ರಾತ್ರಿ ಮಲಗುವ ಮುನ್ನ ಹಾಗೆ ಬೆಳ್ಳಿಗೆ ಎದ್ದ ತಕ್ಷಣ ಈ ರೀತಿಯ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡದಿರಿ ಇಲ್ಲವಾದರೆ ದಾರಿದ್ರ್ಯ ನಿಮ್ಮ ಬೆನ್ನೆಟ್ಟುತ್ತೆ!..

ಉಪಯುಕ್ತ ಮಾಹಿತಿ ತಾಜಾ ಸುದ್ದಿ ದಿನ ಭವಿಷ್ಯ ಭಕ್ತಿ ಮಾಹಿತಿ

ರಾತ್ರಿ ಮಲಗಬೇಕಾದರೆ ಹಾಗೆ ಬೆಳ್ಳಿಗೆ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬಾರದು. ಈ ತಪ್ಪುಗಳನ್ನು ಮಾಡಿಕೊಂಡು ನೀವು ಮಲಗಿದರೆ, ಹಾಗೆ ಈ ತಪ್ಪುಗಳನ್ನು ಮಾಡುತ್ತಾ ನೀವು ಬೆಳ್ಳಿಗೆ ಎದ್ದರೆ ನಿಮ್ಮ ದೈನಂದಿನ ಕೆಲಸಗಳಲ್ಲಿ ನಿಮಗೆ ಯಾವುದೇ ಶುಭ ಫಲಗಳು ದೊರೆಯುವುದಿಲ್ಲ. ಪರಮ ದಾರಿದ್ಯ್ರ ಎನ್ನುವುದು ಉಂಟಾಗುತ್ತದೆ, ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ನೀವು ಈ ತಪ್ಪುಗಳನ್ನು ಮಾಡಿಕೊಂಡು ನಿಮ್ಮ ದಿನವನ್ನು ಶುರು ಮಾಡಿದ್ದೆ ಆದಲ್ಲಿ, ನೀವು ಮಾಡುವ ಎಲ್ಲಾ ಕೆಲಸಗಳಲ್ಲಿ ಕೇವಲ ನಷ್ಟಗಳನ್ನು ಮಾತ್ರ ಕಾಣುತ್ತೀರಾ. ಆ ತಪ್ಪುಗಳು ಯಾವುದು ಅದನ್ನು ಸರಿ ಮಾಡಿಕೊಳ್ಳುವುದು ಹೇಗೆ ಎನ್ನುವುದನ್ನು ತಿಳಿಸುತ್ತೇವೆ, ಬನ್ನಿ ನೋಡೋಣ…

ಎಷ್ಟೋ ಜನರು ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡುತ್ತಿರುತ್ತೀರಾ, ಈ ತಪ್ಪುಗಳಲ್ಲಿ ಮೊದಲನೆಯದ್ದು ಯಾವುದೇ ಎಂದರೆ, ಒದ್ದೆ ಕಾಲಿನಲ್ಲಿ ಯಾವುದೇ ಕಾರಣಕ್ಕೂ ನಿದ್ದೆಯನ್ನು ಮಾಡಬಾರದು. ಕಾಲನ್ನು ತೊಳೆದುಕೊಂಡು ಬಂದು ನೇರವಾಗಿ ಮಂಚದ ಮೇಲೆ ನಿದ್ದೆಯನ್ನು ಮಾಡುತ್ತೀರಾ, ಯಾವುದೇ ಕಾರಣಕ್ಕೂ ಕಾಲು ಒದ್ದೆಯಾಗಿ ಇಟ್ಟುಕೊಂಡು ಮಲಗುವುದಕ್ಕೆ ಹೋಗ ಬಾರದು. ಕಾಲನ್ನು ಸಂಪೂರ್ಣವಾಗಿ ಒರೆಸಿಕೊಂಡ ನಂತರ ನಿದ್ದೆಯನ್ನು ಮಾಡುವುದಕ್ಕೆ ಆರಂಭ ಮಾಡಬೇಕು. ನೀವು ಈ ಒಂದು ತಪ್ಪನ್ನು ಮಾಡುತ್ತಿದ್ದೆ ಆದರೆ ನಿಮ್ಮಗೆ ಅಷ್ಟ ದಾರಿದ್ರ್ಯ ಎನ್ನುವುದು ಉಂಟಾಗುತ್ತದೆ.

ಮನೆಗೆ ಕಷ್ಟಗಳು ಹೆಚ್ಚಾಗುತ್ತದೆ, ಇದು ವಿಶೇಷವಾಗಿ ದಾರಿದ್ಯ್ರತನಕ್ಕೆ ಕಾರಮವಾಗುತ್ತದೆ. ಇನ್ನು ಯಾವುದೇ ಕಾರಣಕ್ಕೂ ಒದ್ದೆಯ ಕಾಲಿನಲ್ಲಿ ನಿದ್ರಿಸವಾರದು. ಇನ್ನು ಬೆಳ್ಳಿಗೆ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಮತ್ತೊಬ್ಬ ವ್ಯಕ್ತಿಯ ಕಾಲುಗಳನ್ನು ನೋಡಿ ದಿನವನ್ನು ಆರಂಭಿಸಬಾರದು. ಹೀಗೆ ಮಾಡುವುದರಿಂದ ನೀವು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ನಷ್ಟ ಎನ್ನುವುದು ಉಂಟಾಗುತ್ತದೆ. ಯಾವುದೇ ಕಾರಣಕ್ಕೂ ಒಬ್ಬ ವ್ಯಕ್ತಿಯ ಕಾಲುಗಳನ್ನು ನೋಡಿ ದಿನ ಆರಂಭಿಸಬಾರದು.

ಇನ್ನು ತಲೆ ಕೂದಲು, ಜುಟ್ಟು ಬಿಟ್ಟುಕೊಂಡಂತಹ ಸ್ತ್ರೀ ಮುಖವನ್ನು ಅಥವಾ ಆಕೆಯನ್ನು ನೋಡಿ ನಿಮ್ಮ ದಿನ ಆರಂಭಿಸದರೆ ಆ ದಿನವೆಲ್ಲಾ ನಿಮಗೆ ಗೊಂದಲಗಳು ಹೆಚ್ಚಾಗುತ್ತದೆ. ಇನ್ನು ಯಾವುದೇ ಕಾರಣಕ್ಕೂ ಚಪ್ಪಲಿಯನ್ನ ನೋಡಿ ದಿನವನ್ನ ಆರಂಭಿಸಬಾರದು. ಇನ್ನು ಆಕಾಶವನ್ನು ನೋಡಿ ದಿನವನ್ನು ಆರಂಭಿಸುವ ಅಭ್ಯಾಸ ತುಂಬಾ ಜನರಿಗೆ ಇರುತ್ತದೆ, ಇನ್ನು ಇಂತಹ ಅಭ್ಯಾಸ ನಿಮಗಿದ್ದರೆ, ಅದನ್ನು ಮೊದಲು ಬಿಟ್ಟು ಬಿಡಿ, ಏಕೆಂದರೆ ಈ ರೀತಿ ಮಾಡುವುದರಿಂದ ನೀವು ಮಾಡುವಂತಹ ಕೆಲಸಗಳಲ್ಲಿ ಜಯ ಸಿಕ್ಕಿದರೂ ಕೂಡ ತುಂಬಾ ಕಷ್ಟಗಳನ್ನು ಎದುರಿಸದ ಮೇಲೆ ನಿಮಗೆ ಜಯ ಎನ್ನುವುದು ಪ್ರಾಪ್ತಿಯಾಗುತ್ತದೆ.

ಹಾಗಾದರೆ ಯಾವ ವಸ್ತುಗಳನ್ನು ನೋಡಿ ದಿನ ಆರಂಭಿಸಿದರೆ ಒಳ್ಳೆಯದಾಗುತ್ತದೆ ಎನ್ನುವುದಾದರೆ, ಬೆಳ್ಳಿಗೆ ಎದ್ದ ತಕ್ಷಣ ನೀವು ಭೂಮಿ ತಾಯಿಯ ನಮಸ್ಕಾರವನ್ನ ಮಾಡಿಕೊಳ್ಳಬೇಕು. ಇನ್ನು ಎದ್ದ ತಕ್ಷಣ ಗೋಮಾತೆಯ ದರ್ಶನವನ್ನ ನೀವು ಮಾಡಿಕೊಂಡಿದ್ದೆ ಆದರೆ ದಿನವೆಲ್ಲಾ ಅಖಂಡ ಪುಣ್ಯಪಲ ಎನ್ನುವುದು ಪ್ರಾಪ್ತಿಯಾಗುತ್ತದೆ. ಇನ್ನು ಶಿವನಿಗೆ ಪ್ರಿಯವಾದ ಬಿಲ್ವ ಪತ್ರೆ ಮರವನ್ನು ನೋಡಿ ನಿಮ್ಮ ದಿನ ಶುರು ಮಾಡಿದರೆ ನೀವು ಮಾಡುವ ಪ್ರತಿಯೊಂದು ಕೆಲಸದಲ್ಲಿ ಸಹ ಲಾಭ ಎನ್ನುವುದು ನಿಮಗೆ ಪ್ರಾಪ್ತಿಯಾಗುತ್ತದೆ, ಜೊತೆಗೆ ಪರಶಿವನ ಸಂಪೂರ್ಣ ಅನುಗ್ರಹ ಕೂಡ ಪಡೆದುಕೊಳ್ಳುತ್ತೀರಾ. ಹಾಗೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಈ ಪೋಸ್ಟ್ ಗೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆ ಮತ್ತು ಅನುಭವಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *