ನಿಮ್ಮ ಏಳಿಗೆಯನ್ನು ಸಹಿಸದ ಶತ್ರುಗಳು ನಿಮಗೆ ಮಾಟ ಮಂತ್ರ ಮಾಡಿಸಿದ್ದಾರಾ .. ಅದರಿಂದ ಹೊರಗೆ ಬರಲು ನೀವು ಕೇವಲ ಕಪ್ಪು ಬಟ್ಟೆಯಿಂದ ಹೀಗೆ ಮಾಡಿದರೆ ಸಾಕು ಅದೆಷ್ಟೇ ಕೆಟ್ಟ ಮಾಟ ಮಂತ್ರ ಆಗಿದ್ದರೂ ಕೂಡ ಅದರಿಂದ ನೀವು ಹೊರಗೆ ಬರಬಹದು ….!!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಮನೆಗೆ ಮಾಟ-ಮಂತ್ರ ಮಾಡಿಸಿದ್ದರೆ ಬರಿ ಒಂದು ಕಪ್ಪು ಬಟ್ಟೆಯಿಂದ ಹೀಗೆ ಮಾಡಿ.ಹೌದು ಸ್ನೇಹಿತರೆ ಒಂದು ಕಪ್ಪು ಬಟ್ಟೆಯಿಂದ ನಿಮ್ಮ ಮನೆಯ ಎಲ್ಲಾ ದರಿದ್ರವನ್ನು ಮತ್ತು ಮಾಟ ಮಂತ್ರವನ್ನು ನಾಶಮಾಡಬಹುದು. ಈ ತಂತ್ರ ಸಾರವನ್ನು ಮಾಡಲು ನಿಮಗೆ ಯಾವುದೇ ಖರ್ಚ್ ಇರುವುದಿಲ್ಲ ಹಾಗೂ ಮನೆಯಲ್ಲಿಯೇ ಇರುವ ವಸ್ತುಗಳನ್ನು ಬಳಸಿ ಈ ತಂತ್ರಸಾರವನ್ನು ಮಾಡಬಹುದು. ಈ ತಂತ್ರ ಸಾರವನ್ನು ಒಳ್ಳೆಯದಕ್ಕಾಗಿ ಮಾಡಬಹುದು. ಇದನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ನಕಾರಾತ್ಮಕ ಶಕ್ತಿ ಗಳು ಇರುವುದಿಲ್ಲ.

ಮನುಷ್ಯರಿಂದ ಮೇಲೆ ಸುಖ ಕಷ್ಟಗಳು ಮತ್ತು ನೋವು-ನಲಿವುಗಳು ಇದ್ದೇ ಇರುತ್ತವೆ. ಜೀವನದಲ್ಲಿ ನಾವು ಚೆನ್ನಾಗಿ ಬೆಳೆದರೆ ನಮಗೆ ಶತ್ರುಗಳ ಕಾಟ ಹೆಚ್ಚಾಗಿ ಇರುತ್ತದೆ. ನಮ್ಮವರೇ ನಮಗೆ ಶತ್ರುಗಳಾಗುತ್ತಾರೆ. ಯಾರಿಗಾದರೂ ವಾಮಾಚಾರ ಮಾಟ ಮಂತ್ರವನ್ನು ಮಾಡಿಸಿದರೆ ಎಂದಿಗೂ ಅವರಿಗೆ ಒಳ್ಳೆಯದೆಂಬುದು ಆಗುವುದಿಲ್ಲ. ಹೊಟ್ಟೆಕಿಚ್ಚು ಗಾಗಿ ಮತ್ತು ಅವರ ಸಮಾಧಾನಕ್ಕಾಗಿ ಬೇರೆಯವರಿಗೆ ಕೆಟ್ಟದ್ದನ್ನು ಬಯಸುವುದರಿಂದ ಅವರಿಗೆ ಏನು ಲಾಭವಾಗುತ್ತದೆ ಗೊತ್ತಿಲ್ಲ ಆದರೆ ನಷ್ಟವಂತೂ ಖಂಡಿತ. ಇಂತಹವರಿಗೆ ಸರಿಯಾದ ತಂತ್ರಸಾರ ಗಳನ್ನು ಬಳಸಿ ನಾವು ಪರಿಹಾರ ಕಂಡುಕೊಳ್ಳಬೇಕು.

ನೀವು ಎಷ್ಟೇ ತಂತ್ರಸಾರಗಳನ್ನು ಮಾಡಿದರು ಕೆಲವೊಂದು ಸಲ ವ್ಯರ್ಥ ಪ್ರಯತ್ನವಾಗುತ್ತದೆ. ಆಗ ನೀವು ಪ್ರಯತ್ನ ಮಾಡುವುದನ್ನೇ ನಿಲ್ಲಿಸುತ್ತೀರಾ ದೇವರ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುತ್ತೀರಾ ಆದರೆ ಈಗ ನಾನು ಹೇಳುವ ಈ ಒಂದು ತಂತ್ರಸಾರ ನಿಮಗೆ ಒಳ್ಳೆಯದನ್ನು ಮಾಡುತ್ತದೆ ಮತ್ತು ನಿಮಗೆ ಯಾವ ದೋಷಗಳು ದರಿದ್ರಗಳು ಬರದಂತೆ ನೋಡಿಕೊಳ್ಳುತ್ತದೆ. ಹಿಂದೂ ಧರ್ಮದಲ್ಲಿ ಯಾವುದೇ ಶುಭಕಾರ್ಯಗಳು ಇದ್ದರೆ ಕಪ್ಪು ಬಣ್ಣದ ಬಟ್ಟೆಗಳನ್ನು ಹಾಕುವುದಿಲ್ಲ. ಕೆಲವೊಂದು ಕಡೆ ನವದಂಪತಿಗಳಿಗೆ ಮೊದಲನೆಯ ವರ್ಷ ಕಪ್ಪು ಬಣ್ಣದ ಬಟ್ಟೆಗಳನ್ನು ಹಾಕಿಸುವುದಿಲ್ಲ.

ಕಪ್ಪು ಬಣ್ಣವನ್ನು ಶೋಕದ ಸಂಕೇತ ಎನ್ನುತ್ತಾರೆ. ಆದರೆ ದೇವರುಗಳು ಕಪ್ಪುಬಣ್ಣವನ್ನು ಶ್ರೇಷ್ಠ ಎಂದು ಪರಿಗಣಿಸುತ್ತಾರೆ. ಶಕ್ತಿ ಸ್ವರೂಪಳಾದ ಕಾಳಿ ದೇವಿಯನ್ನು ಕಪ್ಪು ಬಣ್ಣದಿಂದ ವಿವರಿಸುತ್ತಾರೆ. ಕಾಳಿದೇವಿಯ ಬಣ್ಣವು ಘೋರ ಕಪ್ಪು ಬಣ್ಣದಿಂದ ಕೂಡಿದೆ. ದೇವರ ಗುಡಿಗಳಲ್ಲಿ ಎಲ್ಲಾ ವಿಗ್ರಹಗಳು ಸಾಮಾನ್ಯವಾಗಿ ಕಪ್ಪು ಬಣ್ಣದಿಂದ ಕೂಡಿರುತ್ತವೆ. ಕೆಲವೊಂದು ಪ್ರಾಣಿಗಳು ಕೂಡ ಕಪ್ಪಾಗಿ ಇರುತ್ತವೆ. ಅದರಲ್ಲೂ ಕಾಮಧೇನುವಾದ ಆಕಳು ಕಪ್ಪಾಗಿದ್ದರೆ ತುಂಬಾ ಶುಭ ಎಂದು ಹೇಳುತ್ತಾರೆ. ಕಪ್ಪು ಬಣ್ಣದ ಹಸುಗಳನ್ನು ಕಪಿಲ ಎಂದು ಸಹ ಕರೆಯುತ್ತಾರೆ.

ಕಪ್ಪುಬಣ್ಣವು ಸೂರ್ಯ ಪುತ್ರನಾದ ಶನಿಯೊಂದಿಗೆ ಸಂಬಂಧವನ್ನು ಹೊಂದಿದೆ ನವಗ್ರಹಗಳಲ್ಲಿ ಅತ್ಯಂತ ನ್ಯಾಯಯುತ ಗ್ರಹ ಎಂದರೆ ಶನಿ ಗ್ರಹ ಮತ್ತು ಗ್ರಹ ತುಂಬಾ ಶಕ್ತಿ ಇರುವಂತಹ ಗ್ರಹ. ಜಗತ್ತಿನ ರಕ್ಷಕನಾದ ಶಿವನ ವಿಗ್ರಹ ಕೂಡ ಕಪ್ಪು ಬಣ್ಣದಲ್ಲಿ ಇರುತ್ತವೆ.ಹಾಗಾದರೆ ಈ ಕಪ್ಪು ಬಟ್ಟೆಯನ್ನು ಉಪಯೋಗಿಸಿ ತಂತ್ರಸಾರ ವನ್ನು ಮಾಡುವುದನ್ನು ಹೇಗೆ ಎಂದು ನಾನು ಈಗ ಹೇಳುತ್ತೇನೆ ನಿಮಗೆ ಈಗ ಕಪ್ಪು ಬಣ್ಣದ ಮಹತ್ವ ತಿಳಿದಿದೆ. ಈ ತಂತ್ರವನ್ನು ಶನಿವಾರ ಮಾಡುವುದರಿಂದ ತುಂಬಾ ಒಳ್ಳೆಯದು. ಶನಿವಾರ ಶ್ರೀ ಆಂಜನೇಯನ ವಾರ ಆಂಜನೇಯನಿಗೆ ಕಪ್ಪುಬಣ್ಣದ ಸಂಬಂಧವಿದೆ.

ಈ ಕಪ್ಪು ಬಣ್ಣದ ಬಟ್ಟೆಯ ಜೊತೆಗೆ ಇನ್ನೂ ಎರಡು ವಸ್ತುಗಳನ್ನು ತೆಗೆದುಕೊಳ್ಳಬೇಕು ಅವು ಯಾವುವೆಂದರೆ ಬಿಳಿ ಎಳ್ಳು ಮತ್ತು ಕಪ್ಪು ಬಣ್ಣದ ಮೆಣಸಿನಕಾಳುಗಳು. ಎಳ್ಳುಗಳು ಭಾರತದ ಅತ್ಯಂತ ಪ್ರಾಚೀನ ಧಾನ್ಯ. ಹಿಂದೂ ಧರ್ಮದಲ್ಲಿ ಎಳ್ಳಿಗೆ ವಿಶೇಷ ಮಹತ್ವವಿದೆ. ಕಪ್ಪು ಬಟ್ಟೆ ಕಾಟನ್ ನಿಂದ ಇರಬೇಕು ಆ ಬಟ್ಟೆಯಲ್ಲಿ ಎಳ್ಳುಗಳನ್ನು ಮತ್ತು ಮೆಣಸಿನ ಕಾಳುಗಳನ್ನು ಹಾಕಿ ಕಟ್ಟಬೇಕು ನಂತರ ಮನೆಗೆ ಮೂರು ಬಾರಿ ದೃಷ್ಟಿ ತೆಗೆಯಬೇಕು ನಂತರ ಇದನ್ನು ತೆಗೆದುಕೊಂಡು ಮೂರು ದಾರಿ ಇರುವ ಕಡೆ ಎಸೆಯಬೇಕು

ಹೀಗೆ ಮಾಡುವುದರಿಂದ ನಿಮ್ಮ ಮನೆಯ ದೃಷ್ಟಿಗಳಲ್ಲಿ ಹೋಗುತ್ತವೆ ಮತ್ತು ನಿಮ್ಮ ಮನೆಯಲ್ಲಿ ದರಿದ್ರ ಹೋಗುತ್ತದೆ. ನೀವು ಮಾಡುವ ಕೆಲಸಗಳಲ್ಲಿ ಅಭಿವೃದ್ಧಿ ಇರುತ್ತದೆ. ಈ ತಂತ್ರಸಾರ ದನ್ನಈ ತಂತ್ರಸಾರ ದನ್ನು ಉಪಯೋಗಿಸಿಕೊಳ್ಳಿ ಹಾಗೂ ಲಾಭ ಪಡೆದುಕೊಳ್ಳಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *