ನಿಮಗೆ ರಾಜಯೋಗ ಒಲಿದು ಬರಬೇಕಾ ಹಾಗಾದ್ರೆ ಹೀಗೆ ಇರುವ ನವಿಲುಗರಿಯನ್ನು ತಂದು ಈ ಜಾಗದಲ್ಲಿ ಇಟ್ಟು ಹೀಗೆ ಮಾಡಿದ್ರೆ ಸಾಕು

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ಈ ರೀತಿಯಾದಂತಹ ಕೆಲವೊಂದು ವಸ್ತುಗಳನ್ನು ಇಡುವುದರಿಂದ ಅಂದರೆ ದೇವರ ಮನೆಯಲ್ಲಿ ಅಥವಾ ನಿಮ್ಮ ಮನೆಯ ಒಳಗಡೆ ಈ ರೀತಿಯಾದಂತಹ ಕೆಲವು ವಸ್ತುಗಳನ್ನು ನೋಡುವುದರಿಂದ ಮನೆಯಲ್ಲಿ ಶುಭ ಎಂದು ಹೇಳಲಾಗುತ್ತದೆ ಹಾಗಾಗಿ ನವಿಲುಗರಿ ಎನ್ನುವ ಹೆಸರನ್ನು ನೀವು ಸಾಮಾನ್ಯವಾಗಿ ಕೇಳಿರುತ್ತೀರಿ ಹಾಗೆಯೇ ಕೆಲವೊಂದು ಮನೆಗಳಲ್ಲಿ ದೇವರ ಫೋಟೋದ ಹಿಂದೆ ಒಂದು ನವಿಲುಗರಿಯನ್ನು ಇಟ್ಟಿರುವುದನ್ನು ನೋಡಿರುತ್ತೀರಿ ಹೌದು ಸ್ನೇಹಿತರೆ ಈ ರೀತಿಯಾಗಿ ದೇವರ ಮನೆಯಲ್ಲಿ ಅಥವಾ ಮನೆಯ ಒಳಗಡೆ ಒಂದೇ ಒಂದು ನವಿಲುಗರಿಯ ನೀಡುವುದರಿಂದ ರಾಜಯೋಗವು ಬರುತ್ತದೆ ಎಂದು ಹೇಳಲಾಗುತ್ತದೆ

ಹಾಗಾದರೆ ಈ ರೀತಿಯಾಗಿ ನವಿಲುಗರಿಯನ್ನು ಇಟ್ಟರೆ ನಿಮ್ಮ ಮನೆಗೆ ಉತ್ತಮವಾದ ಬದಲಾವಣೆಗಳು ಉಂಟಾಗುತ್ತವೆ ಎಂದು ಹೇಳಬಹುದು ಹೌದು ಹಾಗಾಗಿ ಈ ಒಂದು ನವಿಲುಗರಿಯನ್ನು ಯಾವ ದಿಕ್ಕಿನಲ್ಲಿ ಯಾವ ಸ್ಥಳದಲ್ಲಿ ಇಟ್ಟರೆ ರಾಜಯೋಗ ನಿಮಗೆ ಒಲಿದು ಬರುತ್ತದೆ ಎನ್ನುವ ಸಂಪೂರ್ಣವಾದ ಅಂತಹ ಮಾಹಿತಿಯನ್ನು ನಾನು ನಿಮಗೆ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ

ಮನೆಯಲ್ಲಿ ನವಿಲುಗರಿಯನ್ನು ಇಟ್ಟುಕೊಳ್ಳುವುದು ಶುಭವೊ ಅಥವಾ ಅಶುಭವೊ ಅನ್ನೋ ಒಂದು ಗೊಂದಲದಲ್ಲಿ ಹೆಚ್ಚಿನ ಜನರು ಇರುತ್ತಾರೆ. ನಿಮಗೂ ಕೂಡಾ ಈ ಒಂದು ಗೊಂದಲ ಕಾಡುತ್ತಿದ್ದರೆ ಇಂದಿನ ಮಾಹಿತಿಯಲ್ಲಿ ನಾವು ನಿಮಗೆ ಈ ಒಂದು ವಿಚಾರವನ್ನು ಕುರಿತು ನಿಮ್ಮ ಸಮಸ್ಯೆಗಳನ್ನು ಪರಿಹರಿಸಿ ಕೊಡುತ್ತೇವೆ. ನಿಮ್ಮ ಮನೆಯಲ್ಲಿ ನವಿಲುಗರಿಯನ್ನು ಇಟ್ಟುಕೊಂಡಿದ್ದರೆ ನೀವು ಕೂಡ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ಮತ್ತು ಮನೆಯಲ್ಲಿ ನವಿಲುಗರಿಯನ್ನು ಇಟ್ಟುಕೊಳ್ಳುವುದರಿಂದ ಆಗುವಂತಹ ಲಾಭಗಳ ಬಗ್ಗೆಯೂ ಕೂಡ ತಿಳಿದುಕೊಳ್ಳಿ.

ನವಿಲುಗರಿ ಹೆಚ್ಚಾಗಿ ನಮಗೆ ನವಿಲುಗರಿ ಅಂತ ಕೇಳಿದ ಕೂಡಲೇ ಶ್ರೀಕೃಷ್ಣ ನೆನಪಾಗುತ್ತಾರೆ ಶ್ರೀಕೃಷ್ಣ ತಮ್ಮ ಅಲಂಕಾರಕ್ಕಾಗಿ ನವಿಲುಗರಿಯನ್ನು ಇಟ್ಟುಕೊಂಡಿದ್ದರೂ ಶ್ರೀಕೃಷ್ಣ ತಮ್ಮ ಬಾಲ್ಯದಲ್ಲಿ ತಮ್ಮನ್ನು ತಾವು ಅಲಂಕರಿಸಿಕೊಳ್ಳುವುದಕ್ಕಾಗಿ ನವಿಲುಗರಿಯನ್ನು ತೆಗೆದುಕೊಳ್ತಾರೆ. ಯಾಕೆ ಅಂದರೆ ನವಿಲುಗರಿ ನವಿಲಿಗೆ ಎಂತಹ ಅಂದವನ್ನು ನೀಡ್ತಾ ಇರುತ್ತೆ. ಆ ಒಂದು ಅಂದವಾದ ವಸ್ತುವಿನಿಂದ ತಮ್ಮನ್ನು ತಾವು ಅಲಂಕರಿಸಿಕೊಂಡು ತಾವು ಕೂಡ ಅಂದವಾಗಿ ಕಾಣಲು ಮುಂದಾಗ್ತಾರೆ. ಹಾಗೆ ಶ್ರೀಕೃಷ್ಣನಿಗೆ ಈ ನವಿಲು ಗರಿ ಬಹಳ ಪ್ರಿಯವಾದ ವಸ್ತು ಅಂತ ಕೂಡಾ ಹೇಳಲಾಗುತ್ತದೆ.

ನವಿಲಿನ ಬಗ್ಗೆ ನೀವು ತಿಳಿಯ ಬೇಕಾಗಿರುವ ಒಂದು ರಹಸ್ಯಮಯ ವಿಚಾರವೂ ಕೂಡ ಇದೆ ಅದೇನೆಂದರೆ ನವಿಲು ಜಾತಿಯಲ್ಲಿ ಗಂಡು ನವಿಲು ಮಾತ್ರ ಆತನ ರೆಕ್ಕೆಯನ್ನು ಬಿಚ್ಚಿ ಕುಣಿದಾಡುತ್ತದೆ ನವಿಲು ಗರಿಯನ್ನು ಬಿಚ್ಚಿದಾಗ ಅದರ ಅಂದವನ್ನು ನೋಡುವುದೇ ಒಂದು ಚೆಂದ ಅದ್ಭುತ. ವಾತಾವರಣದಲ್ಲಿ ತಂಪಾದಾಗ ಮಳೆ ಬರುವ ಹಾಗೆ ಆದಾಗ ಗಂಡು ನವಿಲು ತನ್ನ ಗರಿಯನ್ನು ಬಿಚ್ಚುತ್ತದೆ, ಗಂಡು ನವಿಲು ನೃತ್ಯವನ್ನು ಆರಂಭಿಸುತ್ತದೆ. ಆಗ ಹೆಣ್ಣು ನವಿಲು ಗಂಡು ನವಿಲಿನ ಸುತ್ತ ರಮಣೀಯವಾಗಿ ಸುತ್ತುತ್ತದೆ ಆಗ ಗಂಡು ನವಿಲಿನ ಕಣ್ಣಿನಿಂದ ಕಣ್ಣೀರು ಹನಿಯಾಗಿ ಬೀಳುತ್ತದೆ.

ಅದನ್ನು ಹೆಣ್ಣು ನವಿಲು ಸೇವಿಸಿ ಸಂತಾನೋತ್ಪತ್ತಿಯನ್ನು ಮಾಡುತ್ತದೆಯಂತೆ. ಹೌದು ಇಡೀ ಪ್ರಪಂಚದಲ್ಲಿಯೆ ಸಂಭೋಗವಾಗದೆ ಸಂತಾನೋತ್ಪತ್ತಿಯನ್ನು ಮಾಡುವಂತಹ ಏಕೈಕ ಜೀವಿ ಎಂದರೆ ಅದು ನವಿಲು ಎಷ್ಟು ವಿಶೇಷ ಅಲ್ವಾ. ಈ ರೀತಿ ವಿಶೇಷವಾಗಿ ಸಂತಾನವನ್ನು ಬೆಳೆಸುವ ನವಿಲುಗಳ ಗರಿಯನ್ನು ಪಲ್ಲಕ್ಕಿಯಲ್ಲಿ ಬಳಸುತ್ತಾರೆ ದೇವರಿಗೆ ನವಿಲ ಗರಿಯಿಂದ ಅಲಂಕರಿಸುತ್ತಾರೆ.ನವಿಲುಗರಿಯ ಈ ಗಾಳಿಯು ದೇವರಿಗೆ ಸೋಕಿದರೆ ಪ್ರಸನ್ನರಾಗುತ್ತಾರೆ ಹಾಗೆಯೇ ನವಿಲು ಗರಿ ಬಹಳ ಶ್ರೇಷ್ಠವಾದದ್ದು ಇದನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಅದರಲ್ಲಿಯೂ ಕೆಲವರು ಅಲಂಕಾರಕ್ಕಾಗಿ ಈ ನವಿಲುಗರಿಯನ್ನು ಮನೆಯಲ್ಲಿ ಇಟ್ಟುಕೊಳ್ತಾರೆ. ಯಾರು ಈ ನವಿಲುಗರಿಯನ್ನು ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ

ಆ ವಾತಾವರಣ ಸಕಾರಾತ್ಮಕತೆಯಿಂದ ಕೂಡಿರುತ್ತದೆ.ಈ ರೀತಿಯಾಗಿ ನವಿಲು ಗರಿಯ ಮತ್ತು ನವಿಲಿನ ಬಗೆಗಿನ ವಿಶೇಷತೆ ಇದಾಗಿರುತ್ತದೆ ಮನೆಯಲ್ಲಿ ನವಿಲುಗರಿಯನ್ನು ಇಟ್ಟುಕೊಳ್ಳುವುದರಿಂದ ಯಾವುದೇ ಅಶುಭವಲ್ಲ ಇದು ಶ್ರೀಕೃಷ್ಣನಿಗೆ ಪ್ರಿಯವಾದುದು ಇದನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಯಾವ ಅಶುಭವು ಜರುಗುವುದಿಲ್ಲ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮಾಡುವ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *