ಈ ವರ್ಷ ದೀಪಾವಳಿಯ ದಿನವೇ ಸೂರ್ಯಗ್ರಹಣ ಬಂದಿದ್ದು, ನಿಮ್ಮ ಮನೆಯ ಹತ್ತಿರ ಇರುವ ಈ ಮರಕ್ಕೆ ಹೀಗೆ ಮಾಡಿ, ಅಖಂಡ ಐಶ್ವರ್ಯ ಪಡೆದುಕೊಳ್ಳಿ!…

ಉಪಯುಕ್ತ ಮಾಹಿತಿ ತಾಜಾ ಸುದ್ದಿ ದಿನ ಭವಿಷ್ಯ ಭಕ್ತಿ ಮಾಹಿತಿ

ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಜೀವನದಲ್ಲಿ ಹಲವು ರೀತಿಯಾದಂತಹ ಸಂಕಷ್ಟಗಳು ಎದುರಾಗುತ್ತಾ ಇರುತ್ತದೆ ಮತ್ತು ನಮಗೆ ಗೊತ್ತಿಲ್ಲದಂತೆ ಹಲವು ರೀತಿಯಾದಂತಹ ಸಮಸ್ಯೆಗಳಿಗೆ ನಾವು ಒಳಗಾಗುತ್ತಾ ಇರುತ್ತೇವೆ. ನಮ್ಮ ಜೀವನದಲ್ಲಿ ಒಳ್ಳೆಯದು ನಡೆಯುವಂತಹ ದಿನಗಳು ಕೂಡ ಬಂದೇ ಬರುತ್ತದೆ ಎಂದು ಎಲ್ಲರಿಗೂ ಗೊತ್ತಿರುತ್ತದೆ ಅಂತಹ ದಿನಗಳಿಗಾಗಿ ಎಲ್ಲರೂ ಕೂಡ ಬಹಳಷ್ಟು ಕಾಯುತ್ತಾ ಇರುತ್ತೇವೆ. ಇನ್ನು ಈ ವಿಚಾರಗಳ ಬಗ್ಗೆ ನಮ್ಮೆಲ್ಲರಿಗೂ ಗೊತ್ತೇ ಇದೆ ಇದರ ಜೊತೆಗೆ ಇದೀಗ ಹೊಸ ವಿಚಾರವನ್ನು ನಾವು ನೋಡುವುದಾದರೆ…

ಈ ಬಾರಿ ದೀಪಾವಳಿಯ ಹಬ್ಬದ ದಿನದಂದು ಅದರಲ್ಲಿಯೂ ಕೂಡ ಸೋಮವಾರದ ದಿನದಂದು ಸೂರ್ಯಗ್ರಹಣ ಎದುರಾಗಲಿದೆ ಮತ್ತು ಅದು ಬಹಳಷ್ಟು ಚರ್ಚೆಗೆ ಕಾರಣವಾಗಿದ್ದು ಎಲ್ಲೆಡೆಯಲ್ಲಿಯೂ ಬಹಳಷ್ಟು ಆ ದಿನದಲ್ಲಿ ಏನು ಮಾಡಬೇಕೆಂಬ ಪ್ರಶ್ನೆಗಳು ಹೆಚ್ಚಾಗಿದೆ. ಆ ದಿನದಲ್ಲಿ ಹಬ್ಬದ ಆಚರಣೆ ಒಳ್ಳೆಯದ ಅಥವಾ ಆ ದಿನವನ್ನು ನಾವು ಯಾವ ರೀತಿಯಾಗಿ ಆಚರಿಸಿ ಬೇಕು ಮತ್ತು ಆ ದಿನದಲ್ಲಿ ಯಾವ ದೇವಸ್ಥಾನ ಭೇಟಿ ಮಾಡಬೇಕು ಮತ್ತು ಯಾವ ದೇವರನ್ನು ನಾವು ಹೆಚ್ಚಾಗಿ ಸ್ಮರಿಸಬೇಕು ಈ ಎಲ್ಲದರ ಬಗ್ಗೆ ಬಹಳಷ್ಟು ಪ್ರಶ್ನೆಗಳು ಹೆಚ್ಚಾಗಿದ್ದು…

ನಮ್ಮ ವಾಸ್ತು ಶಾಸ್ತ್ರದಲ್ಲಿ ನೋಡುವುದಾದರೆ ಮತ್ತು ನಮ್ಮ ಗ್ರಹಣಗಳ ವಿಚಾರವಾಗಿ ತಿಳಿದುಕೊಳ್ಳುವುದಾದರೆ.ಈ ಬಾರಿ ಬರುತ್ತಿರುವಂತಹ ಗ್ರಹಣವು ಕೆಲವು ಕಡೆ 4 ರಿಂದ 6 ಗಂಟೆಯವರೆಗೂ ಅದು ಕೂಡ ಬೆಳಗಿನ ಜಾವ ಇನ್ನೂ ಕೆಲವೇ ಐದು ಗಂಟೆಯಿಂದ 5:35 ರ ವರೆಗೂ ಇರಲಿದೆ ಎಂದು ತಿಳಿದುಬಂದಿದೆ. ಇದರಂತೆ ಅವತ್ತಿನ ದಿನ ಎಲ್ಲರೂ ಕೂಡ ಒಂದು ಪರಿಹಾರವನ್ನು ಮಾಡುವುದರ ಮೂಲಕ ಬಹಳಷ್ಟು ಐಶ್ವರ್ಯದ ಒಟ್ಟುಗೂಡುವಿಕೆಗೆ ಮುಂದಾಗಬಹುದು. ಆದರೆ ಆ ಪರಿಹಾರ ಏನೂ ಎಂಬುದನ್ನು ಇಂದು ನಾವು ತಿಳಿದುಕೊಳ್ಳೋಣ.

ಇನ್ನು ನಮಗೆಲ್ಲರಿಗೂ ಗೊತ್ತಿರುವಂತೆ ಗ್ರಹಣದ ದಿನ ಹಲವರು ಹಲವು ರೀತಿಯಾದಂತಹ ಪೂಜಾ ಪುನಸ್ಕಾರಗಳನ್ನು ನಡೆಸುತ್ತಾ ಇರುತ್ತಾರೆ ಅದರಲ್ಲಿ ಕೆಲವೊಬ್ಬರು ಉಪವಾಸವಿರುತ್ತಾರೆ ಹೌದು ಈ ಬಾರಿಯ ಗ್ರಹಣದಲ್ಲಿ ಈ ಬಾರಿಯ ಗ್ರಹಣವನ್ನು ಕೇತು ಗ್ರಸ್ತ ಸೂರ್ಯಗ್ರಹಣ ಎಂದು ಕರೆಯಲಾಗುತ್ತಿದ್ದು ಆ ಗ್ರಹಣದ ದಿನದಲ್ಲಿ ನಾವೆಲ್ಲರೂ ಕೂಡ ಮಧ್ಯಾಹ್ನದ ವೇಳೆ ಉಪವಾಸವಿರುವುದು ಬಹಳ ಒಳ್ಳೆಯದಾಗಿದೆ ಹೌದು ಬೆಳಗ್ಗೆಯ ಸಂದರ್ಭದಲ್ಲಿ ನಾವೆಲ್ಲರೂ ಕೂಡ ತಿಂಡಿಯನ್ನು ತಿಂದು ಮಧ್ಯಾಹ್ನದ ವೇಳೆಯಲ್ಲಿ ಉಪವಾಸ ಇರಬೇಕು.

ಇನ್ನು ಗ್ರಹಣ ಮುಗಿದ ಬಳಿಕ ಸ್ನಾನ ಮಾಡಿ ಈ ಉಪವಾಸವನ್ನು ಕೈಗೊಂಡು ನಡೆಯಬೇಕು ಚಿಕ್ಕವರು ಮೊದಲುಗೊಂಡು ವೃದ್ಧರವರೆಗೂ ಕೂಡ ಎಲ್ಲರೂ ಈ ರೀತಿಯಾಗಿ ಉಪವಾಸ ಮಾಡುವುದನ್ನು ಮುಂದುವರಿಸಿಕೊಂಡು ಹೋಗಬೇಕು ಮತ್ತು ಆ ದಿನದಲ್ಲಿ ಎಲ್ಲರೂ ಕೂಡ ನಕ್ಷತ್ರ ದೇವತೆಗಳನ್ನು ಸ್ಮರಿಸುತ್ತಾ ತಮ್ಮ ದಿನವನ್ನು ಸಾಗಿಸಬೇಕು ಮತ್ತು ಉಪವಾಸವನ್ನು ಹೇಗೆ ಮುಗಿಸಬೇಕು ಎಂದರೆ ನಮ್ಮ ಹತ್ತಿರದಲ್ಲಿ ಇರುವಂತಹ ದೇವಸ್ಥಾನಗಳಿಗೆ ಖಂಡಿತವಾಗಿಯೂ ಕೂಡ ವಿಷ್ಣುವಿನ ದೇವಸ್ಥಾನಕ್ಕೆ ಆದಷ್ಟು ಎಲ್ಲರೂ ಭೇಟಿ ನೀಡಬೇಕು.

ದೇವಸ್ಥಾನದಲ್ಲಿ ಇರುವಂತಹ ಒಂದು ಮರಕ್ಕೆ ತಾಮ್ರದ ಪಾತ್ರೆಯಿಂದ ನೀರನ್ನು ಹಾಕಿ ಮತ್ತೆ ಮನೆಗೆ ಬಂದು ಆನಂತರ ಉಪವಾಸವನ್ನು ಮುಗಿಸಿ ದೇವರನ್ನು ಸ್ಮರಣೆ ಮಾಡಿ ಯಾವುದಾದರೂ ಸಿಹಿ ತಿನಿಸುಗಳನ್ನು ತಿನ್ನುವುದು ಬಹಳ ಒಳ್ಳೆಯದು ಮತ್ತು ಈ ರೀತಿಯಾಗಿ ದೇವರ ಸ್ಮರಣೆ ಮಾಡುವುದರಿಂದ ನಮಗೆ ಬೇಕಾಗಿರುವಂತಹ ಐಶ್ವರ್ಯದ ಎಲ್ಲಾ ಬಾಗಿಲುಗಳು ಕೂಡ ತೆರೆದುಕೊಳ್ಳುತ್ತದೆ ಮತ್ತು ಇದರಿಂದ ಬಹಳ ಒಳ್ಳೆಯ ಘಟನೆಗಳು ಕೂಡ ಸಂಭವಿಸುತ್ತದೆ. ಸೂರ್ಯ ಗ್ರಹಣದ ದಿನ ಎಲ್ಲರೂ ಕೂಡ ಉಪವಾಸವಿದ್ದು ಈ ರೀತಿಯಾಗಿ ಮಾಡುವುದು ಬಹಳ ಒಳ್ಳೆಯ ಉಪಾಯವು ಹೌದು ಮತ್ತು ಸುಲಭವಾಗಿ ಆಚರಣೆ ಮಾಡುವಂತಹ ವಿಧಾನವು ಹೌದು.

Leave a Reply

Your email address will not be published. Required fields are marked *