ಮಠದಲ್ಲಿ ಶಿವಸ್ತುತಿ ಹೇಳಿದ ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮಿಗಳು [video ]

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತು ನಡೆದಾಡುವ ದೇವರು ನಡೆದಾಡುವ ದೇವರು ಎಂದರೆ ನಮಗೆ ನೆನಪಿಗೆ ಬರುವವರು ಯಾರು ಎಂದರೆ ಶ್ರೀ ಸಿದ್ಧಗಂಗಾ ಮಠದ ಸ್ವಾಮಿಗಳಾದ ಶಿವಕುಮಾರ ಸ್ವಾಮೀಜಿಗಳು ಹೌದು ಸ್ನೇಹಿತರೆ ಇವರು ನಿಜವಾಗಿಯೂ ಸಹ ನಡೆದಾಡುವ ದೇವರೇ ಹೌದು .ಇವರ ಭಕ್ತಿ ಇವರ ಚಲನವಲನಗಳು ಇವರು ಜನರಿಗೆ ತೋರಿಸುವ ದಾರಿ ದೀಪ ಮತ್ತು ಮಕ್ಕಳಿಗೆ ಆಸರೆಯಾಗಿರುವುದು ಮಕ್ಕಳಿಗೋಸ್ಕರ ಬದುಕುವುದು ಇದನ್ನೆಲ್ಲ ದನ್ನು ನೋಡಿದರೆ ನಿಜಕ್ಕೂ ಶ್ರೀ ಶಿವಕುಮಾರ ಸ್ವಾಮೀಜಿಗಳು ನಡೆದಾಡುವ ದೇವರು ಎಂದರೆ ತಪ್ಪಾಗಲಾರದು ಇವರು ಸಾಕಷ್ಟು ಮಕ್ಕಳಿಗೆ ವಿದ್ಯಾ ದಾನವನ್ನು ಮಾಡಿದ್ದಾರೆ . ಅಷ್ಟೇ ಅಲ್ಲದೇ ಹಸಿವು ಎಂದು ಬಂದವರಿಗೆ ಊಟವನ್ನು ಸಹ ನೀಡಿದ್ದಾರೆ ಈ ಪ್ರಪಂಚದಲ್ಲಿ ವಿದ್ಯೆ ಧ್ಯಾನ ಮತ್ತು ಅನ್ನದಾನಕ್ಕಿಂತ ಶ್ರೇಷ್ಠವಾದದ್ದು ಯಾವುದಿದೆ ಹೇಳಿ .

ಅಂತ ಸಾವಿರ ಮಕ್ಕಳು ಗಳಿಗೆ ವಿದ್ಯಾ ದಾನವನ್ನು ಮಾಡಿ ಹಲವು ಜನರಿಗೆ ದಾರಿ ದೀಪವಾಗಿರುವ ಶಿವಕುಮಾರಸ್ವಾಮಿಗಳು ನಿಜವಾಗಿಯೂ ದೇವರು ಹೌದು . ಕಷ್ಟ ಎಂದು ತಮ್ಮ ಬಳಿ ಬಂದವರನ್ನು ಸಾಂತ್ವನ ಹೇಳಿ ಅವರಿಗೆ ಧೈರ್ಯ ಹೇಳಿ ಜೀವನದಲ್ಲಿ ಉತ್ಸವ ತುಂಬಿದ ಶ್ರೀ ಶಿವಕುಮಾರ ಸ್ವಾಮಿ ಅವರು ನಿಜಕ್ಕೂ ದೇವರ ಸಮಾನ ಇವರು ನಡೆದಾಡುವ ದೇವರು . ಹಲವಾರು ಜನರಿಗೆ ಸಾಧನೆ ಮಾಡಲು ಪ್ರೋತ್ಸಾಹ ನೀಡಿರುವ ಶ್ರೀ ಶಿವಕುಮಾರಸ್ವಾಮಿ ಅವರು ಈಗ ನಮ್ಮನ್ನೆಲ್ಲ ಅಗಲಿದ್ದಾರೆ ಇದು ನಮಗೆಲ್ಲರಿಗೂ ದುಃಖವನ್ನು ಕೊಡುವ ಸಂಗತಿ ಆದರೆ ಅವರು ನಮ್ಮನ್ನು ಬಿಟ್ಟು ಹೋಗಿಲ್ಲ ಅವರು ಎಲ್ಲೋ ಒಂದೆಡೆ ನಮ್ಮನ್ನು ನೋಡುತ್ತಾ ಇದ್ದಾರೆ ನಮಗೆ ಆಶೀರ್ವದಿಸುತ್ತಿದ್ದಾರೆ ಎಂದು ನಾವು ನಂಬಿಕೆಯಲ್ಲಿ ಇದ್ದೇವೆ .

ಹೌದು ಸ್ನೇಹಿತರೇ ಶ್ರೀ ಶಿವಕುಮಾರ ಸ್ವಾಮೀಜಿ ಅವರು ನಮ್ಮನ್ನು ಅಗಲಿದ್ದಾರೆ ಹೌದು ಆದರೆ ಅವರು ನಮ್ಮೆಲ್ಲರ ಮನಸ್ಸಿನಲ್ಲಿಯೂ ಇದ್ದೇ ಇರುತ್ತಾರೆ .ಶ್ರೀ ಶಿವಕುಮಾರ ಸ್ವಾಮೀಜಿ ಅವರು ಅನಾರೋಗ್ಯದಿಂದ ಬಳಲುವಾಗ ಆಸ್ಪತ್ರೆಯಲ್ಲಿ ಇದ್ದಾಗ ಸಹ ದೇವರ ಧ್ಯಾನವನ್ನು ಮಾಡುವುದನ್ನು ಬಿಟ್ಟಿರಲಿಲ್ಲ ಸ್ನೇಹಿತರೇ ನೀವು ಸಹ ಶ್ರೀ ಶಿವಕುಮಾರ ಸ್ವಾಮೀಜಿಯವರ ಆ ಭಕ್ತಿ ಪೂರ್ವಕವಾದ ವಿಡಿಯೋವನ್ನು ನೋಡಬೇಕೆ ಹಾಗಾದರೆ ಈ ಮೇಲೆ ಅಥವಾ ಕೆಳಗೆ ನೀಡಿರುವ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಸ್ವಾಮಿಯವರ ಭಕ್ತಿಯನ್ನು ನೀವು ಸಹ ನೋಡಿ .

ದೇವರ ನಾಮಸ್ಮರಣೆ ಮಾಡುತ್ತಾ ತಮ್ಮ ಕೊನೆ ಉಸಿರೆಳೆದ ಸ್ವಾಮಿಯವರು ನಿಜಕ್ಕೂ ನಡೆದಾಡುವ ದೇವರು ಇವರು ಕಷ್ಟ ಎಂದು ಬಂದವರನ್ನು ಅವರ ಜೀವನದಲ್ಲಿ ಉತ್ಸಾಹವನ್ನು ಬರುವ ಹಾಗೆ ಮಾತಾಡಿ ಅವರು ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಮಾತುಗಳನ್ನು ಅವರಲ್ಲಿ ತುಂಬಿ ಅವರಿಗೆ ಛಲ ಬರುವ ಹಾಗೆ ಅವರ ಮನಸ್ಸನ್ನು ಬದಲಾಯಿಸುತ್ತಿದ್ದರೂ ಶ್ರೀ ಶಿವಕುಮಾರ

Video ಕೆಳಗೆ ಇದೆ ….

ಸ್ವಾಮೀಜಿಯವರು ಅವರಲ್ಲಿ ಅಂತಹ ದೈವ ಗುಣವೂ ಇತ್ತು ಆದ್ದರಿಂದಲೇ ಅವರಿಗೆ ನಡೆದಾಡುವ ದೇವರು ಎಂದು ಕರೆಯುತ್ತಿದ್ದರು . ಶ್ರೀ ಶರಣರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮುಖಾಂತರ ತಿಳಿಸಿ ಸ್ನೇಹಿತರೇ ಧನ್ಯವಾದಗಳು ಶುಭ ದಿನ ಶುಭವಾಗಲಿ .

Leave a Reply

Your email address will not be published.