ಇಲ್ಲಿ ಹನುಮಂತನ ಸುಪ್ರೀಂಕೋರ್ಟ್ ಹೈಕೋರ್ಟ್, ಆಧುನಿಕ ಕಾಲದ ಅವರನ್ನು ನಾಚಿಸುವಂತಿದೆ ಇಲ್ಲಿನ ನ್ಯಾಯಾಲಯ ವ್ಯವಸ್ಥೆ .

ಉಪಯುಕ್ತ ಮಾಹಿತಿ ಭಕ್ತಿ

ನಮ್ಮಲ್ಲಿ ತಂತ್ರಜ್ಞಾನ ಎಷ್ಟೇ ಬೆಳೆದರು ಪ್ರಕೃತಿಗೆ ನಾವು ತಲೆಬಾಗಲೇಬೇಕು. ಅದೇ ತರ ನಾವು ಎಷ್ಟೇ  ವಿದ್ಯಾವಂತರಾಗಿದ್ದರೂ ದೇವರಿಗೆ ನಾವು ತಲೆಬಾಗಲೇಬೇಕು.

ಹಾಗೆ ಪ್ರಕೃತಿಯಲ್ಲಿ ನಡೆಯುವಂತಹ ಪವಾಡಗಳನ್ನು ಹಾಗೂ ಅದರ ರಹಸ್ಯವನ್ನು ಭೇದಿಸಲು ನಮಗೆ ಇನ್ನು ಸಾಧ್ಯವೇ ಆಗಿಲ್ಲ. ಇವತ್ತು ನಾನು ನಿಮಗೆ ಹೇಳುವ ಒಂದು ನಿದರ್ಶನ  ನಿಮಗೆ ಅಚ್ಚರಿಯನ್ನು ಉಂಟು ಮಾಡುತ್ತದೆ. ಹೇಗೆ ಅಂತೀರಾ. ಈ ಊರಿನಲ್ಲಿ ಹನುಮಂತನ ದೇವರೇ ಪಂಚಾಯಿತಿ ಅಧ್ಯಕ್ಷ. ಈ ಗ್ರಾಮದಲ್ಲಿ ಪವಾಡ ಮಾಡುತ್ತಿರುವಂತಹ ಹನುಮಂತ ಪಂಚಾಯ್ತಿಯನ್ನು ಮಾಡುತ್ತಾನಂತೆ.

ಈ ನಗರದಲ್ಲಿ ಕೋಟು ಕಚೇರಿ ಇದ್ದರೂ ಕೂಡ ಇಲ್ಲಿನ ಜನರು ಈ ಹನುಮಂತನ ಸ್ವಾಮಿಯ ದೇವಸ್ಥಾನಕ್ಕೆ ಹೋಗುತ್ತಾರೆ ಹಾಗೆ ತಮಗೆ ಆಗಿರುವಂತಹ ಕಷ್ಟಗಳನ್ನು ದೇವರಿಗೆ ಹೇಳಿಕೊಂಡು, ತಮ್ಮ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳುತ್ತಾರೆ. ಇಲ್ಲಿರುವಂತಹ ಬಜರಂಗಿ ಪಂಚಾಯಿತಿ ಎನ್ನುವ ಹೆಸರಿನ ಮಂದಿರ ತುಂಬಾ ಫೇಮಸ್ ಆಗಿದೆಯಂತೆ.

ಬಿಲಾಸಪುರ ದಲ್ಲಿ ಇರುವಂತಹ ಈ ಭಜರಂಗಿ ಪಂಚಾಯತಿಯಲ್ಲಿ ಯಾವುದೇ ತರಹದ ಸಮಸ್ಯೆಗಳು ಬಂದರು ಕೂಡ ಆಗಿ ಮಂದಿರದಲ್ಲಿ ಜನರು ಪರಿಹಾರವನ್ನು ಕಳೆದುಕೊಂಡು ಹೋಗುತ್ತಾರಂತೆ. ಜನರಿಗೆ ಯಾವುದೇ ತರಹದ ಕಠಿಣ ಸಮಸ್ಯೆಗಳಿದ್ದರೂ ಈ ಪಂಚಾಯತಿಯಲ್ಲಿ ಅವರಿಗೆ ಉತ್ತಮವಾದ ನ್ಯಾಯ ದೊರಕುತ್ತದೆ ಯಂತೆ.

ಜನರ ಪ್ರಕಾರ ಅಲ್ಲಿಯ ಹನುಮಂತನ ದೇವರು  ತಮಗೆ ಆಗಿರುವಂತಹ ಅನ್ಯಾಯ ಅಥವಾ ತಮಗೆ ಬೇಕಾದಂತಹ ಆಗು ಹೋಗುಗಳನ್ನು ದೇವರು ನಿವಾರಣೆ ಮಾಡುತ್ತಾನೆ ಎನ್ನುವುದು ಇಲ್ಲಿನ ಜನರಲ್ಲಿ ಮುಖ್ಯವಾದ ನಂಬಿಕೆಯಾಗಿದೆ.

ಇಲ್ಲಿನ  ಜನರು ಹೇಳುವ ಹಾಗೆ ಈ ತರದ ಸಂಪ್ರದಾಯ ಹುಟ್ಟಿಕೊಳ್ಳುವುದಕ್ಕೆ ಇದರ ಹಿಂದೆ ಒಂದು ರೋಚಕ ಕಥೆಯಿದೆ. ಇಲ್ಲಿನ ಹಿರಿಯರು ಆದಂತಹ ಹಾಗೂ 80 ವರ್ಷದ ಮುದುಕಿ ಹೇಳುವ ಹಾಗೆ. ಒಬ್ಬ ತುರುಕ್ ಸಾಯಿ ಒಬ್ಬ ಹನುಮಂತನ ಭಕ್ತ, ಇಲ್ಲಿರುವ ಅಶ್ವತ ಮರದ ಕೆಳಗಡೆ ಆಂಜನೇಯನ ಮೂರ್ತಿಯನ್ನು ಇಟ್ಟು ದಿನನಿತ್ಯ ಪೂಜೆ ಮಾಡುತ್ತಾ ಇರುತ್ತಾನೆ.

ಹೀಗೆ ಇಲ್ಲಿ ಮಾಡಿದಂತಹ ಈ ಪೂಜೆಯನ್ನು ನೋಡಿದಂತಹ ಜನರು 1983  ರಲ್ಲಿ ಹನುಮಂತ್ ರ ಭಕ್ತರ ಸಹಾಯದ ದೊಡ್ಡದಾದ ಮಂದಿರವನ್ನು ಕಟ್ಟಿಸುತ್ತಾರೆ. ಹಾಗೆ ಇಲ್ಲಿಗೆ ಯಾರಿಗೆ ಅನ್ಯಾಯವಾದರೂ ಕೂಡ ಜನರು ಇಲ್ಲಿಗೆ ಬಂದು ಅನ್ಯಾಯವನ್ನು ಕೇಳುತ್ತಾರೆ. ಹಾಗೆ ನಾನು ಹೇಳಿದಂತಹ ಇಲ್ಲಿನ ನ್ಯಾಯಾಧೀಶರಿಗೆ ಯಾರೂ ಕೂಡ ಪ್ರತಿ ವಾದಿಸುವುದಿಲ್ಲ.

ಗೊತ್ತಾಯಿತಲ್ಲ ಇತರ ಇಲ್ಲಿರುವಂತಹ ವಿಚಿತ್ರವಾದ ಸಂಪ್ರದಾಯ. ನಿಮಗೂ ಏನಾದರೂ ಈ ತರದ ವಿಚಿತ್ರ ಸಂಪ್ರದಾಯ ಅಥವಾ ದೇವರ ಬಗ್ಗೆ ಹಲವು ಮಾಹಿತಿಗಳು ನಿಮಗೆ ದೊರಕಿದ್ದಲ್ಲಿ ನಮಗೆ ಕೊಡಿ ನಾವು ಬೇರೆಯವರಿಗೂ ಕೂಡ ತಿಳಿಸುತ್ತೇವೆ.

ಇಲ್ಲಿವರೆಗೂ ನಮ್ಮ ಪೇಜ್ ಇನ ಮೇಲೆ ನೀವು ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಅಥವಾ ಮೇಲೆ ಕಾಣುತ್ತಿರುವ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ಹಾಗೂ ನಮ್ಮ ನ್ನು ಪ್ರೋತ್ಸಾಹ ಮಾಡಿ.

Leave a Reply

Your email address will not be published.