ಕಾಲದಿಂದಲೂ ವಕೀಲರು ಧರಿಸುತ್ತಾ ಬಂದಿದ್ದಾರೆ.
ಕಪ್ಪು ಬಣ್ಣ ಅಧಿಕಾರ ಮತ್ತು ಶಕ್ತಿಯ ಸಂಕೇತವಾದರೆ ಬಿಳಿ ಬಣ್ಣ ಶುದ್ಧ ಭಾವನೆ ಶುದ್ಧತೆ ಸರಳತೆಯ ಸಂಕೇತವಾಗಿದೆ ಇವೆರಡೂ ಸೇರಿದ್ದಾರೆ ಪ್ರತಿಯೊಬ್ಬರಿಗೂ ಕೂಡ ನ್ಯಾಯ ಸಿಗುತ್ತದೆ ಎಂಬ ಒಂದು ಬಲವಾದ ನಂಬಿಕೆಯಿದೆ ಆದ್ದರಿಂದಾಗಿ ವಕೀಲರು ಕಪ್ಪು ಮತ್ತು ಬಿಳಿಯ ಉಡುಪನ್ನು ಧರಿಸುವುದನ್ನು ಕಾಣಬಹುದಾಗಿದೆ ಇದು ಒಂದು ಸರಳವಾದ ಮಾಹಿತಿ ಆಗಿರುವುದರಿಂದ ಯಾರಿಗೆ ವಕೀಲರು ಕಪ್ಪು ಕೋಟ್ ಯಾಕೆ ಧರಿಸಿರುತ್ತಾರೆ ಎಂಬ ಪ್ರಶ್ನೆ ಮೂಡಿರುತ್ತದೆ ಅವರಿಗೂ ಕೂಡ ಈ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು .