ಈ ದ್ವಿಮುಖಿ ರುದ್ರಾಕ್ಷಿಯನ್ನು ನೀವು ಒಮ್ಮೆ ಧರಿಸಿದರೆ ಸಾಕ್ಷಾತ್ ಅರ್ಧನಾರೀಶ್ವರನ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತದೆ!…

ಉಪಯುಕ್ತ ಮಾಹಿತಿ ತಾಜಾ ಸುದ್ದಿ ದಿನ ಭವಿಷ್ಯ ಭಕ್ತಿ ಮಾಹಿತಿ

ಇಂದು ಎರಡು ಮುಖಿ ಅಥವಾ ದ್ವಿಮುಖಿ ರುದ್ರಾಕ್ಷಿಯ ಮಹತ್ವವನ್ನು ತಿಳಿಯೋಣ ಬನ್ನಿ. ಈ ದ್ವಿಮುಖಿ ರುದ್ರಾಕ್ಷಿಯನ್ನು ನೀವು ಧಾರಣೆ ಮಾಡುವುದರಿಂದ ನಿಮ್ಮ ಸಂತಾನ ಸಮಸ್ಯೆ ಎನ್ನುವುದು ದೂರವಾಗುತ್ತದೆ. ಅಲ್ಲದೆ ನಿಮ್ಮ ದಾಂಪತ್ಯ ಜೀವನದಲ್ಲಿ ಏನಾದರೂ ಸಮಸ್ಯೆಗಳು ಇದ್ದರೆ ಅದು ಕೂಡ ದೂರವಾಗುತ್ತದೆ. ನಿಮ್ಮ ಮನೆಯಲ್ಲಿ ಗಂಡ ಹೆಂಡತಿ ಸಮಸ್ಯೆ ಉಂಟಾಗುತ್ತಿದ್ದರೆ, ಹೆಂಡತಿ ಗಂಡನನ್ನು ಕಂಡರೆ ಸೇರುತ್ತಿರುವುದಿಲ್ಲ, ಇನ್ನು ಗಂಡ ಹೆಂಡತಿಯನ್ನು ಖಂಡರೆ ಸೇರುತ್ತಿರುವುದಿಲ್ಲ.

ಸಂತಾನ ಫಲ ಎನ್ನುವುದು ಆಗಿರುವುದಿಲ್ಲ, ಹಾಗಾಗಿ ನಿಮ್ಮ ನಡುವೆ ಸಾಕಷ್ಟು ಸಮಸ್ಯೆಗಳು ಕಾಣುತ್ತಿದ್ದರೆ, ಅಥವಾ ಗಂಡ ಹೆಂಡತಿ ನಡುವೆ ಮಾಟ ಮಂತ್ರ ಪ್ರಯೋಗವಾಗಿದೆ ಎನ್ನುವ ಅನುಮಾನ ನಿಮಗಿದ್ದರೆ. ನಿಮ್ಮ ನಡುವಿನ ಬಾಂಧವ್ಯ ಸರಿಯಾಗಿ ಇಲ್ಲದ್ದಿದ್ದರೆ, ಈ ರೀತಿಯ ಅನೇಕ ಸಮಸ್ಯೆಗಳಿಗೆ ಪರಿಹಾರ ಈ ದ್ವಿಮುಖಿ ರುದ್ರಾಕ್ಷಿ. ಸಾಕ್ಷಾತ್ ಶಿವ ಹಾಗೂ ಪಾರ್ವತಿ ದೇವಿಯ ಅನುಗ್ರಹ ಇರುವಂತಹ ರುದ್ರಾಕ್ಷಿ ಇದು. ಈ ಅರ್ಧನಾರೀಶ್ವರಿ ಆಕಾರ ಇರುವಂತಹ ರುದ್ರಾಕ್ಷಿಯನ್ನು ನೀವು ಧರಿಸಿದ್ದೆ ಆದರೆ ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳು ಆದಷ್ಟು ಬೇಗ ಪರಿಹಾರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಇನ್ನು ಈ ರುದ್ರಾಕ್ಷಿಯನ್ನು ಹೇಗೆ ಮತ್ತು ಯಾವ ಸಮಯದಲ್ಲಿ ಧರಿಸಬೇಕು ಎನ್ನುವ ಸಾಕಷ್ಟು ಪ್ರಶ್ನೆಗಳು ನಿಮ್ಮ ತಲೆಯಲ್ಲಿರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ, ಈ ದ್ವಿಮುಖಿ ರುದ್ರಾಕ್ಷಿಯು ಸಾಮಸ್ಯ ಸಿಗುವಂತದಲ್ಲ, ಈ ರುದ್ರಾಕ್ಷಿ ತುಂಬಾ ವಿಭಿನ್ನ ಹಾಗೂ ಶಕ್ತಿಶಾಲಿಯಾದಂತದ್ದು, ಒಂದು ವೇಳೆ ಈ ರುದ್ರಾಕ್ಷಿ ನಿಮಗೆ ಕಂಡರೆ ಅದನ್ನು ಖಂಡಿತವಾಗಿಯೂ ಕೊಂಡು ಕೊಳ್ಳಿ. ಈ ರುದ್ರಾಕ್ಷಿಯನ್ನು ನಿಮ್ಮ ಮನೆಗೆ ತಂದು ಭಕ್ತಿ ಶ್ರದ್ಧೆಯಿಂದ ಜಪಿಸಿ ಅದನ್ನು ನಂತರ ಧರಿಸುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ಆದಷ್ಟು ಬೇಗ ಪರಿಹಾರವಾಗುತ್ತದೆ.

ಈ ದ್ವಿಮುಖಿ ರುದ್ರಾಕ್ಷಿಯನ್ನು ಸೋಮವಾರದಂದು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇಟ್ಟು, ಇದಕ್ಕೆ ಪಿಷ್ಪಗಳಿಂದ ಹಾಗೂ ಪರಶಿವನಿಗೆ ಪ್ರಿಯವಾದ ಬಿಲ್ವ ಪತ್ರೆಗಳಿಂದ ಈ ರುದ್ರಾಕ್ಷಿಗೆ ಅರ್ಚನೆ ಮಾಡಿ ನಂತರ ಶಿವಲಿಂಗಕ್ಕೆ ಹಾಲು ಮೊಸರು ತುಪ್ಪಗಳಿಂದ ಅಭಿಷೇಕ ಮಾಡಿ ನಂತರ ಶಿವನಾಮವನ್ನು 108 ಬಾರಿ ಜಪಿಸಿ ಈ ರುದ್ರಾಕ್ಷಿಯನ್ನು ಧರಿಸಬೇಕು. ಇನ್ನು ಈ ಪೂಜೆಯನ್ನು ಸೋಮವಾರದ ದಿನ ಮಾಡಿದರೆ ತುಂಬಾ ಸೂಕ್ತ. ಏಕೆಂದರೆ ಸೋಮವಾರ ಶಿವನಿಗೆ ಬಹಳ ಪ್ರಿಯವಾದ ದಿನ ಎನ್ನಲಾಗುತ್ತದೆ.

ಇನ್ನು ಈ ಪೂಜೆ ಮಾಡುವ ಮುನ್ನ ಯಾವುದೇ ಕಾರಣಕ್ಕೂ ಮಾಂಸವನ್ನು ಸೇವಿಸಿರಬಾರದು. ಹಾಗೆ ಬೆಳ್ಳಿಗೆ ಎದ್ದು ಸ್ವಚ್ಛವಾಗಿ ಭ್ರಮ್ಹಿ ಮುಹೂರ್ತದಲ್ಲಿ ಈ ಪೂಜೆಯನ್ನು ಮಾಡುವುದು ತುಂಬಾ ಸೂಕ್ತ ಎನ್ನಲಾಗುತ್ತದೆ. ಹಾಗೆ ಈ ರುದ್ರಾಕ್ಷಿಯನ್ನು ಕೊಂಡುಕೊಳ್ಳುವಾಗ ತುಂಬಾ ಮುಖ್ಯವಾಗಿ ಘಮನದಲ್ಲಿಟ್ಟುಕೊಳ್ಳಬೇಕಾದಂತಹ ವಿಷಯ ಏನು ಎಂದರೆ, ಈ ರುದ್ರಾಕ್ಷಿ ಯಾವುದೇ ಕಾರಣಕ್ಕೂ ಮುಕ್ಕಾಗಿರಬಾರದು. ಇದನ್ನು ಎರಡು ಮೂರು ಬಾರಿ ಪರೀಕ್ಷಿಸಿ ಕೊಂಡುಕೊಳ್ಳುವುದು ಉತ್ತಮ. ಇನ್ನು ಈ ರುದ್ರಾಕ್ಷಿಯನ್ನು ಯಾರು ಬೇಕಾದರೂ ಧರಿಸಬಹುದು.

ಆದರೆ ಹೆಣ್ಣು ಮಕ್ಕಳು ತಮ್ಮ ಮುಟ್ಟಿನ ದಿನಗಳಲ್ಲಿ ಈ ರುದ್ರಾಕ್ಷಿಯನ್ನು ದೇವರ ಕೋಣೆಯಲ್ಲಿ ಇಟ್ಟು ನಂತರ ಮುಟ್ಟು ಕಳೆದುಕೊಂಡು ದೇವರಿಗೆ ಪೂಜೆ ಮಾಡಿ ಈ ರುದ್ರಾಕ್ಷಿಯನ್ನು ಮತ್ತೆ ಧರಿಸಬಹುದು. ಈ ರುದ್ರಾಕ್ಷಿಯನ್ನು ನೀವು ಒಮ್ಮೆ ಧರಿಸಿದರೆ ಆ ಪಾರ್ವತಿ ಪರಮೇಶ್ವರರ ಸಂಪೂರ್ಣ ಅನುಗ್ರಹ ನಿಮ್ಮ ಮೇಲಿರುತ್ತದೆ. ಹಾಗೆ ನಿಮ್ಮ ಎಲ್ಲಾ ಸಮಸ್ಯೆಗಳು ತೊಲಗಿ ಹೋಗಿ ನೀವು ಸುಖಮಯ ಜೀವನವನ್ನು ನಡೆಸಬಹುದು.

Leave a Reply

Your email address will not be published. Required fields are marked *