ಸ್ನೇಹಿತರೆ ನಾನು ನಿಮಗೆ ಎಂದು ಹೇಳುವಂತಹ ಮಾಹಿತಿಯಲ್ಲಿ ನೀವು ದಾರಿಯಲ್ಲಿ ಅಥವಾ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ನಿಮಗೆ ಏನಾದರೂ ನಾಣ್ಯಗಳು ಸಿಕ್ಕರೆ ಆದರೆ ಏನು ಮಾಡಬೇಕು ನಾಣ್ಯಗಳು ಸಿಕ್ಕರೆ ಅದು ಅಶುಭ ಅಥವಾ ಶುಭಸೂಚಕ ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇನೆ ಸ್ನೇಹಿತರೆ ಇದು ಸಾಮಾನ್ಯವಾಗಿ ಎಲ್ಲರೂ ಕೂಡ ದಾರಿಯಲ್ಲಿ ಹೋಗುವಾಗ ಕೆಲವರಿಗೆ ನಾಣ್ಯಗಳು ಸಿಗುತ್ತದೆ ಆದರೆ ಈ ನಾಣ್ಯಗಳು ಸಿಕ್ಕರೆ ಏನು ಆಗುತ್ತದೆ ಹಾಗೂ ಈ ನಾಣ್ಯಗಳನ್ನು ನಾವು ಏನು ಮಾಡಬೇಕು ಎನ್ನುವ ಮಾಹಿತಿಯನ್ನು ತಿಳಿಸಿಕೊಡುತ್ತೇನೆ.
ಸ್ನೇಹಿತರೆ ಸಾಮಾನ್ಯವಾಗಿ ಲಕ್ಷ್ಮಿಯು ನಮ್ಮ ಜೀವನದಲ್ಲಿ ಬರುವಾಗ ಅಂದರೆ ನಮ್ಮ ಮನೆಗೆ ಬರುವಾಗ ಕೆಲವೊಂದು ಸೂಚನೆಗಳನ್ನು ಕೊಡುತ್ತಿರುತ್ತಾರೆ ಹಾಗೆಯೇ ನಾವೇನಾದರು ರಸ್ತೆಯಲ್ಲಿ ಹೋಗುತ್ತಿರುವಾಗ ಒಂದು ನಾಣ್ಯ ನಮ್ಮ ಕೈಗೆ ಸಿಕ್ಕರೆ ಅದು ಲಕ್ಷ್ಮಿ ದೇವಿಯ ಸಂಕೇತವಾಗಿದೆ ಎಂದು ಹೇಳಬಹುದು.ಸ್ನೇಹಿತರೆ ಹೌದು ಸಾಮಾನ್ಯವಾಗಿ ಎಲ್ಲರಿಗೂ ಕೂಡ ಈ ರೀತಿಯ ನಾಣ್ಯಗಳು ಸಿಕ್ಕಿರುತ್ತವೆ ಆದರೆ ಅವರಿಗೆ ಈ ರೀತಿ ಸಿಕ್ಕಿರುವುದು ಲಕ್ಷ್ಮಿ ಸಂಕೇತ ಎಂದು ಇವರಿಗೆ ಅದರ ಬಗ್ಗೆ ಅರಿವಿರುವುದಿಲ್ಲ
ಹಾಗಾದರೆ ಸ್ನೇಹಿತರೆ ನಿಮಗೇನಾದರೂ ದಾರಿಯಲ್ಲಿ ಹೋಗುವಾಗ ಈ ರೀತಿಯ ನಾಣ್ಯಗಳು ನಿಮ್ಮ ಕೈಗೆ ಸಿಕ್ಕರೆ ಯಾವುದೇ ಕಾರಣಕ್ಕೂ ನಾಣ್ಯಗಳನ್ನು ಅಲ್ಲೇ ಬಿಟ್ಟು ಬರಬೇಡಿ ಹಾಗೆಯೇ ನಾಣ್ಯಗಳನ್ನು ಖರ್ಚು ಕೂಡ ಮಾಡಬೇಡಿ.ಹಾಗಾದರೆ ಆ ನಾಣ್ಯಗಳನ್ನು ಏನು ಮಾಡಬೇಕು ಎಂದರೆ ಆ ನಾಣ್ಯಗಳನ್ನು ಮನೆಗೆ ತೆಗೆದುಕೊಂಡು ಬಂದು ಸಾಮಾನ್ಯವಾಗಿ ನಿಮ್ಮ ಮನೆಯಲ್ಲಿರುವ ಅಂತಹ ನೀರಿನಿಂದ ಅಥವಾ ಶುದ್ಧ ವಾದಂತಹ ನೀರಿನಿಂದ ಅಥವಾ ಅರಿಶಿಣದ ನೀರಿನಿಂದ ನಾಣ್ಯವನ್ನು ಸ್ವಚ್ಛಗೊಳಿಸಬೇಕು.
ಈ ರೀತಿಯಾಗಿ ನಾಣ್ಯವನ್ನು ಸ್ವಚ್ಛಗೊಳಿಸಿದ ನಂತರ ನಿಮ್ಮ ಮನೆಯಲ್ಲಿರುವ ಒಂದು ತಟ್ಟೆಯಲ್ಲಿ ಅದರ ಮೇಲೆ ಅಕ್ಕಿಯನ್ನು ಹಾಕಿ ಹಾಗೂ ಈ ನಾಣ್ಯಕ್ಕೆ ಅರಿಶಿನ ಮತ್ತು ಕುಂಕುಮವನ್ನು ಲೇಪಿಸಬೇಕು ತದನಂತರ ನಾಣ್ಯವನ್ನು ತಟ್ಟೆಯ ಮೇಲೆ ಇರುವಂತಹ ಅಕ್ಕಿಯ ಮೇಲೆ ಇಡಬೇಕು ಈ ರೀತಿಯಾಗಿ ನೀವು ಮಾಡುವುದರಿಂದ ನಿಮ್ಮ ಮನೆಯ ಮೇಲೆ ಹಾಗೂ ನಿಮ್ಮ ಸದಸ್ಯರ ಮೇಲೆ ಲಕ್ಷ್ಮಿ ಅನುಗ್ರಹ ಎನ್ನುವುದು ಉಂಟಾಗುತ್ತದೆ ಸ್ನೇಹಿತರೆ ನೀವೇನಾದರೂ ಈ ರೀತಿ ಮಾಡಿದ್ದಲ್ಲಿ ಲಕ್ಷ್ಮೀದೇವಿಯು ನಿಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ
ಆದರೆ ನಿಮಗೆ ಸಿಕ್ಕ ಅಂತಹ ನಾಣ್ಯಗಳನ್ನುಯಾವುದೇ ಕಾರಣಕ್ಕೂ ಖರ್ಚು ಮಾಡಬಾರದು ಅವರ ಮನೆಯಲ್ಲಿ ಪೂಜೆಯನ್ನು ಮಾಡಬೇಕು.ಈ ರೀತಿ ಮಾಡಿದರೆ ಮನೆಯಲ್ಲಿ ಇರುವಂತಹ ಅಂದರೆ ನಿಮ್ಮ ಜೀವನದಲ್ಲಿ ಇರುವಂತಹ ಕಷ್ಟಗಳು ಕೂಡ ಕಳೆದು ನಿಮ್ಮ ಮನೆಯಲ್ಲಿ ನೆಮ್ಮದಿ ಮತ್ತು ಸಂಪತ್ತು ಸಮೃದ್ಧಿ ಎನ್ನುವುದು ನೆಲೆಸುತ್ತದೆ ಸ್ನೇಹಿತರೆ ನಿಮ್ಮ ಮನೆಯು ಏಳಿಗೆ ಆಗುತ್ತದೆ.ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ
ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ