ಯಾವುದೇ ರೀತಿಯ ನಿಮ್ಮ ಮನಸಿನ ಬೇಡಿಕೆಗಳು ಈಡೇರಬೇಕಾ ಹಾಗಾದ್ರೆ ಶಕ್ತಿಶಾಲಿಯಾದ ಗಣಪತಿ ದೇವರಿಗೆ ಈ ಒಂದು ಹೂವನ್ನು ಅರ್ಪಿಸಿ ಸಾಕು ಒಂದೇ ವಾರದಲ್ಲಿ ನಿಮ್ಮ ಬೇಡಿಕೆಗಳು ಈಡೇರುತ್ತವೆ …!!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಹಿಂದೂ ಧರ್ಮದ ಪ್ರಕಾರ ದೇವರ ಪೂಜೆಗಳಲ್ಲಿ ಹೂವು ಹಣ್ಣು ಮತ್ತು ನೈವೇದ್ಯ ಗಳಿಗೆ ಅದರದ್ದೇ ಆದ ಒಂದು ವಿಶಿಷ್ಟತೆಗಳು ಇವೇ ನಮ್ಮ ಹಿರಿಯರು ರೂಢಿಸಿಕೊಂಡು ಬಂದಿರುವ ಇಂತಹ ಒಂದು ಪದ್ಧತಿಯನ್ನು ನಾವು ಈಗಲೂ ಕೂಡ ಪಾಲಿಸಿಕೊಂಡು ಹೋಗುತ್ತಿದ್ದೇವೆ ಸ್ನೇಹಿತರೇ ದೇವರಿಗೆ ಹೂವನ್ನು ಅರ್ಪಿಸಿ ನಮ್ಮ ಬೇಡಿಕೆಗಳನ್ನು ದೇವರ ಬಳಿ ಕೇಳಿಕೊಂಡು ನಮ್ಮ ಕಷ್ಟಗಳನ್ನು ದೂರ ಮಾಡು ಎಂದು ಕೇಳಿಕೊಳ್ಳುತ್ತೇವೆ . ಸ್ನೇಹಿತರೇ ನೀವೆಲ್ಲರೂ ತಿಳಿದಿರುತ್ತೀರಿ ಯಾವುದೇ ಒಂದು ಕಾರ್ಯಕ್ರಮಗಳಲ್ಲಿ ಮೊದಲು ವಿಘ್ನವಿನಾಶಕ ಗಣಪತಿಯನ್ನು ಪೂಜಿಸುತ್ತಾರೆ ಇದು ಯಾಕೆ ಎಂದರೆ ಆ ಒಂದು ಕಾರ್ಯಕ್ರಮ ಯಾವುದೇ ವಿಘ್ನಗಳು ಇಲ್ಲದೇ ನೆರವೇರಲಿ ಎಂಬ ಕಾರಣದಿಂದಾಗಿ

ಮತ್ತು ಈ ಒಂದು ವಿಘ್ನವಿನಾಶಕನ ಪೂಜೆಯನ್ನು ಮಾಡಿದರೆ ಮನಸ್ಸಿಗೆ ಏನೋ ಒಂದು ನೆಮ್ಮದಿ .ವಿಘ್ನ ವಿನಾಶಕ ಗಣಪತಿ ಪೂಜೆಯನ್ನು ಯಾವುದೇ ಒಂದು ಕಾರ್ಯಕ್ರಮಗಳಲ್ಲಿ ಮೊದಲು ಪೂಜೆ ಮಾಡಬೇಕೆಂದು ನಮ್ಮ ಹಿರಿಯರು ಹಿಂದಿನಿಂದಲೂ ಕೂಡ ನಡೆಸಿಕೊಂಡು ಬಂದಿದ್ದಾರೆ ಆದ್ದರಿಂದ ಈ ಒಂದು ವಿಘ್ನ ವಿನಾಶಕನ ಪೂಜೆಯನ್ನು ನಾವು ಮಾಡುತ್ತೇವೆ ಮತ್ತು ಈ ವಿಘ್ನವಿನಾಶಕ ವಿನಾಯಕನನ್ನು ನಾವು ಹಲವಾರು ಹೆಸರುಗಳಿಂದ ಕರೆಯುತ್ತೇವೆ .ಅಂಬಿಕಾತನಯ ಗಣೇಶ ಗಣಪತಿ ಅಂತೆಲ್ಲಾ ಕರೆಯುತ್ತಾರೆ .

ಗಣೇಶ ದೇವರಲ್ಲಿ ನಾವು ಏನೇ ಬೇಡಿಕೆಯನ್ನು ಇಟ್ಟರು ಕೂಡ ಗಣಪತಿ ನಮ್ಮೆಲ್ಲರ ಕೋರಿಕೆಯನ್ನು ನೆರವೇರಿಸುತ್ತಾನೆ ಮತ್ತು ಗಣಪತಿ ದೇವರನ್ನು ತೃಪ್ತಿ ಪಡೆಯಬೇಕೆಂದರೆ ಒಲ್ಯೆಸಿ ಕೊಳ್ಳಬೇಕೆಂದರೆ ಗಣೇಶನಿಗೆ ಪ್ರಿಯವಾದ ಈ ಐದು ಹೂವುಗಳನ್ನು ಅರ್ಪಿಸಿದರೆ ಸಾಕಂತೆ ಗಣಪತಿ ನಮ್ಮ ಬೇಡಿಕೆಯನ್ನು ಎಲ್ಲ ನೆರವೇರಿಸುತ್ತಾನೆ ಎಂಬ ನಂಬಿಕೆ ಇದೆ .ಮೊದಲನೆಯದಾಗಿ ದಾಸವಾಳ ಹೂವು ಈ ಒಂದು ಹೂವನ್ನು ಜಪ ಕುಸುಮಾ ಅಂತ ಕೂಡ ಸಂಸ್ಕೃತದಲ್ಲಿ ಕರೆಯಲಾಗುತ್ತದೆ ಸ್ನೇಹಿತರೇ ಈ ಒಂದು ಹೂವನ್ನು ವಿಘ್ನವಿನಾಶಕ ಗಣಪತಿಗೆ ಅರ್ಪಿಸಿದರೆ ಶತ್ರು ಕೋಪ ವಿನಾಶ ಆಗುತ್ತದೆ ಎಂದು ಹೇಳಲಾಗುತ್ತದೆ .ಎರಡನೆಯದಾಗಿ ಜಾಸ್ಮಿನ್ ಈ ಒಂದು ಹೂವು ಗಣಪತಿಗೆ ತುಂಬಾನೇ ಇಷ್ಟವಂತೆ.

ಈ ಒಂದು ಸುಗಂಧದಿಂದ ಕೂಡಿರುವ ಹೂವನ್ನು ಗಣಪತಿಗೆ ಅರ್ಪಿಸಿದರೆ ದಾಂಪತ್ಯ ಕಲಹ ಮತ್ತು ಕುಟುಂಬ ಕಲಹ ದೀರ್ಘ ನ್ಯಾಯಾಲಯ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ ಈ ಒಂದು ಜಾಸ್ಮಿನ್ ಹೂವಾದ ಸುಗಂಧ ಗಣಪತಿಗೆ ತುಂಬಾನೇ ಇಷ್ಟ ಮತ್ತು ಈ ಒಂದು ಜಾಸ್ಮಿನ್ ಹೂವನ್ನು ಸಂಸ್ಕೃತದಲ್ಲಿ ನಿತ್ಯ ಮುಳ್ಳು ಎಂದು ಕೂಡ ಕರೆಯಲಾಗುತ್ತದೆ .ಮೂರನೆಯದಾಗಿ ಸ್ಪಟಿಕ ಈ ಒಂದು ಸ್ಫಟಿಕ ದಲ್ಲಿ ನೀಲಿ ಹೂವು ಮತ್ತು ಬಿಳಿ ಹೂವು ಎರಡು ಕೂಡಾ ಇದೆ ಮತ್ತು ಈ ಸ್ಫಟಿಕದ ಹೂವನ್ನು ಹೆಚ್ಚಾಗಿ ಕಾರ್ಯಕ್ರಮಗಳಲ್ಲಿ ಗಳಲ್ಲಿ ದೇವರಿಗೆ ಅರ್ಪಿಸುತ್ತಾರೆ ಯಾಕೆ ಅಂದರೆ ಆ ಒಂದು ಕಾರ್ಯಕ್ರಮ ಯಾವುದೇ ವಿಘ್ನವಿಲ್ಲದೆ ನೆರವೇರಲಿ ಎಂಬ ಕಾರಣದಿಂದಾಗಿ ಈ ಒಂದು ಹೂವನ್ನು ದೇವರಿಗೆ ಅರ್ಪಿಸಲಾಗುತ್ತದೆ .

ನಾಲ್ಕನೆಯದಾಗಿ ಚೆಂಡು ಈ ಒಂದು ಚೆಂಡು ಹೂವನ್ನು ದೇವರಿಗೆ ಅರ್ಪಿಸುವುದರಿಂದ ಆರೋಗ್ಯ ಸಮಸ್ಯೆ ದೂರವಾಗುತ್ತದೆ ಮತ್ತು ಆರೋಗ್ಯ ಕೂಡ ಚೆನ್ನಾಗಿರುತ್ತದೆ ಎಂದು ನಂಬಲಾಗಿದೆ .ಗಣಪತಿ ದೇವರಿಗೆ ಸೇವಂತಿಗೆ ಹೂವನ್ನು ಅರ್ಪಿಸುವುದರಿಂದ ಕಣ್ಣು ದೋಷ ನಿವಾರಣೆಯಾಗುವುದರ ಜೊತೆಗೆ ಭಯಭೀತಿಯಿಂದ ದೂರವಿರಬಹುದು ಮತ್ತು ಯಾರ ಮನೆಯಲ್ಲಿ ಭೂತ ಪಿಶಾಚಿ ಸಮಸ್ಯೆಗಳು ಹೆಚ್ಚಾಗಿರುತ್ತದೆ ಅವರು ಈ ಒಂದು ಸೇವಂತಿಗೆ ಹೂವನ್ನು ಗಣಪತಿಗೆ ಅರ್ಪಿಸಿದರೆ ಆ ಮನೆಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಕೂಡ ಜನರಲ್ಲಿ ಇದೆ .

Leave a Reply

Your email address will not be published. Required fields are marked *