ಎಷ್ಟೇ ಹಾಲು ಅಭಿಷೇಕ ಮಾಡಿದ್ರು ಕುಡಿಯುವ ಇಲ್ಲಿನ ಶಿವನ ಮೂರ್ತಿ ಅದ್ಭುತವಾದ ಒಂದು ದೃಶ್ಯ [ವಿಡಿಯೋ ]

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮನೆಔಷಧಿ ಮಾಹಿತಿ

ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರುಗಳಿಗೆ ಸ್ನೇಹಿತರೇ ಇನ್ನು ನಿಮಗೆಲ್ಲರಿಗೂ ತಿಳಿದ ಹಾಗೆ ಮುಕ್ಕಣ್ಣನ ಶಕ್ತಿ ನಿಮಗೆಲ್ಲರಿಗೂ ತಿಳಿದಿದೆ ಮುಕ್ಕಣ್ಣ ನೆಗೆ ಬೇಡಿ ನಿಂತರೆ ಆ ಶಿವನು ನಮ್ಮ ಬೇಡಿಕೆಗಳನ್ನು ಬೇಗಾನೆ ತೀರಿಸುತ್ತೇನೆ ಇನ್ನು ಮುಕ್ಕಣ್ಣ ನಿಗೆ ಹಲವಾರು ಹೆಸರುಗಳಿಂದ ಕರೆಯುತ್ತಾರೆ ಸ್ನೇಹಿತರೆ . ಈಶ್ವರನ ಕೃಪೆ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ ಇನ್ನು ಈಶ್ವರನ ಹಲವು ಪುರಾಣ ಕಥೆಗಳನ್ನು ಸಹ ನೀವು ಕೇಳಿರುತ್ತೀರಿ .

ತ್ರಿಮೂರ್ತಿಗಳಲ್ಲಿ ಒಬ್ಬರಾದ ಮಹೇಶ್ವರನು ನಂಬಿ ಬಂದ ಭಕ್ತಾದಿಗಳಿಗೆ ಎಂದಿಗೂ ಕೈಬಿಡುವುದಿಲ್ಲ ಸ್ನೇಹಿತರೇ ನಂಬಿ ಬಂದವರ ಕಷ್ಟಗಳನ್ನು ಈಶ್ವರ ಪರಿಹಾರ ಮಾಡಿಯೇ ಮಾಡುತ್ತಾನೆ ಇನ್ನು ಈಶ್ವರನನ್ನು ಹಲವಾರು ಹೆಸರುಗಳಿಂದ ಕರೆಯುತ್ತಾರೆ ಇನ್ನು ಮುಕ್ಕಣ್ಣ ನಾದ ಈಶ್ವರನು ಹಲವಾರು ಪವಾಡಗಳನ್ನು ಸೃಷ್ಟಿಸುತ್ತಾ ಇರುತ್ತಾನೆ ಮತ್ತು ಇಂತಹ ಒಂದು ಪವಾಡವನ್ನು ನೀವು ಸಹ ನೋಡಬೇಕು ಸ್ನೇಹಿತರಿಗೆ ಕೆಳಗೆ ಅಥವಾ ಮೇಲೆ ಇರುವ ವಿಡಿಯೋವನ್ನು ನೋಡಿ ಈಶ್ವರನ ಈ ಪವಾಡವನ್ನು .

ಈಶ್ವರನಿಗೆ ಪರಮೇಶ್ವರ ಮುಕ್ಕಣ್ಣ ಶಿವ ಎಂದೆಲ್ಲಾ ಕರೆಯುತ್ತಾರೆ ಇವರನ್ನು ಭಕ್ತಿಯಿಂದ ಬೇಡಿದರೆ ಏನು ಬೇಕಾದರೂ ಕರಣಿಸುತ್ತಾನೆ ನಮ್ಮಪ್ಪ . ಈಶ್ವರನ ಬಗ್ಗೆ ನೀವು ಸಾಕಷ್ಟು ಕೇಳಿರುತ್ತೀರಿ ಸ್ನೇಹಿತರೇ ಇನ್ನು ಅರ್ಧನಾರೀಶ್ವರನ ಇವನು ತನ್ನ ತಲೆಯ ಮೇಲೆ ಗಂಗೆಯನ್ನು ಇಟ್ಟುಕೊಂಡು ಹಲವಾರು ಅಚ್ಚರಿಗಳನ್ನು ಈಗಾಗಲೇ ಮೂಡಿಸಿದ್ದಾರೆ ಇಂತಹದರ ಮತ್ತೊಂದು ಪವಾಡವೇ ಈ ವಿಡಿಯೋ ಈ ವಿಡಿಯೋವನ್ನು ನೋಡಿದ ನಂತರ ನಿಮ್ಮ ಫ್ರೆಂಡ್ಸ್ ಗಳಿಗೂ ಸಹ ಶೇರ್ ಮಾಡಲು ಮರೆಯದಿರಿ .

ಈಶ್ವರನನ್ನು ಸೋಮವಾರದ ದಿನ ಪೂಜಿಸುವುದು ಶ್ರೇಷ್ಠ ಎಂದು ಹೇಳುತ್ತಾರೆ ಸ್ನೇಹಿತರೇ ಇನ್ನು ಈಶ್ವರನ ದೇವಾಲಯವನ್ನು ನೀವು ನೋಡಿರುತ್ತೀರಿ ಶಿವನ ದೇವಾಲಯದ ಮುಂದೆ ನಂದಿಯೂ ಕೂಡ ಇಟ್ಟಿರುತ್ತಾರೆ ಇದಕ್ಕೂ ಸಹ ನಾನಾ ಕಾರಣಗಳು ಇವೆ ಸ್ನೇಹಿತರೇ ಮತ್ತು ಬಂದ ಭಕ್ತಾದಿಗಳಿಗೆ ನೆಮ್ಮದಿ ಕೊಟ್ಟು ಕಳಿಸುವ ಶ್ರೀ ಪರಮೇಶ್ವರನನ್ನು ನೀವು ಈ ವಿಡಿಯೋ ಮುಖಾಂತರ ನೋಡಿ ಮತ್ತು ಶಿವನ ಕೃಪೆಗೆ ಪಾತ್ರರಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿದ ನಂತರ ಶೇರ್ ಮಾಡಲು ಮರೆಯದಿರಿ .ನಮ್ಮ ಹಿಂದೂ ಧರ್ಮದಲ್ಲಿ ಸಾಕಷ್ಟು ದೇವರುಗಳಿಗೆ ಅದರಲ್ಲಿ ಪ್ರಮುಖವಾದದ್ದು ತ್ರಿಮೂರ್ತಿಗಳು ತ್ರಿಮೂರ್ತಿಗಳಲ್ಲಿ ಒಬ್ಬರಾದ ಈಶ್ವರನು ಕಾಲಕಾಲಕ್ಕೆ ಏನಾದರೂ ಅಚ್ಚರಿಗಳನ್ನು ಪವಾಡಗಳನ್ನು ಮಾಡುತ್ತಲೇ ಇರುತ್ತಾರೆ ಇದೆಲ್ಲಾ ಮನುಕುಲವನ್ನು ಕಾಪಾಡುತ್ತಿದ್ದಾನೆ ಈಶ್ವರನು ಎಂಬ ಉದಾಹರಣೆಗಾಗಿ .

ವಿಡಿಯೋ ಕೆಳಗೆ ಇದೆ …

ನೋಡಿದ್ರಲ್ಲ ಸ್ನೇಹಿತರೇ ಈಶ್ವರನ ಈ ಪವಾಡವನ್ನು ಈ ಮೇಲಿನ ವಿಡಿಯೋವನ್ನು ನೀವು ನೋಡಿದ ನಂತರ ನಿಮ್ಮ ಫ್ರೆಂಡ್ಸ್ ಗಳಿಗೂ ಸಹ ಶೇರ್ ಮಾಡಿ ಮತ್ತು ಓಂ ನಮಃ ಶಿವಾಯ ಎಂದು ಕಾಮೆಂಟ್ ಮಾಡಿ ಈ ವಿಡಿಯೊವನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಮರೆಯದೇ ವಿಡಿಯೋವನ್ನು ಶೇರ್ ಮಾಡಿ ಎಲ್ಲರಿಗೂ ಒಳ್ಳೆಯದಾಗಲಿ ಶುಭ ದಿನ ಧನ್ಯವಾದಗಳು .

Leave a Reply

Your email address will not be published.