ನಿಮ್ಮ ಎಲ್ಲಾ ರೀತಿಯ ಬೇಡಿಕೆಗಳು ಈಡೇರಬೇಕಾ ಹಾಗಾದ್ರೆ ಈ ಒಂದು ಎಲೆಯನ್ನು ಕೈಯಲ್ಲಿ ಇಟ್ಟುಕೊಂಡು ಹೀಗೆ ಮನಸಿನಲ್ಲಿ ಕೇಳಿಕೊಂಡರೆ ಸಾಕು ನಿಮಗೆ ಆ ಬೇಡಿಕೆಗಳು ಅತೀ ಶೀಘ್ರದಲ್ಲಿ ಈಡೇರುತ್ತವೆ ಬೇಕಾದ್ರೆ ನೋಡಿ …!!! !

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮ್ಮ ಪರಿಸರವೇ ನಮಗೆ ಒಂದು ಅದ್ಭುತವಾದ ಕೊಡುಗೆಯಾಗಿದೆ ಈ ಪರಿಸರವನ್ನು ನಾವು ಉಳಿಸಿಕೊಳ್ಳುವುದರಿಂದ ನಮ್ಮ ಭವಿಷ್ಯಕ್ಕೆ ಉತ್ತಮ ಮತ್ತು ಉತ್ತಮ ಆರೋಗ್ಯಕರ ಜೀವನವನ್ನು ನಡೆಸಲು ಕೂಡಾ ಈ ಪರಿಸರ ಅವಶ್ಯಕವಿದೆ.ಹಾಗಾದರೆ ಪರಿಸರವೆಂದರೆ ಏನು ನಮ್ಮ ಸುತ್ತಮುತ್ತಲೂ ನಾವು ಏನನ್ನು ಕಾಣುತ್ತೇವೆ ಗಿಡ ಮರ ಬಳ್ಳಿ ಗುಡ್ಡ ಬೆಟ್ಟ ಇವೆಲ್ಲವೂ ಪರಿಸರ ವಾಗಿದ್ದು ಈ ಒಂದು ಪರಿಸರವನ್ನು ಕಾಪಾಡಿಕೊಳ್ಳುವುದು ಮನುಷ್ಯನ ಅತಿದೊಡ್ಡ ಕಾರ್ಯವಾಗಿದೆ.ಪರಿಸರವೂ ಎಂತಹ ವಿಸ್ಮಯಕಾರಿಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ ಅಂದರೆ ಪರಿಸರವು ಎಷ್ಟು ಸುಂದರವಾಗಿರುತ್ತದೆಯೊ ಅಷ್ಟೇ ರಹಸ್ಯಗಳು ಈ ಒಂದು ಪರಿಸರದಲ್ಲಿ ನಾವು ಕಾಣಬಹುದು .

ಜೊತೆಗೆ ಈ ಸುಂದರ ಪರಿಸರದಲ್ಲಿ ಅತ್ಯಂತ ಉಗ್ರ ರೂಪವನ್ನು ಕೂಡ ಕೆಲವೊಂದು ಬಾರಿ ಕಾಣಬಹುದಾಗಿದೆ. ಹಾಗಾದರೆ ಪರಿಸರದ ಒಂದು ಭಾಗವಾಗಿರುವ ಈ ಮರಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನಾವು ತಿಳಿಯೋಣ.ಈ ಮರದಲ್ಲಿ ಅಡಗಿರುವ ಕೆಲವೊಂದು ಶಕ್ತಿಯನ್ನು ನಾವು ಇಂದಿನ ಮಾಹಿತಿಯಲ್ಲಿ ತಿಳಿಯೋಣ. ನಿಮಗೆ ಈ ಮಾಹಿತಿ ಇಂಟ್ರೆಸ್ಟಿಂಗ್ ಆಗಿತ್ತು ಅಂದಲ್ಲಿ ತಪ್ಪದೇ ಒಂದು ಮೆಚ್ಚುಗೆಯನ್ನು ನೀಡಿ ಹಾಗೂ ಬೇರೆಯವರಿಗೂ ಶೇರ್ ಮಾಡಿ.ಸ್ವಲ್ಪ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುವುದಾದರೆ ಶಾಲೆಗೆ ಹೋಗುವಾಗ ಪುಸ್ತಕಗಳಲ್ಲಿ ನವಿಲುಗರಿಯನ್ನು ಅಥವಾ ಯಾವುದಾದರೂ ಮರದ ಎಲೆಗಳನ್ನು ಇಟ್ಟುಕೊಳ್ಳುತ್ತಿದ್ದರು.ಇದಕ್ಕೆ ಕಾರಣಗಳು ಕೇವಲ ನಮ್ಮ ಖುಷಿ ಅಷ್ಟೇ ಆಗಿರುತ್ತಿತ್ತು. ಆದರೆ ಈ ರೀತಿ ಮರದ ಎಲೆಗಳನ್ನು ನಾವು ನಮಗೆ ಬೇಕಾಗಿರುವಂತಹ ವಸ್ತುಗಳಲ್ಲಿ ಇಟ್ಟುಕೊಳ್ಳುವುದರಿಂದ ಪ್ರಯೋಜನವೂ ಇದೆ ಎಂದು ಹೇಳ್ತಾ ಇದ್ದಾರೆ ಪಂಡಿತರುಗಳು.

ನೀವು ಮರಗಳನ್ನ ಗಮನಿಸಿ ಈ ಮರಗಳು ಕೇವಲ ಮರಗಳೆಲ್ಲ ಇವುಗಳು ಕೂಡ ಬೆಳೆಯುತ್ತವೆ ಇವುಗಳಿಗೂ ಕೂಡ ಜೀವ ಇರುತ್ತದೆ. ಇವುಗಳು ಕೂಡ ಬೇರೊಂದು ಮರದೊಂದಿಗೆ ಒಡನಾಟವನ್ನು ಇಟ್ಟುಕೊಂಡಿರುತ್ತದೆ.ಇದನ್ನು ಅತ್ಯಂತ ನಾಜೂಕಿನ ಮನಸ್ಸುಳ್ಳವರು ಮಾತ್ರ ಗಮನಿಸಲು ಸಾಧ್ಯವಾಗಿರುತ್ತದೆ ಹಾಗಾದರೆ ಈ ಮರದ ಬಗ್ಗೆ ಹೇಳುವುದಾದರೆ ಈ ಮರದಲ್ಲಿಯೂ ಕೂಡ ಜೀವವಿರುತ್ತದೆ ಮರದ ಆತ್ಮವನ್ನು ಎಲೆಗಳು ಎಂದು ಪರಿಗಣಿಸಲಾಗಿದೆ.ನೀವು ಎಂದಾದರೂ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಅಶ್ವಥ ಮರದಿಂದ ಎಲೆಗಳು ಬೀಳುತ್ತಾ ಇದ್ದರೆ ಅದರಲ್ಲಿ ಒಂದು ಎಲ್ಲೆಯನ್ನು ನೀವು ತೆಗೆದುಕೊಳ್ಳಿ ಅದು ಭೂಮಿಗೆ ಸ್ಪರ್ಶ ಮಾಡಿರಬಾರದು ಅಂತಹ ಒಂದು ಎಲೆಯನ್ನು ತೆಗೆದುಕೊಂಡು ಹೋಗಿ ನಿಮ್ಮ ಪರ್ಸ್ ಅಥವಾ ನಿಮ್ಮ ಡೈರಿ ಪುಸ್ತಕ ಯಾವುದಾದರೂ ಒಂದು ವಸ್ತು ಒಳಗೆ ಇಟ್ಟುಕೊಂಡು ಅದನ್ನು ಜೋಪಾನ ಮಾಡಿಕೊಳ್ಳಿ ,ನಂತರ ಆ ಎಲೆಯ ಮುಂದೆ ನಿಮ್ಮ ಇಷ್ಟಾರ್ಥಗಳನ್ನು ಹೇಳಿಕೊಳ್ಳುವುದರಿಂದ ನಿಮ್ಮ ಇಷ್ಟಗಳು ನೆರವೇರುತ್ತದೆ ಎಂಬ ನಂಬಿಕೆ ಕೂಡ ಇದೆಯಂತೆ.

ನೀವು ಆಚೆಯಿಂದ ತಂದಂತಹ ಎಲೆಯನ್ನು ಯಾವತ್ತಿಗೂ ಭೂಮಿಗೆ ಸ್ಪರ್ಶಿಸಿ ಎಲ್ಲೆಯನ್ನು ನಾವು ಹೇಳುವ ಹಾಗೆ ಜೋಪಾನವಾಗಿ ಇಟ್ಟುಕೊಳ್ಳಿ ಇದು ನಿಮ್ಮ ಮನಸ್ಸಿಗೆ ಖುಷಿಯನ್ನು ನೀಡುತ್ತದೆ ಹಾಗೆ ನಿಮ್ಮ ಖುಷಿಗೂ ಕಾರಣವೂ ಕೂಡ ಆಗುತ್ತದೆ.ಇಂದು ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ನಾನು ಕೂಡ ಭಾವಿಸುತ್ತೇನೆ ಒಂದು ಬಾರಿ ನಾವು ಹೇಳುವ ರೀತಿಯಲ್ಲಿ ಯಾವುದಾದರೂ ಒಂದು ಮರದ ಎಲೆಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ ಹೇಗೆಯೇ ನಿಮ್ಮ ದಿನಚರಿಯೂ ಬದಲಾಗುತ್ತದೆ ನಿಮ್ಮಲ್ಲಿ ಸಾತ್ವಿಕತೆ ಬೆಳೆಯುತ್ತದೆ ಎಂಬುದನ್ನು ನೀವೇ ಗಮನಿಸಿ .

ಆ ಒಂದು ಶಕ್ತಿ ಮರದ ಎಲೆಗಳಲ್ಲಿ ಇದೆ ಅಂತ ಹೇಳ್ತಾರೆ ನೀವು ಕೂಡ ಇದನ್ನು ಪ್ರಯತ್ನಿಸಿ ನಂತರ ನಿಮ್ಮ ಅನಿಸಿಕೆಯನ್ನ ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ ಧನ್ಯವಾದ ಶುಭ ದಿನ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *