ಲಿವರ್​ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ತಿನ್ನಲೇಬೇಕಾದ ಆಹಾರಗಳು ಇಲ್ಲಿದೆ ಸಂಪೂರ್ಣ ಮಾಹಿತಿ !

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ

ಮನುಷ್ಯನ ದೇಹದಲ್ಲಿ ಹಲವಾರು ಅಂಗಳಿರುವುದನ್ನು ನಾವು ಕಾಣುತ್ತೇವೆ ಈ ಅಂಗಗಳು ಎಲ್ಲವೂ ಕೂಡ ಮನುಷ್ಯನಿಗೆ ಅತಿ ಮುಖ್ಯ ಮನುಷ್ಯನ ದೇಹದಲ್ಲಿ ಎಲ್ಲಾ ಕಾರ್ಯಗಳು ಸುಸೂತ್ರವಾಗಿ ನಡೆಯಬೇಕು ಎಂದರೆ ಅವನ ದೇಹದಲ್ಲಿರುವ ಎಲ್ಲಾ ಅಂಗಗಳು ಸಮಯಕ್ಕೆ ಸರಿಯಾಗಿ ಕೆಲಸವನ್ನು ನಿರ್ವಹಿಸಬೇಕು.

ಯಾವ ಅಂಗವೂ ಒಂದು ಸೆಕೆಂಡ್ ಕಾರ್ಯವನ್ನು ನಿಲ್ಲಿಸಿದರು ಕೂಡ ಮನುಷ್ಯನ ಪ್ರಾಣ ಹಾರಿ ಹೋಗುತ್ತದೆ ಎಂಬುದು ತಪ್ಪಲ್ಲ ಈ ರೀತಿ ಪ್ರತಿಯೊಂದು ಅಂಗವೂ ಕೂಡ ನಮ್ಮ ದೇಹದಲ್ಲಿ ಅತಿ ಮುಖ್ಯ ಅಂಥದ್ದೇ ಒಂದು ಅಂಗದ ಬಗ್ಗೆ ಆ ಅಂಗವನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ನಾನು ನಿಮಗೀಗ ಮಾಹಿತಿಯನ್ನು ನೀಡುತ್ತೇನೆ ಅ ಅಂಗ ಯಾವುದೆಂದರೆ ಲಿವರ್ ಅದಕ್ಕೆ ಪಿತ್ತಜನಕಾಂಗ ಮತ್ತು ಯಾಕೃತ್ ಎಂದು ಕೂಡ ಕರೆಯುತ್ತೇವೆ.

ಇದರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಷ್ಟು ಸುಲಭವಲ್ಲ ಇದು ದೇಹಕ್ಕೆ ಅತಿ ಮುಖ್ಯವಾದ ಅಂಗ ಇದನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟ. ತುಂಬಾ ಜಾಗರೂಕರಾಗಿ ಇದರ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಇದು ನಮ್ಮ ದೇಹದಲ್ಲಿ ಅನೇಕ ಕಾರ್ಯಗಳನ್ನು ನಿರ್ವಹಿಸುತ್ತದೆ ಇದು ಹೇಗೆ ಕಾರ್ಯ ನಿರ್ವಹಿಸುತ್ತಿದೆ.

ಎಂಬುದು ಎಲ್ಲರಿಗೂ ಕೂಡ ತಿಳಿದಿದೆ ಮತ್ತು ಇದರ ಆರೋಗ್ಯವನ್ನು ಕಾಪಾಡಿಕೊಳ್ಳಲು ಮನುಷ್ಯ ಏನು ಮಾಡಬೇಕು ಯಾವ ಆಹಾರವನ್ನು ಸೇವಿಸಿದರೆ ಈ ಲಿವರ್ ಅಥವಾ ಯಾಕೃತ್ ಆರೋಗ್ಯ ಚೆನ್ನಾಗಿರುತ್ತದೆ ಎಂಬುದರ ಬಗ್ಗೆ ನಾನು ನಿಮಗೀಗ ಮಾಹಿತಿಯನ್ನು ನೀಡುತ್ತೇನೆ ಸ್ನೇಹಿತರೇ ಈ ಯಾಕೃತ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತಿ ಮುಖ್ಯವಾದ ಆಹಾರ ಪದಾರ್ಥ ವೆಂದರೆ ಬೀಟ್ರೋಟ್ ಬೀಟ್ರೂಟ್ನಿಂದ ಯಾಕೃತ್ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಅದು ಹೇಗೆಂದರೆ ಬೀಟ್ರೂಟನಲ್ಲಿ ಪ್ಲವ ನೈಟ್ಸ್ ಮತ್ತು ಬೀಟಾ ಕ್ಯಾರೆಟ್ಗಳು ಹೆಚ್ಚಾಗಿದ್ದು ಇದು ಲಿವರ್ ಆರೋಗ್ಯ ಕಾಪಾಡುವಲ್ಲಿ ಅತಿ ಹೆಚ್ಚು ಸಹಕಾರಿಯಾಗಿದೆ.

ಲೋಟಸ್ ಮತ್ತು ಪ್ರಿನ್ಸ್ ನಲ್ಲಿ ಫ್ಲೋರೈಡ್ ನಂತಹ ಅಂಶಗಳಿದ್ದು ಇದು ನಮ್ಮ ದೇಹದಲ್ಲಿರುವ ವಿಷಕಾರಿ ಪದಾರ್ಥಗಳನ್ನು ತೆಗೆದು ಹಾಕಲು ಸಹಕಾರಿಯಾಗಿದೆ . ಈಗ ಅತಿ ಹೆಚ್ಚು ಪ್ರಚಾರದಲ್ಲಿ ಪ್ರಚಲಿತದಲ್ಲಿರುವ ಹಣ್ಣಾಗಿರುವ ಅವಕಾಡೊ ಅದನ್ನು ಸಾಮಾನ್ಯವಾಗಿ ಎಲ್ಲರೂ ಬೆಣ್ಣೆ ಹಣ್ಣು ಎಂದು ಕರೆಯುತ್ತಾರೆ ಈ ಬೆಣ್ಣೆ ಹಣ್ಣನ್ನು ತಿನ್ನುವುದರಿಂದ ಇದು ನಮ್ಮ ದೇಹದಲ್ಲಿ ಆ್ಯಂಟಿ ಆಕ್ಸೈಡ್ ರೀತಿಯಲ್ಲಿ ಕೆಲಸವನ್ನು ನಿರ್ವಹಿಸುತ್ತದೆ ಮತ್ತು ಲಿವರ್ ರಕ್ತವನ್ನು ಶುದ್ಧೀಕರಿಸಲು ಇದು ಸಹಕಾರಿಯಾಗುತ್ತದೆ .

ಅದರ ಜೊತೆಗೆ ವಾಲ್ನೆಟ್ ವಾಲ್ನೆಟ್ ಕೂಡ ನಮ್ಮ ದೇಹಕ್ಕೆ ಅತಿ ಉಪಯುಕ್ತವಾದ ಡ್ರೈ ಫ್ರೂಟ್ಸ್ ಆಗಿದೆ ಇದು ಕೂಡ ಲಿವರ್ ರಕ್ತ ಶುದ್ಧೀಕರಣಕ್ಕೆ ಅತಿ ಹೆಚ್ಚಾಗಿ ಸಹಕಾರಿಯಾಗುವಂತಹ ಒಂದು ಪದಾರ್ಥವಾಗಿದೆ ಇದರ ಜೊತೆಗೆ ಮತ್ತೊಂದು ಪ್ರಮುಖವಾದ ಪದಾರ್ಥ ವೆಂದರೆ ಕ್ಯಾರೆಟ್ ಕ್ಯಾರೆಟ್ ನಿಂದ ನಮ್ಮ ದೇಹದಲ್ಲಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತಿ ಹೆಚ್ಚು ಸಹಕಾರಿಯಾಗಿದೆ ಇದರಲ್ಲೂ ಕೂಡ ಬೀಟಾ ಕ್ಯಾರೆಟ್ ನಂತಹ ಅಂಶಗಳು ಹೆಚ್ಚಾಗಿದ್ದು ಲಿವರ್ ಆರೋಗ್ಯವನ್ನು ಹೆಚ್ಚಾಗಿ ಕಾಪಾಡುತ್ತದೆ.

ಮತ್ತು ಅರಿಶಿಣ ಅರಿಶಿಣ ಎಲ್ಲರೂ ಕೂಡ ಅಡುಗೆಯಲ್ಲಿ ಪ್ರತಿನಿತ್ಯ ಬಳಸುತ್ತೇವೆ ಇದು ನಮ್ಮ ದೇಹಕ್ಕೆ ಆ್ಯಂಟಿ ಬಯೋಟಿಕ್ ರೀತಿಯಲ್ಲಿ ಕೆಲಸ ಮಾಡುತ್ತದೆ ಈ ರೀತಿ ಕೆಲಸ ಮಾಡುವುದರಿಂದ ಇದು ನಮ್ಮ ದೇಹದಲ್ಲಿ ಯಾವುದೇ ಅಂಗಕ್ಕೆ ಸೋಂಕಿದ್ದರೂ ಕೂಡ ಅದನ್ನು ಮುಂದುವರಿಯದ ರೀತಿಯಲ್ಲಿ ತಡೆಯುತ್ತದೆ ಲಿವರ್ಗೂ ಸೋಂಕಿದ್ದರೆ ಅದನ್ನು ಅರಿಶಿಣ ತಡೆಯುತ್ತದೆ.

ಈ ರೀತಿ ಯಾವುದೇ ಆಹಾರ ಪದಾರ್ಥವನ್ನು ಸೇವಿಸುವುದರ ಮೊದಲು ಒಂದು ಸಾರಿ ನಿಮ್ಮ ಡಾಕ್ಟರ್ ಸಲಹೆಯನ್ನು ಪಡೆದು ಯಾವ ಪದಾರ್ಥದಲ್ಲಿ ಯಾವ ಅಂಶಗಳು ಹೆಚ್ಚಾಗಿದೆ ಎಂದು ಮತ್ತೊಮ್ಮೆ ತಿಳಿದುಕೊಂಡು ಸೇವಿಸುವುದು ಪ್ರತಿಯೊಬ್ಬರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಧನ್ಯವಾದಗಳು .

Leave a Reply

Your email address will not be published.