ಈ ಅಕ್ಷರದಿಂದ ಹೆಸರಿರುವ ಮಹಿಳೆಯರಿಗೆ ಪುರುಷರಿಂದ ಸದಾ ತೊಂದರೆಯಾಗುತ್ತಲೇ ಇರುತ್ತದೆ! ಇದಕ್ಕೆ ಪರಿಹಾರ ಏನು ನೋಡೋಣ ಬನ್ನಿ!…

ಉಪಯುಕ್ತ ಮಾಹಿತಿ ತಾಜಾ ಸುದ್ದಿ ದಿನ ಭವಿಷ್ಯ ಮಾಹಿತಿ

ನಮಸ್ಕಾರ ವೀಕ್ಷಕರೇ ನಾವು ದೈನಂದಿನ ಜೀವನದಲ್ಲಿ ಯಾವ ರೀತಿಯಾಗಿ ಇದ್ದೇವೆ, ಯಾರೊಂದಿಗೆ ಮಾತನಾಡುತ್ತಿದ್ದೇವೆ ಎಲ್ಲವೂ ಕೂಡ ಬಹಳ ಮುಖ್ಯ ಆದರಂತೆ ನಾವು ಪ್ರತಿದಿನವೂ ಕೂಡ ಯಾರೊಂದಿಗೆ ಮಾತನಾಡುತ್ತಿದ್ದೇವೆ ಎಂದು ಹೇಳುವುದು ತುಂಬಾ ಎಚ್ಚರವಹಿಸ ಬೇಕಾಗಿರುವಂತಹ ವಿಚಾರ. ಆದ್ದರಿಂದ ನಾವು ಕೆಲವೊಮ್ಮೆ ನಕ್ಷತ್ರಗಳನ್ನು ನೋಡಿ ಕೆಲವೊಬ್ಬರು ನಮಗೆ ಒಳ್ಳೆಯದನ್ನು ಹೇಳಬೇಕಾದರೆ ಅದನ್ನು ನಾವು ತೆಗೆದುಕೊಳ್ಳಲು ಪ್ರಯತ್ನ ಮಾಡಬೇಕು. ಇದರ ಜೊತೆ ಜೊತೆಗೆ ಹಲವಾರು ಅಂಶಗಳನ್ನು ನಾವು ಅದರಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಹೆಸರು ನಮ್ಮ ರಾಶಿ ನಮ್ಮ ನಕ್ಷತ್ರ ಎಲ್ಲವೂ ಸಹ ನಮ್ಮ ಬದುಕಿನ ಮೇಲೆ ಒಂದೆಲ್ಲಾ ಒಂದು ರೀತಿ ಪರಿಣಾಮ ಬೀರುತ್ತದೆ. ಇಂದು ಕೆಲವು ಹೆಸರುಗಳು ಇರುವ ಮಹಿಳೆಯರಿಗೆ ಪುರುಷರಿಂದ ತೊಂದರೆ ಖಚಿತ, ಆದರೆ ಇದಕ್ಕೆ ಪರಿಹಾರ ಏನು ಎನ್ನುವುದನ್ನು ತಿಳಿಸುತ್ತೇವೆ, ಈ ಪುಟವನ್ನು ಸಂಪೂರ್ಣವಾಗಿ ಓದಿ…

 

ಮತ್ತು ಕೆಲವು ನಕ್ಷತ್ರಗಳಲ್ಲಿರುವಂತಹ ಹೆಣ್ಣು ಮಕ್ಕಳು ಅದರಲ್ಲೂ ಕೆಲವು ಸೀಮಿತ ವಯೋಮಿತಿಯಲ್ಲಿರುವಂತಹ ಹೆಣ್ಣುಮಕ್ಕಳು ಕೆಲವೊಬ್ಬರಿಂದ ದೂರ ಇರುವುದು ಒಳ್ಳೆಯದು. ಮತ್ತು ಹಲವಾರು ನಕ್ಷತ್ರಗಳಿವೆ ಅದರಲ್ಲಿ ನಾವು ಯಾವ ನಕ್ಷತ್ರಕ್ಕೆ ಒಳಪಡುತ್ತೇವೆ ಅದು ನಮಗೆ ಬಹಳ ಮುಖ್ಯ ಅದರಲ್ಲೂ ಮುಖ್ಯವಾಗಿ ಧನಿಷ್ಠ ನಕ್ಷತ್ರದಲ್ಲಿರುವಂತವರು ನಾವು ಎಲ್ಲರಿಂದಲೂ ದೂರ ಇರುವುದು ಒಳ್ಳೆಯದು.

ಯಾಕೆಂದರೆ ವೈವಾಹಿಕ ಜೀವನದಲ್ಲಿ ಆಗಲಿ ಅವರಿಗೆ ಬಹಳ ಮೋಸವಾಗುತ್ತಾ ಇರುತ್ತದೆ. ಮಾನಸಿಕವಾಗಿ ಬಹಳಷ್ಟು ಕುಗ್ಗಿ ಹೋಗಿರುತ್ತಾರೆ ಮತ್ತು ಅದರಿಂದ ಅವರಿಗೆ ಸಹಿಸಿಕೊಳ್ಳಲಾರದಷ್ಟು ನೋವುಗಳು ಉಂಟಾಗುತ್ತಿರುತ್ತದೆ. ಇವರು ಯಾವುದನ್ನೇ ಎಕ್ಸ್ಪೆಕ್ಟ್ ಮಾಡಿದರೋ ಅದು ಯಾವುದು ನಡೆಯುತ್ತಿರುವುದಿಲ್ಲ ಇದು ಅವರಿಗೆ ಬೇಸರವನ್ನು ತಂದು ಬಿಡುತ್ತದೆ. ಆದ್ದರಿಂದ ನಾವು ಅದನ್ನು ಬಹಳಷ್ಟು ಎಚ್ಚರವಾಗಿ ವಹಿಸಬೇಕು ನಾವು ಯಾರನ್ನು ನಂಬುತ್ತೇವೆ ಎಂಬುದು ಕೂಡ ಈ ವಿಚಾರಗಳಲ್ಲಿ ಯೋಚನೆ ಮಾಡಿ ಇರಬೇಕು.

ಮತ್ತು ಧನಿಷ್ಠ ಮತ್ತು ಚಿತ್ತಾ ನಕ್ಷತ್ರಗಳಲ್ಲಿರುವಂತಹ ಹುಡುಗಿಯರು ಬಹಳಷ್ಟು ಮಾನಸಿಕವಾಗಿ ಬಳಲುತ್ತಾರೆ. ರೇವತಿ ಮತ್ತು ಭರಣಿ ನಕ್ಷತ್ರದಲ್ಲಿರುವಂತಹ ಅವರು ಕೂಡ ಬಹಳವಾಗಿ ಎಚ್ಚರವಾಗಿರುವುದು ಬಹಳ ಒಳ್ಳೆಯದು. ಇವರಿಗೆ ಯಾವುದೇ ರೀತಿಯಾದಂತ ಸಮಸ್ಯೆ ಇರುವುದಿಲ್ಲ ಆದರೆ ಇವರೇ ಮೋಸ ಹೋಗುತ್ತಿರುತ್ತಾರೆ. ಇವರಿಗೆ ಪುರುಷರಿಂದ ಯಾವುದೇ ರೀತಿಯಾದಂತಹ ಸಮಸ್ಯೆ ಇರುವುದಿಲ್ಲ ಆದರೆ ಇವರು ಎಕ್ಸ್ಪೆಕ್ಟ್ ಮಾಡಿದಂತಹ ಯಾವ ಕೆಲಸಗಳು ಆಗುತ್ತಿರುವುದಿಲ್ಲ. ಇದು ಒಂದು ವಯೋಮಿತಿಯಲ್ಲಿರುವಂತವರಿಗೆ . ಮತ್ತು ನಾವು ಈ ನಕ್ಷತ್ರದಲ್ಲಿರುವಂತವರು ಯಾವುದೇ ರೀತಿಯಾದಂತಹ ವಿಚಾರಗಳನ್ನು ಓಪನ್ ಆಗಿ ಮಾತನಾಡುವುದು ಬಹಳ ಕಷ್ಟ ಆದ್ದರಿಂದ ನಾವು ಅದನ್ನು ಸರಿಯಾದ ರೀತಿಯಲ್ಲಿ ಯೋಚನೆ ಮಾಡಿ ಯಾರ ಮುಂದೆ ಮಾತನಾಡುತ್ತಿದ್ದೇವೆ ಎಂಬುದನ್ನು ಅರವಿನಲ್ಲಿಟ್ಟುಕೊಳ್ಳಬೇಕು. ಮಾತನಾಡಬೇಕಾದರೆ ಬಹಳ ಎಚ್ಚರವಹಿಸಿ ಮಾತನಾಡಬೇಕು . ಮತ್ತು ಇದರಿಂದ ನಾವು ಯಾರು ಮಾತನಾಡುತ್ತಿದ್ದೇವೆ, ಏನು ಮಾತನಾಡುತ್ತಿದ್ದೇವೆ ಎಂಬುದು ಬಹಳ ಮುಖ್ಯ.

ಇದರ ಜೊತೆ ಜೊತೆಗೆ ಈ ನಕ್ಷತ್ರದಲ್ಲಿರುವವರಿಗೆ ಹಲವಾರು ಸಮಸ್ಯೆಗಳು ಎದುರಾಗುತ್ತಾ ಇರುತ್ತದೆ ಮತ್ತು ಅದನ್ನೆಲ್ಲವನ್ನು ನಾವು ದೂರಸರಿಸುತ ಹೋಗಬೇಕು. ಇದರಿಂದ ಯಾವ ನಕ್ಷತ್ರ ಯಾವ ರೀತಿಯಾಗಿ ನಮ್ಮ ಜೀವಿತದಲ್ಲಿ ನಡೆಯುತ್ತದೆ ಎಂಬುದನ್ನು ನಿರ್ಧಾರ ಮಾಡಿಕೊಂಡು ಅದರ ಬಗ್ಗೆ ಅರಿವನ್ನು ಇಟ್ಟುಕೊಂಡು ಮುಂದೆ ಸಾಗುವುದು ಬಹಳಷ್ಟು ಒಳ್ಳೆಯದು ಇದರಿಂದ ನಮ್ಮ ಜೀವನದಲ್ಲಿ ಆಗುವಂತಹ ಎಲ್ಲ ಸಮಸ್ಯೆಗಳಿಂದ ನಾವು ದೂರವಿರಬಹುದು ಮತ್ತು ಅದಕ್ಕೆ ಒಳ್ಳೆಯ ಪರಿಹಾರಗಳನ್ನು ಕಂಡುಕೊಳ್ಳಬಹುದು. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಲೈಕ್ ಕೊಟ್ಟು ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..

Leave a Reply

Your email address will not be published. Required fields are marked *