ಭೀಕರ ಬರಗಾಲದಲ್ಲೂ ಉಕ್ಕಿದ ಜೀವಜಲ… ಶರಣರ ಪವಾಡ ಅಂತಾರೆ ಜನ.. video ನೋಡಿ ..

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ವೀಕ್ಷಕರೇ ನಿಮಗೆಲ್ಲರಿಗೂ ಗೊತ್ತು ನಮ್ಮ ಪರಿಸರದ ಬಗ್ಗೆ ಇನ್ನೂ ಮಳೆಯಾದರೆ ಬೆಳೆ ಮಳೆ ಇದ್ದರೆ ಬೆಳೆ ನಮ್ಮ ಕೆರೆ ಕೋಡಿ ಎಲ್ಲ ತುಂಬಿ ಹರಿಯಬೇಕೆಂದರೆ ಅದಕ್ಕೆ ಮಳೆಯೇ ಬರಬೇಕು ಇನ್ನು ನದಿಗಳಿಗೆ ಜೀವ ಮಳೆ ನದಿಗಳಿಗೆ ಜೀವ ತುಂಬುವುದು ಮಳೆ ಮಾತ್ರ ನಮ್ಮ ಅಂತರ್ಜಲದ ಮಟ್ಟ ಹೆಚ್ಚಾಗಬೇಕೆಂದರು ಕಾಲ ಕಾಲಕ್ಕೆ ಸರಿಯಾಗಿ ಮಳೆ ಆಗಲೇಬೇಕು ಇನ್ನು ಮಳೆಯಾಗದಿದ್ದರೆ ನಮಗೆ ಬರಗಾಲ ಬರುತ್ತದೆ ಇಂದಿನ ಸಮಯದಲ್ಲಿ ಅಂತರ್ಜಲದ ಮಟ್ಟವೂ ಕೂಡ ತುಂಬಾ ಕಮ್ಮಿಯಾಗಿದೆ.

ಇದೆ ಇದಕ್ಕೆ ಕಾರಣವೆಂದರೆ ಹೆಚ್ಚು ಹೆಚ್ಚು ಕಾಡು ನಾಶವಾಗುತ್ತಿರುವುದು ಮತ್ತು ಜನರು ತಮ್ಮ ಸ್ವಾರ್ಥಕ್ಕಾಗಿ ಮರಗಳನ್ನು ಗಿಡಗಳನ್ನು ಕಟಾವು ಮಾಡುತ್ತಿರುವುದು ಈ ಎಲ್ಲ ಕಾರಣಗಳಿಂದಾಗಿ ಅಂತರ್ಜಲದ ಮಟ್ಟವೂ ಸಹ ಕುಗ್ಗಿ ಹೋಗಿದೆ ಹೀಗೆ ಆದರೆ ಯುವ ಪೀಳಿಗೆಯವರು ನೀರಿಗಾಗಿ ಸಕತ್ತು ಕಷ್ಟಪಡ ಬೇಕಾಗುವ ಸಮಯವೂ ಏನೂ ದೂರ ಇಲ್ಲ ಆದ್ದರಿಂದ ಸ್ನೇಹಿತರೇ ಮರವನ್ನು ಬೆಳೆಸಿ ಕಾಡನ್ನು ಉಳಿಸಿ ಅಂತರ್ಜಲದ ಮಟ್ಟವನ್ನು ಹೆಚ್ಚಿಸಿ ಇದರಿಂದ ನಮ್ಮ ಯುವ ಪೀಳಿಗೆಗೆ ಸಹ ಸಹಾಯವಾಗುತ್ತದೆ.

ಮತ್ತು ಪರಿಸರಕ್ಕೂ ಸಹ ಒಳ್ಳೆಯದು ಇಂತಹ ಸಂದರ್ಭದಲ್ಲಿ ನಮಗೆಲ್ಲರಿಗೂ ತಿಳಿದೇ ಇದೆ ಗದಗ ಬಿಜಾಪುರ ಧಾರವಾಡ ಹುಬ್ಬಳ್ಳಿ ಈ ಎಲ್ಲ ಜಿಲ್ಲೆಗಳಲ್ಲಿಯೂ ನೀರಿನ ಕಷ್ಟ ಎಷ್ಟಿದೆ ಎಂದು ಇನ್ನೂ ಅಲ್ಲಿ ಪ್ರದೇಶಗಳಲ್ಲಿ ಜನರು ನೀರಿಗಾಗಿ ಎಷ್ಟು ಕಷ್ಟಪಡುತ್ತಾರೆ ಎಂದು ಮತ್ತು ಬೋರ್ವೆಲ್ ತೆಗೆಸಿದರು ಸಹ ನೀರು ಸಿಗುವುದಿಲ್ಲ ಇಂತಹ ಸಂದರ್ಭದಲ್ಲಿ ಗದಗ ಜಿಲ್ಲೆಯಲ್ಲಿ ಒಂದು ಪವಾಡವೇ ನಡೆದಿದೆ ಆ ಪವಾಡದ ಬಗ್ಗೆ ನಿಮಗೆ ಇಂದು ತಿಳಿಸುತ್ತೇವೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಮೇಲೆ ಅಥವಾ ಕೆಳಗೆ ನೀಡಿರುವ ವಿಡಿಯೋವನ್ನು ಒಮ್ಮೆ ವೀಕ್ಷಿಸಿ ಸ್ನೇಹಿತರೇ .ಹೌದು ಸ್ನೇಹಿತರೇ ಗದಗದ ಜಿಲ್ಲೆಯ ಅಲ್ಲಿ ಅದೆಷ್ಟು ನೀರಿಗಾಗಿ ಸಮಸ್ಯೆಯನ್ನು ಪಡುತ್ತಿದ್ದರೆ ಜನರು ಆದರೆ ಈಗ ಒಂದು ಪ್ರದೇಶದಲ್ಲಿ ನೀರು ಉಕ್ಕಿ ಉಕ್ಕಿ ಬರುತ್ತಿದೆಯಂತೆ ಇದನ್ನು ಕಂಡು ಜನರು ಇದು ನಿಜಕ್ಕೂ ಪವಾಡವೇ ಸರಿ ಇದು ಶರಣರ ಪವಾಡ ಎಂದು ನಂಬಿದ್ದಾರೆ ಅದು ಸ್ನೇಹಿತರೇ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ವಿಡಿಯೋವನ್ನು ನೋಡಿ ಆ ಭವ್ಯ ದೃಶ್ಯವನ್ನು ನೀವು ಸಹ ಪಡೆದುಕೊಳ್ಳಿ ಸ್ನೇಹಿತರೇ ಇದನ್ನು ಜನರು ಶರಣರ ಪವಾಡವೆಂದು ತಿಳಿದು ಖುಷಿ ಪಟ್ಟಿದ್ದಾರೆ .

Video ಕೆಳಗೆ ಇದೆ..

ಮಳೆಗಾಲದಲ್ಲಿಯೇ ಬೋರ್ವೆಲ್ ಕೊರೆಸಿದರೂ ನೀರು ಬಾರದ ಪ್ರದೇಶದಲ್ಲಿ ಬೇಸಿಗೆ ಕಾಲದಲ್ಲಿ ಇಷ್ಟು ನೀರು ಉಕ್ಕುತ್ತಿರುವುದನ್ನು ಕಂಡು ಜನರು ಫುಲ್ ಖುಷ್ ಆಗಿದ್ದಾರೆ ಇದೀಗ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ ಸ್ನೇಹಿತರೇ ಗದಗದ ಜನರು ಅಚ್ಚರಿಯಿಂದ ಈ ದೃಶ್ಯವನ್ನು ಹೋಗಿ ಪಡೆದುಕೊಂಡು ಬರುತ್ತಿದ್ದಾರೆ .
ನೋಡಿದ್ರಲ್ಲ ಸ್ನೇಹಿತರೇ ನಮ್ಮ ಭಾರತ ದೇಶವು ಪವಾಡಗಳಿಗೆ ವಾಸಿಯಾಗಿದ್ದು ಈ ನೆಲದಲ್ಲಿ ಅದೆಷ್ಟು ಅಚ್ಚರಿಗಳು ಪವಾಡಗಳು ನಡೆಯುತ್ತಲೇ ಇರುತ್ತದೆ . ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಕಮೆಂಟ್ ಬಾಕ್ಸ್ ನಲ್ಲಿ ಶರಣರ ಬಗ್ಗೆ ಕಾಮೆಂಟ್ ಮಾಡಿ ಧನ್ಯವಾದಗಳು ಶುಭವಾಗಲಿ ಶುಭ ದಿನ ಎಲ್ಲರಿಗೂ ಒಳ್ಳೆಯದಾಗಲಿ .

Leave a Reply

Your email address will not be published.