ಈ ತರ ಮಾಡಿದ್ರೆ ಯಾವುದೇ ಹುಡುಗಿಯನ್ನು ಕೇವಲ 2ನಿಮಿಷದಲ್ಲಿ ನಿಮ್ಮ ವಶ ಮಾಡಿಕೊಳ್ಳಬಹುದು …

ಉಪಯುಕ್ತ ಮಾಹಿತಿ

ನೀಲಿ ನಂತರ ಯಾವುದಾದರೂ ಹುಡುಗಿಯನ್ನು ಪಟಾಯಿಸುತ್ತಾ ಇದ್ದೀರ ಮತ್ತು ಎಷ್ಟೇ ಪ್ರಯತ್ನಿಸಿದರೂ ಕೂಡ ಅವಳು ನಿಮ್ಮ ಕಡೆ ತಿರುಗಿ ನೋಡುತ್ತಿಲ್ಲವ ಎಷ್ಟೇ ಸಿಗ್ನಲ್ ನೀಡಿದ್ದರೂ ಅವಳು ನಿಮ್ಮ ಕಡೆ ನೋಡುತ್ತಿಲ್ವ ಹಾಗಾದರೆ ನಾವು ತಿಳಿಸುವಂತಹ ಈ ಸುಲಭ ಟ್ರಿಕ್ ಅನ್ನು ಒಮ್ಮೆ ಪಾಲಿಸಿ ನೋಡಿ.

ನೀವು ನಿಜಕ್ಕೂ ನೀವು ಇಷ್ಟಪಡುವಂತಹ ಹುಡುಗಿಯನ್ನು ನಿಮ್ಮ ಬಾಳ ಸಂಗಾತಿಯಾಗಿ ಪಡೆದುಕೊಳ್ಳಬಹುದು ಹಾಗಾದರೆ ಬನ್ನಿ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡುತ್ತೇನೆ ಹೇಗೆ ಹುಡುಗಿಯನ್ನು ಎರಡು ನಿಮಿಷದಲ್ಲಿ ಪಟಾಯಿಸುವುದು ಹೇಗೆ ಅನ್ನೋದನ್ನು ತಿಳಿಯೋಣ ಮತ್ತು ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ಆರೋಗ್ಯ ಮಾಹಿತಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಮತ್ತು ಈ ಕೆಳಗಿನ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ತಪ್ಪದೇ ನಿಮ್ಮ ಗೆಳೆಯರು ಕೂಡ ಶೇರ್ ಮಾಡಿ .

ನಾವು ಇಷ್ಟಪಡುವಂತಹ ಹುಡುಗಿಯನ್ನೇ ಬಾಳಸಂಗಾತಿಯಾಗಿ ಪಡೆಯಬೇಕೆನ್ನುವ ಆಸೆ ಎಲ್ಲರಲ್ಲೂ ಕೂಡ ಸಾಮಾನ್ಯವಾಗಿ ಇದ್ದೇ ಇರುತ್ತದೆ ಇನ್ನು ಒಂದು ವಿಷಯವೇನು ಅಂದರೆ ನಾವು ಇಷ್ಟಪಡುವಂತಹ ಹುಡುಗಿಯನ್ನು ಹೋಗಿ ನಾವೇ ನಮ್ಮ ಮನಸ್ಸಿನಲ್ಲಿ ಇರುವಂತಹ ಮಾತುಗಳನ್ನು ಹೇಳಿಕೊಳ್ಳಲು ಸ್ವಲ್ಪ ಹೆದರುತ್ತೇವೆ .

ಹಾಗಾದರೆ ಸ್ನೇಹಿತರೇ ನೀವು ಯಾವುದಾದರೂ ಹುಡುಗಿಯನ್ನು ಇಷ್ಟಪಡುತ್ತಿದ್ದೀರ ಅವಳನ್ನು ಕಾಯಿಸಿಕೊಳ್ಳುವ ದಕ್ಕೆ ಹರಸಾಹಸ ಪಡುತ್ತಿದ್ದರೆ ಅವಳ ಬಳಿ ಹೋಗಿ ಮಾತನಾಡುವುದಕ್ಕೆ ಹೆದರುತ್ತಿದ್ದಾರೆ ಯಾವುದೇ ಚಿಂತೆ ಬೇಡ ನೀವು ಹೀಗೆ ಮಾಡಿ ಸಾಕು ಹುಡುಗಿ ಎರಡು ನಿಮಿಷದಲ್ಲಿ ನಿಮಗೆ ಫಿದಾ ಆಗುತ್ತಾಳೆ .

ನೀವು ಹೀಗೆ ಮಾಡುವುದಕ್ಕೂ ಮೊದಲು ಒಂದು ಮಾತನ್ನು ನಿಮ್ಮ ಮನಸ್ಸಿನಲ್ಲಿ ದೃಢವಾಗಿ ನಂಬಬೇಕು ಅದೇನೆಂದರೆ ಇದು ನಿಮ್ಮ ಜೀವನದ ಪ್ರಶ್ನೆಯಲ್ಲ ಮತ್ತು ನೀವು ಇಷ್ಟಪಟ್ಟ ಹುಡುಗಿ ನಿಮ್ಮನ್ನು ಇಷ್ಟಪಡದಿದ್ದರೆ ಅದೇನು ಕೊನೆಯೂ ಅಲ್ಲ ಯಾಕೆಂದರೆ ಅವಳಲ್ಲ ಅಂದರೆ ಇನ್ನೊಬ್ಬಳು ಯಾಕೆ ಗೊತ್ತಾ ಒಮ್ಮೆ ನೀವು ನಿಮ್ಮ ಜೀವನದಲ್ಲಿ ಒಂದು ಅವಕಾಶ ತಪ್ಪಿ ಹೋದರೆ ಅದಕ್ಕಿಂತ ಇನ್ನು ಒಳ್ಳೆಯ ಅವಕಾಶ ನಿಮ್ಮ ಬಳಿ ಹುಡುಕಿಕೊಂಡು ಬರುತ್ತದೆ ಆದ್ದರಿಂದ ಈ ಹುಡುಗಿ ಹೋದರೆ ಮತ್ತೊಂದು ಕೊಡುಗೆ ನಿಮ್ಮ ಬಳಿ ಬಂದೇ ಬರುತ್ತಾಳೆ ನಿಮಗೆ ಸಿಕ್ಕೇ ಸಿಗುತ್ತಾಳೆ .

ಹುಡುಗಿಯರ ವಿಚಾರಕ್ಕೆ ಬಂದರೆ ನೀವು ಮರೆಯಲ್ಲಿ ನಿಂತು ಅಥವಾ ಯಾರನ್ನೂ ಹೆದರಿಸಿ ಹುಡುಗಿಯನ್ನು ಪಟಾಯಿಸುವ ಬದಲು , ಆಕೆಗೆ ಧೈರ್ಯವಾಗಿ ಹೋಗಿ ಆಕೆಯ ಮುಂದೆ ನಿಂತು ನಾಚಿಕೆ ಇಲ್ಲದೆ ಮಾತನಾಡುವಂತಹ ಹುಡುಗರನ್ನು ಹುಡುಗಿಯರು ತುಂಬಾನೇ ಇಷ್ಟ ಪಡುತ್ತಾರೆ ಮತ್ತು ಅಂತಹ ಹುಡುಗರಿಗೆ ಹುಡುಗಿಯರು ಬೇಗನೆ ಫಿಧಾ ಕೂಡ ಆಗುತ್ತಾರೆ.

ಆದ್ದರಿಂದ ತಡ ಯಾಕೆ ನೀವು ಯಾರನ್ನಾದರೂ ಇಷ್ಟಪಡುತ್ತಿದ್ದೀರಾ ಪಾಟಾಯಿಸುತ್ತಿದ್ದೀರ ಈಗಲೇ ಹೋಗಿ ಅವಳ ಮುಂದೆ ನಿಂತು ಧೈರ್ಯವಾಗಿ ನಿಮ್ಮ ಮನಸ್ಸಿನ ಮಾತುಗಳನ್ನು ಬಿಚ್ಚಿಟ್ಟು ಮಾತನಾಡಿ ಆಗ ಅವಳು ಯಾಕೆ ನಿಮ್ಮನ್ನು ಇಷ್ಟಪಡುವುದಿಲ್ಲ ಅನ್ನೋದನ್ನ ನೋಡಿ .

ಹೌದು ಸ್ನೇಹಿತರೇ ಹುಡುಗಿಯರು ಹುಡುಗನಲ್ಲಿ ಹೆಚ್ಚಾಗಿ ಗಮನಿಸುವುದು ಏನು ಅಂದರೆ ಅವನಲ್ಲಿರುವ ಕಾನ್ಫಿಡೆಂಟ್ ಮತ್ತು ಅವನಲ್ಲಿರುವ ಧೈರ್ಯವನ್ನು ನೀವು ನಾಚಿ ಕೊಳ್ಳುತ್ತಾ ಅವಳ ಮುಂದೆ ನುಲಿಯುತ್ತ ಮಾತನಾಡುತ್ತಿದ್ದರೆ ಆಕೆ ನಿಮ್ಮ ಹತ್ತಿರ ಬರುವುದಕ್ಕೂ ಮೊದಲು ದೂರವಾಗುತ್ತಾಳೆ ಯಾಕೆ ಅಂದರೆ ನೀವು ನುಲಿಯುತ್ತಾ ಮಾತನಾಡಿದರೆ ಆಕೆಯಲ್ಲಿ ನಿಮ್ಮ ಮೇಲೆ ಬೆಳೆಯುವುದು ನಿರಾಕರಿಸುವ ಭಾವನೆ ಹೊರೆತು ನಿಮ್ಮ ಮೇಲೆ ಪ್ರೀತಿ ಹುಟ್ಟುವುದಿಲ್ಲ ಹಾಗೆಯೆ ನಿಮ್ಮಲ್ಲಿರುವಂತಹ ಗತ್ತನ್ನು ಹುಡುಗಿ ಇಷ್ಟಪಡುತ್ತಾಳೆ ಈ ರೀತಿ ನುಲಿಯುವ ನಾಚಿಕೆ ಪಡುವ ಹುಡುಗನನ್ನು ಅಲ್ಲ .

ಹಾಗಾದರೆ ಇನ್ನು ಯಾಕೆ ತಡ ಧೈರ್ಯವಾಗಿ ಹುಡುಗಿಯ ಮುಂದೆ ಹೋಗಿ ನಿಮ್ಮ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸಿ ಆದರೆ ಹುಡುಗಿಯನ್ನು ಇಷ್ಟ ಪಡುವ ಮೊದಲು ಆಕೆ ನಿಮ್ಮ ಜೀವನದ ಸಂಗತಿಯಾದರೆ ನೀವು ಖುಷಿಯಾಗಿರುತ್ತಾರೆ ಇಲ್ಲವೋ ಅನ್ನೋದನ್ನು ಮೊದಲು ಯೋಚಿಸಿ ನಂತರ ಹುಡುಗಿಯನ್ನು ಪಟಾಯಿಸಲು ಪ್ರಯತ್ನಿನಿಸಿ .

Leave a Reply

Your email address will not be published.