ಭಾರತದಿಂದಾ ಲಂಕೆಗಿತ್ತಂತೆ ರೈಲು ಮಾರ್ಗ..! ಆ ಸಮುದ್ರಕ್ಕೆ ಸೇತುವೆ ಕಟ್ಟಿದ್ಯಾರು .? ವಿಡಿಯೋ ನೋಡಿ ಎಲ್ಲ ತಿಳಿದುಕೊಳ್ಳಿ …

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವೆಲ್ಲರೂ ತಿಳಿದಿರುತ್ತೀರಿ ನಮ್ಮ ಭಾರತ ದೇಶವು ಬ್ರಿಟಿಷರ ಕೈ ವಶದಲ್ಲಿ ಸುಮಾರು ಎರಡು ಶತಮಾನಗಳ ಕಾಲ ಇದ್ದರು ಇನ್ನು ಈ ಅವಧಿಯಲ್ಲಿ ಬ್ರಿಟಿಷರು ಸಾಕಷ್ಟು ಸಂಪತ್ತನ್ನು ಕೊಳ್ಳೆ ಹೊಡೆದಿದ್ದರು ಹಾಗೂ ಈ ಮದ್ಯವು ಬ್ರಿಟಿಷರು ನಮ್ಮ ದೇಶದಲ್ಲಿ ಕೆಲವು ಒಳ್ಳೆಯ ಕಾರ್ಯಗಳನ್ನು ಸಹ ಮಾಡಿಹೋಗಿದ್ದಾರೆ ಅದೇನೆಂದರೆ ರೈಲ್ವೆ ಮಾರ್ಗಗಳು ಹೌದು ಸ್ನೇಹಿತರೆ ನಮ್ಮ ದೇಶದಲ್ಲಿ ರೈಲು ಮಾರ್ಗವು ತಂದಿದ್ದ ಬ್ರಿಟಿಷರು ಇದನ್ನು ಬ್ರಿಟಿಷರು ತಮ್ಮ ಸ್ವಾರ್ಥಕ್ಕಾಗಿ ಮಾಡಿಕೊಂಡಿದ್ದರು ಪ್ರಸ್ತುತವಾಗಿ ಇದು ನಮಗೆ ಉಪಯೋಗವೇ ಆಗಿದೆ ಇನ್ನು ಬ್ರಿಟಿಷರು ನಮ್ಮ ದೇಹವನ್ನಷ್ಟೇ ಅಲ್ಲ ಶ್ರೀಲಂಕಾವನ್ನು ಸಹ ತಮ್ಮ ವಶದಲ್ಲಿಟ್ಟುಕೊಂಡಿದ್ದರು.

ಆದ್ದರಿಂದ ಭಾರತ ಮತ್ತು ಶ್ರೀಲಂಕಾ ನಡುವೆ ಇದ್ದ ಸಮುದ್ರವನ್ನು ದಾಟಲು ಬ್ರಿಟಿಷರು ರೈಲ್ವೆ ಮಾರ್ಗವನ್ನು ಕಂಡುಕೊಂಡಿದ್ದರು ಇನ್ನು ಈ ರೈಲ್ವೆ ಮಾರ್ಗವನ್ನು ೧೯೧೧ ರ ಅಕ್ಟೋಬರ್ ರಂದು ಶುರು ಮಾಡಿ ೧೯೧೪ ಫೆಬ್ರವರಿಯಲ್ಲಿ ಮುಗಿಸಿದ್ದರು ಇನ್ನು ಈ ರೈಲ್ವೆ ಮಾರ್ಗವು ಭಾರತದ ತಮಿಳುನಾಡಿನಿಂದ ಶ್ರೀಲಂಕಾ ವರೆಗೂ ಈ ರೈಲ್ವೆ ಮಾರ್ಗವನ್ನು ಮಾಡಲಾಗಿತ್ತು ಇನ್ನು ಈ ರೈಲ್ವೆ ಮಾರ್ಗವು ಭಾರತದಿಂದ ಪಂಬನ್ ಐರ್ಲೆಂಡ್ ಅಂದರೆ ರಾಮೇಶ್ವರ ಇರುವ ಸ್ಥಳಕ್ಕೆ ಜೋಡಣೆಯಾಗಿದೆ ಇದು ಏಕೆ ಎಂದರೆ ಬ್ರಿಟಿಷರು ಶ್ರೀಲಂಕಾವನ್ನು ಸಹ ಆಡುತ್ತಿದ್ದರು ಆದ ಕಾರಣದಿಂದಾಗಿ ಇನ್ನು ಚೆನ್ನೈನಿಂದ ಕೊಲಂಬೊಗೆ ಟಿಕೆಟ್ ಸಹ ತೆಗೆದುಕೊಳ್ಳಬೇಕಾಗಿತ್ತು ಇನ್ನು ಈ ರೈಲ್ವೆ ಮಾರ್ಗವು ಕೊಲಂಬೊ ವರೆಗೂ ಇತ್ತು ಎಂದು ಹೇಳಲಾಗಿದೆ .

ಇನ್ನು ಈ ಪಂಬನ್ ಬ್ರಿಡ್ಜ್ ಸಮುದ್ರದ ಮೇಲೆ ಇದ್ದು ಸಮುದ್ರದ ಅಲೆಗಳಿಗೆ ಒಳಗಾಗಿ ಇಲ್ಲಿನ ರೈಲ್ವೆ ಮಾರ್ಗವು ಆಗಾಗ ತೊಂದರೆಯಾಗುತ್ತಿತ್ತು ಎಂದು ಹೇಳಲಾಗಿದೆ ಇನ್ನು ಈ ಪ್ರದೇಶವು ಸೈಕ್ಲೋನ್ ಪೀಡಿತ ಪ್ರದೇಶಗಳಲ್ಲಿ ಎರಡನೇ ಸ್ಥಾನ ಪಡೆದಿದೆ ಮೊದಲನೆಯದು ಫ್ಲೋರಿಡಾ . ಸ್ನೇಹಿತರೇ ಸಾವಿರದೈನೂರು ಅರುವತ್ತ ನಾಲ್ಕು ರ ವರೆಗೆ ಈ ರೈಲು ಮಾರ್ಗ ಸರಿಯಾಗಿಯೇ ಇತ್ತು ನಂತರ ಬಂದ ಚಂಡಮಾರುತದಿಂದ ಈ ರೈಲು ಮಾರ್ಗವು ದುರಸ್ತಿ ಹೊಂದಿತ್ತು ಆ ಚಂಡಮಾರುತದಿಂದ ಎಷ್ಟೋ ಜನ ಜಲ ಸಮಾಧಿಯಾದರು ಇನ್ನೂ ಆ ರೈಲು ರಾಮೇಶ್ವರಂ ಸ್ಟೇಷನ್ನನ್ನು ಕೊನೆಯಾಗಿ ಕಂಡಿತ್ತು .

ನಂತರ ಇಲ್ಲಿ ಹೊಸ ಬ್ರಿಡ್ಜ್ ಅನ್ನು ಕಟ್ಟಲಾಗಿತ್ತು ಸಾವಿರದ ಒಂಬೈನೂರ ಎಪ್ಪತ್ತು ಇಪ್ಪತ್ತ್ನಾಲ್ಕು ರಲ್ಲಿ ಹೊಸ ರೈಲ್ವೆ ಬ್ರಿಡ್ಜ್ನ್ನು ಕಟ್ಟಲು ಎರಡು ಕನ್ಸ್ಟ್ರಕ್ಷನ್ ಕಂಪೆನಿಗಳು ಹದಿನೈದು ವರ್ಷಗಳ ಕಾಲಾವಧಿಯನ್ನು ತೆಗೆದುಕೊಂಡಿತು ಅಂದಿನ ಕಾಲದಲ್ಲಿ ಬ್ರಿಟಿಷರು ಪಂಬಾ ಬ್ರಿಡ್ಜ್ ಕಟ್ಟುವುದಕ್ಕೆ ಮೂರು ವರ್ಷಗಳ ಕಾಲಾವಧಿಯನ್ನು ತೆಗೆದುಕೊಂಡಿದ್ದರು . ಈ ಬ್ರಿಡ್ಜ್ ನಿರ್ಮಾಣವಾದಾಗ ಭಾರತದ ಪ್ರಧಾನಿಯಾಗಿ ರಾಜೀವ್ ಗಾಂಧಿಯವರು ಅಧಿಕಾರವನ್ನು ಸ್ವೀಕರಿಸಿದ್ದರು . ಸದ್ಯಕ್ಕೆ ಭಾರತದಿಂದ ರಾಮೇಶ್ವರಂ ಐಲೆಂಡ್ ತಲುಪುವುದಕ್ಕೆ ಎರಡು ಬ್ರಿಡ್ಜ್ ಗಳು ಇವೆ ಇನ್ನೂ ಇಲ್ಲಿಗೆ ತಲುಪಲು ಹಡಗುಗಳ ವ್ಯವಸ್ಥೆಯೂ ಕೂಡ ಇದೆ ಎಂದು ಹೇಳಲಾಗಿದೆ ಸ್ನೇಹಿತರೇ ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಶುಭ ದಿನ ಶುಭವಾಗಲಿ ಧನ್ಯವಾದಗಳು ಸ್ನೇಹಿತರೇ.

ವಿಡಿಯೋ ಕೆಳಗೆ ಇದೆ…

Leave a Reply

Your email address will not be published.