ನೀವು ಮಲಗಿದಾಗ ಕನಸಿನಲ್ಲಿ ಕಾಣುವಂತಹ ಈ ದೃಶ್ಯಗಳು ಸಾವಿನ ಮುನ್ಸೂಚನೆಯನ್ನು ಹೇಳುತ್ತವೆ ಅಂತೆ? ಹಾಗಾದರೆ ಕನಸಿನಲ್ಲಿ ಯಾವ ತರದ ವಿಚಾರಗಳು ಬರಬಾರದು ಅಂತೀರಾ ಈ ಲೇಖನವನ್ನು ಸಂಪೂರ್ಣವಾಗಿ ಓದಲೇಬೇಕು ನೋಡಿ !!!

ಉಪಯುಕ್ತ ಮಾಹಿತಿ ಭಕ್ತಿ

ಕನಸು ಇದರ ಬಗ್ಗೆ ತುಂಬಾ ತುಂಬಾ ಸಂಶೋಧನೆಗಳು ನಡೆದಿವೆ ಕೆಲವರಿಗೆ ಏನಾಗುತ್ತೆ ಮುಂದೆ ಎನ್ನುವುದು ಮುಂಚೆನೇ ಕನಸಿನಲ್ಲಿ ಕಂಡು ಬಿಡುತ್ತದೆ ಇಷ್ಟೇ ಅಲ್ಲದೆ ಕೆಲವರು ಹೇಳುವ ಪ್ರಕಾರ ಕನಸು ಬಹಳ ನಿಜ ಇದು ನಮ್ಮ ಜೀವನದಲ್ಲಿ ನಡೆಯುವ ಮುಖ್ಯವಾದ ಘಟನೆಗಳನ್ನು ನಮಗೆ ನೆನಪು ಮಾಡುತ್ತದೆ ಅಷ್ಟೇ ಅಲ್ಲದೆ ಬೇರೆ ದೇಶದಲ್ಲಿ ಕನಸುಗಳು ನಿಜವಾಗಿದೆ ನಿಜವೆಂದು ನಿರೂಪಿಸಿರುವುದನ್ನು ನಾವು ನೋಡಿದ್ದೇವೆ

ನಮ್ಮ ದೇಶದಲ್ಲಿ ಇಂದಿನ ಜನ್ಮ ಅಂತ ನಿರೂಪಿಸಿರುವುದನ್ನು ನಾವು ಕಾಣುತ್ತೇವೆ ಹಾಗೂ ಕನಸು ಹಗಲು ಹೊತ್ತಿನ ಕನಸು ನಿಜವೆಂಬುದು ಎಲ್ಲರೂ ಹೇಳುತ್ತಾರೆ ಆದರೆ ಇದು ಎಷ್ಟು ನಿಜವೋ ಎಷ್ಟು ಸುಳ್ಳೋ ಎಂದು ನಮಗೆ ಗೊತ್ತಿಲ್ಲ ಆದರೆ ನಾವು ಹೇಳುವ ಕೆಲವು ಅಂಶಗಳು ಇದು ನಿಜವೆಂದು ಯಾಕೆ ನಾವಿಷ್ಟು ಇದರ ಬಗ್ಗೆ ಇವತ್ತು ಹೇಳುತ್ತಿದ್ದೇವೆ.

ಎಂದು ಯೋಚಿಸುತ್ತಿದ್ದೀರಾ ತಿಳಿಯೋಣ ಬನ್ನಿ ಕನಸುಗಳು ಬೀಳೋದು ನಿಜನ ಕನಸುಗಳೇ ಜೀವನ ಅಂತ ಕೆಲವರು ಹೇಳುತ್ತಾರೆ ಆದರೆ ಕನಸುಗಳು ಬೀಳುವುದು ಮುನ್ಸೂಚನೆಯ ಒಂದು ಗಳಿಗೆ .

ಮಹಾಭಾರತ ರಾಮಾಯಣದಲ್ಲಿ ಹೇಳಿರುವ ಪ್ರಕಾರ ಕನಸುಗಳು ನಿಜ ಎಂಬುದು ನಿರೂಪಿಸಲಾಗಿದೆ ಆದರೆ ಇಲ್ಲಿ ನಾವು ತಿಳಿಯಬೇಕಾದ ಸಂಗತಿ ಏನೆಂದರೆ ಇತರ ಕನಸು ಬಂದರೆ ನಿಮಗೆ ಸಾವಿನ ಮುನ್ಸೂಚನೆ ಎಂದು ಹೇಳುತ್ತಾರೆ ಅದು ಎನು ಅಂತ ತಿಳಿಯೋಣ ಬನ್ನಿ .

ನಿಮ್ಮ ನಿಮ್ಮ ಕನಸಿನಲ್ಲಿ ಮಹಿಳೆ ವಿಕಾರವಾಗಿ ಅಥವಾ ಬಾಡಿದ ಹೂವನ್ನು ಮುಡಿದುಕೊಂಡು ಬಂದರೆ ಇದೆಲ್ಲಾ ಸೇವಕರಲ್ಲ ಎಂದು ಜ್ಯೋತಿಷ್ಯರು ನೋಡುತ್ತಾರೆ . ಬಿಳಿ ಸೀರೆಯನ್ನು ತೊಟ್ಟು ಬರುವ ಮಹಿಳೆ ನಿಮ್ಮ ಕನಸಿನ ಅದು ಶುಭಕರವಲ್ಲ ದೇವರ ವಿಗ್ರಹ ಮುರಿದ ಸಿತಿಯಲ್ಲಿ ಅಥವಾ ಖಂಡರೆ ಅದು ಶುಭ ಕರವೇ ಅಲ್ಲ ,ನಿಮ್ಮ ಕನಸಿನಲ್ಲಿ ಏನಾದರೂ ಬಿದ್ದಂತೆ ಅಥವಾ ನಿಮ್ಮ ಮೇಲೆ ಬಂದಂತೆ ಕಂಡರೆ ಅದು ಶುಭಗಳಿಗೆ ಅಲ್ಲ ಶುಭಕರ ವೆನಿಸುವ ದಿಲ್ಲ ಎಂದು ಹೇಳುತ್ತಾರೆ .

ನಿಮ್ಮ ಕನಸಿನಲ್ಲಿ ಯಾವುದೇ ತರಹದ ಸಾವು ಮತ್ತು ಸಾಯುವವರು ಕಂಡರೆ ಇದು ಸುಖಕರ ಅಲ್ಲ ಇದು ಸಾವಿನ ಮುನ್ಸೂಚನೆ ಎಂದು ಹೇಳಲಾಗುತ್ತದೆ ,ನಿಮ್ಮ ಕನಸಿನಲ್ಲಿ ಕಾಗೆ ಅಥವಾ ಇನ್ನಿತರೆ ಪ್ರಾಣಿ ಕಾಣಿಸಿಕೊಂಡರೆ ಅದು ಶುಭಕರವಲ್ಲ ಅದು ಕೆಟ್ಟ ಸೂಚನೆ ಎಂದು ಹೇಳಲಾಗುತ್ತದೆ . ನೀವು ಎಲ್ಲಿಗಾದರೂ ಹೋದಹಾಗೆ ಅಥವಾ ಯಾವುದಾದರೂ ಟೂರ್ ಮಾಡಿದ ಹಾಗೆ ಕಂಡರೆ ಆ ದಿನ ಎಲ್ಲಿ ಹೋಗಬಾರದು ಇದು ಶುಭಕರವಲ್ಲ.

ನಿಮ್ಮ ಕನಸಿನಲ್ಲಿ ಯಾವುದೇ ತಮಟೆ ಅಥವಾ ಇನ್ನೂ ಇತರ ಚಟುವಟಿಕೆಗಳು ನಡೆಯುತ್ತ ಇದ್ದರೆ ಇದು ಹದಗೆಟ್ಟ ಸೂಚನೆ . ಈ ವಿವರಣೆಯಲ್ಲಿ ನೀವು ಸಾಕಷ್ಟು ಮಾಹಿತಿಯನ್ನು ಹೊಂದಿದ್ದೀರಾ ಎಂದು ನಾವು ಬಯಸುತ್ತೇವೆ ಅಷ್ಟೇ ಅಲ್ಲದೆ ಇದು ನಿಜವಾಗುವುದಿಲ್ಲ ಸುಳ್ಳಾಗಬಹುದು ಆದರೆ ಇದು ಒಂದು ಕೆಟ್ಟ ಸೂಚನೆ ಎಂದು ಹೇಳಲಾಗಿದೆ ಅಷ್ಟೇ ನೀವು ಇದನ್ನು ತೀರಾ ಮನಸ್ಸಿಗೆ ತಕೊಲ್ಲುವುದು ಅಥವಾ ಮನಸ್ಸನ್ನು ಚಂಚಲ ಮಾಡಿಕೊಳ್ಳಬೇಡಿ

Leave a Reply

Your email address will not be published.