ಗಂಡ ಹೆಂಡತಿ ಜಗಳ, ಆರ್ಥಿಕ ಪರಿಸ್ಥಿತಿ ಸರಿ ಇಲ್ಲದಿದ್ದರೆ, ವಿಚ್ಛೇಧನ ಈ ರೀತಿಯ ಹಲವಾರು ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ!…

ಉಪಯುಕ್ತ ಮಾಹಿತಿ ತಾಜಾ ಸುದ್ದಿ ದಿನ ಭವಿಷ್ಯ ಭಕ್ತಿ ಮಾಹಿತಿ

ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಜೀವನದಲ್ಲಿ ನಾವು ಹಲವು ವಿಚಾರಗಳನ್ನು ಎದುರಿಸುತ್ತಾ ಇರುತ್ತೇವೆ ಮತ್ತು ಹಲವು ರೀತಿಯಾದಂತಹ ಸಮಸ್ಯೆಗಳು ನಮ್ಮನ್ನು ಯಾವಾಗಲೂ ಕೂಡ ಕಾಡುತ್ತಾ ಇರುತ್ತದೆ ಅಂತಹ ಸಂದರ್ಭದಲ್ಲಿ ಏನು ಮಾಡಬೇಕು ಮತ್ತು ನಮಗೆ ಗ್ರಹಗತಿಗಳು ಕೂಡ ಹಲವು ಒಮ್ಮೆ ಬಹಳ ಸಮಸ್ಯೆಗೆ ಗುರಿ ಮಾಡುತ್ತಾ ಇರುತ್ತದೆ ಮತ್ತು ನಮ್ಮ ಮನೆಯಲ್ಲಿಯೇ ನಮಗೆ ಹಲವು ರೀತಿಯಾದಂತಹ ಕಷ್ಟಗಳು ಎದುರಾಗುತ್ತಾ ಇರುತ್ತದೆ ಇನ್ನು ಅದರ ಜೊತೆಗೆ ನಾವು ಕೆಲಸ ಮಾಡುವಂತಹ ಜಾಗದಲ್ಲಿಯೂ ಕೂಡ ಕೆಲವು ಸಮಸ್ಯೆಗಳು ನಮ್ಮನ್ನು ಹೆಚ್ಚಾಗಿ ಪಿಡಿಸುತ್ತಾ ಇರುತ್ತದೆ.

ಹಾಗಾದರೆ ಅಂತಹ ಸಂದರ್ಭದಲ್ಲಿ ನಾವು ಏನು ಮಾಡಬೇಕು ಈ ಎಲ್ಲದರ ಬಗ್ಗೆ ಸೂಕ್ತವಾದಂತಹ ಅರಿವು ನಮಗೆ ಇರಬೇಕು ಮತ್ತು ಅಂತಹ ಸಂದರ್ಭದಲ್ಲಿ ನಾವು ಯಾರಿಗೆ ಪೂಜೆಯನ್ನು ಸಲ್ಲಿಸುವುದು ಬಹಳ ಒಳ್ಳೆಯದು ಮತ್ತು ಯಾರು ನಮ್ಮ ಸಂಕಷ್ಟವನ್ನು ಪರಿಹಾರ ಮಾಡುತ್ತಾರೆ ಎಂಬ ವಿಚಾರಗಳ ಬಗ್ಗೆ ನಮಗೆ ಸರಿಯಾದಂತಹ ಮಾಹಿತಿ ಇರುವುದು ಬಹಳ ಒಳ್ಳೆಯದು ಕೆಲವೊಬ್ಬರು ನಮಗೆ ಹಲವು ರೀತಿಯಾದಂತಹ ಸಲಹೆಯನ್ನು ಕೊಡುತ್ತಾರೆ ಅದು ಇದ್ದರೂ ಕೂಡ ಅದರ ಜೊತೆಗೆ ಕೆಲವು ಮೂಲ ರೀತಿ ಆಗಿರುವಂತಹ ವಿಚಾರಗಳು ನಮಗೆ ಹೆಚ್ಚಾಗಿ ಒಳ್ಳೆಯದನ್ನು ….

ನಡೆಸಿಕೊಂಡು ಮತ್ತು ಒಳ್ಳೆಯ ರೀತಿಯಾದಂತಹ ಪರಿಹಾರವನ್ನು ತಂದುಕೊಡುತ್ತಾ ಇರುತ್ತದೆ ಹಾಗಾದರೆ ಅಂತಹ ವಿಚಾರವಾದರೂ ಯಾವುದು ಎಂಬುದರ ಬಗ್ಗೆ ಇಂದು ನಾವು ತಿಳಿದುಕೊಳ್ಳೋಣ ಮತ್ತು ಆ ಸೂಕ್ತವಾದಂತಹ ವಿಧಾನವನ್ನು ಬಳಸಿಕೊಳ್ಳುತ್ತಾ ಹೋಗೋಣ. ಮೊದಲಿಗೆ ನಮ್ಮಲ್ಲಿರುವಂತಹ ಎಲ್ಲಾ ಸಮಸ್ಯೆಗಳು ಕೂಡ ಒಂದೇ ರೀತಿಯಾಗಿ ಇರುವುದಿಲ್ಲ ಅದನ್ನು ನಾವು ಮೊದಲು ತಿಳಿದುಕೊಳ್ಳಬೇಕು ಇನ್ನು ಶನಿವಾರದ ದಿನದಂದು ನಮಗೆ ಯಾವುದಾದರೂ ಪರಿಹಾರಗಳು ಸಿಕ್ಕುತ್ತದೆ ಎಂದರೆ ಅದು ಬಹಳ ಒಳ್ಳೆಯದು ಅದು ಶನಿದೇವರಿಂದ ನಮಗೆ ಸುಲಭವಾಗಿ ಪರಿಹಾರವಾಗುವಂತಹ ವಿಧಾನವಾಗಿರುತ್ತದೆ .

ಮತ್ತು ಯಾವಾಗಲೂ ಕೂಡ ಗ್ರಹಗತಿಗಳು ನಮಗೆ ಸರಿ ಇಲ್ಲದೆ ಇರುವಾಗ ಅನೇಕರು ಶನಿ ದೇವರ ದೆಸೆಯಿಂದಲೇ ಈ ಕಾಟ ಉಂಟಾಗಿದೆ ಎಂಬ ಮಾತುಗಳನ್ನು ಹೇಳುತ್ತಾ ಇರುತ್ತಾರೆ ಅಂತಹ ಸಂದರ್ಭದಲ್ಲಿ ಏನು ಮಾಡಬೇಕು ಇದರ ಬಗ್ಗೆ ನಾವು ಸೂಕ್ತವಾದಂತಹ ಅರಿವು ಮತ್ತು ಮಾಹಿತಿಯನ್ನು ಹೊಂದಿರುವುದು ಬಹಳ ಒಳ್ಳೆಯ ವಿಚಾರ. ಅಂತಹ ಸಂದರ್ಭದಲ್ಲಿ ಯಾವ ರೀತಿಯಾಗಿ ಮನೆಯಲ್ಲೇ ಮಾಡುವಂತಹ ಅಡುಗೆ ಪದಾರ್ಥಗಳಿಂದಲೂ ಕೂಡ ನಾವು ಪರಿಹಾರವನ್ನು ಮಾಡಿಕೊಳ್ಳಬಹುದು. ಎಂದು ತಿಳಿದುಕೊಂಡು ಇರುವುದು ಇನ್ನೂ ಒಳ್ಳೆಯದು ಕೆಲವೊಮ್ಮೆ ನೈವೇದ್ಯಕ್ಕಾಗಿಯೂ ಕೂಡ ಆಹಾರ ಪದಾರ್ಥಗಳನ್ನು ಬಳಸುತ್ತಾರೆ.

ಆದರೆ ಆಹಾರ ಪದಾರ್ಥಗಳು ಯಾವೆಲ್ಲ ವಿಧಾನವಾಗಿ ನಮಗೆ ಪರಿಹಾರವನ್ನು ತಂದುಕೊಡುತ್ತದೆ ಎಂದು ತಿಳಿದುಕೊಳ್ಳೋಣ. ಈ ವಿಧಾನವನ್ನು ಮಾಡಬೇಕಾದರೆ ನಾವು ಯಾವಾಗಲೂ ಕೂಡ ಶ್ರದ್ಧೆ ಭಕ್ತಿಯಿಂದ ಇದನ್ನು ಪ್ರತಿ ಶನಿವಾರದ ದಿನದಂದು ಮಾಡಿಕೊಂಡು ಹೋಗಬೇಕು ಅದು ನಮಗೆ ಸಮಸ್ಯೆ ಪರಿಹಾರವಾಗುವವರೆಗೂ ಕೂಡ ಇದನ್ನು ಮಾಡಿಕೊಂಡು ಹೋಗಬೇಕು ಹೇಗೆ ಎಂದರೆ ಮನೆಯಲ್ಲಿ ಮಾಡುವಂತಹ ಚಪಾತಿ ಅಥವಾ ಅಕ್ಕಿ ರೊಟ್ಟಿಯನ್ನು ತೆಗೆದುಕೊಂಡು ಅದನ್ನು ಯಾವಾಗಲೂ ಕೂಡ ನೈವೇದ್ಯಕ್ಕೆ ಸಮರ್ಪಿಸುವಂತಹ ವಿಧಾನದಲ್ಲಿ ದೇವರ ಕೋಣೆಯಲ್ಲಿ ಕುಳಿತುಕೊಂಡು….

ತುಪ್ಪದಿಂದ ಅದನ್ನು ಅಂದರೆ ಅಕ್ಕಿರೊಟ್ಟಿಯನ್ನು ಪೂರ್ತಿಯಾಗಿ ಸವರಬೇಕು ಅದು ಉಂಗುರದ ಬೆರಳಿನಲ್ಲಿ ಸವರಿ ಅದನ್ನು ನಂತರ ಮುದುರಿ ದೇವರ ಕೋಣೆಯಲ್ಲಿ ನೈವೇದ್ಯವಾಗಿ ಇಟ್ಟು ಅದನ್ನು ದೇವರ ಮುಂದೆ ಪ್ರಾರ್ಥನೆ ಮಾಡುತ್ತಾ ಇರುವಂತಹ ಸಮಸ್ಯೆ ಎಲ್ಲವನ್ನು ಹೇಳುತ್ತಾ ಇದ್ದರೆ ನಮಗಿರುವಂತಹ ಸಮಸ್ಯೆಗಳು ಪರಿಹಾರವಾಗುತ್ತದೆ ಇನ್ನು ಮನೆಯಲ್ಲಿ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತ ಇದ್ದರೆ ಅಂತಹ ಸಂದರ್ಭದಲ್ಲಿ ಈ ರೀತಿಯಾಗಿ ಮಾಡುವಂತಹ ವಿಧಾನವು ಒಳ್ಳೆಯ ಪರಿಹಾರವನ್ನು ತಂದುಕೊಡುತ್ತದೆ ಮತ್ತು ಒಳ್ಳೆಯ ಫಲಿತಾಂಶವನ್ನು ತಂದುಕೊಡುತ್ತದೆ ಇದು ಸುಲಭವೂ ಆಗಿದೆ ಮತ್ತು ಸೂಕ್ತವೂ ಆಗಿದೆ.

Leave a Reply

Your email address will not be published. Required fields are marked *