ನಿಮಗೂ ಒಂದು ಕಥೆ ಗೊತ್ತಾ, ಒಂದು ಅಳಿಲು ಕೃಷ್ಣಪರಮಾತ್ಮ ಹತ್ತಿರ ಒಂದು ಮಾತನ್ನು ಕೇಳದೆ ಅಂತೆ, ಕೃಷ್ಣ ಪರಮಾತ್ಮ ಕೇಳ್ತಾ ನಂತೆ ಏಕೆ ಅಳುತ್ತಿರುವೆ ಎಂದು, ಅದಕ್ಕೆ ಉತ್ತರಿಸಿದ ಅಂತಹ ಅಳಿಲು ಕೃಷ್ಣನಿಗೆ ನಮ್ಮನ್ನು ಕಾಪಾಡುವ ಬೇಕಾದಂತಹ ನೀವು ನನ್ನನ್ನು ತುಳಿದರೆ ನನ್ನ ಕಷ್ಟವನ್ನು ಯಾರಿಗೆ ಹೇಳಬೇಕು ಎಂದು ಹೇಳಿ ಇರುತ್ತದೆ.
ಇದು ಒಂದು ಪುಸ್ತಕದಲ್ಲಿ ಹೊಂದಿದಂತಹ ನೆನಪು ನನಗೆ ಇದೆ. ಇದೇ ರೀತಿ ಪ್ರತಿ ಹೊಂದಿರುವಂತಹ ಹೆಣ್ಣುಮಕ್ಕಳ ಸ್ಥಿತಿಯನ್ನು ನೋಡಿದರೆ ನಿಮಗೆ ನಿಜವಾಗಲು ಕಣ್ಣಿನಲ್ಲಿ ನೀರು ಬರುತ್ತದೆ. ಇವತ್ತು ನಾವು ಹೇಳುವಂತಹ ವಿಚಾರ ನಿಮ್ಮ ಮನಸ್ಸನ್ನು ನೋವಾಗಬಹುದು ಆದರೆ ಇದು ನಿಜವಾದ ಘಟನೆ… ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ..
ಭಾರತದಲ್ಲಿ ಇರುವಂತಹ ಈ ಬಡ ಕುಟುಂಬದಲ್ಲಿ ಇರುವಂತಹ 3 ಮಹಿಳೆಯರಿಗೆ ಈ ತರದ ಒಂದು ಕಾಯಿಲೆ ಬಂದಿದೆ, ಆ ಕಾಯಿಲೆ ಯಾವುದು ಅಂತೀರಾ ಆ ಕಾಯಿಲೆಯ ಹೆಸರು ಕೂದಲಿನ ಸಿಂಡ್ರೋಮ ಎಂದು. ಈ ಕಾಯಿಲೆ ಏನಾದರೂ ಮನುಷ್ಯನಿಗೆ ಬಂದರೆ ಅವರಿಗೆ ಅತೀತವಾಗಿ ಕೂದಲುಗಳು ಮೈಮೇಲೆ ಬೆಳೆಯುವುದಕ್ಕೆ ಶುರು ಆಗುತ್ತದೆ.
ಅದು ಹೆಣ್ಣುಮಕ್ಕಳ ಆಗಿರಲಿ ಅಥವಾ ಗಂಡು ಮಕ್ಕಳ ಆಗಿರಲಿ. ಈ ರೋಗಕ್ಕೆ ತೂತ್ ಆಗಿರುವಂತಹ ಜನಗಳಿಗೆ ಅತಿಯಾದ ಕೂದಲು ಮೈಯಲ್ಲಿ ಬೆಳೆಯಲು ಶುರುವಾಗುತ್ತವೆ. ಆದರೆ ಈ ತರದ ಕಾಯಿಲೆಗಳು ಬಡ ಕುಟುಂಬಕ್ಕೆ ಬಂದರೆ ಅದನ್ನು ಪಡೆದುಕೊಳ್ಳಲು ಆಗುವುದಿಲ್ಲ . ಹೀಗೆ ಮಹಾರಾಷ್ಟ್ರ ದಲ್ಲಿ ಇರುವಂತಹ ಪುಣೆ ಎನ್ನುವ ಪ್ರದೇಶದಲ್ಲಿ ನಡೆಸಿರುವಂತಹ ಈ ಪುಟ್ಟ ಗ್ರಾಮದಲ್ಲಿ ಬದುಕುತ್ತಿರುವ ಈ ಮೂವರು ಹೆಣ್ಣುಮಕ್ಕಳಿಗೆ ಈ ತರದ ಕಾಯಿಲೆ ಬಂದಿದೆ.
ಈ ತರದ ಕಾಯಿಲೆ ಇವರಿಗೆ ಬಂದಿರುವುದರಿಂದ ಆಕಾಡೆ ಬದುಕುವುದಕ್ಕೆ ಆಗದೆ ಈ ಕಡೆ ಸಾಯುವುದಕ್ಕೆ ಆಗದೆ ಮಧ್ಯದಲ್ಲಿ ನರಳುತ್ತಿದ್ದಾರೆ. ಪಾಪ ಇವರಿಗೆ ತಲೆಯಿಂದ ಹಿಡಿದು ಕಾಲಿನ ಕಿರುಬೆರಳಿನ ವರೆಗೂ ಕೂದಲುಗಳು ಬೆಳೆಯಲು ಪ್ರಾರಂಭವಾಗಿವೆ. ಪಾಪ ಅವರ ಮುಖದ ಮೇಲೆ ಚಿಂಪಂಜಿ ಹಾಗೆ ಕೂದಲುಗಳು ಎತ್ತರವಾಗಿ ಬೆಳೆದು ತುಂಬಾ ಅಸಹ್ಯವಾಗಿ ಕಾಣುತ್ತಿದ್ದಾರೆ.
ಈ ತರದ ಸಿಂಡ್ರೋಮ ಎನ್ನುವ ಕಾಯಿಲೆಗೆ ನಿವಾರಣೆ ಮಾಡಲು ಲೇಸರ್ ಟ್ರೀಟ್ಮೆಂಟ್ ಇನ್ ದ ಮಾತ್ರವೇ ಸಾಧ್ಯ, ಆದರೆ ಈ ತರದ ಲೇಸರ್ ಟ್ರೀಟ್ಮೆಂಟ್ ಮಾಡಬೇಕಾದರೆ ಒಂದೊಂದು ಹುಡುಗಿಗೂ 4 ಲಕ್ಷ ಬೇಕಾಗುತ್ತದೆ. ಇವರು ಬಡತನದ ಕುಟುಂಬ ವಾಗಿರುವುದರಿಂದ ಯಾರಾದರೂ ಅವರಿಗೆ ಸಹಾಯ ಮಾಡುತ್ತೀರಾ ಎಂದು ಕೈಚೆಲ್ಲಿ ಪಾಪ ಹೊತ್ತುಕೊಂಡಿದ್ದಾರೆ. ನಿಜವಾಗಲು ಈ ಕಥೆಯನ್ನು ಕೇಳಿದರೆ ನಮ್ಮ ಮನ ಕಲಕುತ್ತದೆ. ಇದರ ಪರಿಸ್ಥಿತಿ ಯಾರಿಗೂ ಕೂಡ ಬರಬಾರದು ಬಂದರೂ ಕೂಡ ಕಡು ಬಡವರಿಗೆ ಬರಬಾರದು ಎಂದು ನಾನು ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ ನೀವು ಕೂಡ ಕೇಳಿಕೊಳ್ಳಿ.
ಇನ್ನು ನೀವು ನಮ್ಮ ಪೇಜ್ ಗೆ ಲೈಕ್ ಮಾಡದೇ ಇದ್ದಲ್ಲಿ ಇವತ್ತು ಲೈಕ್ ಮಾಡಿ ಕೆಳಗೆ ಮೇಲೆ ನಿಮಗೆ ಕಾಣಿಸುತ್ತಿರುವ ಅಂತಹ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪ್ರೀತಿಗೆ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯ ದ ಹುಡುಗಿ ರಶ್ಮಿ.