ಕೇರಳದಲ್ಲಿ ಅಯ್ಯಪ ಸ್ವಾಮಿ ಮಹಾ ಪವಾಡ ,ನೂರು ಜನರನ್ನ ಒಂದೇ ಸಲ ಕಾಪಾಡಿದ ದೇವರು. Video ತಪ್ಪದೆ ನೋಡಿ …

ಉಪಯುಕ್ತ ಮಾಹಿತಿ ತಾಜಾ ಸುದ್ದಿ ದಿನ ಭವಿಷ್ಯ ಭಕ್ತಿ ಮನೆಔಷಧಿ ಮಾಹಿತಿ

ನಮಸ್ಕಾರ ವೀಕ್ಷಕರೇ ಎಲ್ಲರಿಗೂ ಶುಭವಾಗಲಿ ನಮಗೆಲ್ಲರಿಗೂ ತಿಳಿದೇ ಇದೆ ಕೇರಳದಲ್ಲಿ ಆದ ಪ್ರವಾಹವು ಇದರ ಇದರ ಬಗ್ಗೆ ಹೆಚ್ಚಾಗಿ ಇನ್ನೂ ಕೆಲವರಿಗೆ ತಿಳಿದಿಲ್ಲ ಇನ್ನು ಪ್ರವಾಹದ ಸಂದರ್ಭದಲ್ಲಿ ನಮ್ಮ ರಾಜ್ಯದಿಂದಲೂ ಸಹ ಸಾಕಷ್ಟು ಸಹಾಯವನ್ನು ಕೇರಳ ರಾಜ್ಯಕ್ಕೆ ಮಾಡಲಾಗಿತ್ತು ಎನ್ನುವ ಈ ಕೇರಳ ರಾಜ್ಯದಲ್ಲಿ ನಡೆದ ಪ್ರವಾಹದಲ್ಲಿ ಒಂದು ಪವಾಡವೂ ನಡೆದಿದೆ ಇದರ ಬಗ್ಗೆ ಸಾಮಾನ್ಯವಾಗಿ ಹೆಚ್ಚಾಗಿ ಯಾರಿಗೂ ತಿಳಿದಿಲ್ಲ ಅದನ್ನು ನಿಮಗೆಲ್ಲರಿಗೂ ಈ ವಿಡಿಯೋ ಮುಖಾಂತರ ತಿಳಿಸುತ್ತಿದ್ದೇವೆ ಪವಾಡ ಏನೆಂದರೆ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತು ಕೇರಳ ರಾಜ್ಯದಲ್ಲಿ ಹಿಂದಿನ ಮಳೆಗಾಲದಲ್ಲಿ ಅದೆಷ್ಟು ಮಳೆ ಬಂದಿತ್ತು ಎಂದು .

ಈ ಹಿಂದೆ ನೂರು ವರ್ಷಗಳ ಕಾಲದಿಂದಲೂ ಇಂತಹ ಉಗ್ರ ರೂಪದ ಮಳೆ ಎಂದಿಗೂ ಸಹ ಜನರು ಕಂಡಿರಲಿಲ್ಲ ಆದರೆ ಈ ಎರಡು ಸಾವಿರದ ಹದಿನೆಂಟು ರಲ್ಲಿ ಆದ ಪ್ರವಾಹ ಅನ್ನು ಕೇರಳದ ಜನರು ಎಂದಿಗೂ ಮರೆಯುವುದಿಲ್ಲ ಎನ್ನುವ ಸ್ನೇಹಿತರೇ ಈ ಕೇರಳದ ಪ್ರವಾಹದಿಂದ ಕೇರಳದ ಹದಿನಾಲ್ಕು ಜಿಲ್ಲೆಗಳು ಮುಚ್ಚಿ ಹೋಗಿವೆ ಮತ್ತು ಇನ್ನು ಹದಿಮೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಅನ್ನು ನೀಡಲಾಗಿತ್ತು .
ಇದೇ ಸಂದರ್ಭದಲ್ಲಿ ಅದೆಷ್ಟೋ ಜನರು ಜಲ ಸಮಾಧಿಯಾಗಿದ್ದರು ಮತ್ತು ಸಾವಿರದ ಐನೂರು ಮನೆಗಳೆಷ್ಟು ಜಲ ಪಾಲಾಗಿ ನಾಶವಾಗಿತ್ತು .

ಮತ್ತು ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತು ಕೊಚ್ಚಿಯಲ್ಲಿ ಇರುವ ವಿಮಾನ ನಿಲ್ದಾಣ. ಇನ್ನು ಈ ಜಲಪ್ರಳಯದಿಂದ ಈ ವಿಮಾನ ನಿಲ್ದಾಣವನ್ನು ಸಹ ಮುಚ್ಚಲಾಗಿತ್ತು ಎಂದು ಸಹ ಹೇಳಲಾಗಿದೆ .
ಕೇರಳದಲ್ಲಿ ಇರುವ ಪಂಪಾ ನದಿಯು ಸಹ ಮಳೆಯ ಅಬ್ಬರದಿಂದ ತುಂಬಿ ಉಗ್ರನ ರೂಪವನ್ನು ತಾಳಿತು ಇದೇ ಸಂದರ್ಭದಲ್ಲಿ ಈ ಜಲಪ್ರಳಯ ದಂದು ಕೇರಳದ ಜನತೆಯ ಕೂಗು ಆಕಾಶಕ್ಕೆ ಮುಟ್ಟಿತ್ತು ಆದ ಸಂದರ್ಭದಲ್ಲಿ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಜನರನ್ನು ಕಾಪಾಡಲೆಂದು ಸಹ ಮಿಲಿಟರಿಯವರು ಹರಸಾಹಸವನ್ನು ಮಾಡಿದರು ಇಂತಹ ಸಂದರ್ಭದಲ್ಲಿ ಜನರನ್ನು ಕಾಪಾಡುವಾಗ ಒಬ್ಬ ಹುಡುಗ ಈ ನೀರಿನಲ್ಲಿ ಈಜಿಕೊಂಡು ಬಂದು ಹಲವಾರು ಜನರ ಪ್ರಾಣವನ್ನು ಉಳಿಸಿ ನಂತರ ಯಾರ ಕಣ್ಣಿಗೂ ಕಾಣದೆ ಹೋದರಂತೆ ಆ ನಂತರ ಇದೇ ನೀರಿನಲ್ಲಿ ಒಂದು ಹುಲಿಯೂ ಸಹ ಈಜಿಕೊಂಡು ಬಂದಿತ್ತಂತೆ ಅದನ್ನು ನೋಡಿ ಜನರು ನಿಜವಾಗಿಯೇ ಆ ಅಯ್ಯಪ್ಪ ಸ್ವಾಮಿಯೇ ನಮ್ಮನ್ನು ಕಾಪಾಡಲೆಂದು ಧರೆಗಿಳಿದು ಬಂದಿದ್ದರು ಎಂದು ಸಹಾ ನಂಬಿದ್ದಾರೆ .

ವಿಡಿಯೋ ಕೆಳಗೆ ಇದೆ….

ಹೌದು ಸ್ನೇಹಿತರೇ ನಿಜವಾಗಿಯೂ ನಮಗೆ ಕಷ್ಟ ಬಂದಾಗ ನಾವು ದೇವರನ್ನು ನೆನೆಯುತ್ತೇವೆ ಆ ಕಷ್ಟದಲ್ಲಿ ನಾವು ಮನಸ್ಸಿಟ್ಟು ದೇವರನ್ನು ಬೇಡಿದರೆ ಆತ ಬಂದು ನಮಗೆ ಸಹಾಯ ಮಾಡೇ ಮಾಡುತ್ತಾನೆ ಎಂಬುದಕ್ಕೆ ಈ ಕೇರಳದಲ್ಲಿ ನಡೆದ ಘಟನೆಯೇ ಸಾಕ್ಷಿ ಸ್ನೇಹಿತರೆ . ಏನು ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಮತ್ತು ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮುಖಾಂತರ ತಿಳಿಸಿ ಮತ್ತು ಅಯ್ಯಪ್ಪ ಸ್ವಾಮಿ ಎಂದು ಕಮೆಂಟ್ ಮಾಡಿ ವೀಕ್ಷಕರೇ ಧನ್ಯವಾದಗಳು ಶುಭ ದಿನ ಎಲ್ಲರಿಗೂ ಶುಭವಾಗಲಿ .

Leave a Reply

Your email address will not be published.