ಚಿಕ್ಕ ಮಕ್ಕಳು ಪದೇ ಪದೇ ಅಳುತ್ತಾರಾ .. ಎಷ್ಟೇ ಸುಮ್ಮನಿರಿಸಿದರೂ ಅಳುವುದನ್ನು ನಿಲ್ಲಿಸುವುದಿಲ್ವಾ ಹಾಗಾದ್ರೆ ಈ ಒಂದು ಚಿಕ್ಕ ಉಪಾಯ ಮಾಡಿ ನೋಡಿ ತಕ್ಷಣ ಅಳುವುದನ್ನು ನಿಲ್ಲಿಸುತ್ತಾರೆ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಮನೆಯಲ್ಲಿ ಮಕ್ಕಳು ಅಳುತ್ತಿದ್ದರೆ ಅದು ಪೋಷಕರಿಗೆ ನೋವನ್ನುಂಟು ಮಾಡುತ್ತದೆ ಅಲ್ವಾ, ಹೌದು ಮಕ್ಕಳು ಹಠ ಮಾಡುತ್ತಿದ್ದರೆ ಊಟ ಮಾಡಲು ಹಠ ಮಾಡುತ್ತಿದ್ದರೆ ಅಂದರೆ ಮಕ್ಕಳಿಗೆ ದೃಷ್ಟಿ ತಗುಲಿದೆ ಎಂದರ್ಥ ಆಗ ಮಾಡಬಹುದಾದ ಪರಿಹಾರದ ಕುರಿತು ನಾವು ಈ ದಿನದ ಮಾಹಿತಿಯಲ್ಲಿ ಮಾತನಾಡುತ್ತಿದ್ದೇವೆ.ಹೌದು ಮಕ್ಕಳು ಹಠ ಮಾಡಲಿ ಮಕ್ಕಳು ಅಳಲಿ ಮಕ್ಕಳಿಗೆ ಭಾನುವಾರ ಮತ್ತು ಗುರುವಾರದಂದು ಮನೆಯಲ್ಲಿ ಹಿರಿಯರಿದ್ದರೆ ಅವರಿಂದ ದೃಷ್ಟಿ ತಲೆ ತಗ್ಗಿಸಿ ಆಗ ಮಕ್ಕಳು ರಚ್ಚೆ ಮಾಡುವುದು ಕಡಿಮೆ ಆಗುತ್ತದೆ ಅಥವಾ ಮಕ್ಕಳಿಗೆ ಹೊಟ್ಟೆ ನೋವು ಬಂದಾಗ ಮಕ್ಕಳು ಅಳುತ್ತಾ ಇನ್ನೂ ಕಣ್ಣು ದೃಷ್ಟಿ ಆದಾಗ ಕೂಡ ಮಕ್ಕಳು ತುಂಬಾನೇ ಹಠ ಮಾಡುತ್ತಾರೆ

ರಾತ್ರಿ ಮಲಗುವುದಿಲ್ಲ ಮತ್ತು ಹೇಳಿದ ಮಾತು ಕೇಳುವುದಿಲ್ಲ ಅಂತಹ ಸಮಯ ದಲ್ಲಿ ಮಕ್ಕಳಿಗೆ ಈ ಸುಲಭ ಪರಿಹಾರ ಮಾಡಿ, ಇದರಿಂದ ಖಂಡಿತವಾಗಿಯೂ ಮಕ್ಕಳಿಗೆ ತಗುಲಿರುವ ದೃಷ್ಟಿ ಆಗಲಿ ಇನ್ನೂ ಇಂತಹದ್ದೇ ಏನೇ ಸಮಸ್ಯೆಗಳಿದ್ದರೂ ಪರಿಹಾರ ಆಗುತ್ತದೆ.ಹೌದು ಮಕ್ಕಳು ಅಳುವುದು ಯಾರಿಗೂ ಕೂಡ ಇಷ್ಟ ಆಗುವುದಿಲ್ಲ ಮಕ್ಕಳು ನಗುತ್ತಾ ಇದ್ದರೆ ಯಾವಾಗಲೂ ಚೆಂದ ಹಾಗಾಗಿ ಮಕ್ಕಳು ನಗುವುದನ್ನು ಎಲ್ಲರು ಇಷ್ಟಪಡುತ್ತಾರೆ ಆದರೆ ಮಕ್ಕಳು ಹಠ ಮಾಡುತ್ತಿದ್ದಾರೆ ಅಳುತ್ತಿದ್ದರೆ ಅಂದರೆ ಅದಕ್ಕಾಗಿ ಸಾಕಷ್ಟು ಪರಿಹಾರಗಳನ್ನ ಪೋಷಕರ ಜೊತೆ ಮನೆಯ ಸದಸ್ಯರು ಕೂಡ ಮಾಡಿರುತ್ತಾರೆ

ಅದು ಮಕ್ಕಳಿಗೆ ದೃಷ್ಟಿ ತೆಗೆಯುವುದು ಆಗಲಿ ಅಥವಾ ಮಕ್ಕಳಿಗೆ ಆಟ ಮಕ್ಕಳಿಗೆ ಹುಷಾರಿಲ್ಲ ಎಂದು ಅದಕ್ಕೆ ಸಂಬಂಧಪಟ್ಟಂತಹ ಆ ಮಾತ್ರೆ ಕೊಡುವುದು ಔಷಧಿ ಕೊಡುವುದು ಹೀಗೆ ಹಲವು ಪ್ರಯತ್ನಗಳನ್ನು ಪರಿಹಾರಗಳನ್ನು ಮನೆಯವರು ಮಾಡಿರುತ್ತಾರೆ.ಆದರೆ ಮಕ್ಕಳು ರಚ್ಚೆ ಮಾಡಬಾರದು ಮಕ್ಕಳು ಹಠ ಮಾಡಬಾರದು ಅಂದರೆ ಮಕ್ಕಳಿಗೆ ಈ ವಿಧಾನದಲ್ಲಿ ಪರಿಹರ ಮಾಡಿ ಇದನ್ನು ಮಕ್ಕಳಿಗೆ ಹಾಕಿದರೆ ಮಕ್ಕಳು ಹಠ ಮಾಡುವುದು ಕಡಿಮೆಯಾಗುತ್ತದೆ ಮತ್ತು ಸುಮ್ಮನೆ ಹಠ ಕೂಡ ಮಾಡುವುದಿಲ್ಲ ಸುಮ್ಮನೆ ಸುಮ್ಮನೆ ಅಳುವುದು ಇಲ್ಲ ಸಹ

ಹಾಗಾಗಿ ನಾವು ಈ ದಿನದ ಲೇಖನಿಯಲ್ಲಿ ಮಾಡುವ ಪರಿಹಾರ ಕುರಿತು ಹೇಳಲಿದ್ದೇವೆ ಬನ್ನಿ ಪರಿಹಾರದ ಕುರಿತು ತಿಳಿದುಕೊಳ್ಳಿ ಇದಕ್ಕಾಗಿ ಬೇಕಾಗಿರುವುದು ಭೋಜ ಪುತ್ರ ಈ ಪೂಜಾ ಪತ್ರವನ್ನು ತೆಗೆದುಕೊಂಡು ಇದರ ಮೇಲೆ ಯಂತ್ರವನ್ನು ಬರೆಯಬೇಕು ಬಳಿಕ ಈ ಯಂತ್ರವನ್ನು ಪೂಜಿಸಬೇಕು ಧೂಪದೀಪಗಳನ್ನು ತೋರಿಸಿ ಅರಿಶಿಣ ಕುಂಕುಮವನ್ನು ಇದರ ಮೇಲೆ ಹಾಕಿ ಬಳಿಕ ಇದನ್ನು ಸುತ್ತಿ, ತಾಯತದ ಒಳಗೆ ಹಾಕಬೇಕು.ಈಗ ಈ ತಾಯತವನ್ನು ಮಕ್ಕಳ ಕೊರಳಿಗೆ ಕಟ್ಟಿ ಇದನ್ನು ಭಾನುವಾರ ಅಥವಾ ಗುರುವಾರದ ಸಮಯದಲ್ಲಿ ಮಾಡಬೇಕು ಈ ಪರಿಹಾರವನ್ನು ಮಾಡುವುದರಿಂದ ಮಕ್ಕಳಿಗೆ ತಗುಲುವ ದೃಷ್ಟಿ ತಗುಲುವುದಿಲ್ಲಾ

ಹೌದು ಈ ಪರಿಹಾರ ಅಂದರೆ ಈ ಯಂತ್ರದಿಂದ ಮಕ್ಕಳಿಗೆ ಆಗುವ ತೊಂದರೆಯೂ ಆಗುವುದಿಲ್ಲ ಜೊತೆಗೆ ಮಕ್ಕಳಿಗೆ ಯಾವುದೇ ಕಾರಣಕ್ಕೂ ದೃಷ್ಟಿ ತಗುಲಿದೆ ಮಕ್ಕಳು ಹಟ ಮಾಡುವುದು ರಚ್ಚೆ ಹಿಡಿಯುವುದಾಗಲಿ ಊಟ ಬಿಡುವುದಾಗಲೀ ಇಂತಹ ಎಲ್ಲಾ ಸಮಸ್ಯೆಗಳು ಎದುರಾಗುವುದಿಲ್ಲ.ಈ ಸರಳ ಪರಿಹಾರವನ್ನು ಪಾಲಿಸಿ ಮತ್ತು ಇದೊಂದು ಬಹಳ ಪುರಾತನ ವಿಧಾನವಾಗಿದೆ ಮಕ್ಕಳಿಗೆ ತಗಲುವ ದೃಷ್ಟಿಯನ್ನು ತೆಗೆದುಹಾಕುವುದಕ್ಕೆ ಹಾಗಾಗಿ ನಾವು ಹೇಳುವಂತಹ ಈ ಸರಳ ವಿಧಾನವನ್ನು ನೀವು ಪಾಲಿಸಿ ಮನೆಯಲ್ಲಿ ಮಕ್ಕಳಿದ್ದರೆ, ಮಕ್ಕಳಿಗೆ ಆಗಾಗ ದೃಷ್ಟಿ ತಗಲುತ್ತದೆ ಅಂದರೆ ಈ ಸರಳ ಪರಿಹಾರದಿಂದ ಅದೆಲ್ಲವೂ ಪರಿಹಾರವಾಗುತ್ತೆ ಧನ್ಯವಾದ.

Leave a Reply

Your email address will not be published. Required fields are marked *